alex Certify Astro | Kannada Dunia | Kannada News | Karnataka News | India News - Part 84
ಕನ್ನಡ ದುನಿಯಾ
    Dailyhunt JioNews

Kannada Duniya

ಇರುವೆ ಹೇಳುತ್ತವೆ ನಿಮ್ಮ ಮನೆ ಭವಿಷ್ಯ

ನಿಮ್ಮ ಮನೆಗಳಲ್ಲಿರೋ ಕೆಂಪಿರುವೆ ಅಥವಾ ಕಪ್ಪು ಇರುವೆಗಳನ್ನ ನೀವು ನೋಡೇ ಇರ್ತಿರಾ. ಆದರೆ ಈ ಇರುವೆಗಳೂ ನಿಮ್ಮ ಮನೆ ಭವಿಷ್ಯ ಹೇಳುತ್ತವೆ ಎನ್ನುತ್ತೆ ವಾಸ್ತು ಶಾಸ್ತ್ರ. ನಿಮ್ಮ ಮನೆಯಲ್ಲಿ Read more…

ಪ್ರತಿ ದಿನ ಗಣೇಶನ ಈ ಮೂರ್ತಿಗೆ ಪೂಜೆ ಮಾಡಿ

ಪ್ರಥಮ ಪೂಜ್ಯ ಗಣೇಶನನ್ನು ಎಲ್ಲರೂ ಆರಾಧನೆ ಮಾಡ್ತಾರೆ. ಎಲ್ಲ ಶುಭ ಕಾರ್ಯಗಳು ಗಣೇಶನ ಪೂಜೆ ನಂತ್ರವೇ ಶುರುವಾಗುತ್ತದೆ. ಗಣೇಶನ ಬೇರೆ ಬೇರೆ ರೂಪವನ್ನು ಪೂಜೆ ಮಾಡುವುದರಿಂದ ಎಲ್ಲ ದೇವಾನುದೇವತೆಗಳ Read more…

ನಿಮ್ಮ ಬಳಿ ʼಹಣʼ ತೆಗೆದುಕೊಂಡವರು ವಾಪಾಸ್ ನೀಡುತ್ತಿಲ್ಲವೇ….? ಅನುಸರಿಸಿ ಈ ವಿಧಾನ

ಯಾರಾದರೂ ಕಷ್ಟ ಎಂದು ಬಳಿ ಬಂದಾಗ ಕೈಯಲ್ಲಿದ್ದ ಹಣವನ್ನು ಯೋಚನೆ ಮಾಡದೇ ಕೊಟ್ಟುಬಿಡುವ ಜಾಯಮಾನ ಕೆಲವರಲ್ಲಿ ಇರುತ್ತದೆ. ಅವರು ವಾಪಾಸ್ ಕೊಡುತ್ತಾರಾ…? ಇಲ್ವಾ ಎಂಬುದರ ಬಗ್ಗೆ ಯೋಚಿಸುವುದಿಲ್ಲ. ಹೀಗೆ Read more…

ಅಪ್ಪಿತಪ್ಪಿಯೂ ಈ ಸ್ಥಳಗಳಲ್ಲಿ ಶಾರೀರಿಕ ಸಂಬಂಧ ಬೆಳೆಸಬೇಡಿ

ಜ್ಯೋತಿಷ್ಯದಲ್ಲಿ ಮನುಷ್ಯನಿಗೆ ಸಂಬಂಧಿಸಿದ ಪ್ರತಿಯೊಂದು ವಿಷ್ಯಗಳ ಬಗ್ಗೆ ಹೇಳಲಾಗಿದೆ. ಶಾರೀರಿಕ ಸಂಬಂಧದ ಬಗ್ಗೆಯೂ ಜ್ಯೋತಿಷ್ಯದಲ್ಲಿ ಹೇಳಲಾಗಿದೆ. ಯಾವ ಸಮಯದಲ್ಲಿ ಸಂಬಂಧ ಬೆಳೆಸಬಾರದು ಎಂಬುದರಿಂದ ಹಿಡಿದು ಯಾವ ಸ್ಥಳದಲ್ಲಿ ಸಂಬಂಧ Read more…

ಕೂದಲು ಕಟ್ಟದ ಮಹಿಳೆಯರು ಇದನ್ನೋದ್ಲೇಬೇಕು

ಇಂದಿನ ದಿನಗಳಲ್ಲಿ ಫ್ಯಾಷನ್ ಸಾಕಷ್ಟು ಬದಲಾಗ್ತಿದೆ. ಫ್ಯಾಷನ್ ಹೆಸರಿನಲ್ಲಿ ಹುಡುಗಿಯರು ಕೂದಲನ್ನು ಕಟ್ಟುವುದಿಲ್ಲ. ಕೂದಲು ಬಿಟ್ಟುಕೊಳ್ತಾರೆ. ಭಾರತೀಯ ಸಂಸ್ಕೃತಿಯಲ್ಲಿ ಈ ಬಗ್ಗೆಯೂ ಹೇಳಲಾಗಿದೆ. ಸಾಮಾನ್ಯವಾಗಿ ಭಾರತೀಯ ಸಂಸ್ಕೃತಿ ಪ್ರಕಾರ Read more…

ಕನಸಿನಲ್ಲಿ ಕೂದಲು ಕತ್ತರಿಸಿದಂತೆ ಕಂಡ್ರೆ ಯಾವ ಅರ್ಥ ಗೊತ್ತಾ…?

ಕನಸು ಮುಂದೆ ನಡೆಯುವ ಘಟನೆ ಬಗ್ಗೆ ಸಾಕಷ್ಟು ಸೂಚನೆಗಳನ್ನು ನೀಡುತ್ತದೆ. ಕನಸಿಗೂ ಭವಿಷ್ಯಕ್ಕೂ ಸಂಬಂಧವಿದೆ ಎನ್ನಲಾಗಿದೆ. ಹಗಲಿನಲ್ಲಿ ಕ್ಷೌರ ಮಾಡಿದಂತೆ ಕನಸು ಬಿದ್ರೆ ಶೀಘ್ರವೇ ಶ್ರೀಮಂತನಾಗುತ್ತಾನೆಂಬ ಸಂಕೇತ. ರೋಗಿಗಳು Read more…

ಈ ರಾಶಿಯವರಿಗಿದೆ ಇಂದು ಭಾಗ್ಯವೃದ್ಧಿ ಯೋಗ

ಮೇಷ ರಾಶಿ ಶಾರೀರಿಕ ಮಾನಸಿಕ ಅಸ್ವಸ್ಥತೆಯ ಅನುಭವವಾಗಲಿದೆ. ಮಕ್ಕಳ ವಿಷಯದಲ್ಲಿ ಚಿಂತೆ ಕಾಡಲಿದೆ. ಉದರ ಸಂಬಂಧಿ ಸಮಸ್ಯೆಗಳು ಕಾಡಲಿವೆ. ಪ್ರವಾಸಕ್ಕೆ ವಿಘ್ನ ಎದುರಾಗಲಿದೆ. ವೃಷಭ ರಾಶಿ ತಂದೆಯಿಂದ ವಿಶೇಷ Read more…

ಅಪ್ಪಿತಪ್ಪಿಯೂ ಈ ವಸ್ತುಗಳ ʼದಾನʼ ಮಾಡಬೇಡಿ

ಹಿಂದೂ ಧರ್ಮದಲ್ಲಿ ದಾನಕ್ಕೆ ಮಹತ್ವದ ಸ್ಥಾನವಿದೆ.ದಾನದಿಂದ ಪುಣ್ಯ ಪ್ರಾಪ್ತಿಯಾಗುತ್ತದೆ. ಆದ್ರೆ ಎಲ್ಲ ವಸ್ತುಗಳನ್ನು ದಾನ ಮಾಡುವುದು ಶುಭವಲ್ಲ. ಕೆಲ ವಸ್ತುಗಳನ್ನು ದಾನ ಮಾಡಿದ್ರೆ ಲಾಭಕ್ಕಿಂತ ನಷ್ಟ ಹೆಚ್ಚು. ಯಾವುದೇ Read more…

ಮುಂದಾಗುವ ಕಷ್ಟದ ಬಗ್ಗೆ ಮುನ್ಸೂಚನೆ ನೀಡುತ್ತೆ ʼತುಳಸಿʼ

ಮನೆಯ ಮುಂದೆ ತುಳಸಿ ಗಿಡವಿದ್ದರೆ ಆ ಮನೆಗೆ ಶೋಭೆ. ಹಸಿರಾಗಿರುವ ತುಳಸಿ ಗಿಡ ಮನೆಯ ಸಮೃದ್ಧಿಯ ಸಂಕೇತ. ಮನೆಯಲ್ಲಿ ಅಶುಭ ನಡೆಯುತ್ತೆ ಎನ್ನುವ ಮುನ್ಸೂಚನೆಯನ್ನೂ ಮನೆಯಲ್ಲಿರುವ ತುಳಸಿ ನೀಡುತ್ತದೆ. Read more…

ʼಉಂಗುರʼ ಕಳುವಾದ್ರೆ ಈ ಗ್ರಹ ದೋಷ ಕಾಡುತ್ತೆ ಎಚ್ಚರ…..!

ಜ್ಯೋತಿಷ್ಯ ಶಾಸ್ತ್ರದಲ್ಲಿ ಒಟ್ಟು ಒಂಭತ್ತು ಗ್ರಹಗಳಿವೆ. ಸೂರ್ಯ, ಚಂದ್ರ, ಮಂಗಳ, ಬುಧ, ಗುರು, ಶುಕ್ರ, ಶನಿ, ರಾಹು-ಕೇತು ಒಂಭತ್ತು ಗ್ರಹಗಳು. ಸೂರ್ಯನನ್ನು ಗ್ರಹಗಳ ರಾಜ ಎನ್ನಲಾಗುತ್ತದೆ. ಈ ಗ್ರಹದಲ್ಲಾಗುವ Read more…

ಈ ವ್ಯಕ್ತಿಗಳಿಗೆ ಎಂದೂ ʼಕೈʼ ಮುಗಿದು ನಮಸ್ಕಾರ ಮಾಡಬೇಡಿ

ಕೈ ಮುಗಿದು ನಮಸ್ಕಾರ ಮಾಡುವುದು ಭಾರತದ ಸಂಸ್ಕೃತಿ. ಯಾವುದೇ ವ್ಯಕ್ತಿ ನಮ್ಮ ಮುಂದೆ ಸಿಗಲಿ ಕೈ ಮುಗಿದು ಅವ್ರನ್ನು ಸ್ವಾಗತಿಸುವ ಪದ್ಧತಿ ನಮ್ಮಲ್ಲಿತ್ತು. ಕಾಲ ಬದಲಾದಂತೆ ಜನರು ಹಲೋ, Read more…

ದೇವಸ್ಥಾನದಲ್ಲಿ ಸಿಗುವ ಪ್ರಸಾದದ ʼಹೂʼ ಏನು ಮಾಡಬೇಕು……?

ದೇವಸ್ಥಾನಗಳಲ್ಲಿ ಪ್ರಸಾದದ ರೂಪದಲ್ಲಿ ಹೂ, ಮಾಲೆಗಳು ಸಿಗೋದು ಸಾಮಾನ್ಯ. ಹೂಗಳನ್ನು ಆಶೀರ್ವಾದದ ರೂಪದಲ್ಲಿ ಪಡೆಯುವ ಭಕ್ತರು ಅದನ್ನು ಮನೆಗೆ ತರ್ತಾರೆ. ಮನೆಗೆ ತಂದ ಪ್ರಸಾದವನ್ನು ಎಲ್ಲಿಡುವುದು ಎಂಬ ಪ್ರಶ್ನೆ Read more…

ಗಂಗಾ ಜಲದ ಈ ಒಂದು ಉಪಾಯದಿಂದ ದೊರೆಯುತ್ತೆ ದೇವಾನುದೇವತೆಗಳ ಆಶೀರ್ವಾದ

ಜಾತಕದಲ್ಲಿ ದೋಷವಿರುವ ಜೊತೆಗೆ ವಾಸ್ತು ದೋಷ ಯಶಸ್ಸಿಗೆ ಅಡ್ಡಿಯುಂಟು ಮಾಡುತ್ತದೆ. ಜ್ಯೋತಿಷ್ಯ ಶಾಸ್ತ್ರದಲ್ಲಿರುವ ಕೆಲ ಉಪಾಯಗಳು ಜಾತಕ ದೋಷದ ಜೊತೆಗೆ ವಾಸ್ತು ದೋಷವನ್ನು ನಿವಾರಣೆ ಮಾಡುತ್ತದೆ. ದೇವಾನುದೇವತೆಗಳನ್ನು ಆಕರ್ಷಿಸಲು Read more…

ಕೂದಲು ಉದುರಲು ಕಾರಣಗಳೇನು ಗೊತ್ತಾ….?

ಕೂದಲು ಉದುರುವ ಸಮಸ್ಯೆ ಸಾಮಾನ್ಯವಾಗಿ ಎಲ್ಲರನ್ನೂ ಕಾಡುತ್ತದೆ. ಕೂದಲು ಸೌಂದರ್ಯ ವೃದ್ಧಿಗೆ ಮಾರುಕಟ್ಟೆಯಲ್ಲಿ ಸಾಕಷ್ಟು ಔಷಧಿಗಳು ಸಿಗ್ತವೆ. ಆದ್ರೆ ಕೂದಲು ಹಾಗೂ ಗ್ರಹಕ್ಕೆ ಅವಿನಾಭಾವ ಸಂಬಂಧವಿದೆ ಎಂಬುದು ನಿಮಗೆ Read more…

ಪತ್ನಿಗಿದೆ ಪತಿ ‘ಅದೃಷ್ಟ’ ಬದಲಿಸುವ ಶಕ್ತಿ

ಜಾತಕದಲ್ಲಿ ದೋಷವಿರುವವರು ಜ್ಯೋತಿಷ್ಯ ಶಾಸ್ತ್ರದಲ್ಲಿ ಹೇಳುವ ಉಪಾಯಗಳನ್ನು ಅನುಸರಿಸಬೇಕು. ಪುರುಷನ ಯಶಸ್ಸಿನ ಹಿಂದೆ ಮಹಿಳೆಯಿರುತ್ತಾಳೆ ಎನ್ನುವಂತೆ ಪತ್ನಿ ಮಾಡುವ ಕೆಲಸಗಳು ಪತಿಯ ಅದೃಷ್ಟವನ್ನು ಬದಲಿಸುವ ಶಕ್ತಿ ಹೊಂದಿದೆ. ಇಬ್ಬರಲ್ಲಿ Read more…

ಈ ರಾಶಿಯವರಿಗಿದೆ ಇಂದು ಎಲ್ಲಾ ಕೆಲಸದಲ್ಲಿ ಯಶಸ್ಸು

ಮೇಷ ರಾಶಿ ಆರ್ಥಿಕ ಯೋಜನೆಗಳಲ್ಲಿ ಆರಂಭಿಕ ಅಡಚಣೆ ಎದುರಾಗಲಿದೆ. ಆದ್ರೂ ಕಾರ್ಯ ಯಶಸ್ವಿಯಾಗುತ್ತದೆ. ಸ್ನೇಹಿತರ ಭೇಟಿಯಿಂದ ಮನಸ್ಸಿಗೆ ಆನಂದ ದೊರೆಯಲಿದೆ. ವ್ಯಾಪಾರ ಕ್ಷೇತ್ರದಲ್ಲಿ ಸಕಾರಾತ್ಮಕ ವಾತಾವರಣವಿದೆ. ವೃಷಭ ರಾಶಿ Read more…

‘ಲಕ್ಷ್ಮಿ’ ಯಾರ ಮನೆಯಲ್ಲಿ ವಾಸಿಸ್ತಾಳೆ ಗೊತ್ತಾ…..?

ಮನೆಯಲ್ಲಿ ಸದಾ ಲಕ್ಷ್ಮಿ ನೆಲೆಸಿರಲಿ ಎಂದು ಎಲ್ಲರೂ ಬಯಸ್ತಾರೆ. ಲಕ್ಷ್ಮಿಯನ್ನು ಒಲಿಸಿಕೊಳ್ಳಲು ವಿವಿಧ ಪೂಜೆಗಳನ್ನು ಮಾಡ್ತಾರೆ. ಆದ್ರೆ ಕೆಲವರ ಮನೆಗೆ ಲಕ್ಷ್ಮಿ ಕಾಲಿಡುವುದೇ ಇಲ್ಲ. ಇದಕ್ಕೆ ಕಾರಣವೇನು ಎಂಬುದನ್ನು Read more…

ಪತ್ನಿ ಜೊತೆ ಪದೇ ಪದೇ ಜಗಳವಾಗ್ತಿದ್ದರೆ ʼಆರ್ಥಿಕʼ ಮುಗ್ಗಟ್ಟು ನಿಶ್ಚಿತ

ಜೀವನದಲ್ಲಿ ಗ್ರಹಗಳು ಅಶುಭ ಹಾಗೂ ಶುಭ ಫಲಗಳಿಗೆ ಕಾರಣವಾಗುತ್ತದೆ. ನಿಮ್ಮ ಜೀವನಶೈಲಿಯಲ್ಲಿ ಕೆಲವೊಂದು ಬದಲಾವಣೆಗಳನ್ನು ಮಾಡಿಕೊಂಡ್ರೆ ಗ್ರಹ ದೋಷಕ್ಕಾಗಿ ಪೂಜೆ, ಹೋಮ, ಹವನಗಳನ್ನು ಮಾಡುವ ಅಗತ್ಯವಿರುವುದಿಲ್ಲ. ಪತ್ನಿಗೆ ಗೌರವಕೊಡದಿರುವುದೂ Read more…

ಅನಾರೋಗ್ಯದ ಸಮಸ್ಯೆ ಕಾಡುತ್ತಿದೆಯಾ..…? ಮನೆಯಲ್ಲಿ ಮಾಡಿ ಈ ಬದಲಾವಣೆ

ಕೇವಲ ಮನೆ ನಿರ್ಮಾಣದ ವೇಳೆಯಲ್ಲಿ ಮಾತ್ರ ವಾಸ್ತು ಶಾಸ್ತ್ರ ನೋಡಿದ್ರೆ ಸಾಲದು. ಮನೆಯಲ್ಲಿ ವಾಸಿಸೋಕೆ ಆರಂಭ ಮಾಡಿದ ಬಳಿಕವೂ ಮನೆಯಲ್ಲಿ ಕೆಲ ಬದಲಾವಣೆ ಮಾಡಬೇಕಾಗುತ್ತೆ. ಇಲ್ಲವಾದಲ್ಲಿ ಅದು ನಿಮ್ಮ Read more…

ಈ ರಾಶಿಯವರಿಗೆ ಸಿಗಲಿದೆ ಇಂದು ಎಲ್ಲಾ ಕಾರ್ಯಗಳಲ್ಲೂ ಯಶಸ್ಸು

ಮೇಷ ರಾಶಿ ಕುಟುಂಬಸ್ಥರೊಂದಿಗೆ ತೀವ್ರ ವಾದ-ವಿವಾದ ನಡೆಯುವ ಸಾಧ್ಯತೆ ಇದೆ. ಮನಸ್ಸಿಗೆ ವ್ಯಗ್ರತೆಯ ಅನುಭವವಾಗಲಿದೆ. ನಿರರ್ಥಕ ಖರ್ಚು ಹೆಚ್ಚಾಗಲಿದೆ. ಮನಸ್ಸು ಚಿಂತೆಯ ಗೂಡಾಗುತ್ತದೆ. ವೃಷಭ ರಾಶಿ ಇಂದು ನಿಮಗೆ Read more…

ಮನೆಯ ನೆಗಟಿವ್ ಎನರ್ಜಿ ನಿವಾರಿಸಲು ಈ ಟಿಪ್ಸ್ ಟ್ರೈ ಮಾಡಿ

ನೆಗಟಿವ್ ಎನರ್ಜಿಗಳು ಕಣ್ಣಿಗೆ ಕಾಣಿಸಿಕೊಳ್ಳುವುದಿಲ್ಲ. ಆದರೆ ಅವು ಒಂದಲ್ಲ ಒಂದು ರೂಪದಲ್ಲಿ ಸಮಸ್ಯೆಗಳನ್ನು ತಂದೊಡ್ಡುತ್ತದೆ. ಮನೆಯಲ್ಲಿ ಏನೇ ಮಾಡಿದರೂ ಅಭಿವೃದ್ದಿ ಆಗದೇ ಇರುವುದು, ಸದಾ ಜಗಳವಾಗುವುದು ನೆಮ್ಮದಿ ಇಲ್ಲದೇ Read more…

ಸಂದರ್ಶನಕ್ಕೆ ಹೊರಟಾಗ ಅನುಸರಿಸಿ ಈ ವಿಧಾನ

ಓದು ಮುಗಿದ ಬಳಿಕ ಕೆಲಸಕ್ಕಾಗಿ ಅಲೆಯುವುದು ಶುರುವಾಗುತ್ತದೆ. ಒಳ್ಳೆಯ ಉದ್ಯೋಗ ಬೇಕು ಎನ್ನುವ ಆಸೆ ಎಲ್ಲರಿಗೂ ಇರುತ್ತದೆ. ಸಂದರ್ಶನಕ್ಕೆ ಹೋಗುವಾಗ ಈ ವಿಧಾನವನ್ನು ಅನುಸರಿಸಿದರೆ ದೇವರ ಅನುಗ್ರಹ ದೊರೆತು Read more…

ರೈತ ಸಮುದಾಯದಲ್ಲಿಂದು ಮಣ್ಣೆತ್ತಿನ ಅಮಾವಾಸ್ಯೆ ಸಂಭ್ರಮ

ಇಂದು ಆಷಾಡ ಮಾಸ ಆರಂಭವಾಗುವ ಮುನ್ನದ ಅಮವಾಸ್ಯೆ. ಈ ದಿನವನ್ನು ರೈತ ಸಮುದಾಯ ‘ಮಣ್ಣೆತ್ತಿನ ಅಮಾವಾಸ್ಯೆ’ ಯನ್ನಾಗಿ ಆಚರಿಸಲೆಂದು ಇದಕ್ಕಾಗಿ ಕುಂಬಾರರ ಮನೆಯಿಂದ ಮಣ್ಣಿನಿಂದ ಮಾಡಿದ ಎತ್ತುಗಳನ್ನು ತಂದು Read more…

ಸುಖ-ಸಮೃದ್ಧಿ ನಾಶ ಮಾಡುವ ʼವಾಸ್ತು ದೋಷʼವನ್ನು ಮನೆ ಒಡೆಯದೇ ಹೀಗೆ ಸರಿಪಡಿಸಿ

ವಾಸ್ತು ದೋಷದಿಂದ ಸುಖ-ಸಮೃದ್ಧಿ ನಾಶವಾಗುತ್ತದೆ. ಕುಟುಂಬದಲ್ಲಿ ಸಮಸ್ಯೆ ಕಾಡುತ್ತದೆ. ಮನೆಯಲ್ಲಿ ವಾಸ್ತು ದೋಷವಿದೆ ಎನ್ನುವ ಕಾರಣಕ್ಕೆ ಜನರು ಮನೆ ಒಡೆಯಲೂ ಮುಂದಾಗ್ತಾರೆ. ಆದ್ರೆ ಮನೆ ಒಡೆಯಬೇಕಾಗಿಲ್ಲ. ಕೆಲ ಸರಳ Read more…

ಈ ಕಾರಣಕ್ಕೆ ಪ್ರತಿದಿನ ಮನೆಯಲ್ಲಿ ಬೆಳಗಬೇಕು ಕರ್ಪೂರ

ಮನೆಯಲ್ಲಿ ನಕಾರಾತ್ಮಕ ಶಕ್ತಿ ಮನೆ ಮಾಡಿರುತ್ತದೆ. ನಕಾರಾತ್ಮಕ ಶಕ್ತಿ ದೈಹಿಕ ಹಾಗೂ ಮಾನಸಿಕ ಸಮಸ್ಯೆಗೆ ಕಾರಣವಾಗುತ್ತೆ. ಮನೆಯಲ್ಲಿ ಸದಾ ಸಕಾರಾತ್ಮಕ ಶಕ್ತಿ ನೆಲೆಸಬೇಕೆಂದ್ರೆ ಕೆಲವೊಂದು ಉಪಾಯಗಳನ್ನು ಪ್ರತಿದಿನ ಮಾಡಬೇಕು. Read more…

ಈ ರಾಶಿಯವರು ಧರಿಸಬೇಡಿ ಚಿನ್ನದ ಆಭರಣ

ಪ್ರತಿಯೊಬ್ಬರು ಚಿನ್ನದ ಆಭರಣವನ್ನು ಪ್ರೀತಿಸುತ್ತಾರೆ. ಕೆಲವರು ಚಿನ್ನದ ಬಳೆ ಹಾಕಿದ್ರೆ ಮತ್ತೆ ಕೆಲವರು ಸರ, ಉಂಗುರ, ಕಾಲ್ಗೆಜ್ಜೆ ಹಾಕಿಕೊಳ್ತಾರೆ. ಚಿನ್ನದ ಆಭರಣ ಗ್ರಹದೊಂದಿಗೆ ಸಂಬಂಧ ಹೊಂದಿದೆ. ಹಾಗಾಗಿ ಕೆಲವರಿಗೆ Read more…

ಮಾನಸಿಕ ಕಿರಿಕಿರಿ ದೂರ ಮಾಡಲು ಜಪಿಸಿ ಈ ʼಮಂತ್ರʼ

ಮಾನಸಿಕ ಕಿರಿಕಿರಿ ಎಲ್ಲರನ್ನೂ ಒಂದಲ್ಲ ಒಂದು ರೀತಿ ಕಾಡುತ್ತಿರುತ್ತದೆ. ಇದರಿಂದ ಯಾವುದೇ ಕೆಲಸ ಮಾಡುವುದಕ್ಕೂ ಮನಸ್ಸು ಬರುವುದಿಲ್ಲ. ಜತೆಗೆ ನೆಮ್ಮದಿ ಇಲ್ಲದ ಹಾಗೇ ಆಗುತ್ತದೆ. ನೀವು ಸ್ನಾನ ಮಾಡುವಾಗ Read more…

ದಾರಿಯಲ್ಲಿ ಸಿಕ್ಕ ʼಹಣʼ ಜೇಬಿಗೆ ಹಾಕಿಕೊಳ್ಳುವ ಮುನ್ನ ಇದನ್ನು ತಿಳಿಯಿರಿ

  ಅನೇಕರಿಗೆ ದಾರಿಯಲ್ಲಿ ಹಣ ಸಿಕ್ಕಿರುತ್ತೆ. ಇದು ಶುಭ ಸೂಚನೆಯಾ ಎಂಬ ಪ್ರಶ್ನೆ ಎಲ್ಲರಲ್ಲೂ ಇದ್ದೇ ಇರುತ್ತದೆ.  ಶಾಸ್ತ್ರದ ಪ್ರಕಾರ, ಈ ರೀತಿ ರಸ್ತೆಯಲ್ಲಿ ಬಿದ್ದಿರುವ ಹಣ ಶುಭವೆಂದು Read more…

ಕಣ್ಣಿನ ಬಣ್ಣ ಹೇಳುತ್ತೆ ನಿಮ್ಮ ಸ್ವಭಾವ

ಪ್ರಪಂಚದಲ್ಲಿರುವ ಮನುಷ್ಯರ ಕಣ್ಣುಗಳು ವಿಭಿನ್ನ ಬಣ್ಣಗಳನ್ನು ಹೊಂದಿರುತ್ತವೆ.  ಸಮುದ್ರಶಾಸ್ತ್ರದ ಪ್ರಕಾರ, ಕಣ್ಣುಗಳ ಬಣ್ಣವು ಮಾನವ ಸ್ವಭಾವದೊಂದಿಗೆ ನಿಕಟ ಸಂಬಂಧ ಹೊಂದಿದೆ. ಕಣ್ಣುಗಳ ಬಣ್ಣದಿಂದ ಯಾವುದೇ ವ್ಯಕ್ತಿಯ ವ್ಯಕ್ತಿತ್ವದ ಬಗ್ಗೆ Read more…

ಶತ್ರುಗಳ ನಾಶಕ್ಕೆ ಮಾಡಿ ಈ ʼಉಪಾಯʼ

ಶತ್ರುಗಳಿಲ್ಲದವರು ಯಾರೂ ಇಲ್ಲ. ಕೆಲವೊಮ್ಮೆ ಈ ಶತ್ರುಗಳು ಮಾರಕವಾಗಿ ಬಿಡುತ್ತಾರೆ. ಅನೇಕರು ಶತ್ರುಗಳಿಂದ ಮುಕ್ತಿ ಪಡೆಯಲು ಬಯಸ್ತಾರೆ. ಅದಕ್ಕೂ ಕೆಲ ಉಪಾಯಗಳಿವೆ. ಶತ್ರುಗಳ ನಾಶಕ್ಕೆ ಶಿವನ ಆರಾಧನೆ ಮಾಡಬೇಕು. Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...