alex Certify Astro | Kannada Dunia | Kannada News | Karnataka News | India News - Part 13
ಕನ್ನಡ ದುನಿಯಾ
    Dailyhunt JioNews

Kannada Duniya

ಮನೆಯಲ್ಲಿ ಸುಖ – ಶಾಂತಿ ನೆಲೆಸಲು ಈ ದಿಕ್ಕಿಗೆ ನೀಡಿ ಪ್ರಾಶಸ್ತ್ಯ

ಮನೆ ಅಂದ ಮೇಲೆ ಕಿಟಕಿ ಇರಲೇಬೇಕು. ಕಿಟಕಿಯನ್ನು ನೀವು ಕೇವಲ ಮನೆಯ ಅಂದದ ರೀತಿಯಿಂದ ಮಾತ್ರ ನೋಡಬಾರದು. ಮನೆಯ ಕಿಟಕಿಗೂ ವಾಸ್ತು ಶಾಸ್ತ್ರದ ಪ್ರಕಾರ ಅದರದ್ದೇ ಆದ ನಿಯಮಗಳು Read more…

ಈ ಕಾರಣಕ್ಕೆ ಶುದ್ಧ ಲೋಹ ಬೆಳ್ಳಿಗಿದೆ ಹೆಚ್ಚಿನ ಮಹತ್ವ

ಬೆಳ್ಳಿ ಲೋಹವನ್ನು ಪವಿತ್ರವೆಂದು ಪರಿಗಣಿಸಲಾಗಿದೆ. ಇದನ್ನು ಬಹಳ ಮುಖ್ಯವೆಂದು ಪರಿಗಣಿಸಲಾಗಿದೆ. ಶಾಸ್ತ್ರಗಳಲ್ಲಿ ಕೂಡ ಬಂಗಾರಕ್ಕಿಂತ ಬೆಳ್ಳಿ ಶುದ್ಧ ಲೋಹವೆಂದು ಹೇಳಲಾಗುತ್ತದೆ. ಇದೇ ಕಾರಣಕ್ಕೆ ಪೂಜೆ, ದೇವರ ಆರಾಧನೆಗೆ ಬೆಳ್ಳಿ Read more…

ಭಾಗ್ಯಶಾಲಿಯಾಗಿರ್ತಾರೆ ಈ ದಿನಾಂಕದಂದು ಜನಿಸಿದ ʼಹುಡುಗಿʼಯರು

ಜಗತ್ತಿನಲ್ಲಿ ಅನೇಕ ಹುಡುಗಿಯರು ತುಂಬಾ ಅದೃಷ್ಟವಂತರಾಗಿದ್ದಾರೆ. ಮತ್ತೆ ಕೆಲ ಹುಡುಗಿಯರು ದುರಾದೃಷ್ಟಕ್ಕೆ ಕಣ್ಣೀರು ಹಾಕ್ತಾರೆ. ಅದೃಷ್ಟವಂತರಾಗಲು ಅವ್ರ ಜನ್ಮ ದಿನಾಂಕ ಕಾರಣ. ಜ್ಯೋತಿಷ್ಯ ಶಾಸ್ತ್ರದಲ್ಲಿ ಜನ್ಮ ದಿನಾಂಕ ಹಾಗೂ Read more…

ಕಸದ ಡಬ್ಬಿ ಸರಿಯಾದ ದಿಕ್ಕಿನಲ್ಲಿ ಇಟ್ಟರೆ ಕಾಡದು ಈ ಸಮಸ್ಯೆ

ಮನೆ ಅಥವಾ ಕಚೇರಿಯಲ್ಲಿ ನಾವು ಎಲ್ಲೆಂದರಲ್ಲಿ ಡಸ್ಟ್ ಬಿನ್ ನ್ನು ಇಡುತ್ತೇವೆ. ಆದರೆ ಈ ರೀತಿ ಮಾಡಿದರೆ ನಮಗೆ ದಟ್ಟ ದಾರಿದ್ರ ಕಾಡುತ್ತದೆಯಂತೆ. ಹಾಗಾಗಿ ವಾಸ್ತು ಶಾಸ್ತ್ರದ ಪ್ರಕಾರ Read more…

ರೋಗದಿಂದ ಮುಕ್ತರಾಗಲು ಭಕ್ತಿಯಿಂದ ಪಾರಾಯಣ ಮಾಡಿ ಶ್ರೀವಿಷ್ಣು ಸಹಸ್ರ ನಾಮ

ಆರೋಗ್ಯವಂತ ಮನುಷ್ಯನ ಆಯಸ್ಸು ನೂರು ವರ್ಷ. ಈ ನೂರು ವರ್ಷಗಳಲ್ಲಿ ಮುವತ್ತಾರು ಸಾವಿರ ಹಗಲು ಮತ್ತು ಮುವತ್ತಾರು ಸಾವಿರ ರಾತ್ರಿಗಳಿವೆ. ಮನುಷ್ಯನ ದೇಹದಲ್ಲಿ ಎಪ್ಪತ್ತೆರಡು ಸಾವಿರ ನಾಡಿಗಳಿವೆ. ಈ Read more…

ಮಲಗುವ ಸಮಯದಲ್ಲಿ ಈ ವಸ್ತುಗಳನ್ನು ದಿಂಬಿನ ಬಳಿ ಇಟ್ಟುಕೊಳ್ಳಿ; ಪವಾಡವನ್ನೇ ಮಾಡುತ್ತೆ ಅವುಗಳ ಫಲಿತಾಂಶ…..!

ವಾಸ್ತುಶಾಸ್ತ್ರದಲ್ಲಿ ನಿದ್ರೆಗೂ ಅನೇಕ ನಿಯಮಗಳಿವೆ. ಈ ಕ್ರಮಗಳನ್ನು ಅನುಸರಿಸಿದರೆ ಸಂಪತ್ತು ಮತ್ತು ಸಮೃದ್ಧಿಯನ್ನು ಆಕರ್ಷಸಬಹುದು. ಇದಕ್ಕಾಗಿ ಮಲಗುವ ಸಮಯದಲ್ಲಿ ಹಾಸಿಗೆಯ ಪಕ್ಕದಲ್ಲಿ ಕೆಲವು ವಿಶೇಷ ವಸ್ತುಗಳನ್ನು ಇರಿಸಬೇಕು. ಇದು Read more…

ಮನೆಯ ʼವಾಸ್ತುʼ ಸರಿಯಾಗಿದ್ರೆ ದೊರೆಯುತ್ತೆ ಮನಕ್ಕೆ ನೆಮ್ಮದಿ

ಭಾರತೀಯ ಸಂಸ್ಕೃತಿಯಲ್ಲಿ ವಾಸ್ತು ಮೊದಲಿನಿಂದ ಇದ್ದರೂ, ಅದು ಫೇಮಸ್ ಆಗಿದ್ದು ಇತ್ತೀಚಿನ ದಶಕದಲ್ಲಿ. ಹೌದು ನಮ್ಮಲ್ಲಿ ಮೊದಲಿನಿಂದಲೂ ಅಗ್ನಿ ಮೂಲೆ ಇಲ್ಲಿರಬೇಕು, ನೀರಿನ ತೊಟ್ಟಿ ಅಲ್ಲಿರಬೇಕು ಎಂದೆಲ್ಲಾ ಹೇಳಿ Read more…

ನಿಮ್ಮ ಕಷ್ಟಗಳನ್ನು ದೂರಮಾಡಿಕೊಳ್ಳಲು ‘ರಾಹುಕಾಲ’ದಲ್ಲಿ ಮಾಡಿ ಈ ಪೂಜೆ

ಸಾಮಾನ್ಯವಾಗಿ ರಾಹುಕಾಲದಲ್ಲಿ ಯಾವುದೇ ಶುಭ ಕಾರ್ಯಗಳನ್ನು ಮಾಡುವುದಿಲ್ಲ, ಯಾಕೆಂದರೆ ರಾಹುಕಾಲ ತುಂಬಾ ಕೆಟ್ಟದು ಎಂಬ ನಂಬಿಕೆ ಇದೆ. ಆದರೆ ನಿಮ್ಮ ಕಷ್ಟಗಳನ್ನು ದೂರಮಾಡಿಕೊಳ್ಳಲು ರಾಹುಕಾಲದಲ್ಲಿ ಈ ಪೂಜೆಯನ್ನು ಮಾಡಬೇಕಾಗುತ್ತದೆ. Read more…

ಪುರುಷರು ಈ ನಿಯಮ ಪಾಲಿಸಿದರೆ ನಿಮ್ಮ ಮೇಲಿರುತ್ತೆ ಲಕ್ಷ್ಮಿ ಅನುಗ್ರಹ

ಶಾಸ್ತ್ರದ ಪ್ರಕಾರ ಹೆಣ್ಣು ಮಕ್ಕಳು ಕೆಲವು ನಿಯಮಗಳನ್ನು ಪಾಲಿಸಿದರೆ ಲಕ್ಷ್ಮಿಯ ಅನುಗ್ರಹದಿಂದ ಶ್ರೀಮಂತರಾಗುತ್ತಾರೆ ಎನ್ನಲಾಗಿದೆ. ಅದೇ ರೀತಿ ಪುರುಷರು ಕೂಡ ಈ ನಿಯಮಗಳನ್ನು ಪಾಲಿಸಿದರೆ ಲಕ್ಷ್ಮಿ ಅನುಗ್ರಹ ದೊರೆಯುತ್ತದೆ. Read more…

ಲಕ್ಷ್ಮಿದೇವಿಯ ʼಅನುಗ್ರಹʼಕ್ಕೆ ಶುಕ್ರವಾರದಂದು ತಪ್ಪದೇ ಮಾಡಿ ಈ ಕೆಲಸ

ಲಕ್ಷ್ಮಿದೇವಿಗೆ ಶುಕ್ರವಾರ ಬಹಳ ಪ್ರಿಯವಾದ ದಿನ. ಈ ದಿನ ನೀವು ಲಕ್ಷ್ಮಿಯನ್ನು ವಿಶೇಷವಾಗಿ ಪೂಜಿಸಿದರೆ, ಅಂದು ಆಕೆಗೆ ಇಷ್ಟವಾದ ಕೆಲಸಗಳನ್ನು ಮಾಡಿದರೆ ಆಕೆಯ ಅನುಗ್ರಹ ದೊರೆತು ನಿಮ್ಮ ಆರ್ಥಿಕ Read more…

ಮನೆಯಲ್ಲಿ ಮಾಡುವ ಈ ಸಣ್ಣ ʼಉಪಾಯʼ ಹೆಚ್ಚಿಸುತ್ತೆ ಆಯಸ್ಸು

ದೀಪ ಜ್ಞಾನದ ಸಂಕೇತ. ಅಜ್ಞಾನ, ಕತ್ತಲೆಯನ್ನು ಓಡಿಸಿ ಬೆಳಕು ನೀಡುವ ಶಕ್ತಿ ದೀಪಕ್ಕಿದೆ. ಭಗವಂತನ ತೇಜಸ್ವಿ ರೂಪವೆಂದು ಭಾವಿಸಿ ದೀಪಕ್ಕೆ ಪೂಜೆ ಮಾಡಲಾಗುತ್ತದೆ. ದೀಪವನ್ನು ಬೆಳಗುವಾಗ ಹಾಗೂ ಯಾವ Read more…

ನಿಮ್ಮ ರಾಶಿಗನುಗುಣವಾಗಿ ಮಾಡಿ ಯೋಗಾಸನ

ಯೋಗ, ಶಾರೀರಕ್ಕೆ ನೀಡುವ ವ್ಯಾಯಾಮ ಎಂದು ಅನೇಕರು ನಂಬಿದ್ದಾರೆ. ಆದ್ರೆ ಯೋಗ ಮನಸ್ಸು, ಆತ್ಮ, ಶರೀರವನ್ನು ಸಮತೋಲನಕ್ಕೆ ತರುವ ಪ್ರಕ್ರಿಯೆ. ಜ್ಯೋತಿಷ್ಯ ಹಾಗೂ ಯೋಗ ಪ್ರಾಚೀನ ಕಾಲದಿಂದಲೂ ಸಂಬಂಧ Read more…

ಮುಖ್ಯ ಕೆಲಸಕ್ಕೆ ಹೊರ ಹೋಗುವ ವೇಳೆ ಈ ಘಟನೆ ನಡೆದ್ರೆ ಶುಭ

  ಮುಖ್ಯ ಕೆಲಸಕ್ಕೆ ಹೋಗುವಾಗ ಮನಸ್ಸಿನಲ್ಲೊಂದು ಅಳುಕಿರುತ್ತದೆ. ಕೆಲಸ ಸುಸೂತ್ರವಾಗಿ ಆಗುತ್ತಾ ಇಲ್ವಾ ಎಂಬ ಭಯ ಮನೆ ಮಾಡಿರುತ್ತದೆ. ಕೆಲಸಕ್ಕೆ ಹೋಗುವ ಮುನ್ನ ಖಾಲಿ ಕೊಡ ತಂದ್ರೆ ಅಪಶಕುನ Read more…

ಈ ಗ್ರಹಗಳ ದೋಷದಿಂದ ಕಾಡುತ್ತೆ ಆರೋಗ್ಯ ಸಂಬಂಧಿ ಸಮಸ್ಯೆ

  ಮಹಿಳೆಯರ ಜಾತಕದಲ್ಲಿ ಚಂದ್ರನ ಸ್ಥಾನ ಅಶುಭವಾಗಿದ್ದಲ್ಲಿ ಅನೇಕ ಆರೋಗ್ಯ ಸಂಬಂಧಿ ಸಮಸ್ಯೆ ಕಾಡುತ್ತದೆ. ಗರ್ಭಪಾತ, ಒತ್ತಡ, ದೈಹಿಕ ದೌರ್ಬಲ್ಯ ಸೇರಿದಂತೆ ಅನೇಕ ರೋಗಗಳು ಕಾಡಲು ಶುರುವಾಗುತ್ತವೆ. ಇದಕ್ಕೆ Read more…

ಜೀವನದಲ್ಲಿ ಬದಲಾವಣೆ ಮಾಡಬಲ್ಲದು ಅದ್ಭುತ ಶಕ್ತಿಯುತ ‘ಓಂ’ ಮಂತ್ರದ ನಿಯಮಿತ ಪಠಣ

ಭಾರತೀಯ ಸಂಸ್ಕೃತಿಯಲ್ಲಿ ‘ಓಂ’ ಮಂತ್ರಕ್ಕೆ ವಿಶೇಷ ಪ್ರಾಮುಖ್ಯತೆ ನೀಡಲಾಗಿದೆ. ‘ಓಂ’ ಎಂಬುದು ಪುರಾತನ ಮತ್ತು ಪವಿತ್ರ ಮಂತ್ರವಾಗಿದೆ. ಧ್ಯಾನ, ಪ್ರಾಣಾಯಾಮ ಮತ್ತು ಯೋಗದಲ್ಲಿ ವಿಶೇಷ ಪ್ರಾಮುಖ್ಯತೆಯನ್ನು ಹೊಂದಿದೆ. ಈ Read more…

ಶಿವಲಿಂಗವನ್ನು ಮನೆಯಲ್ಲಿಟ್ಟು ಪೂಜಿಸುವವರು ಪಾಲಿಸಿ ಈ ನಿಯಮ

ಕೆಲವರು ಶಿವಲಿಂಗವನ್ನು ಮನೆಯಲ್ಲಿಟ್ಟು ಪೂಜೆ ಮಾಡುತ್ತಾರೆ. ಆದರೆ ಶಿವಲಿಂಗವನ್ನು ಮನೆಯಲ್ಲಿಟ್ಟು ಪೂಜಿಸುವಾಗ ಕೆಲವೊಂದು ನಿಯಮಗಳನ್ನು ತಪ್ಪದೇ ಪಾಲಿಸಬೇಕು. ಇಲ್ಲವಾದರೆ ಇದರಿಂದ ಶಿವನ ಕೋಪಕ್ಕೆ ಗುರಿಯಾಗಿ ಹಲವು ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ. Read more…

ನಾವು ಧರಿಸುವ ಬಟ್ಟೆಗಿದೆ ನಮ್ಮ ‘ಅದೃಷ್ಟ’ ಬದಲಿಸುವ ಶಕ್ತಿ

  ಬಟ್ಟೆ ಮಾನ ಮುಚ್ಚುವ ಜೊತೆಗೆ ನಮ್ಮ ವ್ಯಕ್ತಿತ್ವವನ್ನು ಹೇಳುತ್ತದೆ. ವ್ಯಕ್ತಿಯ ನಡವಳಿಕೆ, ಸ್ವಭಾವ, ಆತ್ಮವಿಶ್ವಾಸ ಎಲ್ಲವನ್ನೂ ಆತ ಧರಿಸುವ ಬಟ್ಟೆಯಿಂದ ಸುಲಭವಾಗಿ ಹೇಳಬಹುದಾಗಿದೆ. ಕಾಲಕ್ಕೆ ತಕ್ಕಂತೆ ಮಾರುಕಟ್ಟೆಗೆ Read more…

ಭಕ್ತರನ್ನು ಕೈಬೀಸಿ ಕರೆಯುತ್ತೆ ಜಮ್ಮುವಿನ ರಘುನಾಥ ದೇವಾಲಯ; ಇಲ್ಲಿ ನೆಲೆಸಿದ್ದಾರೆ 33 ಕೋಟಿ ದೇವತೆಗಳು…!

ಜಮ್ಮು-ಕಾಶ್ಮೀರ ಪ್ರವಾಸಿಗರ ಸ್ವರ್ಗ. ಜಮ್ಮುವಿನ ರಘುನಾಥ ದೇವಾಲಯ ಕೂಡ ಬಹಳ ವಿಶಿಷ್ಟವಾಗಿದೆ. ಇದು ಭಗವಾನ್ ಶ್ರೀರಾಮನ ದೇವಾಲಯ. 2002ರಲ್ಲಿ ಈ ದೇವಸ್ಥಾನದ ಮೇಲೆ ಎರಡು ಬಾರಿ ಭಯೋತ್ಪಾದಕ ದಾಳಿ Read more…

ದೇಹದಲ್ಲಾದ ಈ ಬದಲಾವಣೆ ತಿಳಿಸುತ್ತೆ ಶನಿದೇವರ ಕೃಪೆ

ಶನಿ ದೇವರನ್ನು ಕರ್ಮಫಲದಾತ ಎಂದು ಕರೆಯುತ್ತಾರೆ. ನಾವು ಮಾಡಿದ ಕರ್ಮಗಳಿಗನುಸಾರವಾಗಿ ನಮಗೆ ಫಲ ನೀಡುತ್ತಾನೆ. ಹಾಗಾಗಿ ಶನಿದೇವರು ನಿಮ್ಮ ಮೇಲೆ ಅನುಗ್ರಹ ತೋರಿದ್ದಾರಾ ಎಂಬುದನ್ನು ನಿಮ್ಮ ದೇಹದಲ್ಲಾಗುವ ಈ Read more…

ಈ ವ್ಯಕ್ತಿಗಳ ಮೇಲಿರುತ್ತೆ ಶಿವನ ವಿಶೇಷ ಕೃಪೆ

ಅನಾದಿ ಕಾಲದಿಂದಲೂ ಭಗವಂತ ಶಿವ ತನ್ನ ಭಕ್ತರ ದುಃಖಗಳನ್ನು ಕಡಿಮೆ ಮಾಡುತ್ತ ಬಂದಿದ್ದಾನೆ. ಶಿವನ ಆರಾಧನೆಯಿಂದ ಕೇವಲ ನೋವು-ದುಃಖ ಕಡಿಮೆಯಾಗುವುದೊಂದೇ ಅಲ್ಲ ಮುಂದಿನ ಭವಿಷ್ಯ ಸುಖಕರವಾಗಿರುತ್ತದೆ. ಬೇಡಿ ಬಂದವರಿಗೆ Read more…

ಶುಕ್ರವಾರ ಬರುವ ಹುಣ್ಣಿಮೆಯಂದು ಈ ವಸ್ತು ಡಬ್ಬಿಗೆ ಹಾಕಿಟ್ಟರೆ ಬಗೆಹರಿಯುತ್ತೆ ಸಮಸ್ಯೆ

  ಸಾಲದಿಂದ ಹೊರಬರಲು ಎಷ್ಟು ಹೋರಾಟಗಳು. ಎಷ್ಟೇ ಹೋರಾಟ ಮಾಡಿದರೂ ಸಾಲದ ಬಾಧೆ ಮುಗಿದಿಲ್ಲ. ಹಳೆ ಸಾಲವನ್ನು ಈ ತಿಂಗಳು ಮರುಪಾವತಿ ಮಾಡಿದರೆ, ಈ ತಿಂಗಳು ತೆಗೆದುಕೊಂಡ ಹೊಸ Read more…

ಕಾರಿನಲ್ಲಿ ʼಧನಾತ್ಮಕ ಶಕ್ತಿʼ ಹೆಚ್ಚಿಸಲು ಇಲ್ಲಿದೆ ಉಪಾಯ…..!

ಚೀನಿ ವಾಸ್ತು ಶಾಸ್ತ್ರ ಫೆಂಗ್ ಶುಯಿ ಕೇವಲ ಮನೆ ಹಾಗೂ ಅಂಗಡಿಗೆ ಮಾತ್ರ ಸೀಮಿತವಾಗಿಲ್ಲ. ಇದನ್ನು ನಿಮ್ಮ ಕಾರ್ ಅಥವಾ ಬೇರೆ ವಾಹನಗಳಲ್ಲಿ ಕೂಡ ಅಳವಡಿಸಿಕೊಳ್ಳಬಹುದು. ಸಕಾರಾತ್ಮಕ ಶಕ್ತಿ Read more…

ಪೂಜೆ ಮಾಡುವಾಗ ಘಂಟೆ, ಜಾಗಟೆ, ಶಂಖಾನಾದ ಏಕೆ ಮೊಳಗಬೇಕು ಗೊತ್ತಾ…..?

ದೇವಸ್ಥಾನ ಅಥವಾ ಮನೆ ಎಲ್ಲೆ ಆಗಿರಲಿ ಪೂಜೆ ಮಾಡುವ ವೇಳೆಯಲ್ಲಿ ಘಂಟಾನಾದವನ್ನು ಮೊಳಗಿಸುತ್ತಾರೆ. ಘಂಟೆಯ ಜೊತೆಗೆ ಜಾಗಟೆ, ಶಂಖ ಸೇರಿದ ಹಾಗೆ ಇನ್ನಿತರ ಮಂಗಳಕರ ವಾದ್ಯಗಳನ್ನು ಮೊಳಗಿಸುವುದು ಯಾಕೆ Read more…

ನಮ್ಮ ಅದೃಷ್ಟವನ್ನೇ ಬದಲಾಯಿಸಬಲ್ಲದು ಬೆಲ್ಲದ ತುಂಡು; ಬಳಸುವ ವಿಧಾನ ಹೀಗಿರಲಿ

ಬೆಲ್ಲ ಆರೋಗ್ಯಕ್ಕೆ ಒಳ್ಳೆಯದು. ನಮ್ಮ ದೇಹಕ್ಕೆ ಬೇಕಾದ ಅನೇಕ ಪೋಷಕಾಂಶಗಳು ಬೆಲ್ಲದಲ್ಲಿರುತ್ತವೆ. ಹಾಗಾಗಿಯೇ ಬಹಳ ಪ್ರಾಚೀನ ಕಾಲದಿಂದಲೂ ಬೆಲ್ಲದ ಸಿಹಿಯನ್ನೇ ಸೇವಿಸಲಾಗುತ್ತಿತ್ತು. ಆದ್ರೀಗ ಚಾಕಲೇಟ್‌ ತಿಂದು ಬಾಯಿ ಸಿಹಿ Read more…

ಜೀವನದಲ್ಲಿ ಸದಾ ಸುಖ ಬಯಸುವವರು ಮಾಡಬೇಡಿ ಈ ಕೆಲಸ

ಜ್ಯೋತಿಷ್ಯ ಶಾಸ್ತ್ರದಲ್ಲಿ ಕೆಲವು ಕೆಲಸಗಳನ್ನು ಮಾಡಬಾರದೆಂದು ಹೇಳಲಾಗಿದೆ. ಸಂತೋಷವಾಗಿ ಮತ್ತು ಆರೋಗ್ಯವಾಗಿರಲು ಜನರು ಸದಾ ಬಯಸ್ತಾರೆ. ಆದ್ರೆ ಗೊತ್ತಿಲ್ಲದೆ ಮಾಡುವ ಕೆಲಸಗಳಿಂದ ಯಡವಟ್ಟಾಗುತ್ತದೆ. ಸದಾ ಸುಖ, ಸಂತೋಷ ಬಯಸುವವರು Read more…

ಇಂಥ ಬಟ್ಟೆ ತೊಟ್ಟವರ ಬಳಿ ಸುಳಿಯಲ್ಲ ಅದೃಷ್ಟ ಲಕ್ಷ್ಮಿ

ಗರುಡ ಪುರಾಣದಲ್ಲಿ ಯಶಸ್ಸಿನ ಮಂತ್ರವನ್ನು ಹೇಳಲಾಗಿದೆ. ಅನೇಕ ಬಾರಿ ಎಷ್ಟು ಕಷ್ಟಪಟ್ಟರೂ ಯಶಸ್ಸು ಕೈಗೆಟುಕುವುದಿಲ್ಲ. ಕೈಗೆ ಬಂದ ತುತ್ತು ಬಾಯಿಗೆ ಬರಲಿಲ್ಲ ಎನ್ನುವಂತಾಗುತ್ತದೆ. ಇಂಥ ಸಂದರ್ಭದಲ್ಲಿ ಗರುಡ ಪುರಾಣದಲ್ಲಿ Read more…

ಮಾಂಗಲ್ಯ ಸರಕ್ಕೆ ಯಾವುದೇ ಕಾರಣಕ್ಕೂ ಇದನ್ನು ಹಾಕಬೇಡಿ

ಗಂಡ-ಹೆಂಡತಿ ಎಂದ ಮೇಲೆ ಅಲ್ಲಿ ಸರಸ ವಿರಸ ಇರುವುದು ಸಾಮಾನ್ಯ. ಆದರೆ ಕೆಲವು ಮನೆಗಳಲ್ಲಿ ಗಂಡ-ಹೆಂಡತಿ ಯಾವಾಗ ನೋಡಿದರೂ ಕಿತ್ತಾಡುತ್ತಲೇ ಇರುತ್ತಾರೆ. ಚಿಕ್ಕಪುಟ್ಟ ವಿಷಯಕ್ಕೂ ದೊಡ್ಡ ಗಲಾಟೆಯೇ ನಡೆಯುತ್ತಿರುತ್ತದೆ. Read more…

ನಕಾರಾತ್ಮಕ ಶಕ್ತಿ ನಿಮ್ಮ ಬಳಿ ಸುಳಿಯದಿರಲು ಮಾಡಿ ಈ ಕೆಲಸ

ಸಕಾರಾತ್ಮಕ ಶಕ್ತಿ ಇದ್ದ ಹಾಗೇ ನಕಾರಾತ್ಮಕ ಶಕ್ತಿಗಳು ಇರುತ್ತದೆ ಎನ್ನುತ್ತಾರೆ. ನಮ್ಮ ಸುತ್ತಲೂ ಇವುಗಳು ಓಡಾಡುತ್ತಿರುತ್ತವೆಯಂತೆ. ನಾವು ಮಾಡುವ ಕೆಲವೊಂದು ತಪ್ಪಿನಿಂದ ಇವುಗಳು ನಮ್ಮ ಜೀವನದಲ್ಲಿ ಪ್ರವೇಶಿಸುತ್ತವೆ. ಇದರಿಂದ Read more…

ಈ ದಿಕ್ಕಿಗೆ ಯಾವುದೇ ಕಾರಣಕ್ಕೂ ತಲೆ ಹಾಕಿ ಮಲಗಬೇಡಿ

ಕೆಲವರಿಗೆ ನಿದ್ದೆ ಬಂದಾಕ್ಷಣ ಎಲ್ಲೆಂದರಲ್ಲಿ ಮಲಗುವ ಅಭ್ಯಾಸವಿರುತ್ತದೆ. ಯಾವ ದಿಕ್ಕಿಗೆ ತಲೆ ಹಾಕಬೇಕು, ಕಾಲು ಹಾಕಬೇಕು ಎಂಬುದು ಕೂಡ ಗೊತ್ತಿರುವುದಿಲ್ಲ. ಮಲಗುವಾಗ ಸರಿಯಾದ ರೀತಿಯಲ್ಲಿ ಮಲಗಿದರೆ ಮಾತ್ರ ಅದರಿಂದ Read more…

ಯಾವುದೇ ಕಾರಣಕ್ಕೂ ಈ ದಿಕ್ಕಿಗೆ ತಲೆ ಹಾಕಿ ಮಲಗಬೇಡಿ…..!

ಕೆಲವರಿಗೆ ನಿದ್ದೆ ಬಂದಾಕ್ಷಣ ಎಲ್ಲೆಂದರಲ್ಲಿ ಮಲಗುವ ಅಭ್ಯಾಸವಿರುತ್ತದೆ. ಯಾವ ದಿಕ್ಕಿಗೆ ತಲೆ ಹಾಕಬೇಕು, ಕಾಲು ಹಾಕಬೇಕು ಎಂಬುದು ಕೂಡ ಗೊತ್ತಿರುವುದಿಲ್ಲ. ಮಲಗುವಾಗ ಸರಿಯಾದ ರೀತಿಯಲ್ಲಿ ಮಲಗಿದರೆ ಮಾತ್ರ ಅದರಿಂದ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...