alex Certify Astro | Kannada Dunia | Kannada News | Karnataka News | India News - Part 24
ಕನ್ನಡ ದುನಿಯಾ
    Dailyhunt JioNews

Kannada Duniya

ಮನೆಯಲ್ಲಿ ಈ ವಾಸ್ತುದೋಷಗಳಿದ್ದರೆ ಕಾಡಬಹುದು ಕಾಯಿಲೆ…!

ಕಾಯಿಲೆಗಳಿಗೆ ಜನ್ಮಜಾತ ಗ್ರಹಗಳೂ ಕಾರಣವಾಗುತ್ತವೆ ಎಂದು ಹೇಳಲಾಗುತ್ತದೆ. ಅದರ ಜೊತೆಜೊತೆಗೆ ವಾಸ್ತುವಿನ ಹಸ್ತಕ್ಷೇಪವೂ ಇರುತ್ತದೆ. ಮನೆಗಳ ನಿರ್ಮಾಣ ಮತ್ತು ಒಳಾಂಗಣಕ್ಕೆ ಜನರು ಬಹಳ ಹಣ ಖರ್ಚು ಮಾಡುತ್ತಾರೆ. ಆದರೆ Read more…

ಅನಾರೋಗ್ಯ ಸಮಸ್ಯೆಯನ್ನು ದೂರ ಮಾಡಬಲ್ಲದು ಬೇರೆ ಬೇರೆ ಬಣ್ಣದ ಸ್ವಸ್ತಿಕ್

ಜ್ಯೋತಿಷ್ಯ ಶಾಸ್ತ್ರ ಹಾಗೂ ವಾಸ್ತು ಶಾಸ್ತ್ರ ದಲ್ಲಿ ಸ್ವಸ್ತಿಕ್ ಗೆ ಮಹತ್ವದ ಸ್ಥಾನ ನೀಡಲಾಗಿದೆ. ಸಾಮಾನ್ಯವಾಗಿ ಕೆಂಪು ಬಣ್ಣದಲ್ಲಿ ಸ್ವಸ್ತಿಕವನ್ನು ಬರೆಯಲಾಗುತ್ತದೆ. ಆದ್ರೆ ವಾಸ್ತು ಶಾಸ್ತ್ರದಲ್ಲಿ ಬೇರೆ ಬೇರೆ ಬಣ್ಣದ Read more…

ನಕಾರಾತ್ಮಕ ಶಕ್ತಿ ಪ್ರಭಾವ ಕಡಿಮೆಯಾಗಲು ಮನೆಯಲ್ಲಿ ಮಾಡಿ ಈ ಕೆಲಸ

ಮನುಷ್ಯನ ಏಳಿಗೆ, ಸುಖ-ಸಂತೋಷ, ಆರೋಗ್ಯ-ಐಶ್ವರ್ಯಕ್ಕೆ ವಾಸ್ತು ಮಹತ್ವದ ಪಾತ್ರ ವಹಿಸುತ್ತದೆ. ವಾಸ್ತು ದೋಷವಿದ್ದಲ್ಲಿ ಮಾಡಿದ ಕೆಲಸ ಕೈಗೂಡುವುದಿಲ್ಲ. ಕೈಗೆ ಬಂದ ತುತ್ತು ಬಾಯಿಗೆ ಬರಲಿಲ್ಲ ಎನ್ನುವಂತಾಗುತ್ತದೆ. ವಾಸ್ತು ಶಾಸ್ತ್ರದಲ್ಲಿಯೇ Read more…

ಶಿವಲಿಂಗಕ್ಕೆ ಈ 4 ವಸ್ತುಗಳನ್ನು ಅರ್ಪಿಸಬಾರದು, ಫಲ ನೀಡುವುದಿಲ್ಲ ಭಕ್ತರ ಪೂಜೆ….!

ಸನಾತನ ಧರ್ಮದಲ್ಲಿ ಈಶ್ವರನನ್ನು ದೇವಾನುದೇವ ಎಂದು ಕರೆಯಲಾಗುತ್ತದೆ. ಶಿವನನ್ನು ಬಹುಬೇಗ ಮತ್ತು ಸುಲಭವಾಗಿ ಸಂತೋಷಪಡಿಸಬಹುದು ಎಂಬುದು ಭಕ್ತರ ನಂಬಿಕೆ. ಹಾಗಾಗಿ  ಸೋಮವಾರ ಶಿವಭಕ್ತರು ಆತನನ್ನು ಆರಾಧಿಸುತ್ತಾರೆ. ಸೋಮವಾರ ಶಿವಲಿಂಗಕ್ಕೆ Read more…

ʼವಾಸ್ತು ಶಾಸ್ತ್ರʼ ಪಾಲಿಸುವವರು ಮನೆಯಲ್ಲಿಡಬೇಡಿ ಈ ವಸ್ತು

ಮನೆಯ ಶಾಂತಿ-ಸಮೃದ್ಧಿಗಾಗಿ ವಾಸ್ತು ಶಾಸ್ತ್ರ ಮಹತ್ವದ ಪಾತ್ರ ವಹಿಸುತ್ತದೆ. ವಾಸ್ತು ಶಾಸ್ತ್ರ ನಿಮ್ಮ ಅದೃಷ್ಟವನ್ನು ಬದಲಾಯಿಸುತ್ತದೆ. ವಾಸ್ತು ಶಾಸ್ತ್ರ ಆರ್ಥಿಕ ವೃದ್ಧಿಗೆ ನೆರವಾಗುತ್ತದೆ. ಮನೆಯಲ್ಲಿರುವ ಕೆಲವೊಂದು ವಸ್ತುಗಳು ಸುಖ-ಸಮೃದ್ಧಿಗೆ Read more…

ಪೂಜೆ ವೇಳೆ ಗಂಟೆ ಬಾರಿಸುವುದೇಕೆ ಗೊತ್ತಾ….?

ಹಿಂದೂ ಧರ್ಮದಲ್ಲಿ ದೇವರ ಪೂಜೆಗೆ ಮಹತ್ವದ ಸ್ಥಾನವಿದೆ. ಪ್ರತಿಯೊಬ್ಬರ ಮನೆಯಲ್ಲೂ ದೇವರಿಗಾಗಿ ಒಂದು ಸ್ಥಳ ಮೀಸಲಿರುತ್ತದೆ. ಪ್ರತಿ ದಿನ ಪೂಜೆ ನಡೆಯುತ್ತದೆ. ದೇವರ ಪೂಜೆ ಮೂಲಕ ತಮ್ಮ ಭಾವನೆಗಳನ್ನು Read more…

‘ವಾಸ್ತುಶಾಸ್ತ್ರ’ದ ಈ ವಿಷಯಗಳ ಬಗ್ಗೆ ಇರಲಿ ಗಮನ

ಆಧುನಿಕ ಕಾಲದಲ್ಲಿ ವಾಸ್ತುವಿಗೆ ಅನೇಕರು ಮಹತ್ವ ನೀಡ್ತಾ ಇದ್ದಾರೆ. ವಾಸ್ತು ಪ್ರಕಾರ ಮನೆ ನಿರ್ಮಾಣ ಮಾಡುವ ಜೊತೆಗೆ ಸಣ್ಣ ಪುಟ್ಟ ವಿಷಯಗಳ ಬಗ್ಗೆಯೂ ಗಮನ ನೀಡಬೇಕಾಗುತ್ತದೆ. ದೇವರ ಮನೆಯಲ್ಲಿರಬೇಕಾದ Read more…

ಆರ್ಥಿಕ ವೃದ್ಧಿಗಾಗಿ ಮನೆಯಲ್ಲಿಡಿ ಈ ಮೂರ್ತಿ

ಜೀವನದ ಸುಖ-ಶಾಂತಿಗಾಗಿ ವಾಸ್ತು ಶಾಸ್ತ್ರದ ಬಗ್ಗೆ ತಿಳಿದುಕೊಳ್ಳುವುದು ಬಹಳ ಮುಖ್ಯ. ವಾಸ್ತುಶಾಸ್ತ್ರದ ಪ್ರಕಾರ ನಡೆದುಕೊಂಡ್ರೆ ಆರ್ಥಿಕ ಸ್ಥಿತಿ ವೃದ್ಧಿಯಾಗುವ ಜೊತೆಗೆ ನಕಾರಾತ್ಮಕ ಶಕ್ತಿಯ ನಷ್ಟವಾಗುತ್ತದೆ. ವಾಸ್ತು ಶಾಸ್ತ್ರದಲ್ಲಿ ಪಿರಾಮಿಡ್ Read more…

ವಾಸ್ತು ಶಾಸ್ತ್ರದ ಪ್ರಕಾರ ಕಚೇರಿಯಲ್ಲಿ ಈ ಬಣ್ಣದ ಕುರ್ಚಿಯಿದ್ರೆ ಈಗ್ಲೇ ಬದಲಿಸಿ

ಕಚೇರಿಯಿರಲಿ, ಮನೆಯಿರಲಿ ಅಲ್ಲಿರುವ ಪ್ರತಿಯೊಂದು ವಸ್ತುವೂ ನಮ್ಮ ಜೀವನದ ಮೇಲೆ ಪ್ರಭಾವ ಬೀರುತ್ತದೆ. ದಿಕ್ಕು, ವಸ್ತು, ಬಣ್ಣ ಎಲ್ಲವೂ ನಮ್ಮ ಏಳ್ಗೆ ಮೇಲೆ ಪ್ರಭಾವ ಬೀರುತ್ತದೆ. ವಾಸ್ತು ಶಾಸ್ತ್ರದಲ್ಲಿ Read more…

ʼಧನ-ಧಾನ್ಯʼ ವೃದ್ಧಿಗಾಗಿ ಶುಕ್ರವಾರ ತಪ್ಪದೆ ಮಾಡಿ ಈ ಕೆಲಸ

ಲಕ್ಷ್ಮಿ ದೇವತೆಯನ್ನು ಪ್ರಸನ್ನಗೊಳಿಸಿದರೆ ಜೀವನ ಪೂರ್ತಿ ನಿಮಗೆ ಧನ- ಧಾನ್ಯದ ಕೊರತೆಯೇ ಆಗುವುದಿಲ್ಲ. ಸಿರಿವಂತಿಕೆ ನಿಮ್ಮದಾಗುತ್ತದೆ. ಶುಕ್ರವಾರ ಲಕ್ಷ್ಮಿಯ ದಿನವೆಂದು ಹೇಳಲಾಗುತ್ತದೆ. ಹಾಗಾಗಿ ಶುಕ್ರವಾರ ಲಕ್ಷ್ಮಿದೇವಿಯನ್ನು ಸಂತುಷ್ಟಗೊಳಿಸಿದರೆ ನಿಮ್ಮ Read more…

ʼಮಕರ ಸಂಕ್ರಾಂತಿʼ ದಿನದಂದು ಹಬ್ಬದ ಆಚರಣೆಗೂ ಇದೆ ನಿಯಮ…!

ಹಿಂದೂ ಧರ್ಮದಲ್ಲಿ ಮಕರ ಸಂಕ್ರಾಂತಿ ಹಬ್ಬಕ್ಕೆ ಬಹಳ ಪ್ರಾಮುಖ್ಯತೆ ಇದೆ. ಮಕರ ಸಂಕ್ರಾಂತಿಯು ವರ್ಷದ ಮೊದಲ ಹಬ್ಬ. ಗ್ರಹಗಳ ಅಧಿಪತಿಯಾದ ಸೂರ್ಯನು ಮಕರ ರಾಶಿಯನ್ನು ಪ್ರವೇಶಿಸುವ ದಿನ.  ಇದು Read more…

ಯಾರೂ ಬೇಧಿಸಲು ಸಾಧ್ಯವಾಗಿಲ್ಲ ʼಪುರಿ ಜಗನ್ನಾಥʼ ದೇವಾಲಯದ ಈ 5 ರಹಸ್ಯ…..!

ಪುರಿಯ ಜಗನ್ನಾಥ ದೇವಾಲಯವು ವಿಷ್ಣುವಿನ ಎಂಟನೇ ಅವತಾರವಾದ ಶ್ರೀಕೃಷ್ಣನಿಗೆ ಸಮರ್ಪಿತವಾಗಿದೆ. ಈ ದೇವಾಲಯ ದೇಶದಲ್ಲಿ ಮಾತ್ರವಲ್ಲದೆ ವಿದೇಶಗಳಲ್ಲಿಯೂ ಸಾಕಷ್ಟು ಖ್ಯಾತಿಯನ್ನು ಗಳಿಸಿದೆ. 12ನೇ ಶತಮಾನದ ದೇವಸ್ಥಾನವಿದು. ಇಲ್ಲಿನ ಈ Read more…

ಪದೇ ಪದೇ ಮನೆ ಗಡಿಯಾರ ಬಂದ್ ಬೀಳ್ತಿದ್ದರೆ ಇದೇ ಸಂಕೇತ

ನಾವು ಬಯಸಿದಂತೆ ಜೀವನವಿರುವುದಿಲ್ಲ. ಕಷ್ಟವಿಲ್ಲದ ಜೀವನ ಯಾರಿಗೂ ಸಿಗಲು ಸಾಧ್ಯವಿಲ್ಲ. ಕಷ್ಟದ ಸಂದರ್ಭದಲ್ಲಿ ಜನರು ಅದರಿಂದ ಹೊರ ಬರಲು ಸಾಕಷ್ಟು ಪ್ರಯತ್ನ ಮಾಡ್ತಾರೆ. ಕಣ್ಣಿಗೆ ಕಾಣದ ಕೆಲ ವಿಷ್ಯಗಳ Read more…

ದೇವ ವೃಕ್ಷ ‘ಅರಳಿ ಮರ’ದ ಮಹಿಮೆ ತಿಳಿಯಿರಿ

ಅಶ್ವತ್ಥ ಮರದಲ್ಲಿ ದೇವತೆಗಳು ನೆಲೆಸಿರುತ್ತವೆ. ಇಲ್ಲಿ ಲಕ್ಷ್ಮಿ ವಾಸವಾಗಿರುತ್ತಾಳೆ. ಹಿಂದೂ ಸಂಪ್ರದಾಯದಲ್ಲಿ ಅಶ್ವತ್ಥ ಮರಕ್ಕೆ ಬಹಳ ಮಹತ್ವದ ಸ್ಥಾನ ನೀಡಲಾಗಿದೆ. ಈ ಅರಳಿ ವೃಕ್ಷದ ಸೇವೆಯಿಂದ ಶನಿ ಕೃಪೆಗೆ Read more…

ಧನ ವೃದ್ಧಿಯಾಗಿ ಮನೆಯಲ್ಲಿ ಸದಾ ಶಾಂತಿ ನೆಲೆಸಲು ಹೀಗೆ ಮಾಡಿ

ಪ್ರತಿಯೊಬ್ಬ ವ್ಯಕ್ತಿ ತನ್ನ ಜೀವನ ಖುಷಿಯಿಂದ ಕೂಡಿರಲೆಂದು ಬಯಸ್ತಾನೆ. ಇದಕ್ಕಾಗಿ ಪ್ರತಿಕ್ಷಣ ಆತ ಪ್ರಯತ್ನಪಡ್ತಾನೆ. ಕೆಲವೊಮ್ಮೆ ಎಷ್ಟೇ ಪ್ರಯತ್ನಪಟ್ಟರೂ ಖುಷಿ, ಸಂತೋಷ, ಶಾಂತಿಯ ಕೊರತೆ ಕಾಡುತ್ತದೆ. ಇಂತವರು ಪ್ರತಿ Read more…

ಈ ಸಮಸ್ಯೆ ದೂರ ಮಾಡುತ್ತೆ ಕರ್ಪೂರ

ದೇವರ ಪೂಜೆಗೆ ಕರ್ಪೂರವನ್ನು ಬೆಳಗಲಾಗುತ್ತದೆ. ಪೂಜೆಯ ಸಮಯದಲ್ಲಿ ಕರ್ಪೂರ ಬೆಳಗುವುದ್ರಿಂದ ದೇವಾನುದೇವತೆ ಗಳು ಸಂತೋಷಗೊಳ್ತಾರೆಂದು ನಂಬಲಾಗಿದೆ. ಪೂಜೆಯ ಸಮಯದಲ್ಲಿ ಮಾತ್ರವಲ್ಲ, ಕರ್ಪೂರ ಆರೋಗ್ಯ ವೃದ್ಧಿ ಜೊತೆ ವಾಸ್ತುದೋಷ ನಿವಾರಣೆಗೆ Read more…

ಲಾಭಕ್ಕಾಗಿ ಮನೆಯಲ್ಲಿ ಹೀಗಿರಲಿ ʼಮನಿ ಪ್ಲಾಂಟ್ʼ

ಇತ್ತೀಚಿನ ದಿನಗಳಲ್ಲಿ ಹೆಚ್ಚು ಜನಪ್ರಿಯತೆ ಗಳಿಸಿರುವ ಸಸ್ಯಗಳಲ್ಲಿ ಮನಿ ಪ್ಲಾಂಟ್ ಒಂದು. ಮನಿ ಪ್ಲಾಂಟ್ ಮನೆಗೆ ಮಂಗಳಕರ. ಹಾಗಾಗಿಯೇ ಬಹುತೇಕರ ಮನೆಯಲ್ಲಿ ಮನಿ ಪ್ಲಾಂಟ್ ಕಾಣಸಿಗುತ್ತದೆ. ಮನೆಗೆ ಮನಿಪ್ಲಾಂಟ್ Read more…

ಹೊಸ ವರ್ಷದ ಮೊದಲ ದಿನ ಮಾಡಬೇಕು ಶಿವನ ಆರಾಧನೆ, ಆದರೆ ಪೂಜೆ ವೇಳೆ ಎಸಗಬೇಡಿ ಈ ತಪ್ಪು……!

  ಈ ಬಾರಿ ಹೊಸ ವರ್ಷ ಸೋಮವಾರದಿಂದ ಪ್ರಾರಂಭವಾಗುತ್ತಿದೆ. ಸೋಮವಾರ ಭಗವಾನ್ ಶಂಕರನಿಗೆ ಸಮರ್ಪಿತವಾಗಿದೆ. ಆದ್ದರಿಂದ 2024ರ ಮೊದಲ ದಿನ ಶಿವನನ್ನು ಆರಾಧಿಸಬೇಕು. ಪೂರ್ಣ ಆಚರಣೆಗಳೊಂದಿಗೆ ಉಪವಾಸ ಸಹ Read more…

ಈ ಸಮಯದಲ್ಲಿ ನೆಲ ಒರೆಸಿದರೆ ಮನೆ ಪ್ರವೇಶಿಸುತ್ತದೆ ನಕರಾತ್ಮಕ ಶಕ್ತಿ

ಮನೆಯಲ್ಲಿ ಲಕ್ಷ್ಮಿ ನೆಲೆಸಿದ್ದರೆ ಮಾತ್ರ ಆ ಮನೆಯಲ್ಲಿ ಸಮಸ್ಯೆಗಳು ದೂರವಾಗಿ ಹಣದ ಮಳೆ ಸುರಿಯುತ್ತದೆ. ಆದರೆ ನಾವು ಮಾಡುವ ಕೆಲವು ತಪ್ಪುಗಳಿಂದ ಮನೆಯಲ್ಲಿ ಲಕ್ಷ್ಮಿ ದೇವಿ ನೆಲೆಸುವುದಿಲ್ಲ. ಅದರಲ್ಲಿ Read more…

ಹೊಸ ವರ್ಷಕ್ಕೂ ಮುನ್ನ ಮಾಡಿ ಈ ಕೆಲಸ

ಇನ್ನೇನು ಕೆಲವೇ ಗಂಟೆಗಳಲ್ಲಿ ಹೊಸ ವರ್ಷ ಶುರುವಾಗಲಿದೆ. ಹೊಸ ವರ್ಷ 2021 ರಲ್ಲಿ ಮಹಾಲಕ್ಷ್ಮಿ ಕೃಪೆಗೆ ಪಾತ್ರರಾಗಲು ಬಯಸುವವರು ಮನೆಯಲ್ಲಿರುವ ಅಶುಭ ವಸ್ತುಗಳನ್ನು ಹೊರಗೆ ಹಾಕಿ. ಯಾರ ಮನೆಯಲ್ಲಿ Read more…

ವಾಹನ ಖರೀದಿಸುವಾಗ ಈ ತಪ್ಪು ಮಾಡಬೇಡಿ; ಶುಭ ಮುಹೂರ್ತ ಮತ್ತು ಬಣ್ಣದ ಆಯ್ಕೆ ಹೀಗಿರಲಿ…!

ವಾಹನ ಖರೀದಿಸಬೇಕು ಅನ್ನೋದು ಪ್ರತಿಯೊಬ್ಬರ ಆಸೆ. ಇಂಥದ್ದೇ ಬಣ್ಣದ ಕಾರು ಅಥವಾ ಸ್ಕೂಟರ್‌, ಬೈಕ್‌ ಕೊಂಡುಕೊಳ್ಳಬೇಕೆಂಬ ಬಯಕೆ ನಮ್ಮಲ್ಲಿರುತ್ತದೆ. ಆದರೆ ವಾಹನದ ಬಣ್ಣವು ಮನುಷ್ಯರ ಮೇಲೂ ಪರಿಣಾಮ ಬೀರುತ್ತದೆ. Read more…

ದೋಷ ನಿವಾರಣೆಗೆ ಏಲಕ್ಕಿ ಯಿಂದ ಹೀಗೆ ಮಾಡಿ ‘ಲಾಭ’ ಪಡೆಯಿರಿ

ಅಡುಗೆಗೆ ಏಲಕ್ಕಿ ಅವಶ್ಯಕವಾಗಿ ಬೇಕು. ಪೂಜೆಗೂ ಏಲಕ್ಕಿಯನ್ನು ಬಳಸ್ತಾರೆ. ಮಸಾಲೆ ರುಚಿ ಹೆಚ್ಚಿಸುವ ಈ ಸಣ್ಣ ವಸ್ತು ದೋಷ ನಿವಾರಕವೂ ಹೌದು. ಏಲಕ್ಕಿಯ ಸಣ್ಣ ಉಪಾಯದಿಂದ ವ್ಯಕ್ತಿಯ ಜೀವನದಲ್ಲಿ Read more…

ವೃತ್ತಿ ಜೀವನದಲ್ಲಿ ಯಶಸ್ಸು ಕಾಣಲು ಮಾಡಿ ಈ ಕೆಲಸ

ಹಿಂದೂ ಧರ್ಮದಲ್ಲಿ ವೃತಕ್ಕೆ ಹೆಚ್ಚಿನ ಮಹತ್ವ ನೀಡಲಾಗಿದೆ. ಕೆಲವೊಂದು ಸಮಸ್ಯೆಗಳು ನಮ್ಮನ್ನು ಹೈರಾಣ ಮಾಡಿಬಿಡುತ್ತದೆ. ಉದ್ಯೋಗ ಸಮಸ್ಯೆ ಕೂಡ ಇದ್ರಲ್ಲಿ ಒಂದು. ಎಷ್ಟು ಪ್ರಯತ್ನಪಟ್ಟರೂ ಕೆಲವರಿಗೆ ಉದ್ಯೋಗದಲ್ಲಿ ಯಶ Read more…

ನಿಮ್ಮ ಹೆಬ್ಬೆರಳು ತಿಳಿಸುತ್ತೆ ನಿಮ್ಮ ಸ್ವಭಾವ

ಜಾತಕ, ಹಸ್ತರೇಖೆ, ದೇಹದ ಅಂಗಾಂಗ, ಮಚ್ಚೆ ಹೀಗೆ ಅನೇಕ ವಿಧಗಳಿಂದ ವ್ಯಕ್ತಿಯ ಭವಿಷ್ಯ ಹಾಗೂ ಆತನ ಸ್ವಭಾವವನ್ನು ಹೇಳಬಹುದು. ಅಂಗೈನಲ್ಲಿ ನಮ್ಮ ಭವಿಷ್ಯವಿದೆ ಎನ್ನಲಾಗುತ್ತದೆ. ಹಾಗೆ ನಮ್ಮ ಕೈಬೆರಳುಗಳು Read more…

ಸ್ನಾನಕ್ಕೂ ಇದೆ ‘ಅದೃಷ್ಟ’ ಬದಲಿಸುವ ಶಕ್ತಿ

ಸ್ವಚ್ಛತೆ ಹಾಗೂ ಸೌಂದರ್ಯಕ್ಕಾಗಿ ಪ್ರತಿದಿನ ಸ್ನಾನ ಮಾಡುವ ಅವಶ್ಯಕತೆ ಇದೆ. ಹಾಗೆ ಈ ಸ್ನಾನಕ್ಕೆ ನಮ್ಮ ಅದೃಷ್ಟವನ್ನು ಬದಲಾಯಿರುವ ಶಕ್ತಿ ಇದೆ. ಸ್ನಾನ ಮಾಡುವಾಗ ಕೆಲವೊಂದು ಪದ್ಧತಿಗಳನ್ನು ಅನುಸರಿಸಿದ್ರೆ Read more…

ಮನೆಯ ಈ ಸ್ಥಳದಲ್ಲಿ ಲಾಫಿಂಗ್ ಬುದ್ಧ ಇಟ್ಟರೆ ಆಗಲಿದೆ ಧನವೃದ್ಧಿ

ಹಿಂದು ಧರ್ಮದಲ್ಲಿ ಕುಬೇರ ಧನ ವೃದ್ಧಿ ಮಾಡ್ತಾನೆಂದು ನಂಬಲಾಗಿದೆ. ಹಾಗೆ ಚೀನಾದಲ್ಲಿ ಲಾಫಿಂಗ್ ಬುದ್ಧನಿಗೆ ಕುಬೇರನ ಸ್ಥಾನ ನೀಡಲಾಗಿದೆ. ಲಾಫಿಂಗ್ ಬುದ್ಧ, ಸುಖ ಹಾಗೂ ಧನವೃದ್ಧಿ ಮಾಡ್ತಾನೆಂದು ಅಲ್ಲಿಯವರ Read more…

2024 ರಲ್ಲಿ ಈ ರಾಶಿಯ ಜನರಿಗೆ ಇದೆ ಅತಿದೊಡ್ಡ ‘ಮಹಾ ರಾಜಯೋಗ’…!

ಗ್ರಹಗಳು ಮತ್ತು ನಕ್ಷತ್ರಪುಂಜಗಳ ಚಲನೆಯ ಪರಿಣಾಮವು ವ್ಯಕ್ತಿಯ ಜಾತಕದಲ್ಲಿ ಸ್ಪಷ್ಟವಾಗಿ ಗೋಚರಿಸುತ್ತದೆ. ಪ್ರತಿಯೊಂದು ಗ್ರಹವು ತನ್ನದೇ ಆದ ನಿಗದಿತ ಸಮಯದಲ್ಲಿ ಸಾಗುತ್ತದೆ. ಈ ಅವಧಿಯಲ್ಲಿ ಅನೇಕ ಶುಭ ಮತ್ತು Read more…

ಹುಟ್ಟಿನಿಂದಲೇ ನಾಯಕತ್ವದ ಗುಣ ಹೊಂದಿರುತ್ತಾರೆ ಈ ರಾಶಿಚಕ್ರ ಚಿಹ್ನೆಯ ಜನರು !

ರಾಶಿಚಕ್ರ ಚಿಹ್ನೆಗಳಿಗೆ ಅನುಗಣವಾಗಿ ಸ್ವಭಾವದಲ್ಲೂ ಅನೇಕ ರೀತಿಯ ಬದಲಾವಣೆಗಳಿರುತ್ತವೆ. ಕೆಲವು ನಿರ್ದಿಷ್ಟ ರಾಶಿಗಳನ್ನು ಹೊಂದಿರುವವರಲ್ಲಿ ಹುಟ್ಟಿನಿಂದಲೇ ನಾಯಕತ್ವದ ಗುಣವಿರುತ್ತದೆ. 5 ರಾಶಿಚಕ್ರದವರಲ್ಲಿ ಈ ಗುಣಗಳಿವೆ. ಮೇಷ ರಾಶಿ – Read more…

ಲಕ್ಷ್ಮಿ ಕೋಪಗೊಳ್ಳುವಂತೆ ಮಾಡುತ್ತದೆ ಈ ಕೆಲಸ, ಎಷ್ಟೇ ಪ್ರಯತ್ನಿಸಿದ್ರೂ ಮನೆಯಲ್ಲಿ ಉಳಿಯುವುದಿಲ್ಲ ಹಣ…!

ಗರುಡ ಪುರಾಣದಲ್ಲಿ ಜನನ-ಮರಣ, ಪಾಪ-ಪುಣ್ಯಗಳಲ್ಲದೆ ಸಂಪತ್ತನ್ನು ಸಂಪಾದಿಸುವ ವಿಧಾನಗಳನ್ನೂ ಹೇಳಲಾಗಿದೆ. ಗರುಡ ಪುರಾಣದ ಪ್ರಕಾರ ಸಂಪತ್ತಿನ ಅಧಿದೇವತೆಯಾದ ತಾಯಿ ಲಕ್ಷ್ಮಿಯನ್ನು ಅಸಮಾಧಾನಗೊಳಿಸುವಂತಹ ಕೆಲಸಗಳನ್ನು ಮಾಡಬಾರದು. ಸಂಪತ್ತು ಅಂತಹ ಮನೆಯಲ್ಲಿ Read more…

‘ಕ್ರಿಸ್ಮಸ್’ ಟ್ರೀ ಇಡುವ ಮುನ್ನ ಇದನ್ನು ಪಾಲಿಸಿ

ಇಂದು ಕ್ರಿಸ್ ಮಸ್ ಹಬ್ಬ. ಈಗಾಗಲೇ ಕ್ರಿಸ್ ಮಸ್ ಸಂಭ್ರಮ ಮನೆ ಮಾಡಿದೆ. ಕ್ರಿಸ್ ಮಸ್ ಹಬ್ಬದಂದು ಮನೆಯಲ್ಲಿ ಕ್ರಿಸ್ ಮಸ್ ಟ್ರೀ ಇಡುತ್ತಾರೆ. ಕ್ರಿಸ್ ಮಸ್ ಟ್ರೀಗೆ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...