ಇದನ್ನು ಅನುಸರಿಸಿದ್ರೆ ಮನೆಯಲ್ಲಿ ಸದಾ ತುಂಬಿರುತ್ತೆ ಸಕಾರಾತ್ಮಕ ಶಕ್ತಿ
ಮನೆಯಲ್ಲಿ ಸುಖ ಹಾಗೂ ಸಮೃದ್ಧಿ ನೆಲೆಸಲೆಂದು ಪ್ರಾಚೀನ ಕಾಲದಿಂದಲೂ ಅನೇಕ ಪದ್ಧತಿಗಳನ್ನು ಪಾಲಿಸಿಕೊಂಡು ಬರಲಾಗ್ತಾ ಇದೆ.…
ಈ ಬಾರಿ ‘ಗಣೇಶ ಚತುರ್ಥಿ’ ಯಾವಾಗ..? : ದಿನಾಂಕ, ಮುಹೂರ್ತ, ಮಹತ್ವ ತಿಳಿಯಿರಿ.!
ಹಿಂದೂಗಳ ಹಬ್ಬವಾದ ಗಣೇಶ ಚತುರ್ಥಿಯನ್ನು ವಾರ್ಷಿಕವಾಗಿ ಆಡಂಬರ ಮತ್ತು ವೈಭವದಿಂದ ಆಚರಿಸಲಾಗುತ್ತದೆ. ಇದನ್ನು ವಿನಾಯಕ ಚತುರ್ಥಿ…
‘ಗೌರಿ ಪುತ್ರ’ ಗಣೇಶನಿಗಿರುವ ಪ್ರಮುಖ ಹೆಸರುಗಳ ಅರ್ಥವೇನು ಗೊತ್ತಾ ? ಇಲ್ಲಿದೆ ಇಂಟ್ರೆಸ್ಟಿಂಗ್ ವಿವರ
ಗೌರಿ ಗಣೇಶ ಹಬ್ಬಕ್ಕೆ ಕೆಲವೇ ದಿನಗಳು ಬಾಕಿ ಉಳಿದಿದ್ದು ವಿಷ್ನೇಶ್ವರನ ಪೂಜೆಗೆ ಈಗಾಗಲೇ ಗಣೇಶ ಮೂರ್ತಿಗಳು…
ಸುಖ ಜೀವನ ನಿಮ್ಮದಾಗಿಸಿಕೊಳ್ಳಲು ಮನೆ ಹಾಗೂ ಕಚೇರಿ ʼಮುಖ್ಯ ದ್ವಾರʼದಲ್ಲಿ ಮಾಡಿ ಈ ಕೆಲಸ
ನೆಮ್ಮದಿಯಾಗಿ ಜೀವನ ಸಾಗಿಸಬೇಕೆಂದು ಎಲ್ಲರೂ ಆಸೆಪಡ್ತಾರೆ. ನೆಮ್ಮದಿ ಜೀವನಕ್ಕೆ ದುಡಿಮೆ ಜೊತೆಗೆ ಅದೃಷ್ಟ, ವಾಸ್ತು ಕೂಡ…
ಒಮ್ಮೆಲೇ ತಟ್ಟೆಯಲ್ಲಿ ಬಡಿಸಬೇಡಿ 3 ರೊಟ್ಟಿ; ಮನೆಗೆ ದುರದೃಷ್ಟವನ್ನು ಆಹ್ವಾನಿಸುತ್ತೆ ಈ ತಪ್ಪು…..!
ಮನೆಯ ಸದಸ್ಯರು ಮತ್ತು ಅತಿಥಿಗಳಿಗೆ ಊಟ ಬಡಿಸುವುದು ಸನಾತನ ಧರ್ಮದ ಸಂಪ್ರದಾಯ. ಊಟ ಬಡಿಸಲು ಕೂಡ…
‘ತಾಮ್ರ’ದ ಉಂಗುರ ಧರಿಸಿದ್ರೆ ಪ್ರಾಪ್ತಿಯಾಗುತ್ತೆ ಈ ಎಲ್ಲ ಲಾಭ…..!
ಜ್ಯೋತಿಷ್ಯ ಶಾಸ್ತ್ರದಲ್ಲಿ ತಾಮ್ರಕ್ಕೆ ಮಹತ್ವದ ಪಾತ್ರವಿದೆ. ಇದನ್ನು ಪವಿತ್ರ ಲೋಹವೆಂದು ಪರಿಗಣಿಸಲಾಗಿದೆ. ತಾಮ್ರದ ಉಂಗುರ ಧರಿಸುವುದ್ರಿಂದ…
ನಿಮ್ಮ ʼಅದೃಷ್ಟʼ ಬದಲಿಸಬಲ್ಲದು ಮನೆಯಲ್ಲಿರುವ ಮಣ್ಣಿನ ಪಾತ್ರೆ
ಪುರಾತನ ಕಾಲದಲ್ಲಿ ಮಣ್ಣಿನ ವಸ್ತುಗಳನ್ನು ಹೆಚ್ಚಾಗಿ ಬಳಕೆ ಮಾಡಲಾಗುತ್ತಿತ್ತು. ಮಣ್ಣಿನ ಪಾತ್ರೆಯಲ್ಲಿಯೇ ಅಡುಗೆ, ಆಹಾರ ಸೇವನೆ…
ಹಣದ ಸಮಸ್ಯೆ ಎದುರಾಗಲು ಕಾರಣ ಉತ್ತರ ದಿಕ್ಕಿನಲ್ಲಿಟ್ಟ ಈ ವಸ್ತು
ನಾವು ಕಷ್ಟಪಟ್ಟು ದುಡಿದ ಹಣವನ್ನು ಉಳಿತಾಯ ಮಾಡಲು ಹಾಗೂ ನಮ್ಮ ಅಗತ್ಯ ಸಮಯದಲ್ಲಿ ಬಳಸಲು ಆಗುವುದಿಲ್ಲ.…
ʼಅದೃಷ್ಟʼ ತರುತ್ತೆ ಮನೆಯಲ್ಲಿಡುವ ಈ ಗರಿ
ಜಗತ್ತಿನ ಪ್ರತಿಯೊಬ್ಬ ವ್ಯಕ್ತಿಗಳು ಆದಷ್ಟು ಬೇಗ ಶ್ರೀಮಂತರಾಗ್ಲಿ ಎಂದು ಬಯಸ್ತಾರೆ. ಇದಕ್ಕೆ ಅನೇಕರು ಕಷ್ಟಪಟ್ಟು ದುಡಿಯುತ್ತಾರೆ.…
ಯಶಸ್ಸಿಗೆ ಮೆಟ್ಟಿಲು ಈ ಐದು ʼಮಾರ್ಗʼ
ಪ್ರಪಂಚದಲ್ಲಿ ಪ್ರತಿಯೊಬ್ಬರು ಯಶಸ್ಸನ್ನು ಬಯಸ್ತಾರೆ. ಆದ್ರೆ ಕೆಲವೇ ಕೆಲವು ಮಂದಿಗೆ ಯಶಸ್ಸು ಲಭಿಸುತ್ತದೆ. ಚಾಣಕ್ಯನ ಐದು…