ಸಂತೋಷಕ್ಕಾಗಿ ಬೆಳಿಗ್ಗೆ ಎದ್ದ ತಕ್ಷಣ ಮುಖ್ಯ ದ್ವಾರದಲ್ಲಿ ಮಾಡಿ ಈ ಕೆಲಸ
ಮನೆಯ ಮುಖ್ಯದ್ವಾರ ಬಹಳ ಮಹತ್ವವನ್ನು ಪಡೆದಿದೆ. ಮನೆಯ ಮುಖ್ಯದ್ವಾರದ ಮೂಲಕವೇ ನಕಾರಾತ್ಮಕ ಹಾಗೂ ಸಕಾರಾತ್ಮಕ ಶಕ್ತಿ…
ಶಿವರಾತ್ರಿಯಂದು ನಿಮ್ಮ ಮನೋಕಾಮನೆ ಈಡೇರಲು ಇದನ್ನು ಪಾಲಿಸಿ
ಮಹಾಶಿವರಾತ್ರಿ ಉತ್ಸವ ಶಿವಭಕ್ತರಿಗೆ ಬಹುಮುಖ್ಯವಾದದ್ದು. ಶಿವರಾತ್ರಿಯಂದು ಮನಸ್ಸಿಟ್ಟು ಶಿವನ ಆರಾಧನೆ ಮಾಡಿದ್ರೆ ಮನೋಕಾಮನೆಗಳೆಲ್ಲ ಪೂರ್ಣಗೊಳ್ಳುತ್ತವೆ ಎಂಬ…
ಈ ರಾಶಿಯರಿಗಿದೆ ಇಂದು ಉತ್ಸಾಹದಲ್ಲಿ ವೃದ್ಧಿ
ಮೇಷ ರಾಶಿ ದಿನದ ಆರಂಭ ಸ್ಪೂರ್ತಿದಾಯಕವಾಗಿರುತ್ತದೆ. ಮನೆಗೆ ಸಂಬಂಧಿಕರು ಮತ್ತು ಮಿತ್ರರ ಆಗಮನವಾಗಲಿದೆ. ಅವರ ಆಕಸ್ಮಿಕ…
ಶಿವರಾತ್ರಿಯಂದು ಮಾಡುವ ಉಪವಾಸ ವೃತ ಹೀಗಿರಲಿ
ಶಿವರಾತ್ರಿಯಂದು ಅಸಂಖ್ಯಾತ ಭಕ್ತರು ಉಪವಾಸ ವೃತ ಮಾಡ್ತಾರೆ. ಆದ್ರೆ ಎಲ್ಲರಿಂದ್ಲೂ ದಿನಪೂರ್ತಿ ಖಾಲಿ ಹೊಟ್ಟೆಯಲ್ಲಿರೋದು ಅಸಾಧ್ಯ.…
ಈ ರಾಶಿಯವರಿಗೆ ಕಾದಿದೆ ಇಂದು ಶುಭ ಸಮಾಚಾರ
ಮೇಷ ರಾಶಿ ವ್ಯಾಪಾರದಲ್ಲಿ ತೊಡಗಿಕೊಳ್ಳುತ್ತೀರಿ, ಅದರಲ್ಲೇ ಲಾಭವೂ ಆಗಲಿದೆ. ಕೆಲಸದಲ್ಲಿ ಯಶಸ್ಸು ಸಿಗುವುದು ವಿಳಂಬವಾಗಬಹುದು. ಮಧ್ಯಾಹ್ನದ…
ಶಿವನ ಪೂಜೆಗೂ ಮೊದಲು ಈ ವಿಷಯ ತಿಳಿದುಕೊಳ್ಳಿ
ಎಲ್ಲ ಹಬ್ಬಗಳಲ್ಲಿ ಶ್ರೇಷ್ಠವಾದ ಶಿವರಾತ್ರಿ ಉತ್ಸವ ಫೆಬ್ರವರಿ 18 ರಂದು ಬಂದಿದೆ. ದೇಶದಾದ್ಯಂತ ಶಿವನ ಆರಾಧನೆಯಲ್ಲಿ…
ಶಾಸ್ತ್ರದ ಪ್ರಕಾರ ಶಿವರಾತ್ರಿಯಂದು ರಾಶಿಗನುಗುಣವಾಗಿ ಹೀಗೆ ಮಾಡಿ ʼಶಿವಾರಾಧನೆʼ
ಅನಂತನಾಗಿರುವುದ್ರಿಂದ ಶಿವನ ಆರಾಧನೆ ಎಷ್ಟು ಮಾಡಿದ್ರೂ ಅದು ಕಡಿಮೆಯೇ. ಶಿವನಿಂದಲೇ ಎಲ್ಲವೂ ಶುರುವಾಗುತ್ತದೆ. ಶಿವನಿಂದಲೇ ಅಂತ್ಯವಾಗುತ್ತದೆ.…
ʼಶಿವನ ಕೃಪೆʼಗೆ ಪಾತ್ರರಾಗಲು ಶಿವರಾತ್ರಿ ದಿನ ಮಾಡಿ ಈ ಕೆಲಸ
ಫೆಬ್ರವರಿ 18, ಶನಿವಾರ ಮಹಾಶಿವರಾತ್ರಿ ಬಂದಿದೆ. ಲಿಂಗ ಪುರಾಣದ ಪ್ರಕಾರ ಮಾಘ ಮಾಸದ ಕೃಷ್ಣಚತುರ್ಥಿಯಂದು ಮಹಾಶಿವರಾತ್ರಿಯನ್ನು…
ಆರೋಗ್ಯ ವೃದ್ಧಿಗೆ ಮಹಾಶಿವರಾತ್ರಿ ದಿನ ಈ ಮಂತ್ರ ಜಪಿಸಿ
ಜೀವನದಲ್ಲಿ ಸಾಕಷ್ಟು ಕಷ್ಟಗಳು ಬರುತ್ವೆ. ಆದ್ರೆ ಎಲ್ಲ ಕಷ್ಟಗಳನ್ನು ಎದುರಿಸಲು ಮನುಷ್ಯನಿಗೆ ಆರೋಗ್ಯ ಬಹಳ ಮುಖ್ಯವಾಗುತ್ತದೆ.…
ಫೆ.18ರಂದು ಈ ಕೆಲಸ ಮಾಡಿದ್ರೆ ದುಪ್ಪಟ್ಟಾಗಲಿದೆ ವ್ಯವಹಾರ
ಮೊದಲೇ ಹೇಳಿದಂತೆ ಫೆಬ್ರವರಿ 24ರಂದು ಮಹಾಶಿವರಾತ್ರಿಯನ್ನು ಆಚರಿಸಲಾಗ್ತಾ ಇದೆ. ಶಿವರಾತ್ರಿಯಂದು ಜಾಗರಣೆ ಮಾಡಿ ಮಹಾಶಿವನನ್ನು ಹೇಗೆ…