alex Certify Astro | Kannada Dunia | Kannada News | Karnataka News | India News - Part 77
ಕನ್ನಡ ದುನಿಯಾ
    Dailyhunt JioNews

Kannada Duniya

ತುಂಬಾ ‘ಅದೃಷ್ಟ’ವಂತರಾಗಿರುತ್ತಾರೆ ಇಂಥ ಹುಡುಗಿಯರು

ಸಮುದ್ರ ಶಾಸ್ತ್ರದಲ್ಲಿ ಅನೇಕ ಸಂಗತಿಗಳ ಬಗ್ಗೆ ಹೇಳಲಾಗಿದೆ. ಮನುಷ್ಯರ ಅಂಗ, ದೇಹದಲ್ಲಿರುವ ಗುರುತು ಹಾಗೂ ಮಚ್ಚೆಯ ಬಗ್ಗೆಯೂ ವಿವರವಾಗಿ ಹೇಳಲಾಗಿದೆ. ಯಾವ ಅಂಗ ಹೇಗಿದ್ದರೆ ಶುಭ ಹಾಗೂ ಯಾವುದು Read more…

ಬೆಳಿಗ್ಗೆ ಏಳ್ತಿದ್ದಂತೆ ಇಂಥ ಸ್ತ್ರೀ ಕಣ್ಣಿಗೆ ಬಿದ್ರೆ ತೆರೆಯುತ್ತೆ ಭಾಗ್ಯದ ಬಾಗಿಲು

ಬೆಳಿಗ್ಗೆ ಏಳುತ್ತಿದ್ದಂತೆ ಕೆಲ ವಸ್ತುಗಳು ಕಣ್ಣಿಗೆ ಬಿದ್ರೆ ಶುಭ ಎನ್ನಲಾಗುತ್ತದೆ. ಕೆಲ ವಸ್ತುಗಳನ್ನು ಬೆಳಿಗ್ಗೆ ನೋಡಿದ್ರೆ ಆ ದಿನ ಮಂಗಳಕರವಾಗಿರುತ್ತದೆಯಂತೆ. ಶಾಸ್ತ್ರಗಳ ಪ್ರಕಾರ ಬೆಳಿಗ್ಗೆ ಎದ್ದ ತಕ್ಷಣ ಸುಂದರವಾಗಿ Read more…

ಈ ರಾಶಿಯವರಿಗೆ ಬದುಕು ಬದಲಿಸುತ್ತೆ ಕಪ್ಪು ಬಣ್ಣ

ಬಣ್ಣ ಒಬ್ಬರ ಬದುಕಲ್ಲಿ ಒಳ್ಳೆಯದನ್ನೂ ಮಾಡಬಹುದು ಇಲ್ಲ ಕೆಟ್ಟದನ್ನೂ ಮಾಡಬಹುದು. ರಾಶಿಗೆ ಅನುಗುಣವಾಗಿ ಬಣ್ಣದ ಆಯ್ಕೆ ಮಾಡಿಕೊಳ್ಳಬೇಕು. ಕಪ್ಪು ಬಣ್ಣ ಯಾವ ರಾಶಿಯವರ ಬದುಕನ್ನು ಹಸನು ಮಾಡುತ್ತೆ ಎಂಬುದನ್ನು Read more…

ʼಗಣಪತಿʼ ಸ್ಥಾಪನೆ ಮಾಡುವ ಮುನ್ನ ಈ ಬಗ್ಗೆ ಗಮನವಿರಲಿ

ಯಾವುದೇ ಶುಭ ಕಾರ್ಯಗಳ ಆರಂಭದಲ್ಲಿ ಮೊದಲು ಗಣೇಶನನ್ನು ಆರಾಧನೆ ಮಾಡಲಾಗುತ್ತದೆ. ಗಣೇಶನನ್ನು ಶುಭ ಹಾಗೂ ಮಂಗಳಕರವೆಂದು ಪರಿಗಣಿಸಲಾಗಿದೆ. ಗಣೇಶನ ಪೂಜೆಯಿಂದ ಸುಖ-ಸಮೃದ್ಧಿ ಪ್ರಾಪ್ತಿಯಾಗುತ್ತದೆ. ವಾಸ್ತುಶಾಸ್ತ್ರದಲ್ಲಿಯೂ ಗಣೇಶನಿಗೆ ಪ್ರಾಮುಖ್ಯತೆ ನೀಡಲಾಗಿದೆ. Read more…

ಈ ರಾಶಿಯವರಿಗೆ ಇಂದು ಸಿಗುತ್ತೆ ನಿರೀಕ್ಷಿತ ಯಶಸ್ಸು

ಮೇಷ ರಾಶಿ ಇವತ್ತು ಪರೋಪಕಾರ ಮತ್ತು ಸದ್ಭಾವನೆಯಲ್ಲಿ ದಿನ ಕಳೆಯಲಿದೆ. ಸೇವೆ ಮತ್ತು ಪುಣ್ಯದ ಕೆಲಸಗಳನ್ನು ಮಾಡಲಿದ್ದೀರಿ. ಮಾನಸಿಕವಾಗಿ ಕೆಲಸದ ಒತ್ತಡ ಹೆಚ್ಚಾಗಿರುತ್ತದೆ. ವೃಷಭ ರಾಶಿ ವಾದ-ವಿವಾದಗಳಲ್ಲಿ ಇಂದು Read more…

ಮನೆಯ ಸಂತೋಷ ಹಾಳು ಮಾಡುತ್ತೆ ಈ ಐದು ವಸ್ತುಗಳು

ಮನೆ ನಿರ್ಮಾಣ ಮಾಡುವ ವೇಳೆ ವಾಸ್ತು, ಮಹತ್ವದ ಪಾತ್ರ ವಹಿಸುತ್ತದೆ. ಫೆಂಗ್ ಶೂಯಿ ನಿಯಮವನ್ನೂ ಇತ್ತೀಚೆಗೆ ಜನರು ಅನುಸರಿಸುತ್ತಿದ್ದಾರೆ. ವಾಸ್ತು ಪ್ರಕಾರ ಮನೆ ನಿರ್ಮಾಣ ಮಾಡಿದ್ರೂ ಕೆಲವೊಂದು ತಪ್ಪುಗಳಿಂದ ವಾಸ್ತುದೋಷಕ್ಕೊಳಗಾಗಬೇಕಾಗುತ್ತದೆ. Read more…

ʼನವಗ್ರಹʼ ಪೂಜೆಯ ವಿಶೇಷ ಫಲವೇನು ಗೊತ್ತಾ…?

ಗ್ರಹ ದೋಷದಿಂದ ಬಳಲುತ್ತಿರುವವರು ನವಗ್ರಹಗಳ ಪೂಜೆ, ಶಾಂತಿ, ಹೋಮ, ದಾನ ಮೊದಲಾದವುಗಳನ್ನು ಮಾಡ್ತಾರೆ. ಶುಭ ಗ್ರಹಗಳಾದ ಗುರು ಹಾಗೂ ಶುಕ್ರ ಗ್ರಹಗಳು ಯಾವಾಗ್ಲೂ ಶುಭ ಫಲವನ್ನು ನೀಡುವುದಿಲ್ಲ. ಶನಿ, Read more…

ಶನಿವಾರ ಸಂಜೆ ಈ ಒಂದು ಕೆಲಸ ಮಾಡಿದ್ರೆ ಬದಲಾಗುತ್ತೆ ʼಅದೃಷ್ಟʼ

ಹಿಂದೂ ಧರ್ಮದಲ್ಲಿ ವಾರದ ಪ್ರತಿ ದಿನವೂ ವಿಶೇಷತೆಯನ್ನು ಹೊಂದಿದೆ. ಸೋಮವಾರದಿಂದ ಭಾನುವಾರದವರೆಗೆ ಪ್ರತಿದಿನ ಒಂದೊಂದು ದೇವರಿಗೆ ಪೂಜೆ ಸಲ್ಲಿಸಲಾಗುತ್ತದೆ. ಎಲ್ಲ ದಿನಕ್ಕಿಂತ ಶನಿವಾರ ವಿಶೇಷವಾಗಿರುತ್ತದೆ. ಈ ದಿನ ಮಾಡಿದ Read more…

ಠೇವಣಿ ಇಡುವ ಮೊದಲು ‘ಮುಹೂರ್ತ’ದ ಬಗ್ಗೆ ಇರಲಿ ಗಮನ

ಬ್ಯಾಂಕ್ ನಲ್ಲಿ ಸ್ಥಿರ ಠೇವಣಿಯಿಡಲು ಅಥವಾ ಬ್ಯಾಂಕ್ ಖಾತೆ ತೆರೆಯಲು ಮುಹೂರ್ತ, ದಿನ ನೋಡುವುದು ಬಹಳ ಒಳ್ಳೆಯದು. ಕೆಲವೊಂದು ವಾರ, ತಿಥಿ, ಮಾಸದಲ್ಲಿ ಜೀವ ವಿಮೆ ಸೇರಿದಂತೆ ಬ್ಯಾಂಕ್ Read more…

ಈ ರಾಶಿಯವರಿಗೆ ಹೊಸ ಕಾರ್ಯ ಆರಂಭಿಸಲು ಇಂದು ಶುಭ ದಿನ

ಮೇಷ ರಾಶಿ ಕುಟುಂಬದವರೊಂದಿಗೆ ಕುಳಿತು ಮಹತ್ವದ ವಿಷಯ ಚರ್ಚಿಸಲಿದ್ದೀರಿ. ಮನೆಯ ರೂಪು ರೇಷೆ ಬದಲಾಯಿಸುವ ಬಗ್ಗೆ ಚಿಂತನೆ ನಡೆಯಲಿದೆ. ಹೊಸ ಬಗೆಯ ಅಲಂಕಾರವನ್ನೂ ಮಾಡಲಿದ್ದೀರಿ. ವೃಷಭ ರಾಶಿ ವಿದೇಶದಿಂದ Read more…

ಹೊಸ ವಾಹನ ಖರೀದಿ ಮೊದಲು ಇದು ತಿಳಿದಿರಲಿ

ಪ್ರತಿಯೊಬ್ಬರ ಮನೆಯಲ್ಲೂ ಒಂದಾದ್ರೂ ವಾಹನ ಇದ್ದೇ ಇರುತ್ತೆ. ಬೈಕ್, ಕಾರು ಹೀಗೆ ಮನೆಯ ಮುಂದೆ ವಾಹನಗಳ ಸಾಲು ಕಾಣುತ್ತೆ. ಇತ್ತೀಚಿನ ದಿನಗಳಲ್ಲಿ ಹೊಸ ಹೊಸ ವಾಹನ ಮಾರುಕಟ್ಟೆಗೆ ಬರ್ತಿದ್ದಂತೆ Read more…

ಕಡಗ, ಲಾಕೆಟ್ ಧರಿಸುವ ಮೊದಲು ತಿಳಿದಿರಲಿ ಈ ವಿಷಯ

ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಕಡಗ, ಲಾಕೆಟ್ ಗೆ ತನ್ನದೆ ಆದ ಮಹತ್ವವಿದೆ. ಗ್ರಹ, ನಕ್ಷತ್ರದ ಮೇಲೆ ನಾವು ಧರಿಸುವ ಕಡಗ, ಲಾಕೆಟ್ ಪ್ರಭಾವ ಬೀರುತ್ತದೆ. ಹಾಗಾಗಿ ಕಡಗ, ಲಾಕೆಟ್ Read more…

ʼಕೃಷ್ಣ ಜನ್ಮಾಷ್ಠಮಿʼ ರಾತ್ರಿ ಅವಶ್ಯಕವಾಗಿ ಮಾಡಿ ಈ ಒಂದು ಕೆಲಸ

ಬಾದ್ರಪದ ತಿಂಗಳ ಕೃಷ್ಣ ಪಕ್ಷದ ಅಷ್ಠಮಿಯಂದು ಕೃಷ್ಣ ಜನ್ಮಾಷ್ಠಮಿಯನ್ನು ಆಚರಿಸಲಾಗುತ್ತದೆ. ಇಂದು ನಾಡಿನೆಲ್ಲೆಡೆ ಕೃಷ್ಣ ಜನ್ಮಾಷ್ಠಮಿ ಸಂಭ್ರಮ ಮನೆ ಮಾಡಿದೆ. ಭಗವಂತ ವಿಷ್ಣುವಿನ 8 ನೇ ಅವತಾರ ಕೃಷ್ಣನ Read more…

ವೈವಾಹಿಕ ಜೀವನ ಸುಖವಾಗಿರಲು ಬೆಡ್ ರೂಂನಲ್ಲಿ ಹೀಗೆ ಮಾಡಿ

ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಜನರು ಅನೇಕ ಕಷ್ಟಗಳನ್ನು ಎದುರಿಸಬೇಕಾಗುತ್ತದೆ. ಅನೇಕ ಬಾರಿ ಗ್ರಹದೋಷ ಇದಕ್ಕೆ ಕಾರಣವಾಗುತ್ತದೆ. ಜೊತೆಗೆ ವಾಸ್ತುದೋಷವೂ ಅನೇಕ ಸಮಸ್ಯೆಗಳನ್ನು ತಂದೊಡ್ಡುತ್ತದೆ. ವೈವಾಹಿಕ ಜೀವನದ ಮೇಲೂ ಇದು Read more…

ದೇವಾನುದೇವತೆಗಳನ್ನು ಆಕರ್ಷಿಸುತ್ತೆ ಗಂಗಾ ಜಲದ ಈ ‘ಉಪಾಯ’

ಜಾತಕದಲ್ಲಿ ದೋಷವಿರುವ ಜೊತೆಗೆ ವಾಸ್ತು ದೋಷ ಯಶಸ್ಸಿಗೆ ಅಡ್ಡಿಯುಂಟು ಮಾಡುತ್ತದೆ. ಜ್ಯೋತಿಷ್ಯ ಶಾಸ್ತ್ರದಲ್ಲಿರುವ ಕೆಲ ಉಪಾಯಗಳು ಜಾತಕ ದೋಷದ ಜೊತೆಗೆ ವಾಸ್ತು ದೋಷವನ್ನು ನಿವಾರಣೆ ಮಾಡುತ್ತದೆ. ದೇವಾನುದೇವತೆಗಳನ್ನು ಆಕರ್ಷಿಸಲು Read more…

ಮನೆಯ ಕ್ಯಾಲೆಂಡರ್, ಫೋಟೋ ಬಗ್ಗೆ ಏನು ಹೇಳುತ್ತೆ ʼಶಾಸ್ತ್ರʼ

ಜ್ಯೋತಿಷ್ಯದಲ್ಲಿ ವಾಸ್ತು ಶಾಸ್ತ್ರಕ್ಕೂ ವಿಶೇಷ ಮಹತ್ವವಿದೆ. ವಾಸ್ತು ಶಾಸ್ತ್ರದಲ್ಲಿ ಅನೇಕ ಸಂಗತಿಗಳನ್ನು ಹೇಳಲಾಗಿದೆ. ಮನೆಯಲ್ಲಿ ಹಾಕುವ ಫೋಟೋ, ಕ್ಯಾಲೆಂಡರ್ ಬಗ್ಗೆಯೂ ವಿವರಣೆಯಿದೆ. ಮನೆಯಲ್ಲಿ ಸರಿಯಾದ ದಿಕ್ಕಿನಲ್ಲಿ ಸರಿಯಾದ ಫೋಟೋ Read more…

ಈ ರಾಶಿಯವರು ಇಂದು ಖುಷಿಯಾಗಿ ದಿನ ಕಳೆಯಲಿದ್ದೀರಿ

ಮೇಷ ರಾಶಿ ಇವತ್ತು ನೀವು ಎಚ್ಚರಿಕೆಯಿಂದ ನಿರ್ಧಾರಗಳನ್ನು ತೆಗೆದುಕೊಳ್ಳುವುದು ಉತ್ತಮ. ಯಾರೊಂದಿಗೂ ಉಗ್ರ ಚರ್ಚೆ ನಡೆಯದಂತೆ ಎಚ್ಚರ ವಹಿಸಿ. ಶಾರೀರಿಕ ಮತ್ತು ಮಾನಸಿಕವಾಗಿ ವ್ಯಗ್ರತೆಯ ಅನುಭವವಾಗುತ್ತದೆ. ವೃಷಭ ರಾಶಿ Read more…

ಆರ್ಥಿಕ ಸಮಸ್ಯೆ ದೂರ ಮಾಡುತ್ತೆ ʼವಾಸ್ತುʼ ಶಾಸ್ತ್ರದ ಈ ಸಣ್ಣ ಟಿಪ್ಸ್

ಸಾಕಷ್ಟು ಪ್ರಯತ್ನದ ನಂತ್ರವೂ ಧನ ಕೈನಲ್ಲಿ ನಿಲ್ಲೋದಿಲ್ಲ. ಪದೇ ಪದೇ ಆರ್ಥಿಕ ಸಮಸ್ಯೆ ಎದುರಾಗುತ್ತದೆ. ಅಂತವರು ವಾಸ್ತು ಶಾಸ್ತ್ರದಲ್ಲಿ ಹೇಳಿರುವ ಕೆಲವೊಂದು ಸುಲಭ ಉಪಾಯಗಳನ್ನು ಅನುಸರಿಸಬೇಕು. ಇದ್ರಿಂದ ಧನ Read more…

‘ಜನ್ಮಾಷ್ಟಮಿ’ಯಂದು ಮನೆಯಲ್ಲಿರಲಿ ಈ ವಸ್ತು

ಕೃಷ್ಣ ಜನ್ಮಾಷ್ಟಮಿಗೆ ಸಿದ್ಧತೆ ನಡೆಯುತ್ತಿದೆ, ಭಗವಂತ ಕೃಷ್ಣನ ಪೂಜೆಯ ಜೊತೆಗೆ ಕೆಲವೊಂದು ಅವಶ್ಯ ಕೆಲಸಗಳನ್ನು ಈ ದಿನ ಮಾಡಬೇಕು. ಮನೆಯಲ್ಲಿ ಕೃಷ್ಣ ಜನ್ಮಾಷ್ಠಮಿಯಂದು ಈ ವಸ್ತುಗಳು ಇರಲೇಬೇಕು. ದೇಸಿ Read more…

ಖರ್ಚು ಕಡಿಮೆ ಮಾಡಲು ಬಳಸಿ ಈ ‘ವಾಸ್ತು ಟಿಪ್ಸ್’

ಕೈ ತುಂಬ ಸಂಬಳ ಬರುತ್ತೆ ಆದ್ರೆ ಮನೆಯಲ್ಲಿ ಲಕ್ಷ್ಮಿ ಮಾತ್ರ ನೆಲೆಸೋದಿಲ್ಲ. ಬಂದ ಸಂಬಳವೆಲ್ಲ ಸಾಲ ತೀರಿಸಲು ಖರ್ಚಾಗುತ್ತದೆ. ಮತ್ತೆ ತಿಂಗಳ ಕೊನೆಯಲ್ಲಿ ಸಾಲ ಮಾಡಬೇಕಾಗುತ್ತದೆ ಅಂತಾ ಅನೇಕರು Read more…

ಪರ್ಸ್ ನಲ್ಲಿ ಸದಾ ಹಣವಿರಬೇಕೆಂದಾದ್ರೆ ಹೀಗೆ ಮಾಡಿ

ಇಂದು ಸಾಮಾನ್ಯವಾಗಿ ಎಲ್ಲರೂ ಹಣ ಗಳಿಸುವುದಕ್ಕಾಗಿಯೇ ತಮ್ಮ ಜೀವನದ ಅಮೂಲ್ಯ ಸಮಯವನ್ನು ಮೀಸಲಿಡುತ್ತಾರೆ. ಪ್ರತಿದಿನ ದುಡಿದಿದ್ದು ಕಾಣುತ್ತದೆ. ಆದ್ರೆ ಹಣ ಮಾತ್ರ ಕೈನಲ್ಲಿ ಇರುವುದಿಲ್ಲ. ಇದು ಎಲ್ಲರನ್ನೂ ಕಾಡುವ Read more…

ಈ ರಾಶಿಯವರಿಗಿದೆ ಇಂದು ವ್ಯಾಪಾರದಲ್ಲಿ ಅನುಕೂಲ

ಮೇಷ ರಾಶಿ ಇಂದು ಮಿಶ್ರಫಲವಿದೆ. ಆಯಾಸ, ಆಲಸ್ಯ ಮತ್ತು ಮಾನಸಿಕ ಅಶಾಂತಿ ಕಾಡುತ್ತದೆ. ಕೋಪ ಹೆಚ್ಚಾಗಿರುತ್ತದೆ. ಧಾರ್ಮಿಕ ಯಾತ್ರೆ ಕೈಗೊಳ್ಳುವ ಸಾಧ್ಯತೆ ಇದೆ. ವೃಷಭ ರಾಶಿ ಇಂದು ಶುಭ Read more…

‘ಮದುವೆ’ ವಯಸ್ಸಿಗೆ ಬಂದ ಹುಡುಗ್ರು ಮಾಡಬೇಡಿ ಈ ಕೆಲಸ

  ವಾಸ್ತುಶಾಸ್ತ್ರ ಒಂದು ವಿಜ್ಞಾನ. ಅದು ಪ್ರತಿಯೊಬ್ಬರ ಜೀವನದ ಮೇಲೂ ಪ್ರಭಾವ ಬೀರುತ್ತದೆ. ನಮ್ಮ ಸುತ್ತಮುತ್ತಲ ಶಕ್ತಿ ಅನುಕೂಲವಾಗಿದ್ದರೆ ವ್ಯಕ್ತಿಗೆ ಪ್ರಗತಿಯಾಗುತ್ತದೆ. ಸುತ್ತಮುತ್ತಲ ಶಕ್ತಿ ಪ್ರತಿಕೂಲವಾಗಿದ್ದರೆ ಅದು ನಮ್ಮ Read more…

ತಂದೆ ಆಶೀರ್ವಾದದಿಂದ ಸಿಗುತ್ತೆ ʼಯಶಸ್ಸುʼ

ಸೂರ್ಯ ಪ್ರಪಂಚವನ್ನು ಪೋಷಿಸುವ ಪ್ರಮುಖ ಗ್ರಹ. ತಂದೆ ಕೂಡ ಮಕ್ಕಳ ಜೀವನದಲ್ಲಿ  ಪ್ರಮುಖ ಪಾತ್ರ ವಹಿಸುತ್ತಾರೆ. ತಂದೆ ಕೂಡ ಪ್ರಾಣ ಹಾಗೂ ಜೀವನದ ಕೇಂದ್ರ. ಇದೇ ಕಾರಣಕ್ಕೆ ತಂದೆಯನ್ನು Read more…

ಹೀಗೆ ಮಾಡಿದ್ರೆ ʼಸೌಭಾಗ್ಯʼ ದೂರ ಆಗುತ್ತೆ

ಪ್ರತಿದಿನ ನಾವು ಸಾಕಷ್ಟು ಕೆಲಸಗಳನ್ನು ಮಾಡ್ತೇವೆ. ಇದ್ರಲ್ಲಿ ತಿಳಿಯದೆಯೇ ಅನೇಕ ತಪ್ಪುಗಳಾಗಿ ಹೋಗ್ತವೆ. ಇದು ನಮ್ಮ ಸಂಸಾರ, ಆರ್ಥಿಕ ಜೀವನ ಹಾಗೂ ಆರೋಗ್ಯದ ಮೇಲೆ ಪ್ರಭಾವ ಬೀರುತ್ತದೆ. ಹಾಗಾಗಿ Read more…

ಈ ರಾಶಿಯವರಿಗಿದೆ ಇಂದು ಹೊಸ ಕಾರ್ಯ ಆರಂಭಿಸಲು ಶುಭ ದಿನ

ಮೇಷ ರಾಶಿ ಇವತ್ತು ನಿಮ್ಮಲ್ಲಿ ತಾಜಾತನ ಮತ್ತು ಸ್ಪೂರ್ತಿಯ ಕೊರತೆ ಉಂಟಾಗಲಿದೆ. ಕೋಪವನ್ನು ನಿಯಂತ್ರಿಸಿಕೊಳ್ಳಿ. ಇಲ್ಲದೇ ಹೋದಲ್ಲಿ ತೊಂದರೆ ಎದುರಾಗಬಹುದು. ಕಚೇರಿಯಲ್ಲಿ ಹಿರಿಯ ಅಧಿಕಾರಿಗಳೊಂದಿಗೆ ಮತ್ತು ಮನೆಯಲ್ಲಿ ಕುಟುಂಬಸ್ಥರೊಂದಿಗೆ Read more…

ಸಣ್ಣ ʼಏಲಕ್ಕಿʼ ಮಾಡುತ್ತೆ ದೊಡ್ಡ ಮ್ಯಾಜಿಕ್

ಪ್ರತಿ ಅಡುಗೆ ಮನೆಯಲ್ಲೂ ಏಲಕ್ಕಿ ಇದ್ದೇ ಇರುತ್ತೆ. ಆಹಾರ ಸ್ವಾದವನ್ನು ಹೆಚ್ಚಿಸುವ ಈ ಸಣ್ಣ ಏಲಕ್ಕಿ ದೊಡ್ಡ ದೊಡ್ಡ ಮ್ಯಾಜಿಕ್ ಮಾಡಬಲ್ಲದು. ಏಲಕ್ಕಿ ನಿಮ್ಮ ಸುಖ-ಸಮೃದ್ಧಿ ಜೀವನಕ್ಕೆ ಸಹಕಾರಿ. Read more…

ಮನೆಯ ಕೆಟ್ಟ ಶಕ್ತಿ ನಿವಾರಿಸಲು ಈ ಬಣ್ಣದ ಉಡುಪನ್ನ ಧರಿಸಿ

ನಾವು ದಿನನಿತ್ಯ ಧರಿಸುವ ಬಟ್ಟೆಗಳು ಕೂಡ ಮನೆಗೆ ಕೆಟ್ಟ ಶಕ್ತಿಗಳು ಬರುವಂತೆ ಮಾಡ್ತಾವೆ ಎನ್ನುತ್ತೆ ವಾಸ್ತುಶಾಸ್ತ್ರ. ಮನೆಗೆ ಒಮ್ಮೆ ಕೆಟ್ಟ ಶಕ್ತಿಗಳು ಎಂಟ್ರಿ ಕೊಟ್ವು ಅಂದರೆ ಸಾಕು ಅಶಾಂತಿ, Read more…

‘ತುಳಸಿ ಗಿಡ’ದ ಬಳಿ ಅಪ್ಪಿತಪ್ಪಿಯೂ ಈ 5 ವಸ್ತುಗಳನ್ನು ಇಡಬೇಡಿ

ಹಿಂದೂಧರ್ಮದಲ್ಲಿ ತುಳಸಿಗೆ ಮಹತ್ವದ ಸ್ಥಾನವಿದೆ. ತುಳಸಿ ಗಿಡವನ್ನು ದೇವಿ ಲಕ್ಷ್ಮಿಯ ಸ್ವರೂಪವೆಂದು ನಂಬಲಾಗಿದೆ. ಹಾಗಾಗಿ ಹಿಂದೂ ಧರ್ಮದಲ್ಲಿ ತುಳಸಿ ಗಿಡವನ್ನು ಪೂಜಿಸಲಾಗುತ್ತದೆ. ಆದಕಾರಣ ತುಳಸಿ ಗಿಡದ ಬಳಿ ಅಪ್ಪಿತಪ್ಪಿಯೂ Read more…

ಮನೆಯಲ್ಲಿ ಸದಾ ಸಮಸ್ಯೆ ಕಾಡುತ್ತಿದ್ದರೆ ಈ ಉಪಾಯ ಅನುಸರಿಸಿ

ಮನೆಯಲ್ಲಿ ಒಬ್ಬರಾದ್ಮೇಲೆ ಒಬ್ಬರು ಅನಾರೋಗ್ಯಕ್ಕೊಳಗಾಗುತ್ತಿದ್ದರೆ, ಹಣದ ಸಮಸ್ಯೆ ಕಾಡುತ್ತಿದ್ದರೆ ಇಲ್ಲವೆ ಸಣ್ಣ ಕಾರ್ಯಕ್ಕೂ ಅಡೆತಡೆಯುಂಟಾದ್ರೆ ಮನೆಯಲ್ಲಿ ನಕಾರಾತ್ಮಕ ಶಕ್ತಿ ನೆಲೆಸಿದೆ ಎಂದರ್ಥ. ಕೆಟ್ಟ ಪ್ರಭಾವವನ್ನು ತೊಡೆದು ಹಾಕಲು ಸಣ್ಣ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...