alex Certify Astro | Kannada Dunia | Kannada News | Karnataka News | India News - Part 2
ಕನ್ನಡ ದುನಿಯಾ
    Dailyhunt JioNews

Kannada Duniya

ದಾನಕ್ಕೆ ಯೋಗ್ಯವಾಗಿರಲ್ಲ ಈ ವಸ್ತು

ಸಮಸ್ಯೆಯಿಂದ ಹೊರ ಬರಲು ಜನರು ದೇವರ ಮೊರೆ ಹೋಗ್ತಾರೆ. ಪೂಜೆ, ಆರಾಧನೆ ಜೊತೆ ದಾನವನ್ನು ಮಾಡ್ತಾರೆ. ದಾನ ಮಾಡುವುದ್ರಿಂದ ಜಾತಕದಲ್ಲಿರುವ ದೋಷ ನಿವಾರಣೆಯಾಗುತ್ತದೆ. ಆದ್ರೆ ಜ್ಯೋತಿಷ್ಯ ಶಾಸ್ತ್ರದ ಪ್ರಕಾರ Read more…

ಛಿದ್ರ ಶಿವಲಿಂಗ ಪೂಜೆ ಮಾಡೋದು ಅಶುಭವಲ್ಲ

ಹಿಂದೂ ಧರ್ಮದ ನಂಬಿಕೆ ಪ್ರಕಾರ ಮೂರ್ತಿ ಛಿದ್ರಗೊಂಡರೆ ಅದನ್ನು ಪೂಜೆ ಮಾಡುವುದಿಲ್ಲ. ನೀರಿನ ಕೆಳಗೆ ಅಥವಾ ಮರದ ಕೆಳಗೆ ಮೂರ್ತಿಯನ್ನು ಇಡುತ್ತಾರೆ. ನಾವು ಮೂರ್ತಿ ಪೂಜೆ ಮಾಡುವುದ್ರಿಂದ ಆ Read more…

ನಿಮ್ಮ ಎಲ್ಲಾ ಆಸೆಗಳು ಈಡೇರಲು ಪಠಿಸಿ ಹನುಮಾನ್ ಚಾಲೀಸಾ

ಹನುಮಾನ್ ಚಾಲೀಸಾವನ್ನು ಭಕ್ತಿಯಿಂದ ಪಠಿಸಿದರೆ ಮನಸ್ಸಿಗೆ ನೆಮ್ಮದಿ ಸಿಗುತ್ತೆ. ಕಷ್ಟಗಳು ದೂರವಾಗುತ್ತವೆ ಅಂತ ನಂಬಿಕೆ ಇದೆ. ಹನುಮಾನ್ ಚಾಲೀಸಾವನ್ನು ಹೇಗೆ ಪಠಿಸಬೇಕು ಅಂತ ಇಲ್ಲಿ ತಿಳಿಸಲಾಗಿದೆ. ಪಠಿಸುವ ವಿಧಾನ: Read more…

ಹೋಳಿ: ಬಣ್ಣಗಳ ಹಬ್ಬ, ಬದುಕಿಗೆ ಹೊಸ ರಂಗು…..!

ಹೋಳಿ ಅಂದ್ರೆ ಬಣ್ಣಗಳ ಆಟ, ನಗುವಿನ ಚಿಲುಮೆ. ಆದ್ರೆ, ಈ ಬಣ್ಣಗಳಿಗೆ ಒಂದೊಂದು ಅರ್ಥ, ಒಂದೊಂದು ಮಹತ್ವ ಇದೆ ಗೊತ್ತಾ? ಹೋಳಿಯ ಬಣ್ಣಗಳು ಬರೀ ಮೋಜಿಗೆ ಮಾತ್ರ ಅಲ್ಲ, Read more…

ಮನೆಯಲ್ಲಿ ಸುಖ, ಶಾಂತಿ, ಸಮೃದ್ಧಿ ನೆಲೆಸಲು ಶುಕ್ರವಾರದಂದು ಮಾಡಿ ಲಕ್ಷ್ಮೀದೇವಿಯ ಪೂಜೆ

ಶುಕ್ರವಾರವನ್ನು ಲಕ್ಷ್ಮೀ ದೇವಿಯ ದಿನವೆಂದು ಪರಿಗಣಿಸಲಾಗುತ್ತದೆ. ಈ ದಿನದಂದು ಲಕ್ಷ್ಮೀದೇವಿಯನ್ನು ಪೂಜಿಸುವುದರಿಂದ ಮನೆಯಲ್ಲಿ ಸುಖ, ಶಾಂತಿ, ಸಮೃದ್ಧಿ ನೆಲೆಸುತ್ತದೆ ಎಂಬ ನಂಬಿಕೆ ಇದೆ. ಶುಕ್ರವಾರದಂದು ಲಕ್ಷ್ಮೀದೇವಿಯನ್ನು ಪೂಜಿಸುವ ವಿಧಾನ Read more…

ಅದೃಷ್ಟದ ಗಿಡ ಮನಿ ಪ್ಲಾಂಟ್: ಮನೆಯಲ್ಲಿದ್ದರೆ ಖಚಿತ ಧನಲಾಭ….!

ಮನಿ ಪ್ಲಾಂಟ್, ವೈಜ್ಞಾನಿಕವಾಗಿ ಎಪಿಪ್ರೆಮ್ನಮ್ ಆರಿಯಮ್ (Epipremnum aureum) ಎಂದು ಕರೆಯಲ್ಪಡುವ ಒಂದು ಜನಪ್ರಿಯ ಒಳಾಂಗಣ ಸಸ್ಯವಾಗಿದೆ. ಇದು ಆಗ್ನೇಯ ಏಷ್ಯಾ ಮತ್ತು ಪೆಸಿಫಿಕ್ ದ್ವೀಪಗಳಿಗೆ ಸ್ಥಳೀಯವಾಗಿದೆ. ಈ Read more…

ತುಳಸಿ ಗಿಡದ ಬಳಿ ಈ ವಸ್ತುಗಳನ್ನ ಇಟ್ಟರೆ ಬಡತನ ಕಟ್ಟಿಟ್ಟ ಬುತ್ತಿ…..!

ತುಳಸಿ ಗಿಡವನ್ನ ಹಿಂದೂ ಧರ್ಮದಲ್ಲಿ ಪವಿತ್ರ ಗಿಡ ಅಂತ ಪರಿಗಣಿಸಲಾಗುತ್ತೆ. ಇದು ಮನೆಯಲ್ಲಿ ಪಾಸಿಟಿವ್ ಎನರ್ಜಿ ತರುತ್ತೆ, ಅದೃಷ್ಟವನ್ನ ಹೆಚ್ಚಿಸುತ್ತೆ ಅಂತ ನಂಬಲಾಗಿದೆ. ಆದರೆ ಕೆಲವು ವಸ್ತುಗಳನ್ನ ತುಳಸಿ Read more…

ಬಣ್ಣಗಳ ಹಬ್ಬ ಹೋಳಿ ಆಚರಣೆ; ಸಂತೋಷ, ಸಮೃದ್ಧಿಯ ಸಂಕೇತ

ಹೋಳಿ ಹಬ್ಬ ಅಂದ್ರೆ ಬಣ್ಣಗಳ ಹಬ್ಬ. ಇದು ನಮ್ಮ ದೇಶದ ಪ್ರಮುಖ ಹಬ್ಬಗಳಲ್ಲಿ ಒಂದು. ಇದನ್ನ ಫಾಲ್ಗುಣ ಮಾಸದ ಹುಣ್ಣಿಮೆ ದಿನ ಆಚರಿಸ್ತಾರೆ. ಈ ಹಬ್ಬ ಬಂದಾಗ ವಸಂತ Read more…

ಮಂಗಳವಾರದಂದು ಮಾಡಿ ಆರೋಗ್ಯ ಮತ್ತು ಯಶಸ್ಸನ್ನು ಕರುಣಿಸುವ ಹನುಮಂತನ ಆರಾಧನೆ

ಮಂಗಳವಾರದ ಪೂಜೆಯು ಹಿಂದೂ ಧರ್ಮದಲ್ಲಿ ವಿಶೇಷ ಮಹತ್ವವನ್ನು ಹೊಂದಿದೆ. ಈ ದಿನವನ್ನು ಮುಖ್ಯವಾಗಿ ಹನುಮಂತನ ಆರಾಧನೆಗೆ ಮೀಸಲಿಡಲಾಗಿದೆ. ಮಂಗಳವಾರದಂದು ಹನುಮಂತನ ಪೂಜೆಯನ್ನು ಮಾಡುವುದರಿಂದ ಶಕ್ತಿ, ಧೈರ್ಯ, ಮತ್ತು ರಕ್ಷಣೆ Read more…

ದೇವಸ್ಥಾನದ ನಿಯಮಿತ ಭೇಟಿಯಿಂದ ಲಭಿಸುತ್ತೆ ಸಕಾರಾತ್ಮಕ ಶಕ್ತಿಯ ಅನುಭವ…..!

ದೇವಸ್ಥಾನಗಳು ಕೇವಲ ಧಾರ್ಮಿಕ ಸ್ಥಳಗಳಲ್ಲ, ಅವು ಮಾನಸಿಕ ನೆಮ್ಮದಿ ಮತ್ತು ಆಧ್ಯಾತ್ಮಿಕ ಬೆಳವಣಿಗೆಗೆ ಸಹಕಾರಿಯಾಗಿವೆ. ದೇವಸ್ಥಾನದ ಶಾಂತಿಯುತ ವಾತಾವರಣವು ಮನಸ್ಸಿಗೆ ನೆಮ್ಮದಿ ನೀಡುತ್ತದೆ ಮತ್ತು ಒತ್ತಡವನ್ನು ಕಡಿಮೆ ಮಾಡುತ್ತದೆ. Read more…

2025ರ ಮಾರ್ಚ್ ನಂತರ ಈ 5 ರಾಶಿಗಳಿಗೆ ಅದೃಷ್ಟದ ಸುರಿಮಳೆ; ಸಂಪತ್ತು, ಸಂತೋಷ ಕಟ್ಟಿಟ್ಟ ಬುತ್ತಿ…..!

ಜ್ಯೋತಿಷ್ಯದ ಪ್ರಕಾರ, 2025ರ ಮಾರ್ಚ್ ನಂತರ ಐದು ರಾಶಿಚಕ್ರ ಚಿಹ್ನೆಗಳಿಗೆ ಅದೃಷ್ಟದ ದಿನಗಳು ಆರಂಭವಾಗಲಿವೆ. ಈ ರಾಶಿಚಕ್ರದವರಿಗೆ ವೃತ್ತಿ ಪ್ರಗತಿ, ಆರ್ಥಿಕ ಲಾಭ ಮತ್ತು ವೈಯಕ್ತಿಕ ಬೆಳವಣಿಗೆಗೆ ಅವಕಾಶಗಳು Read more…

ಪರೀಕ್ಷೆಯಲ್ಲಿ ‘ಯಶಸ್ಸು’ ಗಳಿಸಲು ಅನುಸರಿಸಿ ಈ ಮಾರ್ಗ

ಶ್ರದ್ಧೆಯಿಂದ ಯಾವ ಕೆಲಸ ಮಾಡಿದ್ರೂ ಯಶಸ್ಸು ಕಟ್ಟಿಟ್ಟ ಬುತ್ತಿ. ನಾವು ನಂಬಿಕೆ ಹಾಗೂ ವಿಶ್ವಾಸವಿಟ್ಟು ನಡೆದರೆ ನಾವು ಬಯಸಿದ ಗುರಿಯನ್ನು ಸುಲಭವಾಗಿ ತಲುಪಬಹುದು. ಜ್ಯೋತಿಷ್ಯ ಶಾಸ್ತ್ರವೂ ಇದನ್ನೇ ಹೇಳುತ್ತದೆ. Read more…

ʼವೈವಾಹಿಕʼ ಸಮಸ್ಯೆಗಳಿಗೆ ಪರಿಹಾರ: ಮೀನಾಕ್ಷಿ ಅಮ್ಮನ ದೇವಾಲಯದ ಮಹತ್ವ

ನಿಮ್ಮ ಸಂಬಂಧದಲ್ಲಿ ನೀವು ಅಸಂತೋಷದಿಂದಿದ್ದೀರಾ ? ನಿಮ್ಮ ಜೀವನದಲ್ಲಿ ಸಂಗಾತಿ ಇದ್ದರೂ ಅಪೂರ್ಣವೆಂದು ಭಾವಿಸುತ್ತಿದ್ದೀರಾ ? ನಿಮ್ಮ ಮದುವೆಯಲ್ಲಿ ವಿಳಂಬವಾಗುತ್ತಿದೆಯೇ ? ನೀವೂ ನಿಮ್ಮ ಸಂಗಾತಿಯೂ ಮಗುವನ್ನು ಪಡೆಯಲು Read more…

ವಾಸ್ತು ಶಾಸ್ತ್ರದ ಪ್ರಕಾರ ಹೋಮ ಕುಂಡ: ಈ ದಿಕ್ಕಿನಲ್ಲಿದ್ದರೆ ಶುಭಫಲ !

ವಾಸ್ತು ಶಾಸ್ತ್ರದ ಪ್ರಕಾರ, ಹೋಮ ಕುಂಡಗಳನ್ನು ನಿರ್ಮಿಸಲು ಆಗ್ನೇಯ ದಿಕ್ಕು ಅತ್ಯಂತ ಸೂಕ್ತವಾಗಿದೆ. ಈ ದಿಕ್ಕನ್ನು ಅಗ್ನಿದೇವನಿಗೆ ಸಮರ್ಪಿಸಲಾಗಿದೆ, ಆದ್ದರಿಂದ ಇಲ್ಲಿ ಹೋಮ ಕುಂಡಗಳನ್ನು ನಿರ್ಮಿಸುವುದರಿಂದ ಶಾಂತಿ, ಸಮೃದ್ಧಿ Read more…

ನಿಮ್ಮ ಮಕ್ಕಳು ಮರೆವಿನಿಂದ ಬಳಲುತ್ತಿದ್ದಾರೆಯೇ ?: ಈ ಕ್ರಮಗಳನ್ನು ಅನುಸರಿಸಿ !

  ಕೆಲವೊಂದು ಮಕ್ಕಳಿಗೆ ಮರೆವಿನ ಸಮಸ್ಯೆ ಕಾಡುತ್ತದೆ. ಎಷ್ಟು ಓದಿದ್ರೂ ನೆನಪಿರೋದಿಲ್ಲ. ಪರೀಕ್ಷೆಯಲ್ಲಿ ಉತ್ತಮ ಅಂಕ ಗಳಿಸಲು ಸಾಧ್ಯವಾಗುವುದಿಲ್ಲ. ಓದಿನ ಬಗ್ಗೆ ಗಮನ ನೀಡಲು ಸಾಧ್ಯವಾಗುವುದಿಲ್ಲ. ಅಂತ ಮಕ್ಕಳ Read more…

ಈ ʼಉಪಾಯʼ ಅನುಸರಿಸಿದ್ರೆ ಕೈ ಹಿಡಿಯುತ್ತೆ ಸೌಭಾಗ್ಯ

ದೌರ್ಭಾಗ್ಯ ಸೌಭಾಗ್ಯದ ಕೈ ಹಿಡಿಯುವುದಿಲ್ಲ. ದೌರ್ಭಾಗ್ಯ ಬೆನ್ನು ಹತ್ತಿದ್ರೆ ಮಾಡಿದ ಕೆಲಸ ಫಲ ನೀಡುವುದಿಲ್ಲ. ಸದಾ ಸಮಸ್ಯೆ, ಸಂಕಷ್ಟ ಕಾಡುತ್ತದೆ. ಶಾಸ್ತ್ರದಲ್ಲಿ ಹೇಳಿದ ಕೆಲವೊಂದು ಉಪಾಯಗಳನ್ನು ಪ್ರತಿ ದಿನ Read more…

ಸುಖಕರ ಪ್ರವಾಸಕ್ಕೆ ಮನೆಯಿಂದ ಹೊರಡುವ ಮುನ್ನ ತಪ್ಪದೇ ಮಾಡಿ ಜ್ಯೋತಿಷ್ಯದಲ್ಲಿನ ಕೆಲವು ಪರಿಹಾರ

ಪ್ರವಾಸ ಹೋಗೋದು ಅಂದ್ರೆ ಬಹುತೇಕ ಎಲ್ಲರಿಗೂ ಪ್ರಿಯವಾದ ಕೆಲಸ. ಕೆಲವೊಮ್ಮೆ ರಜಾದಿನಗಳನ್ನು ಎಂಜಾಯ್‌ ಮಾಡಲು ಪ್ರವಾಸ ಹೋಗ್ತೇವೆ. ಇನ್ನು ಕೆಲವು ಬಾರಿ ಕಚೇರಿ ಕೆಲಸದ ನಿಮಿತ್ತ, ಕೌಟುಂಬಿಕ ಕಾರಣಗಳಿಗೆ Read more…

ಹಣಕಾಸಿನ ಸಮಸ್ಯೆ ನಿವಾರಿಸಲು ಬುಧವಾರದಂದು ಈ ಪೂಜೆ ಮಾಡಿ

ಸರಿಯಾದ ದಿನ ಸರಿಯಾದ ಸಮಯದಲ್ಲಿ ದೇವರುಗಳನ್ನು ಪೂಜಿಸಿದರೆ, ನಿಯಮಗಳನ್ನು ಪಾಲಿಸಿದರೆ ನಮ್ಮ ಜೀವನದಲ್ಲಿ ಎದುರಾಗುವ ಕಷ್ಟಗಳನ್ನು ನಿವಾರಿಸಬಹುದು ಎಂದು ಜ್ಯೋತಿಷ್ಯ ಶಾಸ್ತ್ರದಲ್ಲಿ ತಿಳಿಸಲಾಗಿದೆ. ಹಾಗಾಗಿ ನೀವು ಜೀವನದಲ್ಲಿ ಹಣದ Read more…

ಅಂಕಿ-ಸಂಖ್ಯೆ ಹೇಳುತ್ತೆ ನಿಮ್ಮ ಭವಿಷ್ಯ: ಈ ʼದಿನಾಂಕʼ ದಲ್ಲಿ ಜನಿಸಿದ ಮಹಿಳೆಯರು ಅದೃಷ್ಟದ ದೇವತೆ !

ಜ್ಯೋತಿಷ್ಯ ಶಾಸ್ತ್ರದಂತೆ, ಅಂಕಿ-ಸಂಖ್ಯೆಗಳು ನಮ್ಮ ಭವಿಷ್ಯವನ್ನು ಹೇಳಬಲ್ಲದು ಎನ್ನುತ್ತದೆ ಸಂಖ್ಯಾಶಾಸ್ತ್ರ. ನಮ್ಮ ಹುಟ್ಟಿದ ದಿನಾಂಕಗಳು ನಮ್ಮ ವ್ಯಕ್ತಿತ್ವ, ಸಂಬಂಧಗಳು ಮತ್ತು ಅದೃಷ್ಟದ ಬಗ್ಗೆ ಒಳನೋಟಗಳನ್ನು ನೀಡುತ್ತವೆ. ಅದೃಷ್ಟದ ದಿನಾಂಕಗಳು: Read more…

ಆರ್ಥಿಕ ಪರಿಸ್ಥಿತಿ ಸುಧಾರಿಸಲು ಮನೆಯಲ್ಲಿರಲಿ ಈ ʼಕನ್ನಡಿʼ

ಮನುಷ್ಯನ ಜೀವನದಲ್ಲಿ ಕನ್ನಡಿ ಮಹತ್ವದ ಸ್ಥಾನ ಪಡೆದಿದೆ. ತನ್ನನ್ನು ನೋಡಿಕೊಳ್ಳಲು ಮನುಷ್ಯನಿಗೆ ಇರುವ ಸಾಧನ ಕನ್ನಡಿ. ವಾಸ್ತು ಶಾಸ್ತ್ರದಲ್ಲಿಯೂ ಈ ಕನ್ನಡಿಗೆ ಮಹತ್ವದ ಸ್ಥಾನವಿದೆ. ವಾಸ್ತು ದೋಷ ದೂರ Read more…

ಮಂಗಳವಾರ ಹನುಮಂತನಿಗೆ ‘ವೀಳ್ಯದೆಲೆ’ ಅರ್ಪಿಸಿ; ಭಜರಂಗಿ ಕೃಪೆಗೆ ಪಾತ್ರರಾಗಿ

ಹಿಂದೂ ಧರ್ಮದಲ್ಲಿ ಮಂಗಳವಾರ ಹನುಮಂತನ ಆರಾಧನೆ ನಡೆಯುತ್ತದೆ. ಹನುಮಂತನನ್ನು ಸಂಕಟ ಹರಣ ಎಂದು ಕರೆಯಲಾಗುತ್ತದೆ. ಹನುಮಂತನ ಕೃಪೆಗೆ ಪಾತ್ರರಾದವರು ಎಲ್ಲ ಕ್ಷೇತ್ರದಲ್ಲೂ ಯಶಸ್ಸು ಸಾಧಿಸುತ್ತಾರೆ ಎಂಬ ನಂಬಿಕೆಯಿದೆ. ಹನುಮಂತನನ್ನು Read more…

ನವಿಲುಗರಿ ಲಾಕರ್ ನಲ್ಲಿಟ್ಟರೆ ಎದುರಾಗಲ್ಲ ʼಆರ್ಥಿಕʼ ಸಮಸ್ಯೆ

ನವಿಲು ವಿಶ್ವದ ಅತ್ಯಂತ ಸುಂದರ ಪಕ್ಷಿ ಎಂದ್ರೆ ತಪ್ಪಾಗಲಾರದು. ನವಿಲು ತನ್ನ ಗರಿಗಳಿಂದಾಗಿ ಇಷ್ಟು ಸುಂದರವಾಗಿದೆ. ಗರಿ ಬಿಚ್ಚಿ ನವಿಲು ನಲಿಯಲು ಶುರುಮಾಡಿದ್ರೆ ನೋಡಲು ಎರಡು ಕಣ್ಣು ಸಾಲದು. Read more…

ಈ ಬಣ್ಣದ ಪರ್ಸ್ ಬದಲಿಸುತ್ತೆ ನಿಮ್ಮ ʼಅದೃಷ್ಟʼ

ಪ್ರತಿಯೊಬ್ಬರು ಪರ್ಸ್ ಬಳಸ್ತಾರೆ. ಮಾರುಕಟ್ಟೆಯಲ್ಲಿ ವಿವಿಧ ಬಗೆಯ ಪರ್ಸ್ ಗಳು ಲಭ್ಯವಿದೆ. ಬಣ್ಣ ಬಣ್ಣದ ಪರ್ಸ್ ನಲ್ಲಿ ಹಣ, ಕಾರ್ಡ್ ಜೊತೆಗೆ ದೇವರ ಫೋಟೋ ಅಥವಾ ತಮಗಿಷ್ಟವಾದವರ ಫೋಟೋ Read more…

ಸಂಖ್ಯಾ ಶಾಸ್ತ್ರದ ರಹಸ್ಯ: ಈ ಜನ್ಮ‌ ದಿನಾಂಕದವರು ಭವಿಷ್ಯದ ಕೋಟ್ಯಾಧಿಪತಿಗಳು !

ಸಂಖ್ಯಾಶಾಸ್ತ್ರವು ಶತಮಾನಗಳಿಂದಲೂ ಜನರನ್ನು ಆಕರ್ಷಿಸುತ್ತಿದೆ. ಇದು ಮನುಷ್ಯನ ನಡವಳಿಕೆ, ಸಂಬಂಧಗಳು ಮತ್ತು ಜೀವನದ ಹಾದಿಗಳ ಬಗ್ಗೆ ರಹಸ್ಯಗಳನ್ನು ಬಿಚ್ಚಿಡುವ ಸಾಮರ್ಥ್ಯವನ್ನು ಹೊಂದಿದೆ. ಆಧ್ಯಾತ್ಮಿಕತೆ ಮತ್ತು ಪ್ರಾಚೀನ ಜ್ಞಾನವು ಆಧುನಿಕ Read more…

ಆರ್ಥಿಕ ಸಮಸ್ಯೆಗೆ ತಕ್ಷಣ ಪರಿಹಾರ ನೀಡುತ್ತೆ ಈ ʼಉಪಾಯʼ

ಕೆಲವರು ದಿನಪೂರ್ತಿ ದುಡಿದ್ರೂ ಕೈಗೆ ಹಣ ಬರುವುದಿಲ್ಲ. ಆರ್ಥಿಕ ಅಭಿವೃದ್ಧಿಯಾಗುವುದಿಲ್ಲ. ಕೆಲಸದ ಜೊತೆ ಅದೃಷ್ಟ ಕೈ ಹಿಡಿದ್ರೆ ಮಾತ್ರ ಧನ ಸಮಸ್ಯೆ ಬಗೆಹರಿಯಲು ಸಾಧ್ಯ. ಪ್ರತಿ ನಿತ್ಯ ಕೆಲವೊಂದು Read more…

ಯಶಸ್ಸಿಗೆ ಮೂಲ ಗಣೇಶನ ಈ ಮಂತ್ರ

ಮೊದಲ ಪೂಜೆ ಗಣೇಶನಿಗೆ ನಡೆಯುತ್ತದೆ. ವಿಘ್ನ ನಾಯಕ, ಮೋಕ್ಷ ಪ್ರದಾಯಕ ಎಂದೆಲ್ಲ ಗಣಪತಿಯನ್ನು ಕರೆಯಲಾಗುತ್ತದೆ. ಗಣೇಶನ ಆರಾಧನೆ ಕಲ್ಯಾಣದಾಯಕ. ಗಣಪತಿ ಆರಾಧನೆಗೆ ದಿನ ಬೇಕಾಗಿಲ್ಲ. ಪ್ರತಿ ದಿನ ವಿನಾಯಕನ Read more…

ಮನೆಯಲ್ಲಿ ಸದಾ ಸಮಸ್ಯೆ ಕಾಡುತ್ತಿದ್ದರೆ ಅನುಸರಿಸಿ ಈ ಉಪಾಯ

ಮನೆಯಲ್ಲಿ ಒಬ್ಬರಾದ್ಮೇಲೆ ಒಬ್ಬರು ಅನಾರೋಗ್ಯಕ್ಕೊಳಗಾಗುತ್ತಿದ್ದರೆ, ಹಣದ ಸಮಸ್ಯೆ ಕಾಡುತ್ತಿದ್ದರೆ ಇಲ್ಲವೆ ಸಣ್ಣ ಕಾರ್ಯಕ್ಕೂ ಅಡೆತಡೆಯುಂಟಾದ್ರೆ ಮನೆಯಲ್ಲಿ ನಕಾರಾತ್ಮಕ ಶಕ್ತಿ ನೆಲೆಸಿದೆ ಎಂದರ್ಥ. ಕೆಟ್ಟ ಪ್ರಭಾವವನ್ನು ತೊಡೆದು ಹಾಕಲು ಸಣ್ಣ Read more…

ಯಶಸ್ಸು ಪ್ರಾಪ್ತಿಗಾಗಿ ವಾರಕ್ಕನುಗುಣವಾಗಿ ಪರ್ಸ್ ನಲ್ಲಿರಲಿ ಈ ಬಣ್ಣದ ಹೂ

ಹಿಂದೂ ಧರ್ಮದಲ್ಲಿ ಹೂವುಗಳಿಗೆ ವಿಶೇಷ ಪ್ರಾಮುಖ್ಯತೆ ಇದೆ. ಹೂವುಗಳನ್ನು ದೇವರ ಪೂಜೆಗೆ, ಮಂಗಳ ಕಾರ್ಯಕ್ಕೆ ವಿಶೇಷವಾಗಿ ಬಳಸಲಾಗುತ್ತದೆ. ವಾಸ್ತು ಪ್ರಕಾರ ನಕಾರಾತ್ಮಕ ಶಕ್ತಿಯು ಹೂವುಗಳಿಂದ ಕಡಿಮೆಯಾಗುತ್ತದೆ, ಧನಾತ್ಮಕ ಶಕ್ತಿಯು Read more…

ಶಿವನಿಂದ ಪ್ರೇರಿತ ಹೆಸರುಗಳು: ಮಗುವಿಗೆ ಇಡಲು ಸುಂದರ ಮತ್ತು ಅರ್ಥಪೂರ್ಣ ನಾಮಧೇಯಗಳು !

ಭಾರತದಲ್ಲಿ, ದೇವರು ಮತ್ತು ದೇವತೆಗಳ ಹೆಸರಿನಿಂದ ಮಕ್ಕಳಿಗೆ ಹೆಸರಿಡುವ ಪ್ರಾಚೀನ ಸಂಪ್ರದಾಯವು ಹಿಂದೂ ನಂಬಿಕೆಗಳಲ್ಲಿ ಹೆಚ್ಚು ಮಂಗಳಕರವೆಂದು ಪರಿಗಣಿಸಲ್ಪಟ್ಟಿದೆ. ದೈವಿಕ ಹೆಸರುಗಳನ್ನು ಜಪಿಸುವುದರಿಂದ ಅಪಾರ ಪುಣ್ಯ ಬರುತ್ತದೆ ಎಂದು Read more…

ವ್ಯಾಪಾರ – ಉದ್ಯೋಗದಲ್ಲಿ ಯಶಸ್ಸು, ಏಳಿಗೆಗಾಗಿ ಇಲ್ಲಿದೆ ಸುಲಭ ದಾರಿ

  ಸತತ ಪ್ರಯತ್ನಗಳ ಹೊರತಾಗಿಯೂ ಕೆಲವೊಮ್ಮೆ ಕೈಗೊಂಡ ಕೆಲಸ ಕಾರ್ಯಗಳು ಯಶಸ್ವಿಯಾಗುವುದಿಲ್ಲ. ಯಶಸ್ಸು ಅಸ್ಪಷ್ಟವಾಗಿ ಉಳಿಯುತ್ತದೆ. ಅಂದುಕೊಂಡ ಕೆಲಸ ಕೈಗೂಡುವುದೇ ಇಲ್ಲ. ಇದಕ್ಕೆ ಒಂದು ಕಾರಣವೆಂದರೆ ಧನಾತ್ಮಕ ಶಕ್ತಿಯ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...