alex Certify Astro | Kannada Dunia | Kannada News | Karnataka News | India News - Part 98
ಕನ್ನಡ ದುನಿಯಾ
    Dailyhunt JioNews

Kannada Duniya

ʼಮಂಗಳಮುಖಿʼಯರನ್ನು ನೋಡ್ತಿದ್ದಂತೆ ಹೇಳಿ ಈ ಎರಡು ಶಬ್ಧ

ಹಬ್ಬದ ಸಂದರ್ಭಗಳಲ್ಲಿ ಮಂಗಳಮುಖಿಯರು ಮನೆಗೆ ಬಂದು ಹರಸುವ ಪದ್ಧತಿ ಅನೇಕ ಕಡೆಯಿದೆ. ನೌಕರಿಯಿಂದ ವಂಚಿತರಾಗುವ ಮಂಗಳಮುಖಿಯರು ಹೊಟ್ಟೆಪಾಡಿಗಾಗಿ ಕೈ ಒಡ್ಡುತ್ತಾರೆ. ಮಂಗಳಮುಖಿಯರು ಬೇಡಿ ಬಂದಾಗ ಬರಿಗೈನಲ್ಲಿ ಕಳಿಸುವುದು ಶುಭವಲ್ಲವೆಂದು Read more…

ಈ ರಾಶಿಯ ವಿದ್ಯಾರ್ಥಿಗಳಿಗೆ ಕೂಡಿ ಬರಲಿದೆ ʼವಿದೇಶ ಪ್ರಯಾಣʼದ ಯೋಗ….!

ಮೇಷ : ಇಂದು ಕೆಲಸದಲ್ಲಿ ನಿಮಗೆ ಮಿಶ್ರ ಫಲಿತಾಂಶ ಸಿಗಲಿದೆ. ಕಚೇರಿಯಲ್ಲಿ ನೀವು ಮಾಡುವ ಸಣ್ಣ ತಪ್ಪಿಗೆ ಭಾರೀ ದೊಡ್ಡ ತಲೆದಂಡ ತೆರಬೇಕಾಗಿ ಬರಬಹುದು. ಹೀಗಾಗಿ ಆದಷ್ಟು ಎಚ್ಚರಿಕೆಯಿಂದಿರಿ. Read more…

ಈ ರಾಶಿಯಲ್ಲಿ ಜನಿಸಿದವರಿಗೆ ಕೂಡಿ ಬರಲಿದೆ ಕಂಕಣ ಭಾಗ್ಯ

ಮೇಷ : ಇಂದು ನಿಮಗೆ ಮಕ್ಕಳ ಓದಿಗಾಗಿ ಹೆಚ್ಚಿನ ಖರ್ಚು ಮಾಡಬೇಕಾಗಿ ಬರಬಹುದು. ಪೋಷಕರ ಆರೋಗ್ಯದಲ್ಲಿ ಏರುಪೇರು ಉಂಟಾಗುವ ಸಾಧ್ಯತೆ ಇರುವುದರಿಂದ ಆಸ್ಪತ್ರೆಗೆ ಓಡಾಟ ಇರಲಿದೆ. ಸಂಗಾತಿಯು ನಿಮಗೆ Read more…

ಈ ರಾಶಿಯಲ್ಲಿ ಜನಿಸಿದ ಸ್ತ್ರೀಯರಿಗೆ ಇಂದು ಕಾದಿದೆ ಕಾರ್ಯಕ್ಷೇತ್ರದಲ್ಲಿ ಗೆಲುವು….!

ಮೇಷ : ಇಂದು ನಿಮ್ಮ ಮನಸ್ಸಿಗೆ ನೋವಾಗುವಂತಹ ಘಟನೆಯೊಂದು ಜರುಗಲಿದೆ. ಸ್ತ್ರೀಯರು ಇಂದು ಆರೋಗ್ಯದ ವಿಚಾರದಲ್ಲಿ ಹೆಚ್ಚು ಜಾಗರೂಕರಾಗಿ ಇರಬೇಕು. ವಿದ್ಯಾರ್ಥಿಗಳಿಗೆ ಅಂದುಕೊಂಡ ಕಾರ್ಯದಲ್ಲಿ ಜಯವಿದೆ. ವೃಷಭ : Read more…

ಇವು ರಸ್ತೆಗೆ ಅಡ್ಡ ಬಂದರೆ ತೊಂದರೆ ತಪ್ಪಿದ್ದಲ್ಲ….!

ಒಳ್ಳೆಯ ಕೆಲಸಕ್ಕೆ ಹೊರಟಾಗ ಬೆಕ್ಕು ಅಡ್ಡವಾದರೆ ಅಯ್ಯೋ ಅಪಶಕುನವಾಯ್ತು ಅಂತ ನಾವು ಹೇಳ್ತೇವೆ. ಶಕುನ ಶಾಸ್ತ್ರದ ಪ್ರಕಾರ, ಬರಿ ಬೆಕ್ಕು ಮಾತ್ರವಲ್ಲ ಇನ್ನೂ ಕೆಲವು ಪ್ರಾಣಿಗಳು ರಸ್ತೆಗೆ ಅಡ್ಡವಾದರೂ Read more…

ನಾಳೆ ಸಂಭವಿಸಲಿದೆ ದೊಡ್ಡ ಚಂದ್ರಗ್ರಹಣ: ಈ ರಾಶಿಯವರಿಡಿ ಎಚ್ಚರಿಕೆ ಹೆಜ್ಜೆ

ನವೆಂಬರ್ 19 ಅಂದ್ರೆ ನಾಳೆ ಈ ವರ್ಷದ ಕೊನೆಯ ಚಂದ್ರಗ್ರಹಣ ಸಂಭವಿಸಲಿದೆ. ಕಾರ್ತಿಕ ಮಾಸದ ಶುಕ್ಲ ಪಕ್ಷದ ಹುಣ್ಣಿಮೆಯಂದು ಚಂದ್ರಗ್ರಹಣ ಸಂಭವಿಸುತ್ತಿದೆ. ಇದನ್ನು ಕಾರ್ತಿಕ ಪೂರ್ಣಿಮಾ ಎಂದೂ ಕರೆಯುತ್ತಾರೆ. Read more…

ಈ ರಾಶಿಯ ಸ್ತ್ರೀಯರಿಗೆ ಈ ದಿನ ಅತ್ಯಂತ ಲಾಭಕರ….!

ಮೇಷ : ಕ್ಷುಲ್ಲಕ ಕಾರಣಕ್ಕೆ ದಂಪತಿಯ ನಡುವೆ ವಾಗ್ವಾದ ಉಂಟಾಗಲಿದೆ. ಇದು ನಿಮ್ಮ ಇಡೀ ದಿನದ ನೆಮ್ಮದಿಯನ್ನು ಹಾಳು ಮಾಡಲಿದೆ. ಮಕ್ಕಳು ನಿಮ್ಮ ತಾಳ್ಮೆ ಪರೀಕ್ಷೆ ಮಾಡಲಿದ್ದಾರೆ. ಯಾವುದೇ Read more…

ಈ ರಾಶಿಯ ವ್ಯಾಪಾರಸ್ಥರಿಗಿದೆ ಈ ದಿನ ಅನುಕೂಲ

ಮೇಷ : ಕಚೇರಿ ಕೆಲಸದಲ್ಲಿ ಉತ್ತಮ ಫಲಿತಾಂಶ ಕಾಣಲಿದೆ. ಇದರಿಂದ ಮೇಲಾಧಿಕಾರಿಗಳು ನಿಮಗೆ ಮೆಚ್ಚುಗೆ ಸೂಚಿಸಲಿದ್ದಾರೆ. ವಿದ್ಯಾರ್ಥಿಗಳು ಪ್ರಯತ್ನ ಪಟ್ಟಷ್ಟೇ ಲಾಭ ಪಡೆಯಲಿದ್ದಾರೆ. ವ್ಯಾಪಾರಸ್ಥರಿಗೆ ಈ ದಿನ ಅನುಕೂಲ. Read more…

ಈ ರಾಶಿಯವರು ಇಂದು ಕೇಳಲಿದ್ದಾರೆ ʼಶುಭ ಸುದ್ದಿʼ

ಮೇಷ : ಅನ್ಯರಿಗೆ ಉಪಕಾರ ಮಾಡುವ ನಿಮ್ಮ ಗುಣವು ಸಾರ್ವಜನಿಕ ಜೀವನದಲ್ಲಿ ಗೌರವ ಹೆಚ್ಚಿಸಲಿದೆ. ಅನಾರೋಗ್ಯದಿಂದ ತೊಂದರೆ ಉಂಟಾದೀತು. ಹೊರಗಿನ ಆಹಾರ ಸೇವನೆ ಬೇಡ. ಪರಸ್ತ್ರೀಯರೊಂದಿಗೆ ಅತಿಯಾದ ಒಡನಾಟ Read more…

‘ಮಹಿಳೆ’ಯ ಯಾವ ಅಂಗ ಪವಿತ್ರವಾಗಿರುತ್ತೆ ಗೊತ್ತಾ….?

ಜ್ಯೋತಿಷ್ಯ ಶಾಸ್ತ್ರದಲ್ಲಿ ಅನೇಕ ವಿಷ್ಯಗಳ ಬಗ್ಗೆ ಹೇಳಲಾಗಿದೆ. ಯಾವುದು ಪವಿತ್ರ ಹಾಗೂ ಯಾವುದು ಅಪವಿತ್ರ ಎಂಬುದನ್ನೂ ಜ್ಯೋತಿಷ್ಯ ಶಾಸ್ತ್ರದಲ್ಲಿ ವಿವರಿಸಲಾಗಿದೆ. ಸ್ತ್ರೀ ಬಗ್ಗೆಯೂ ಶಾಸ್ತ್ರದಲ್ಲಿ ವಿವರವಾಗಿ ತಿಳಿಸಲಾಗಿದೆ. ಸಿಂಹದ Read more…

ಈ ರಾಶಿಯ ವ್ಯಾಪಾರಿಗಳಿಗೆ ಇದೆ ಇಂದು ಉತ್ತಮ ಲಾಭ

ಮೇಷ : ನೆನೆಗುದಿಗೆ ಬಿದ್ದಿದ್ದ ಎಲ್ಲಾ ಕಾರ್ಯಗಳು ಇಂದಿನಿಂದ ಚುರುಕು ಪಡೆಯಲಿದೆ. ಇಂದು ನಿಮಗೆ ಹೊಸ ಸ್ನೇಹಿತರು ಸಿಗಲಿದ್ದಾರೆ. ವಿದ್ಯಾರ್ಥಿಗಳು ಓದಿನಲ್ಲಿ ಉತ್ತಮ ಸಾಧನೆ ಮಾಡಲಿದ್ದಾರೆ. ಆರೋಗ್ಯದ ಮೇಲೆ Read more…

ತುಳಸಿ ಮದುವೆಯ ತಯಾರಿ ಹೀಗಿರಲಿ

ಕಾರ್ತೀಕ ಮಾಸದ ಶುಕ್ಲಪಕ್ಷದಂದು ಆಚರಿಸುವ  ಹಬ್ಬ ತುಳಸಿ ವಿವಾಹ. ಇದೇ ದಿನ ದೇವೋತ್ಥಾನ ಏಕಾದಶಿಯನ್ನು ಕೂಡ ಆಚರಿಸುತ್ತಾರೆ. ಏಕೆಂದರೆ ಆ ದಿನ ವಿಷ್ಣು 4 ತಿಂಗಳ ಸುದೀರ್ಘ ನಿದ್ರೆಯಿಂದ Read more…

ಈ ರಾಶಿಯವರಿಗೆ ಇಂದು ಲಭಿಸಲಿದೆ ಸಾರ್ವಜನಿಕ ಜೀವನದಲ್ಲಿ ಉತ್ತಮ ಗೌರವ

ಮೇಷ : ಆಸ್ತಿ ಖರೀದಿ ಮಾಡಬೇಕೆಂದುಕೊಂಡವರಿಗೆ ಇಂದು ಶುಭ ದಿನ. ರಿಯಲ್​ ಎಸ್ಟೇಟ್​ ಉದ್ಯಮಿಗಳು ಇಂದು ಲಾಭ ಕಾಣಲಿದ್ದಾರೆ. ವಿದ್ಯಾರ್ಥಿಗಳಿಗೆ ಅಂದುಕೊಂಡ ಕೆಲಸದಲ್ಲಿ ವಿಜಯವಿದೆ. ವೃಷಭ : ವಿದ್ಯಾರ್ಥಿಗಳು Read more…

ಆರ್ಥಿಕ ವೃದ್ಧಿಗೆ ಇಲ್ಲಿದೆ ಸರಳ ʼಉಪಾಯʼ

ಧನವಂತ ರಾವಣ ಎಲ್ಲ ಶಾಸ್ತ್ರ- ಪದ್ಧತಿಗಳನ್ನು ತಿಳಿದವನಾಗಿದ್ದ. ರಾವಣ ಜ್ಯೋತಿಷ್ಯ, ತಂತ್ರ, ಮಂತ್ರ ಸೇರಿದಂತೆ ಅನೇಕ ಪುಸ್ತಕಗಳನ್ನು ರಚಿಸಿದ್ದ ಎನ್ನಲಾಗಿದೆ. ಇದರಲ್ಲೊಂದು ರಾವಣ ಸಂಹಿತೆ. ಇದರಲ್ಲಿ ರಾವಣ ಬಿಲ್ವ Read more…

ಈ ರಾಶಿಯವರಿಗೆ ಕಾದಿದೆ ಸಾರ್ವಜನಿಕ ಜೀವನದಲ್ಲಿ ಮೆಚ್ಚುಗೆ

ಮೇಷ : ಮಕ್ಕಳ ವಿದ್ಯಾಭ್ಯಾಸಕ್ಕಾಗಿ ಅತಿಯಾದ ಖರ್ಚನ್ನು ಹೊರಬೇಕಾಗಿ ಬರಲಿದೆ. ಪೋಷಕರ ಆರೋಗ್ಯದಲ್ಲಿ ಏರುಪೇರು ಉಂಟಾಗಬಹುದು. ಅಂದುಕೊಂಡ ಕಾರ್ಯಗಳು ನಿಗದಿತ ಸಮಯದಲ್ಲಿ ಈಡೇರುವುದಿಲ್ಲ. ಇದು ನಿಮ್ಮನ್ನು ನಿರಾಶೆಗೆ ದೂಡಲಿದೆ. Read more…

ರಾಶಿಗನುಗುಣವಾಗಿ ಪತ್ನಿ ಈ ಬಣ್ಣದ ಬಳೆ ಧರಿಸಿದ್ರೆ ವೃದ್ಧಿಯಾಗುತ್ತೆ ಪತಿ ಆಯಸ್ಸು

ವಿಶ್ವದಾದ್ಯಂತ ಪ್ರತಿ ಮಹಿಳೆಯರೂ ತಮ್ಮ ಪತಿ ನೂರಾರು ವರ್ಷ ಸುಖವಾಗಿ ಬಾಳಲಿ ಎಂದು ಬಯಸ್ತಾರೆ. ಪತಿ ಆಯಸ್ಸು ವೃದ್ಧಿಗೆ ಅನೇಕ ಮಹಿಳೆಯರು ವೃತ, ಪೂಜೆಗಳನ್ನು ಮಾಡ್ತಾರೆ. ಪತಿ ಆಯಸ್ಸು Read more…

‘ಕಾರ್ತಿಕ ಮಾಸ’ದ ಈ ಮೂರು ದಿನ ರಾತ್ರಿ ಸಮಯದಲ್ಲಿ ಊಟ ಮಾಡಿದರೆ ಕಾಡುತ್ತೆ ದಟ್ಟ ದಾರಿದ್ರ್ಯ

ಕಾರ್ತಿಕ ಮಾಸದಲ್ಲಿ ಶಿವ ಕೇಶವನನ್ನು ಪೂಜೆ ಮಾಡಲಾಗುತ್ತದೆ. ಹಾಗಾಗಿ ಕಾರ್ತಿಕ ಮಾಸಕ್ಕಿಂತ ಶ್ರೇಷ್ಠವಾದ ಮಾಸ ಮತ್ತೊಂದಿಲ್ಲ ಎಂದು ಹೇಳುತ್ತಾರೆ. ಆದಕಾರಣ ಇಂತಹ ಮಹತ್ವವಾದ ಕಾರ್ತಿಕ ಮಾಸದಲ್ಲಿ ಈ ಮೂರು Read more…

ಈ ರಾಶಿಯವರು ಕಾಣಲಿದ್ದಾರೆ ಇಂದು ಆರ್ಥಿಕ ಪ್ರಗತಿ

ಮೇಷ: ರಾಜಕೀಯ ರಂಗದಲ್ಲಿ ಇರುವವರಿಗೆ ಸಾರ್ವಜನಿಕ ಜೀವನದಲ್ಲಿ ಗೌರವ ಇನ್ನಷ್ಟು ಹೆಚ್ಚಾಗಲಿದೆ. ನೀವು ಬಹಳ ದಿನಗಳಿಂದ ಆಸೆ ಪಟ್ಟಿದ್ದ ಅಮೂಲ್ಯವಾದ ವಸ್ತುವನ್ನು ಸಂಗಾತಿಯು ಉಡುಗೊರೆ ರೂಪದಲ್ಲಿ ನೀಡಲಿದ್ದಾರೆ. ಹಿರಿಯರು Read more…

ಸುಖ-ಶಾಂತಿಗೆ ‘ಕಾರ್ತಿಕ’ ಮಾಸದಲ್ಲಿ ತಪ್ಪದೆ ಮಾಡಿ ಈ ಕೆಲಸ

ಕಾರ್ತಿಕ ಮಾಸಕ್ಕೆ ಅತ್ಯಂತ ಮಹತ್ವದ ಸ್ಥಾನವಿದೆ. ಗಿಡಗಳಲ್ಲಿ ತುಳಸಿ ಗಿಡ, ಮಾಸಗಳಲ್ಲಿ ಕಾರ್ತಿಕ ಮಾಸ ಹಾಗೂ ದಿವಸಗಳಲ್ಲಿ ಏಕಾದಶಿ, ತೀರ್ಥಯಾತ್ರೆಯಲ್ಲಿ ದ್ವಾರಕಾ ನನಗೆ ಪ್ರಿಯ ಎಂದು ಶ್ರೀಕೃಷ್ಣ ಹೇಳಿದ್ದಾನೆ. Read more…

ಇಂದು ಈ ರಾಶಿಯವರಿಗೆ ಸಿಗಲಿದೆ ಉದ್ಯೋಗ ಸಂಬಂಧಿ ಸಮಸ್ಯೆಗಳಿಗೆ ಪರಿಹಾರ

ಮೇಷ : ಇಂದು ನೀವು ಹಣ ಗಳಿಕೆ ಮಾಡಲು ಹೊಸ ಮಾರ್ಗವನ್ನು ಹುಡುಕಲಿದ್ದೀರಿ. ರಾಜಕೀಯ ವ್ಯಕ್ತಿಗಳು ಸಾಕಷ್ಟು ಸಮಾಜಸೇವಿ ಕೆಲಸಗಳನ್ನು ಮಾಡುವ ಮೂಲಕ ಪ್ರಶಂಸೆಗಿಟ್ಟಿಸಿಕೊಳ್ಳಲಿದ್ದಾರೆ. ವೃಷಭ : ಕುಟುಂಬದಲ್ಲಿ Read more…

ಪತ್ನಿಯ ಈ ಅಂಗ ದೊಡ್ಡದಿದ್ರೆ ಪತಿಯಾಗ್ತಾನೆ ‘ಶ್ರೀಮಂತ’

ಮಾನವನ ಶರೀರದ ಬಗ್ಗೆ ತಿಳಿಯುವುದು ಸಾಕಷ್ಟಿದೆ. ಮಾನವನ ಅಂಗಗಳಿಂದಲೇ ಆತನ ಸ್ವಭಾವವನ್ನು ಹೇಳಬಹುದು. ಶಾಸ್ತ್ರದಲ್ಲೂ ಮಾನವನ ಅಂಗಕ್ಕೆ ಸಂಬಂಧಿಸಿದ ಅನೇಕ ವಿಷ್ಯಗಳನ್ನು ಹೇಳಲಾಗಿದೆ. ಮನೆಗೆ ಬರುವ ಸೊಸೆ ಸೌಭಾಗ್ಯವಂತಳಾ Read more…

‘ಜ್ಯೋತಿಷ್ಯ ಶಾಸ್ತ್ರʼದ ಪ್ರಕಾರ ಮದುವೆಗೆ ಯಾವ ವಯಸ್ಸು ಸೂಕ್ತ…?

ಜ್ಯೋತಿಷ್ಯ ಶಾಸ್ತ್ರದಲ್ಲಿ ಮದುವೆಗೆ ಮಹತ್ವದ ಸ್ಥಾನ ನೀಡಲಾಗಿದೆ. ಜಾತಕ ನೋಡಿ ಮದುವೆ ಮಾಡುವುದು ಯೋಗ್ಯ ಎನ್ನಲಾಗುತ್ತೆ. ಶಾಸ್ತ್ರದಲ್ಲಿ ಯಾವ ರಾಶಿಯವರು ಯಾವ ವಯಸ್ಸಿನಲ್ಲಿ ಮದುವೆಯಾಗಬೇಕೆಂದು ಹೇಳಲಾಗಿದೆ. ಮೇಷ ರಾಶಿಯವರು Read more…

ದೇವರಿಗೆ ʼಪ್ರಸಾದʼ ಅರ್ಪಿಸುವ ಮುನ್ನ ಇದನ್ನು ತಿಳಿದುಕೊಳ್ಳಿ

ದೇವಸ್ಥಾನವಿರಲಿ, ಮನೆಯಿರಲಿ ದೇವರಿಗೆ ಪಂಚಾಮೃತ ಪೂಜೆ ಮಾಡಲಾಗುತ್ತದೆ. ಇದರ ಜೊತೆಗೆ ದೇವರಿಗೆ ಬೇರೆ ಆಹಾರಗಳನ್ನು ನೈವೇದ್ಯ ಮಾಡಿ ಪ್ರಸಾದ ರೂಪದಲ್ಲಿ ವಿತರಣೆ ಮಾಡಲಾಗುತ್ತದೆ. ಪ್ರತಿಯೊಂದು ದೇವರಿಗೂ ಪ್ರಿಯವಾದ ಪ್ರಸಾದಗಳು Read more…

ಈ ರಾಶಿಯವರ ಮನೆಯಲ್ಲಿ ನಡೆಯಲಿದೆ ಇಂದು ಮನೆಯಲ್ಲಿ ಶುಭ ಕಾರ್ಯ

ಮೇಷ : ಅನಾರೋಗ್ಯದಿಂದ ಹಾಸಿಗೆ ಹಿಡಿದಿದ್ದ ನೀವು ಇಂದು ಚೇತರಿಸಿಕೊಳ್ಳಲಿದ್ದೀರಿ. ಸರ್ಕಾರಿ ನೌಕರರಿಗೆ ಇಂದು ಉನ್ನತ ಸ್ಥಾನಕ್ಕೆ ಏರುವ ಅವಕಾಶ ಲಭಿಸಲಿದೆ. ಮೀನುಗಾರರು, ಮಾಂಸ ವ್ಯಾಪಾರಿಗಳು ಇಂದು ಲಾಭ Read more…

ದೀಪಾವಳಿ ಹಬ್ಬದ ದಿನ ಅವಶ್ಯಕವಾಗಿ ಮಾಡಿ ಈ ಕೆಲಸ

ದೇಶದೆಲ್ಲೆಡೆ ದೀಪಾವಳಿ ಸಂಭ್ರಮ ಮನೆ ಮಾಡಿದೆ. ದೀಪಾವಳಿಯಂದು ತಾಯಿ ಲಕ್ಷ್ಮಿ ಪೂಜೆ ಮಾಡಲಾಗುತ್ತದೆ. ಲಕ್ಷ್ಮಿ ಕೃಪೆಗೆ ಪಾತ್ರರಾಗಲು ಭಕ್ತರು ನಿರಂತರ ಪ್ರಯತ್ನ ನಡೆಸುತ್ತಾರೆ. ಸದಾ ಮನೆಯಲ್ಲಿ ಲಕ್ಷ್ಮಿ ನೆಲೆಸಬೇಕೆನ್ನುವವರು Read more…

ದೀಪಾವಳಿ ರಾತ್ರಿಗೂ ಮೊದಲು ಮಾಡಿ ಈ ಕೆಲಸ

ದೀಪಾವಳಿಯಂದು ಮಹಾಲಕ್ಷ್ಮಿ ಸ್ವಾಗತಕ್ಕಾಗಿ ಭಕ್ತರು ತಯಾರಿ ನಡೆಸುತ್ತಿದ್ದಾರೆ. ಮಹಾಲಕ್ಷ್ಮಿ ಸ್ವಚ್ಛತೆಯನ್ನು ಬಯಸ್ತಾಳೆ. ಹಾಗಾಗಿ ದೀಪಾವಳಿ ರಾತ್ರಿಗೂ ಮೊದಲು ಮನೆಯಲ್ಲಿರುವ ಕಸವನ್ನೆಲ್ಲ ಹೊರಗೆ ಹಾಕಿ. ಈ ಮೂಲಕ ಮಹಾಲಕ್ಷ್ಮಿ ಪ್ರವೇಶಕ್ಕೆ Read more…

ದೀಪಾವಳಿಯ ದಿನದಂದು ಈ ಎಣ್ಣೆ ಉಪಯೋಗಿಸಿ ಚಮತ್ಕಾರ ನೋಡಿ

ಕಾರ್ತೀಕ ಮಾಸದ ಅಮವಾಸ್ಯೆಯಂದು ದೀಪಾವಳಿ ಆಚರಣೆ ಮಾಡಲಾಗುತ್ತದೆ. ಈ ಬಾರಿ ನವೆಂಬರ್ 4 ಗುರುವಾರ ಅಮವಾಸ್ಯೆ ಬಂದಿದೆ. ದೀಪಾವಳಿಗೆ ಈಗಿನಿಂದಲೇ ತಯಾರಿ ಜೋರಾಗಿ ನಡೆದಿದೆ. ದೀಪಗಳ ಹಬ್ಬ ದೀಪಾವಳಿ Read more…

ಹೇಗಿದೆ ನಿಮ್ಮ ಇಂದಿನ ರಾಶಿ ಫಲ…..? ಯಾರಿಗೆ ಕಾದಿದೆ ಅದೃಷ್ಟ….?

ಮೇಷ :ವಿದ್ಯಾರ್ಥಿಗಳಿಗೆ ಹೊಸ ಅವಕಾಶಗಳು ಹುಡುಕಿಕೊಂಡು ಬರಲಿದೆ. ಕುಟುಂಬಸ್ಥರ ನಡುವೆ ಭಿನ್ನಾಭಿಪ್ರಾಯ ಮೂಡುವಂತಹ ಪ್ರಸಂಗ ಎದುರಾಗಲಿದೆ. ಅನಿರೀಕ್ಷಿತ ಮೂಲಗಳಿಂದ ಹಣ ಹರಿದು ಬರಲಿದೆ. ವೃಷಭ : ಹಣ ಗಳಿಕೆ Read more…

ಲಕ್ಷ್ಮಿಯ ಅನುಗ್ರಹ ಪಡೆಯಲು ʼದೀಪಾವಳಿʼಯಂದು ತೆಂಗಿನಕಾಯಿಯಿಂದ ಮಾಡಿ ಈ ಸಣ್ಣ ಪರಿಹಾರ

ಮನೆಯಲ್ಲಿ ಸುಖ, ಶಾಂತಿ, ನೆಮ್ಮದಿ, ಸಂಪತ್ತು ತುಂಬಿರಲಿ ಎಂದು ದೀಪಾವಳಿಯಂದು ಲಕ್ಷ್ಮೀದೇವಿಯ ಪೂಜೆ ಮಾಡುತ್ತಾರೆ. ಆದರೆ ನೀವು ದೀಪಾವಳಿ ಹಬ್ಬದಂದು ಲಕ್ಷ್ಮಿ ಪೂಜೆಯ ಜೊತೆಗೆ ಈ ಒಂದು ಕೆಲಸ Read more…

ದೀಪಾವಳಿಯಂದು ಹೀಗೆ ಪೂಜೆ ಮಾಡಿದ್ರೆ ಒಲೀತಾಳೆ ಲಕ್ಷ್ಮಿ

ದೀಪಾವಳಿಯಂದು ಲಕ್ಷ್ಮಿ ಪೂಜೆ ಮಾಡೋದು ಸಾಮಾನ್ಯ. ಗಣೇಶ, ಲಕ್ಷ್ಮಿ ಹಾಗೂ ವಿಷ್ಣುವಿನ ಪೂಜೆ ಮಾಡಬೇಕೆಂದು ನಾವು ಈಗಾಗ್ಲೇ ಹೇಳಿದ್ದೇವೆ. ಇದ್ರ ಜೊತೆಗೆ ಕೆಲವೊಂದು ವಸ್ತುಗಳಿಗೆ ಪೂಜೆ ಮಾಡಿದ್ರೆ ಲಕ್ಷ್ಮಿಯನ್ನು Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...