alex Certify Automobile News | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಕೋಲ್ಕತ್ತಾ ರಸ್ತೆಗಳಿಂದ ಕಣ್ಮರೆಯಾಗಲಿವೆ ಐಕಾನಿಕ್‌ ʼಹಳದಿ ಟ್ಯಾಕ್ಸಿʼ

ಕೋಲ್ಕತ್ತಾದ ಐಕಾನಿಕ್ ಪೀಲಿ ಟ್ಯಾಕ್ಸಿ ಅಥವಾ ಹಳದಿ ಮೀಟರ್ ಟ್ಯಾಕ್ಸಿಗಳು ವಿಶೇಷವಾಗಿ ಅಂಬಾಸಿಡರ್ ಕಾರುಗಳು ವರ್ಷಾಂತ್ಯದ ವೇಳೆಗೆ ಕಣರೆಯಾಗುವ ಸಾಧ್ಯತೆಯಿದೆ. ಗಮನಾರ್ಹವಾಗಿ, ಪೀಲಿ ಟ್ಯಾಕ್ಸಿ ಅಥವಾ ಹಳದಿ ಮೀಟರ್ Read more…

ಇದು ರಿಯಲ್ ‘ಪಾರ್ಕಿಂಗ್’ ಸಿನಿಮಾದ ‘ಕಿಚ್ಚು’; ವಾಹನ ನಿಲ್ಲಿಸುವ ವಿಚಾರಕ್ಕೆ ಕಾರ್ ಗೆ ಬೆಂಕಿ ಹಚ್ಚಿದ ನೆರೆಮನೆಯಾತ

ತಮಿಳಿನ ಪಾರ್ಕಿಂಗ್ ಸಿನಿಮಾ, ನೆರೆಹೊರೆಯವರ ನಡುವೆ ವಾಹನಗಳ ಪಾರ್ಕಿಂಗ್ ವಿಚಾರಕ್ಕೆ ನಡೆಯುವ ಜಗಳವನ್ನು ಥ್ರಿಲ್ಲಿಂಗ್ ರೂಪದಲ್ಲಿ ಕಟ್ಟಿಕೊಟ್ಟಿರುವ ಕಥೆಯನ್ನು ಹೊಂದಿದೆ. ಇದೇ ರೀತಿ ಹೋಲುವ ಕಥೆಯೊಂದು ರಿಯಲ್ಲಾಗಿ ನಡೆದಿದೆ. Read more…

ಅಪ್ರಾಪ್ತನಿಗೆ ಕಾರ್ ಕೊಟ್ಟ ವ್ಯಕ್ತಿಗೆ ಶಾಕ್: 27 ಸಾವಿರ ರೂ. ದಂಡ ವಿಧಿಸಿದ ಕೋರ್ಟ್

ದಾವಣಗೆರೆ: ಅಪ್ರಾಪ್ತನಿಗೆ ಚಾಲನೆ ಮಾಡಲು ಕಾರ್ ನೀಡಿದ ವ್ಯಕ್ತಿಗೆ ಎ.ಎಸ್.ಸಿ.ಎಸ್. ಜೆ.ಎಂ.ಎಫ್.ಸಿ. ನ್ಯಾಯಾಲಯ 27 ಸಾವಿರ ರೂಪಾಯಿ ದಂಡ ವಿಧಿಸಿ ತೀರ್ಪು ನೀಡಿದೆ. ಕೆಲವು ತಿಂಗಳ ಹಿಂದೆ ಸಂಚಾರ Read more…

ಟ್ಯಾಂಕರ್ ನಿಂದ ತೈಲ ಸೋರಿಕೆ; ಸಾಲುಸಾಲಾಗಿ ಜಾರಿಬಿದ್ದ ಬೈಕ್ ಸವಾರರು | Watch Video

ಹೈದರಾಬಾದ್‌ನ ಕುಶೈಗುಡ-ನಗರಂ ರಸ್ತೆಯಲ್ಲಿ ಟ್ಯಾಂಕರ್ ನಿಂದ ತೈಲ ಸೋರಿಕೆಯಾದ ನಂತರ, ಹಲವಾರು ಬೈಕ್ ಸವಾರರು ಸ್ಕಿಡ್ ಆಗಿ ಬಿದ್ದ ಪರಿಣಾಮ ಗಾಯಗೊಂಡಿದ್ದಾರೆ. ತೈಲ ಟ್ಯಾಂಕರ್ ಇಂಧನ ಸೋರಿಕೆಯಾದ ನಂತರ Read more…

ಬೆಂಗಳೂರಿನಲ್ಲಿ ಎರಡು ಹೊಸ ಬ್ಲೂ ಸ್ಕ್ವೇರ್ ಡೀಲರ್‌ ಶಿಪ್‌ ಶೋ ರೂಮ್ ತೆರೆದ ʼಯಮಹಾʼ

ಇಂಡಿಯಾ ಯಮಹಾ ಮೋಟಾರ್ (ಐವೈಎಂ) ಬೆಂಗಳೂರಿನ ಪ್ರಮುಖ ಸ್ಥಳಗಳಾದ ಬೊಮ್ಮನಹಳ್ಳಿ ಮತ್ತು ಮಾರತಹಳ್ಳಿಯಲ್ಲಿ ಎರಡು ಹೊಸ ಬ್ಲೂ ಸ್ಕ್ವೇರ್ ಡೀಲರ್‌ ಶಿಪ್‌ ಶೋರೂಮ್ ಗಳನ್ನು ತೆರೆದಿದೆ. ಈ ಮೂಲಕ Read more…

ನೀವು ಈ ಬೈಕ್ ಖರೀದಿಸಲು ಮುಂದಾಗಿದ್ದೀರಾ ? ಹೊಸ ವರ್ಷದಿಂದ ಹೆಚ್ಚಾಗುತ್ತೆ ದರ

ಜರ್ಮನ್ ಬೈಕ್ ತಯಾರಕ ಬಿಎಂಡಬ್ಲ್ಯೂಮೋಟೋರಾಡ್ ಇಂಡಿಯಾವು 2025ರ ಹೊಸ ವರ್ಷದಂದು ತನ್ನ ಎಲ್ಲಾ ಮಾದರಿಯ ಬೈಕ್ ಗಳ ಬೆಲೆಯನ್ನು ಹೆಚ್ಚಿಸಲು ಮುಂದಾಗಿದೆ. ಕಂಪನಿಯ ಅಧಿಕೃತ ಪ್ರಕಟಣೆ ಮೂಲಕ ಈ Read more…

ಸುಂಕ ಕಟ್ಟುವ ವೇಳೆ 5 ನಿಮಿಷ ವ್ಯತ್ಯಾಸ; ಬಿಲ್ ನಲ್ಲಿ ಬಂತು ಲಕ್ಷ ಲಕ್ಷ ದಂಡದ ಮೊತ್ತ…!

ಡರ್ಬಿಯ ಪಾರ್ಕಿಂಗ್ ಪ್ರದೇಶವೊಂದರಲ್ಲಿ ವಾಹನ ಪಾರ್ಕಿಂಗ್ ಮಾಡುವಾಗ ಸುಂಕ ಪಾವತಿಸಲು 5 ನಿಮಿಷಕ್ಕಿಂತ ಹೆಚ್ಚು ಕಾಲ ಸಮಯ ತೆಗೆದುಕೊಂಡರೆಂದು ಮಹಿಳೆಗೆ 2 ಲಕ್ಷದ 5 ಸಾವಿರ ರೂಪಾಯಿ ಬಿಲ್ Read more…

HSRP ಅಳವಡಿಸಿಕೊಳ್ಳದ 1.45 ಕೋಟಿ ವಾಹನಗಳು: ಡಿ. 31 ರವರೆಗೆ ಗಡುವು ವಿಸ್ತರಿಸಿದ ಸರ್ಕಾರ

ಬೆಂಗಳೂರು: ಹೈ ಸೆಕ್ಯೂರಿಟಿ ರಿಜಿಸ್ಟ್ರೇಷನ್ ಪ್ಲೇಟ್(HSRP) ಅಳವಡಿಕೆ ಗಡುವನ್ನು ಸರ್ಕಾರ ಐದನೇ ಬಾರಿಗೆ ವಿಸ್ತರಿಸಿದ್ದು, ಡಿಸೆಂಬರ್ 31 ರವರೆಗೆ ಕಾಲಾವಕಾಶ ನೀಡಿದೆ. ಹೆಚ್.ಎಸ್.ಆರ್.ಪಿ. ನಂಬರ್ ಪ್ಲೇಟ್ ಅಳವಡಿಕೆಗೆ ಈಗಾಗಲೇ Read more…

BREAKING: ಹಳೆ ವಾಹನ ಮಾಲೀಕರಿಗೆ ಗುಡ್ ನ್ಯೂಸ್: HSRP ಅಳವಡಿಕೆ ಗಡುವು ಮತ್ತೆ ವಿಸ್ತರಿಸಿದ ಸರ್ಕಾರ

ಬೆಂಗಳೂರು: ಹಳೆ ವಾಹನಗಳಿಗೆ HSRP ನಂಬರ್ ಪ್ಲೇಟ್ ಅಳವಡಿಸಲು ಮತ್ತೆ ಗಡುವು ವಿಸ್ತರಿಸಲಾಗಿದೆ. ಡಿಸೆಂಬರ್ 31 ರವರೆಗೆ HSRP ಅಳವಡಿಸಿಕೊಳ್ಳಲು ಅವಕಾಶ ಕಲ್ಪಿಸಲಾಗಿದೆ. HSRP ಅಳವಡಿಕೆಗೆ ನ 30 Read more…

ಒಂದೇ ದಿನ 201 EV ಗಳ ವಿತರಣೆ; MG ಮೋಟಾರ್ ಇಂಡಿಯಾದಿಂದ ದಾಖಲೆ

MG ಮೋಟಾರ್ ಇಂಡಿಯಾ ಬೆಂಗಳೂರಿನಲ್ಲಿ ಒಂದೇ ದಿನ 201 ಎಲೆಕ್ಟ್ರಿಕ್ ವಾಹನಗಳನ್ನು (EV ಗಳು) ವಿತರಿಸುವ ಮೂಲಕ ಮಹತ್ವದ ಮೈಲಿಗಲ್ಲನ್ನು ಸಾಧಿಸಿದೆ, ಇದು ಭಾರತದ EV ಅಳವಡಿಕೆಯ ಪ್ರಯಾಣದಲ್ಲಿ Read more…

ನಕಲಿ ನಂಬರ್‌ ಪ್ಲೇಟ್‌ ಬಳಸಿ ಸಂಚಾರ ನಿಯಮ ಉಲ್ಲಂಘನೆ; ದೂರಿನ ಬಳಿಕ ಅಸಲಿಯತ್ತು ಬಹಿರಂಗ

ಕೇರಳದ ಕೋಝಿಕ್ಕೋಡ್ ನಲ್ಲಿ ವ್ಯಕ್ತಿಯೊಬ್ಬ ತನ್ನ ಸ್ಕೂಟರ್‌ ಗೆ ನಕಲಿ ನಂಬರ್ ಪ್ಲೇಟ್ ಬಳಸಿ ಹಲವಾರು ಟ್ರಾಫಿಕ್ ಅಪರಾಧಗಳನ್ನು ಎಸಗಿದ್ದು, ಆ ನಂಬರ್‌ ಹೊಂದಿದ್ದ ವಾಹನದ ಮಾಲೀಕ ಈ Read more…

ಹೆದ್ದಾರಿಯಲ್ಲೇ ಸ್ಕೂಟರ್‌ ಗೆ ಬೆಂಕಿ; ಕ್ಷಣಾರ್ಧದಲ್ಲಿ ಸುಟ್ಟು ಕರಕಲಾದ ವಿಡಿಯೋ ವೈರಲ್

ದೆಹಲಿ-ಗುರಗಾಂವ್ ಹೆದ್ದಾರಿಯಲ್ಲಿ ಶನಿವಾರ ಸ್ಕೂಟರ್‌ಗೆ ಬೆಂಕಿ ಹೊತ್ತಿಕೊಂಡಿದ್ದು, ವಾಹನ ಸಂಪೂರ್ಣ ಸುಟ್ಟು ಕರಕಲಾಗಿದೆ. ಮೊಬೈಲ್‌ ನಲ್ಲಿ ಸೆರೆಹಿಡಿಯಲಾದ ಈ ಘಟನೆಯ ವಿಡಿಯೋದಲ್ಲಿ ಸ್ಕೂಟರ್‌ಗೆ ಬೆಂಕಿ ಹೊತ್ತಿಕೊಂಡಿದ್ದು, ಭಾರೀ ಹೊಗೆ Read more…

ಅತ್ಯಾಧುನಿಕ ವಾಹನ ಸ್ಕ್ರ್ಯಾಪಿಂಗ್ ಘಟಕ ಆರಂಭಿಸಿದ ಟಾಟಾ ಮೋಟಾರ್ಸ್

ಭಾರತದ ಅತಿದೊಡ್ಡ ವಾಣಿಜ್ಯ ವಾಹನ ತಯಾರಕರಾದ ಟಾಟಾ ಮೋಟಾರ್ಸ್ ಮತ್ತು ಟಾಟಾ ಗ್ರೂಪ್‌ನ ಜಾಗತಿಕ ವ್ಯಾಪಾರ ಮತ್ತು ವಿತರಣಾ ಅಂಗವಾದ ಟಾಟಾ ಇಂಟರ್‌ನ್ಯಾಷನಲ್ ಪುಣೆಯಲ್ಲಿ ಹೊಚ್ಚ ಹೊಸ ನೋಂದಾಯಿತ Read more…

ಮಾರುಕಟ್ಟೆಗೆ ಬರಲಿವೆ ‌ʼಟಾಪ್ 5ʼ ಬಜೆಟ್ ಸ್ನೇಹಿ ಕಾರು; ಇಲ್ಲಿದೆ ಲಿಸ್ಟ್

ಮಾರುತಿ ಸುಜುಕಿ ಡಿಜೈರ್, ಸ್ಕೋಡಾ ಕೈಲಾಕ್, ಹೋಂಡಾ ಅಮೇಜ್, ಕಿಯಾ ಸಿರೋಸ್ ಮತ್ತು ಮಹೀಂದ್ರಾ XUV 3XO EV ಸೇರಿದಂತೆ ಹಲವಾರು ಕಾರುಗಳು ಮುಂದಿನ ದಿನಗಳಲ್ಲಿ ಬಿಡುಗಡೆಯಾಗಲಿವೆ. ಈ Read more…

Video: ಸನ್‌ ರೂಫ್ ಮೂಲಕ ಪಟಾಕಿ ಸಿಡಿತ; ಕ್ಷಣಮಾತ್ರದಲ್ಲಿ ಸುಟ್ಟು ಕರಕಲಾದ ಕಾರು

ಯುವಕರಿಬ್ಬರು ಅಜಾಗರೂಕತೆಯಿಂದ ಸನ್‌ರೂಫ್ ಮೂಲಕ ಪಟಾಕಿ ಸಿಡಿಸಿದ್ದು, ಇದರ ಪರಿಣಾಮ ಕಾರಿಗೆ ಬೆಂಕಿ ಹೊತ್ತಿಕೊಂಡು ಸುಟ್ಟು ಕರಕಲಾಗಿರುವ ಘಟನೆ ಉತ್ತರ ಪ್ರದೇಶದ ಸಹರಾನ್‌ಪುರ ಪ್ರದೇಶದಲ್ಲಿ ನಡೆದಿದೆ. ಮದುವೆ ಸಮಾರಂಭದ Read more…

ಯುವಕ – ಯುವತಿ ನಡುವಿನ ʼಸ್ಲೋ ಬೈಕ್‌ ರೇಸ್ʼ ನಲ್ಲಿ ಗೆದ್ದಿದ್ಯಾರು ? ವಿಡಿಯೋ ನೋಡಿ

ಇತ್ತೀಚಿನ ದಿನಗಳಲ್ಲಿ ಕೆಲವರು ಹಾಡಹಗಲೇ ನಡುರಸ್ತೆಯಲ್ಲಿ ವೀಲ್ಹಿಂಗ್‌ ಮಾಡುವ ಮೂಲಕ ಸ್ವತಃ ಆಪತ್ತು ತಂದುಕೊಳ್ಳುತ್ತಾರಲ್ಲದೇ ಇತರೆ ವಾಹನ ಸವಾರರಿಗೂ ಕಂಟಕಪ್ರಾಯರಾಗಿ ಪರಿಣಮಿಸುತ್ತಾರೆ. ಪೊಲೀಸರು ವೀಲ್ಹಿಂಗ್‌ ಮಾಡುವ ಪುಂಡರನ್ನು ಆಗಾಗ Read more…

ಅಥೆರ್ ಎನರ್ಜಿ ಎಲೆಕ್ಟ್ರಿಕ್ ಸ್ಕೂಟರ್‌ ಖರೀದಿದಾರರಿಗೆ ಇಲ್ಲಿದೆ ಮಹತ್ವದ ಮಾಹಿತಿ

ಎಲೆಕ್ಟ್ರಿಕ್ ವಾಹನಗಳನ್ನು ಬಳಸುವಲ್ಲಿ ತೊಂದರೆ-ಮುಕ್ತ ಅವಧಿಯನ್ನು ನೀಡುವ ಕ್ರಮದಲ್ಲಿ, EV ದ್ವಿಚಕ್ರ ವಾಹನ ವಿಭಾಗದಲ್ಲಿ ಪ್ರವರ್ತಕ ಅಥೆರ್ ‘Eight70TM ವಾರಂಟಿ’ ಎಂಬ ಕಾರ್ಯಕ್ರಮವನ್ನು ಪ್ರಾರಂಭಿಸಿದೆ. ರಿಲಯನ್ಸ್ ಜನರಲ್ ಇನ್ಶೂರೆನ್ಸ್ Read more…

ವಾಹನಗಳಿಗೆ ಪ್ಯಾನಿಕ್ ಬಟನ್ ಅಳವಡಿಕೆ ಕಡ್ಡಾಯ: ಕೇಂದ್ರ, ರಾಜ್ಯ ಸರ್ಕಾರಕ್ಕೆ ಹೈಕೋರ್ಟ್ ನೋಟಿಸ್ ಜಾರಿ

ಬೆಂಗಳೂರು: ವಾಹನಗಳಿಗೆ ಟ್ರ್ಯಾಕಿಂಗ್ ಸಿಸ್ಟಮ್ ಹಾಗೂ ಪ್ಯಾನಿಕ್ ಬಟನ್ ಅಳವಡಿಕೆಗೆ ಸಂಬಂಧಿಸಿದಂತೆ ಕೇಂದ್ರ ಮತ್ತು ರಾಜ್ಯ ಸರ್ಕಾರಗಳಿಗೆ ಹೈಕೋರ್ಟ್ ನೋಟಿಸ್ ಜಾರಿ ಮಾಡಿದೆ. ಟ್ರ್ಯಾಕಿಂಗ್ ಸಿಸ್ಟಮ್ ಹಾಗೂ ಪ್ಯಾನಿಕ್ Read more…

ಕೇವಲ 7.5 ಲಕ್ಷ ಪಾವತಿಸಿದರೆ ಮನೆಗೆ ಬರಲಿದೆ 50 ಲಕ್ಷ ರೂ. ಮೌಲ್ಯದ ಈ ಕಾರು; ʼಡೌನ್ ಪೇಮೆಂಟ್ʼ ಕೂಡ ಶೂನ್ಯ…!

ಐಷಾರಾಮಿ ದುಬಾರಿ ಕಾರುಗಳನ್ನು ಹೊಂದಲು ಎಲ್ಲರೂ ಬಯಸುತ್ತಾರೆ. ಆದರೆ ಅಂತಿಮವಾಗಿ ತಮ್ಮ ಬಜೆಟ್‌ ಕಾರಣಕ್ಕಾಗಿ ಅದಕ್ಕೆ ತಕ್ಕಂತೆ ವಾಹನ ಖರೀದಿಸುತ್ತಾರೆ. ನಿಮ್ಮ ಜೇಬಿನಿಂದ ಒಮ್ಮೆಲೆ ಹೆಚ್ಚು ಹಣ ಖರ್ಚು Read more…

ಚೀನಾದ ಕಡಿಮೆ ಬೆಲೆ ಕಾರ್ ಗಳ ಸ್ಪರ್ಧೆಯಿಂದ ಬೇಡಿಕೆ ಕುಸಿತ: 5500 ಉದ್ಯೋಗ ಕಡಿತಕ್ಕೆ ಬಾಷ್ ನಿರ್ಧಾರ

ಬರ್ಲಿನ್: ಜರ್ಮನ್ ಆಟೋ ವಲಯಕ್ಕೆ ದೊಡ್ಡ ಹೊಡೆತ ಬಿದ್ದಿದೆ. 5,550 ಉದ್ಯೋಗಗಳನ್ನು ಕಡಿತಗೊಳಿಸಲು Bosch ಯೋಜಿಸಿದೆ. ರಾಬರ್ಟ್ ಬಾಷ್ ಶುಕ್ರವಾರ ಕಂಪನಿಯು 5,550 ಉದ್ಯೋಗಗಳನ್ನು ಕಡಿತಗೊಳಿಸಲು ಯೋಜಿಸಿದೆ ಎಂದು Read more…

BIG NEWS: HSRP ಅಳವಡಿಸದ ವಾಹನ ಸವಾರರ ವಿರುದ್ಧ ಯಾವುದೇ ಬಲವಂತದ ಕ್ರಮ ಕೈಗೊಳ್ಳದಂತೆ ಹೈಕೋರ್ಟ್ ಆದೇಶ ವಿಸ್ತರಣೆ

ಬೆಂಗಳೂರು: ಹೈ ಸೆಕ್ಯೂರಿಟಿ ರಿಜಿಸ್ಟ್ರೇಷನ್ ಫ್ಲೈಟ್(HSRP) ಅಳವಡಿಸದ ವಾಹನ ಸವಾರರ ವಿರುದ್ಧ ಯಾವುದೇ ಬಲವಂತದ ಕ್ರಮ ಕೈಗೊಳ್ಳಬಾರದು ಎಂಬ ಮಧ್ಯಂತರ ಆದೇಶವನ್ನು ಹೈಕೋರ್ಟ್ ಡಿಸೆಂಬರ್ 4ರ ವರೆಗೆ ವಿಸ್ತರಿಸಿದೆ. Read more…

BIG NEWS: ವಾಹನ ಸವಾರರೇ ಎಚ್ಚರ! ಡ್ರಂಕ್ & ಡ್ರೈವ್, ಡಿಎಲ್ ಇಲ್ಲದೇ ವಾಹನ ಚಲಾಯಿಸಿದರೆ ದಾಖಲಾಗಲಿದೆ FIR

ಬೆಂಗಳೂರು: ಮದ್ಯಪಾನ ಮಾಡಿ ವಾಹನ ಚಲಾಯಿಸಿ, ಅಪಘಾತಕ್ಕಿಡಾಗುವವರ ಸಂಖ್ಯೆ ಹೆಚ್ಚುತ್ತಿದ್ದು, ಇದಕ್ಕೆ ನಿಯಂತ್ರಣ ಹಾಕಲು ಬೆಂಗಳೂರು ಸಂಚಾರಿ ಪೊಲೀಸರು ಹೊಸ ಅಸ್ತ್ರ ಪ್ರಯೋಗಿಸುತ್ತಿದ್ದಾರೆ. ಮದ್ಯಪಾನ ಮಾಡಿ ವಾಹನ ಚಲಾವಣೆ, Read more…

ʼರೆನಾಲ್ಟ್‌ ಡಸ್ಟರ್‌ʼ ಪ್ರಿಯರಿಗೆ ಗುಡ್‌ ನ್ಯೂಸ್:‌ ಮಾರುಕಟ್ಟೆಗೆ ಮತ್ತೆ ಲಗ್ಗೆಯಿಡುವ ನಿರೀಕ್ಷೆ

ರೆನಾಲ್ಟ್ ಡಸ್ಟರ್‌ ಪ್ರಿಯರಿಗೆ ಖುಷಿ ಸುದ್ದಿಯೊಂದು ಇಲ್ಲಿದೆ. ದೇಶಿಯ ಮಾರುಕಟ್ಟೆಯಲ್ಲಿ ಮತ್ತೆ ಮರಳಲು ಸಜ್ಜಾಗಿದೆ…! ಹೌದು, ಎಲ್ಲಾ ಹೊರಸೂಸುವಿಕೆಯ ಮಾನದಂಡಗಳಿಗೆ ಅನುಸಾರವಾಗಿ ಸಂಪೂರ್ಣವಾಗಿ ನವೀಕರಿಸಿದ ಮಾದರಿ ಮುಂದಿನ ವರ್ಷದ Read more…

ಹೋಂಡಾ ಎಲೆಕ್ಟ್ರಿಕ್ ಸ್ಕೂಟರ್ 100 ಕಿಮೀ ವ್ಯಾಪ್ತಿ ಹೊಂದಿರುವ ಸಾಧ್ಯತೆ

ಹೋಂಡಾ ಬಿಡುಗಡೆ ಮಾಡಿದ ಟೀಸರ್ ಭಾರತೀಯ ಎಲೆಕ್ಟ್ರಿಕ್ ಸ್ಕೂಟರ್ CUV e: ಯಂತೆಯೇ ಅದೇ ಪ್ರದರ್ಶನವನ್ನು ಹೊಂದಿರುತ್ತದೆ ಎಂದು ನಿರೀಕ್ಷಿಸಲಾಗಿದೆ. ಹೋಂಡಾ ಭಾರತೀಯ ಮಾರುಕಟ್ಟೆಗೆ ತನ್ನ ಮುಂಬರುವ ಎಲೆಕ್ಟ್ರಿಕ್ Read more…

SHOCKING : ಬೆಂಗಳೂರಿನ ‘ಬೈಕ್ ಶೋ ರೂಂ’ನಲ್ಲಿ ಅಗ್ನಿ ಅವಘಡ : ಯುವತಿ ಸಜೀವ ದಹನ |VIDEO

ಬೆಂಗಳೂರು: ಬೆಂಗಳೂರಿನಲ್ಲಿ ಎಲೆಕ್ಟ್ರಿಕ್ ಸ್ಕೂಟರ್ ಶೋರೂಂನಲ್ಲಿ ಅಗ್ನಿ ಅವಘಡ ಸಂಭವಿಸಿದ್ದು, ಕೆಲಸ ಮಾಡುತ್ತಿದ್ದ ಯುವತಿ ಸಜೀವ ದಹನವಾಗಿದ್ದಾರೆ. ಮೃತ ಯುವತಿಯನ್ನು 25 ವರ್ಷದ ಯುವತಿ ಪ್ರಿಯಾ ಎಂದು ಗುರುತಿಸಲಾಗಿದೆ. Read more…

HSRP ನಂಬರ್ ಪ್ಲೇಟ್ ಅಳವಡಿಸಿಕೊಳ್ಳದ ಹಳೆ ವಾಹನ ಮಾಲೀಕರಿಗೆ ಮುಖ್ಯ ಮಾಹಿತಿ

ಬೆಂಗಳೂರು: ರಾಜ್ಯದಲ್ಲಿ ಹಳೆ ವಾಹನಗಳಿಗೆ HSRP ಅಳವಡಿಕೆ ಗಡುವನ್ನು ನವೆಂಬರ್ 30ರವರೆಗೆ ವಿಸ್ತರಿಸಲಾಗಿದೆ. ರಾಜ್ಯದಲ್ಲಿ 1ನೇ ಏಪ್ರಿಲ್ 2019ಕ್ಕಿಂತ ಮೊದಲು ನೋಂದಾಯಿಸಲ್ಪಟ್ಟ ಹಳೆಯ ಎಲ್ಲಾ (ಹಳೆಯ /ಅಸ್ತಿತ್ವದಲ್ಲಿರುವ ವಾಹನಗಳು- Read more…

Viral Video | ಮೈಮೇಲೆ ಕಾರು ಹರಿದರೂ ಪವಾಡಸದೃಶ್ಯ ರೀತಿಯಲ್ಲಿ ಬದುಕುಳಿದ ಮಗು

ಮಧ್ಯಪ್ರದೇಶದ ಬೇತುಲ್‌ನಲ್ಲಿ ಕಾರೊಂದು ಢಿಕ್ಕಿ ಹೊಡೆದು ಸೈಕಲ್ ಚಲಾಯಿಸುತ್ತಿದ್ದ ಮಗು ಪವಾಡಸದೃಶ ರೀತಿಯಲ್ಲಿ ಬದುಕುಳಿದಿದೆ. ‌ ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್‌ ಆಗಿದ್ದು, ನವೆಂಬರ್ 13 ರ Read more…

ಹೋಂಡಾ ಆಕ್ಟಿವಾ ಎಲೆಕ್ಟ್ರಿಕ್ ಸ್ಕೂಟರ್ ನ.27 ಕ್ಕೆ ರಿಲೀಸ್

ಜಪಾನಿನಿನ ದ್ವಿ‌ಚಕ್ರ ವಾಹನ ತಯಾರಕ ಕಂಪನಿಯಾದ ಹೋಂಡಾ, ತನ್ನ ಆಕ್ಟಿವಾ ಎಲೆಕ್ಟ್ರಿಕ್ ಸ್ಕೂಟರ್ ನ ಎರಡನೇ ಟೀಸರ್ ಅನ್ನು ನವೆಂಬರ್ 27 ರಂದು ಬಿಡುಗಡೆಗೊಳಿಸಲಿದೆ. ಇತ್ತೀಚಿನ ಟೀಸರ್ ಆಕ್ಟಿವಾ Read more…

ಹಬ್ಬದ ಋತುವಿನಲ್ಲಿ ವಾಹನಗಳ ಭರ್ಜರಿ ಮಾರಾಟ; ಇಲ್ಲಿದೆ ಡೇಟಾ

ಫೆಡರೇಶನ್ ಆಫ್ ಆಟೋಮೊಬೈಲ್ ಡೀಲರ್ಸ್ ಅಸೋಸಿಯೇಷನ್ಸ್ (ಎಫ್ಎಡಿಎ) 42 ದಿನಗಳ ಹಬ್ಬದ ಅವಧಿಯ ವಾಹನಗಳ ಮಾರಾಟದ ಡೇಟಾವನ್ನು ಬಿಡುಗಡೆಗೊಳಿಸಿದ್ದು, ಮಾರಾಟದಲ್ಲಿ ಭಾರೀ ಏರಿಕೆ ಕಂಡಿದೆ. ಈ ಅವಧಿಯು 2024 Read more…

ಐಷಾರಾಮಿ ʼಕಿಯಾ ಕಾರ್ನಿವಲ್ ಲಿಮೋಸಿನ್ʼ ಖರೀದಿಸಿದ ಸುರೇಶ್‌ ರೈನಾ; ಇಲ್ಲಿದೆ ಕಾರಿನ ವಿಶೇಷತೆ

ಚಂಕಿ ಪಾಂಡೆ ಮತ್ತು ಸುರೇಶ್ ರೈನಾ ಇತ್ತೀಚೆಗೆ ಕಿಯಾ ಕಾರ್ನಿವಲ್ ಲಿಮೋಸಿನ್ ಅನ್ನು ಖರೀದಿಸಿದ್ದಾರೆ, ಐಷಾರಾಮಿ MPV ಬೆಲೆ 63 ಲಕ್ಷ ರೂ. ಕಿಯಾ ಕಾರ್ನಿವಲ್ ಲಿಮೋಸಿನ್ ಶಕ್ತಿಶಾಲಿ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...