alex Certify Astro | Kannada Dunia | Kannada News | Karnataka News | India News - Part 60
ಕನ್ನಡ ದುನಿಯಾ
    Dailyhunt JioNews

Kannada Duniya

ಮಕರ ಸಂಕ್ರಾಂತಿಗೆ ರಾಶಿಗನುಗುಣವಾಗಿ ದಾನ ಮಾಡಿ ಈ ವಸ್ತು

ಮಕರ ಸಂಕ್ರಾಂತಿ ಹತ್ತಿರ ಬರ್ತಿದೆ. ಮಕರ ಸಂಕ್ರಾಂತಿಯಂದು ದಾನ ಮಾಡಿದ್ರೆ ವಿಶೇಷ ಫಲ ಸಿಗುತ್ತದೆ ಎಂದು ನಂಬಲಾಗಿದೆ. ರಾಶಿಗನುಗುಣವಾಗಿ ದಾನ ಮಾಡಿದ್ರೆ ಮತ್ತಷ್ಟು ಶುಭ ಫಲಗಳು ಲಭ್ಯವಾಗಲಿವೆ. ಮೇಷ Read more…

ವರ್ಷದ ಮೊದಲ ಹಬ್ಬದಂದು ಮಾಡಬೇಡಿ ಈ ತಪ್ಪು

ಹಿಂದೂ ಧರ್ಮದಲ್ಲಿ ಮಕರ ಸಂಕ್ರಾಂತಿಗೆ ಮಹತ್ವದ ಸ್ಥಾನವಿದೆ. ಮಕರ ಸಂಕ್ರಾಂತಿಯನ್ನು ಬೇರೆ ಬೇರೆ ಪ್ರದೇಶಗಳಲ್ಲಿ ಬೇರೆ ಬೇರೆ ಪದ್ಧತಿಯಲ್ಲಿ ಆಚರಿಸಲಾಗುತ್ತದೆ. ಮಕರ ಸಂಕ್ರಾಂತಿ ಸೇರಿದಂತೆ ಹಬ್ಬದ ದಿನ ಮಹಿಳೆಯರು Read more…

ಈ ರಾಶಿಯವರಿಗೆ ಇಂದು ಸಿಗಲಿದೆ ಉತ್ತಮ ಭೋಜನ

ಮೇಷ ರಾಶಿ ಕುಟುಂಬ ಸದಸ್ಯರೊಂದಿಗೆ ಸೇರಿ ಮಹತ್ವದ ವಿಷಯ ಚರ್ಚಿಸಲಿದ್ದೀರಿ. ಹೊಸ ಯೋಜನೆಗಳನ್ನು ರೂಪಿಸಲಿದ್ದೀರಿ. ಕಚೇರಿ ಕೆಲಸದ ನಿಮಿತ್ತ ಪ್ರಯಾಣ ಮಾಡಬೇಕಾಗಬಹುದು. ವೃಷಭ ರಾಶಿ ವಿದೇಶದಲ್ಲಿ ನೆಲೆಸಿರುವ ಸ್ನೇಹಿತರಿಂದ Read more…

ಮಕರ ಸಂಕ್ರಾಂತಿಯಂದು ಹೀಗೆ ಮಾಡಿ ಸೂರ್ಯ ದೇವನ ಆರಾಧನೆ

ಮಕರ ಸಂಕ್ರಾಂತಿ ದಿನ ಸೂರ್ಯ ದೇವನಿಗೆ ಪೂಜೆ ಮಾಡುವ ನಿಯಮವಿದೆ. ಸೂರ್ಯ ಮಕರ ರಾಶಿಗೆ ಪ್ರವೇಶ ಮಾಡ್ತಾನೆ. ಮಕರ ಸಂಕ್ರಾಂತಿಯಂದು ದಿನ ಹಾಗೂ ರಾತ್ರಿ ಅವಧಿ ಒಂದೇ ರೀತಿ Read more…

ಅಂಗಾರಕ ಸಂಕಷ್ಟ ಚತುರ್ಥಿಯಂದು ಗಣಪನನ್ನು ಒಲಿಸಿಕೊಳ್ಳಲು ಹೀಗೆ ಮಾಡಿ

ಅಂಗಾರಕ ಎಂದರೆ ಮಂಗಳಗ್ರಹ. ಮಂಗಳವಾರದಂದು ಸಂಕಷ್ಟಹರ ಚತುರ್ಥಿ ಬಂದರೆ ಆ ದಿನ ಹೆಚ್ಚು ಶುಭಕರ. ಗಣಪ ಶೀಘ್ರ ಫಲದಾತ. ಹಿಂದೂ ಧರ್ಮದಲ್ಲಿ ಪ್ರಥಮ ಪೂಜೆ ವಿನಾಯಕನಿಗೆ. ವಿನಾಯಕ ಎಲ್ಲಾ Read more…

ಈ ರಾಶಿಯವರಿಗೆ ಇಂದು ಕೈಗೊಂಡ ಕಾರ್ಯಗಳಲ್ಲಿ ದೊರೆಯುತ್ತದೆ ಯಶಸ್ಸು

ಮೇಷ ರಾಶಿ ಯಾವುದೇ ಪರಿಸ್ಥಿತಿಗಳಿಗೆ ಹೆದರಬೇಕಿಲ್ಲ, ಜಾಗರೂಕರಾಗಿರಿ. ಇಂದು ಅಧಿಕ ಸಂವೇದನಾಶೀಲರಾಗಿರುತ್ತೀರಾ. ಹೆಚ್ಚು ಭಾವುಕರಾಗುತ್ತೀರಾ. ನಿಮ್ಮ ಮನಸ್ಸು ಖುಷಿ ಖುಷಿಯಾಗಿರುತ್ತದೆ. ವೃಷಭ ರಾಶಿ ಇಂದು ನಿಮ್ಮ ಚಿಂತೆಗಳೆಲ್ಲಾ ದೂರವಾಗುವ Read more…

ದೇವರ ʼಜಪʼ ಮಾಡುವಾಗ ಇದನ್ನು ಪಾಲಿಸಿ

ಶಿವಪುರಾಣದಲ್ಲಿ ದೇವರು ಹಾಗೂ ಭಕ್ತರ ಪೂಜೆಗೆ ಸಂಬಂಧಿಸಿದಂತೆ ಅನೇಕ ಮಹತ್ವದ ವಿಷಯಗಳನ್ನು ಹೇಳಲಾಗಿದೆ. ಶಿವ ಪುರಾಣದಲ್ಲಿ ದೇವರ ಪೂಜೆ, ವಿಧಿ ವಿಧಾನ, ಮಹತ್ವ ಮತ್ತು ಲಾಭದ ಬಗ್ಗೆ ವಿವರವಾಗಿ Read more…

ಅಪ್ಪಿತಪ್ಪಿಯೂ ಮನೆಯಲ್ಲಿಡಬೇಡಿ ಈ ವಸ್ತು

ಅಚಾನಕ್ ಖರ್ಚು ಹೆಚ್ಚಾದ್ರೆ, ಕೈನಲ್ಲಿ ಹಣ ನಿಲ್ತಿಲ್ಲವೆಂದಾದ್ರೆ, ಒಂದಾದ ಮೇಲೆ ಒಂದು ಕಷ್ಟ ಬರ್ತಿದೆ ಎಂದಾದ್ರೆ ಮನೆಯಲ್ಲಿ ನಕಾರಾತ್ಮಕ ಶಕ್ತಿ ಪ್ರಭಾವ ಹೆಚ್ಚಿದೆ ಎಂದರ್ಥ. ಮನೆಯಲ್ಲಿ ನಡೆಯುವ ಸಣ್ಣ Read more…

ಈ ರಾಶಿಯವರಿಗಿದೆ ಇಂದು ಒಡಹುಟ್ಟಿದವರಿಂದ ಲಾಭ

ಮೇಷ ರಾಶಿ ಇವತ್ತಿನ ದಿನ ನಿಮಗೆ ಮಿಶ್ರಫಲವಿದೆ. ಕಚೇರಿ ಅಥವಾ ಉದ್ಯಮದಲ್ಲಿ ಹಿರಿಯ ಅಧಿಕಾರಿಗಳೊಂದಿಗೆ ಮಹತ್ವದ ಚರ್ಚೆ ನಡೆಸಲಿದ್ದೀರಿ. ಸರ್ಕಾರದಿಂದ ಲಾಭ ದೊರೆಯುವ ಸಾಧ್ಯತೆ ಇದೆ. ಕಚೇರಿ ಕೆಲಸಕ್ಕಾಗಿ Read more…

ಗೋ ಮಾತೆ ಪೂಜೆಯಿಂದ ಪ್ರಾಪ್ತಿಯಾಗುತ್ತೆ ಸುಖ – ಸಮೃದ್ಧಿ

ಹಿಂದು ಧರ್ಮದಲ್ಲಿ ಗೋ ಮಾತೆಗೆ ಪವಿತ್ರ ಸ್ಥಾನವಿದೆ. ಗೋವುಗಳನ್ನು ದೇವರೆಂದು ಪೂಜಿಸಲಾಗುತ್ತದೆ. ಯಾರ ಮನೆಯಲ್ಲಿ ಗೋವುಗಳ ಪೂಜೆಯನ್ನು ಭಯ- ಭಕ್ತಿಯಿಂದ ಮಾಡ್ತಾರೋ ಆ ಮನೆಯಲ್ಲಿ ಸುಖ- ಸಮೃದ್ಧಿ ನೆಲೆಸಿರುತ್ತದೆ Read more…

ಈ ರಾಶಿಯವರಿಗಿದೆ ಇಂದು ಹೊಸ ಕಾರ್ಯದಲ್ಲಿ ಯಶಸ್ಸು

ಮೇಷ ರಾಶಿ ಇಂದು ಧಾರ್ಮಿಕ ಮತ್ತು ಆಧ್ಯಾತ್ಮಿಕ ಕಾರ್ಯಗಳಲ್ಲಿ ತೊಡಗಿಕೊಳ್ಳಲಿದ್ದೀರಿ. ಹಣಕಾಸು ವ್ಯವಹಾರ ಅಥವಾ ಕೊಡು-ಕೊಳ್ಳುವಿಕೆ ಮಾಡಬೇಡಿ. ವಿದೇಶದಲ್ಲಿರುವ ಸ್ನೇಹಿತರಿಂದ ಶುಭ ಸಮಾಚಾರ ದೊರೆಯುತ್ತದೆ. ವೃಷಭ ರಾಶಿ ವ್ಯಾಪಾರದಲ್ಲಿ Read more…

ಧನುರ್ಮಾಸದ ಈ ದಿನ ಬಾಳೆಗಿಡದ ಮುಂದೆ ದೀಪಾರಾಧನೆ ಮಾಡಿದರೆ ದೊರೆಯುತ್ತೆ ವಿಷ್ಣು ಲಕ್ಷ್ಮಿಅನುಗ್ರಹ

ಮನುಷ್ಯರ ಜೀವನದಲ್ಲಿ ಹಣದ ಸಮಸ್ಯೆ, ಕುಟುಂಬ ಕಲಹ, ಅನಾರೋಗ್ಯ ಸಮಸ್ಯೆ, ಹೀಗೆ ಹಲವು ಸಮಸ್ಯೆಗಳು ಒಂದಾದ ಮೇಲೆ ಮತ್ತೊಂದು ಬಂದು ಕಾಡುತ್ತದೆ. ಈ ಸಮಸ್ಯೆಗಳನ್ನು ನಿವಾರಿಸಲು ನಿಮಗೆ ವಿಷ್ಣುಲಕ್ಷ್ಮಿ Read more…

ಪ್ರತಿ ʼಶನಿವಾರʼ ತಪ್ಪದೇ ಇದನ್ನು ತಿಂದ್ರೆ ಒಲಿಯುತ್ತೆ ಅದೃಷ್ಟ

ಕಷ್ಟಪಟ್ಟು ಗಳಿಸಿದ ಹಣವನ್ನು ಕೂಡಿಡುವುದು ಕಷ್ಟ. ಕೈಗೆ ಬಂದ ಹಣ ಅನೇಕ ಸಮಯ ಕೈನಲ್ಲಿ ನಿಲ್ಲುವುದಿಲ್ಲ. ಹಗಲಿರುಳು ಶ್ರಮಿಸಿದ್ರೂ ಆರ್ಥಿಕ ಸಮಸ್ಯೆಗೆ ಪರಿಹಾರ ಸಿಗುವುದಿಲ್ಲ. ಅಂತ ಸಂದರ್ಭದಲ್ಲಿ ಜ್ಯೋತಿಷ್ಯ Read more…

ಅಪ್ಪಿತಪ್ಪಿಯೂ ಕಸದ ಡಬ್ಬಿಯನ್ನು ಮನೆಯ ಈ ದಿಕ್ಕಿನಲ್ಲಿ ಇಡಬೇಡಿ…..!

ಮನೆ ಅಥವಾ ಕಚೇರಿಯಲ್ಲಿ ನಾವು ಎಲ್ಲೆಂದರಲ್ಲಿ ಡಸ್ಟ್ ಬಿನ್ ನ್ನು ಇಡುತ್ತೇವೆ. ಆದರೆ ಈ ರೀತಿ ಮಾಡಿದರೆ ನಮಗೆ ದಟ್ಟ ದಾರಿದ್ರ ಕಾಡುತ್ತದೆಯಂತೆ. ಹಾಗಾಗಿ ವಾಸ್ತು ಶಾಸ್ತ್ರದ ಪ್ರಕಾರ Read more…

‘ದುಃಸ್ವಪ್ನ’ ಕಾಡದಿರಲು ರಾತ್ರಿ ಮಲಗುವ ಮೊದಲು ಈ ಕೆಲಸ ಮಾಡಿ

ವಿನಾಕಾರಣ ಒತ್ತಡ, ದುಃಸ್ವಪ್ನ, ಭ್ರಮೆಯಿಂದ ಕೆಲವರು ಸರಿಯಾಗಿ ನಿದ್ರೆ ಮಾಡುವುದಿಲ್ಲ. ಒತ್ತಡ ಕಡಿಮೆ ಮಾಡಿಕೊಳ್ಳಲು ಜನರು ಪ್ರತಿ ದಿನ ಧ್ಯಾನ ಮಾಡಬೇಕು. ಇದ್ರ ಜೊತೆಗೆ ದುಃಸ್ವಪ್ನ ಹಾಗೂ ಭ್ರಮೆ Read more…

ಈ ರಾಶಿಯ ಉದ್ಯೋಗಿಗಳಿಗೆ ಇಂದು ದೊರೆಯಲಿದೆ ಆರ್ಥಿಕ ಲಾಭ

ಮೇಷ ರಾಶಿ ಸಂಬಂಧಗಳು ಅತ್ಯಂತ ಸೂಕ್ಷ್ಮವಾಗಿರುತ್ತವೆ. ತಾಯಿಯ ಆರೋಗ್ಯದ ಬಗ್ಗೆ ಆತಂಕ ಕಾಡಬಹುದು. ವಾಹನ ಚಲಾಯಿಸುವಾಗ ಎಚ್ಚರಿಕೆ ವಹಿಸಿ. ವೃಷಭ ರಾಶಿ ಚಿಂತೆ ಕಡಿಮೆಯಾಗಿ ಸ್ಪೂರ್ತಿ ಮತ್ತು ಉತ್ಸಾಹದ Read more…

ಪತಿಯ ಕುಟುಂಬದವರೊಂದಿಗಿನ ಬಾಂಧವ್ಯ ವೃದ್ಧಿಸಲು ಮಾಡಿ ಈ ʼಪರಿಹಾರʼ

ಮದುವೆಯಾದ ಹೆಣ್ಣುಮಕ್ಕಳಿಗೆ ಮೊದಲಿಗೆ ಗಂಡನ ಮನೆಯಲ್ಲಿ ಹೊಂದಿಕೊಳ್ಳಲು ತುಂಬಾ ಕಷ್ಟವಾಗುತ್ತದೆ. ಆದರೆ ಬಳಿಕ ಅವರು ಪತಿ, ಪತಿಯ ಕುಟುಂಬ ಸದಸ್ಯರ ಜೊತೆ ಹೊಂದಿಕೊಂಡು ಉತ್ತಮ ಜೀವನ ಸಾಗಿಸುತ್ತಾರೆ. ಆದರೆ Read more…

ಸಾಯುವ ಮುನ್ನ ರಾವಣ ಹೇಳಿದ್ದ ಸಫಲ ಜೀವನದ ಮಂತ್ರ

ರಾಮಾಯಣದಲ್ಲಿ ಭಗವಂತ ರಾಮನಿಂದ ರಾವಣನ ಅಂತ್ಯವಾಗುತ್ತದೆ. ರಾವಣ ಒಬ್ಬ ಮಹಾನ್ ಪಂಡಿತ. ಜೊತೆಗೆ ಶಿವ ಭಕ್ತ. ಭಗವಂತ ಶಿವನಿಂದ ರಾವಣ ಅನೇಕ ವರಗಳನ್ನು ಪಡೆದಿದ್ದ. ರಾಮನ ಕೈನಲ್ಲಿ ಮರಣ Read more…

ಈ ರಾಶಿಯವರಿಗೆ ಇಂದು ಪ್ರಾಪ್ತವಾಗಲಿದೆ ಯಶಸ್ಸು ಹಾಗೂ ಕೀರ್ತಿ

ಮೇಷ ರಾಶಿ ಆರ್ಥಿಕ ವ್ಯವಹಾರ, ಕೊಡು-ಕೊಳ್ಳುವಿಕೆಯಲ್ಲಿ ಹೆಚ್ಚು ಎಚ್ಚರಿಕೆಯಿಂದಿರಿ. ವಿವಾದಗಳಿಂದ ದೂರವಿರಿ. ಕುಟುಂಬ ಸದಸ್ಯರೊಂದಿಗೆ ಕಲಹ ಏರ್ಪಡುವ ಸಾಧ್ಯತೆ ಇದೆ. ವೃಷಭ ರಾಶಿ ಇವತ್ತಿನ ದಿನ ಅತ್ಯಂತ ಲಾಭದಾಯಕವಾಗಿದೆ. Read more…

ಹೋಟೆಲ್​​ಗಳಲ್ಲಿ ಈ ದಿಕ್ಕಿಗೆ ದೇವರ ಫೋಟೋಗಳನ್ನ ಇಟ್ಟರೆ ತರುತ್ತೆ ಶೋಭೆ

ಯಾವುದೇ ಉದ್ಯಮವನ್ನ ಮಾಡ್ತಿರಲಿ ದೇವರ ಫೋಟೋ ಇಲ್ಲವೇ ಮೂರ್ತಿಯನ್ನ ಅಲ್ಲಿಟ್ಟಿಲ್ಲ ಅಂದರೆ ಅದಕ್ಕೊಂದು ಶೋಭೆ ಇರಲ್ಲ. ಅದರಲ್ಲೂ ವಿಶೇಷವಾಗಿ ಹೋಟೆಲ್​ಗಳಲ್ಲಂತೂ ನೀವು ದೇವರ ಮೂರ್ತಿಗಳನ್ನ ಕೂರಿಸುವ ಮೊದಲು ಕೆಲವೊಂದು Read more…

ಮಹಿಳೆ ಇರಲಿ ಪುರುಷ ಬೆಳಿಗ್ಗೆ ಎದ್ದ ತಕ್ಷಣ ನೋಡಬೇಡಿ ಈ ವಸ್ತು

ದಿನದ ಆರಂಭ ಚೆನ್ನಾಗಿದ್ದರೆ ದಿನ ಚೆನ್ನಾಗಿರುತ್ತದೆ. ಬೆಳಿಗ್ಗೆ ಎದ್ದ ತಕ್ಷಣ ಅಶುಭ ಘಟನೆ ನಡೆದ್ರೆ ಮನಸ್ಸು ಹಾಳಾಗಿ ಒಂದಿಡೀ ದಿನ ಹಾಳಾಗುತ್ತದೆ. ದಿನದ ಆರಂಭ ಅಶುಭವಾಗಿರಬಾರದು. ಶಾಸ್ತ್ರದಲ್ಲಿ ಕೂಡ Read more…

ಈ ರಾಶಿಯವರಿಗಿದೆ ಇಂದು ಪದೋನ್ನತಿ ದೊರೆಯುವ ಯೋಗ

ಮೇಷ ರಾಶಿ ಇಂದು ನಿಮ್ಮ ಪಾಲಿಗೆ ಅನುಕೂಲಕರ ದಿನ. ಇವತ್ತು ಆರೋಗ್ಯವಾಗಿರುತ್ತೀರಿ. ಮನಸ್ಪೂರ್ವಕವಾಗಿ ಎಲ್ಲಾ ಕೆಲಸಗಳನ್ನು ನೆರವೇರಿಸುತ್ತೀರಿ. ಲಕ್ಷ್ಮಿಯ ಕೃಪೆ ನಿಮ್ಮ ಮೇಲಿರಲಿದೆ. ವೃಷಭ ರಾಶಿ ಇವತ್ತಿನ ದಿನವನ್ನು Read more…

ತುಳಸಿ ಮಾಲೆ ಧರಿಸುವುದರಿಂದ ಇದೆ ಈ ಲಾಭ

ಹಿಂದೂ ಧರ್ಮದಲ್ಲಿ ತುಳಸಿಗೆ ದೇವರ ಸ್ಥಾನ ನೀಡಲಾಗಿದೆ. ಇದಕ್ಕೆ ತುಳಸಿ ಮಾತೆ ಎಂದು ಕರೆಯುತ್ತಾರೆ. ತುಳಸಿಯಲ್ಲಿ ಸಾಕಷ್ಟು ಔಷಧಿ ಗುಣವಿದೆ. ತುಳಸಿ ಎಲೆ, ಬೇರು, ಬೀಜವನ್ನು ಅನೇಕ ಔಷಧಿಗಳಿಗೆ Read more…

ನೀವು ರಾತ್ರಿ ಕಪ್ಪು ಬಟ್ಟೆ ಧರಿಸಿ ಮಲಗ್ತೀರಾ……?

ಪ್ರತಿಯೊಬ್ಬರ ಆಯ್ಕೆ, ಆಸೆಗಳು ಬೇರೆ ಬೇರೆಯಾಗಿರುತ್ತವೆ. ತಮಗಿಷ್ಟವಾಗುವ ಬಣ್ಣದ ಬಟ್ಟೆಯನ್ನು ಜನರು ಧರಿಸ್ತಾರೆ. ಇತ್ತೀಚಿನ ದಿನಗಳಲ್ಲಿ ಕಪ್ಪು ಬಣ್ಣದ ಬಟ್ಟೆ ಸಾಮಾನ್ಯವಾಗಿದೆ. ಬಹುತೇಕರು ಕಪ್ಪು ಬಣ್ಣದ ಬಟ್ಟೆಯನ್ನು ಇಷ್ಟಪಡ್ತಾರೆ. Read more…

ಈ ರಾಶಿಯವರ ನಿಗದಿತ ಕೆಲಸಗಳು ಇಂದು ಯಶಸ್ವಿಯಾಗಿ ಪೂರ್ಣಗೊಳ್ಳಲಿವೆ

ಮೇಷ ರಾಶಿ ಯಾವುದೇ ಪರಿಸ್ಥಿತಿಗಳಿಗೆ ಹೆದರಬೇಕಿಲ್ಲ, ಜಾಗರೂಕರಾಗಿರಿ. ಇಂದು ಅಧಿಕ ಸಂವೇದನಾಶೀಲರಾಗಿರುತ್ತೀರಾ. ಹೆಚ್ಚು ಭಾವುಕರಾಗುತ್ತೀರಾ. ನಿಮ್ಮ ಮನಸ್ಸು ಖುಷಿ ಖುಷಿಯಾಗಿರುತ್ತದೆ. ವೃಷಭ ರಾಶಿ ಇಂದು ನಿಮ್ಮ ಚಿಂತೆಗಳೆಲ್ಲಾ ದೂರವಾಗುವ Read more…

‘ಕ್ಯಾಲೆಂಡರ್’ ಬದಲಾಯಿಸುವ ಮೊದಲು ಈ ವಿಷಯ ತಿಳಿದುಕೊಳ್ಳಿ

ಹೊಸ ವರ್ಷ ಶುರುವಾಗ್ತಾ ಇದ್ದಂತೆ ಎಲ್ಲರೂ ಕ್ಯಾಲೆಂಡರ್ ಬದಲಾಯಿಸ್ತಾರೆ. ಕಳೆದು ಹೋದ ಸಮಯ, ತಿಂಗಳು, ವರ್ಷದ ನೆನಪು, ಪಾಠಗಳ ಜೊತೆ ಹೊಸ ಜೀವನ ಶುರು ಮಾಡಲು ಪ್ರೇರಣೆ ನೀಡುತ್ತದೆ Read more…

ನಿಮ್ಮ ಚಪ್ಪಲಿಯನ್ನು ನಾಯಿ ಕಚ್ಚಿಕೊಂಡು ಓಡಿದ್ರೆ ಏನರ್ಥ ಗೊತ್ತಾ…..?

ಪ್ರಾಣಿಗಳಿಗೆ ಮುಂದಾಗುವ ಘಟನೆ ಬಗ್ಗೆ ಮೊದಲೇ ತಿಳಿಯುತ್ತದೆಯಂತೆ. ಪ್ರಾಣಿಗಳು ಈ ಬಗ್ಗೆ ಅನೇಕ ರೀತಿಯಲ್ಲಿ ಮನುಷ್ಯನಿಗೆ ಮುನ್ಸೂಚನೆ ನೀಡುತ್ತವೆ. ನಾಯಿ ಕೂಡ ಅನೇಕ ಬಾರಿ ತನ್ನದೇ ರೀತಿಯಲ್ಲಿ ಮುನ್ಸೂಚನೆ Read more…

ಸ್ವಂತ ಮನೆ ಹೊಂದಲು ಈ ಉಪಾಯ ಅನುಸರಿಸಿ

ಜಾತಕದಲ್ಲಿ ಮಂಗಳ ಅಥವಾ ಶನಿ ಗ್ರಹದ ದೋಷವಿದ್ದರೆ ಕಷ್ಟಗಳನ್ನು ಎದುರಿಸಬೇಕಾಗುತ್ತದೆ. ಪಂಡಿತರು ಜಾತಕ ನೋಡಿ ಯಾವಾಗ ಸುಖ ಪ್ರಾಪ್ತಿಯಾಗಲಿದೆ ಎಂಬುದನ್ನು ಹೇಳುತ್ತಾರೆ. ಮೊದಲು ಸ್ವಂತ ಮನೆ ಇರಲಿ. ನಂತ್ರ Read more…

ಇಲ್ಲಿವೆ ಸುಖಿ ಕುಟುಂಬಕ್ಕೆ ಸರಳ ಸೂತ್ರಗಳು….!

ಕುಟುಂಬದಲ್ಲಿ ಸುಖ-ಸಂತೋಷ ಬಹಳ ಮುಖ್ಯ. ಮನೆಯಲ್ಲಿ ಸದಾ ನಗು ತುಂಬಿರಬೇಕೆಂದು ಎಲ್ಲರೂ ಬಯಸ್ತಾರೆ. ಆದ್ರೆ ವಾಸ್ತು ದೋಷದಿಂದಾಗಿ ನಮಗೆ ತಿಳಿಯದೇ ಮುನಿಸು, ಕೋಪ ಶುರುವಾಗುತ್ತದೆ. ಕೆಲವೊಂದು ಫೆಂಗ್ ಶುಯಿ Read more…

ಈ ರಾಶಿಯವರಿಗೆ ಇಂದು ದೊರೆಯಲಿದೆ ಹಿರಿಯರಿಂದ ಲಾಭ

ಮೇಷ ರಾಶಿ ಆರ್ಥಿಕ ಮತ್ತು ವ್ಯಾವಹಾರಿಕ ದೃಷ್ಟಿಯಿಂದ ಇಂದು ಲಾಭದಾಯಕ ದಿನ. ದೀರ್ಘ ಸಮಯದಿಂದ ಬಾಕಿ ಇದ್ದ ಆರ್ಥಿಕ ಯೋಜನೆಗಳು ಪೂರ್ಣಗೊಳ್ಳಲಿವೆ. ಕೈಗೊಂಡ ಕಾರ್ಯಗಳು ಯಶಸ್ವಿಯಾಗುತ್ತವೆ. ವೃಷಭ ರಾಶಿ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...