alex Certify Astro | Kannada Dunia | Kannada News | Karnataka News | India News - Part 10
ಕನ್ನಡ ದುನಿಯಾ
    Dailyhunt JioNews

Kannada Duniya

ʼಮುಖ್ಯ ದ್ವಾರʼದ ಬಳಿ ಈ ಕೆಲಸ ಮಾಡಿದ್ರೆ ದುಷ್ಟರ ಕಣ್ಣು ಬೀಳಲ್ಲ……!

ಮನೆಯಲ್ಲಿ ಎಷ್ಟೇ ಬಾಗಿಲಿರಲಿ. ಮುಖ್ಯ ದ್ವಾರದಿಂದಲೇ ಸಕಾರಾತ್ಮಕ ಹಾಗೂ ನಕಾರಾತ್ಮಕ ಶಕ್ತಿಗಳ ಪ್ರವೇಶವಾಗುತ್ತದೆ. ಹಾಗಾಗಿ ಮನೆಯ ಮುಖ್ಯದ್ವಾರ ಬಹಳ ಪ್ರಮುಖವಾಗುತ್ತದೆ. ಕೆಟ್ಟ ದೃಷ್ಟಿಗಳಿಂದ ಹಾಗೂ ಕೆಟ್ಟ ಶಕ್ತಿಗಳಿಂದ ಮನೆಯನ್ನು Read more…

ಸಂತೋಷದ ಜೀವನ ಬಯಸುವವರು ಪಾಲಿಸಿ ಈ ʼಜೀವನ ಶೈಲಿʼ

  ಸುಖ, ಸಮೃದ್ಧಿ ಜೀವನವನ್ನು ಪ್ರತಿಯೊಬ್ಬರೂ ಬಯಸ್ತಾರೆ. ಮನೆಯಲ್ಲಿ ಸದಾ ಸಂತೋಷ, ಖುಷಿ, ಆರೋಗ್ಯ, ಐಶ್ವರ್ಯ ನೆಲೆಸಿರಲೆಂದು ಹಗಲಿರುಳು ಕಷ್ಟಪಡ್ತಾರೆ. ತನ್ನ ಜೊತೆ ಇಡೀ ಕುಟುಂಬದ ಸಂತೋಷವನ್ನು ಬಯಸ್ತಾರೆ. Read more…

ʼಯಶಸ್ಸುʼ ಲಭಿಸಬೇಕೆಂದ್ರೆ ಹೀಗೆ ಮಾಡಿ

ಎಷ್ಟೇ ಶ್ರಮ ವಹಿಸಿದ್ರೂ ಕೆಲವರಿಗೆ ಯಶಸ್ಸು ಲಭಿಸುವುದಿಲ್ಲ. ಜೀವನದಲ್ಲಿ ಒಂದಾದ ಮೇಲೆ ಒಂದು ಕಷ್ಟಗಳು ಬರ್ತಾನೆ ಇರುತ್ವೆ. ಮಾಡಿದ ಕೆಲಸಕ್ಕೆ ಯಶಸ್ಸು ಸಿಗಲಿ, ಜೀವನದಲ್ಲಿ ಸಫಲತೆ ಕಾಣಲಿ ಅಂತಾ Read more…

ವಾಸ್ತು ದೋಷ ನಿವಾರಿಸಿ ದಾಂಪತ್ಯದಲ್ಲಿ ಪ್ರೀತಿ ಹೆಚ್ಚಿಸುತ್ತೆ ಬೆಡ್ ರೂಮಿನ ʼಸಿಂಗಾರʼ

ಎಲ್ಲವನ್ನೂ ತನ್ನತ್ತ ಸೆಳೆಯುವ ಶಕ್ತಿ ಪ್ರೀತಿಗಿದೆ. ಕೋಪ, ಅಸಮಾಧಾನವನ್ನು ದೂರ ಮಾಡಿ ಪ್ರೀತಿ ಇಬ್ಬರ ಮಧ್ಯೆ ಸದಾ ಇರಬೇಕೆಂದ್ರೆ ಮಲಗುವ ಕೋಣೆಯನ್ನು ಸರಿಯಾಗಿ ಸಿಂಗರಿಸಬೇಕಾಗುತ್ತದೆ. ಮಲಗುವ ಕೋಣೆ ವಾಸ್ತು Read more…

ಈ ಎಲ್ಲ ಸಮಸ್ಯೆಗೆ ಕಾರಣವಾಗುತ್ತೆ ನೀವು ಬಳಸುವ ಕೆಟ್ಟ ಶಬ್ಧ

ಜಾತಕದಲ್ಲಿ ಎರಡನೇ, ಮೂರನೇ ಹಾಗೂ ಎಂಟನೇ ಮನೆಗಳು ಮಾತಿಗೆ ಸಂಬಂಧಿಸಿದ್ದಾಗಿವೆ. ಈ ಮನೆಗಳ ಮೇಲೆ ಅಶುಭ ಗ್ರಹಗಳ ಪ್ರಭಾವ ಬಿದ್ದಲ್ಲಿ ವ್ಯಕ್ತಿ ಕೆಟ್ಟ ಶಬ್ಧಗಳ ಪ್ರಯೋಗ ಮಾಡ್ತಾನೆ. ಕೆಟ್ಟ Read more…

ಮನೆಯಲ್ಲಿ ಕಪ್ಪು ಇಲಿ ಸಂಖ್ಯೆ ಹೆಚ್ಚಾಗ್ತಿದೆಯಾ…..? ಇರಬಹುದು ಈ ಬಗ್ಗೆ ಸೂಚನೆ

ಹಿಂದೂ ಧರ್ಮದಲ್ಲಿ ಮನುಷ್ಯ ಜೀವನಕ್ಕೆ ಸಂಬಂಧಿಸಿದ ಪ್ರತಿಯೊಂದು ವಿಷ್ಯದ ಬಗ್ಗೆ ಹೇಳಲಾಗಿದೆ. ಅದೃಷ್ಟ, ದುರಾದೃಷ್ಟ, ಶುಭ, ಅಶುಭ ಸೇರಿದಂತೆ ಎಲ್ಲ ಸಂಗತಿಯನ್ನು ಇಲ್ಲಿ ವಿವರಿಸಲಾಗಿದೆ. ಮನುಷ್ಯನ ಜೀವನದಲ್ಲಿ ಮುಂದಾಗುವ Read more…

ಈ ರಾಶಿಯ ಜನರು ಅಪ್ಪಿತಪ್ಪಿಯೂ ಆಮೆಯ ಉಂಗುರ ಧರಿಸಬಾರದು; ಸಣ್ಣ ತಪ್ಪಿನಿಂದ ಆಗಬಹುದು ದೊಡ್ಡ ಅನಾಹುತ….!

ರತ್ನಶಾಸ್ತ್ರವು ಜ್ಯೋತಿಷ್ಯದ ಪ್ರಮುಖ ಭಾಗವಾಗಿದೆ. ರತ್ನಶಾಸ್ತ್ರಕ್ಕೆ ಆಯಾ ರಾಶಿಯವರು ರತ್ನವನ್ನು ಧರಿಸಬೇಕು. ಆದರೆ ಕೆಲವೊಮ್ಮೆ ಈ ಬಗ್ಗೆ ತಿಳಿದುಕೊಳ್ಳದೇ ಹವ್ಯಾಸಕ್ಕಾಗಿ ಕೆಲವೊಂದು ರತ್ನಾಭರಣಗಳನ್ನು ಧರಿಸುತ್ತಾರೆ. ಅದೇ ರೀತಿ ಆಮೆಯ Read more…

ಚಾಣಕ್ಯ ನೀತಿ ಪ್ರಕಾರ ಪತ್ನಿ ಈ ವಿಚಾರವನ್ನು ಪತಿ ಎಂದೂ ಬೇರೆಯವರ ಮುಂದೆ ಹೇಳಬಾರದಂತೆ

ಆಚಾರ್ಯ ಚಾಣಕ್ಯ ಅನೇಕ ಸಂಗತಿಗಳ ಬಗ್ಗೆ ಹೇಳಿದ್ದಾರೆ. ಅವ್ರ ನೀತಿ ಈಗ್ಲೂ ಅನ್ವಯಿಸುತ್ತದೆ. ಚಾಣಕ್ಯ, ಪುರುಷರು ಎಲ್ಲ ವಿಷ್ಯಗಳನ್ನು ಎಲ್ಲರ ಮುಂದೆ ಹೇಳಬಾರದು. ಕೆಲ ವಿಷ್ಯಗಳನ್ನು ತಮ್ಮಲ್ಲಿಯೇ ಇಟ್ಟುಕೊಳ್ಳಬೇಕು. Read more…

ಕೆಲವೊಮ್ಮೆ ಮಂಗಳ ದೋಷವೂ ನೀಡುವುದುಂಟು ಶುಭ ಫಲ

ಮಂಗಳ ಭಗವಂತನ ದೇವರು ಎನ್ನಲಾಗಿದೆ. ಹಾಗಾಗಿಯೇ ವೈವಾಹಿಕ ಜೀವನದಲ್ಲಿ ಮಂಗಳನ ಪಾತ್ರ ಮಹತ್ವದ್ದು. ಮದುವೆ ಸಂದರ್ಭದಲ್ಲಿ ಮಂಗಳ ದೋಷವನ್ನು ನೋಡಲಾಗುತ್ತದೆ. ಮಂಗಳನ ಸ್ಥಿತಿ ನೋಡಿಯೇ ಮದುವೆ ಮಾಡಬೇಕು. ಮಂಗಳನ Read more…

ರಾತ್ರಿ ಮಲಗುವಾಗ ಕಪ್ಪು ಬಟ್ಟೆ ಧರಿಸಿದ್ರೆ ಕಾಡುತ್ತೆ ಈ ಸಮಸ್ಯೆ

ಪ್ರತಿಯೊಬ್ಬರ ಆಯ್ಕೆ, ಆಸೆಗಳು ಬೇರೆ ಬೇರೆಯಾಗಿರುತ್ತವೆ. ತಮಗಿಷ್ಟವಾಗುವ ಬಣ್ಣದ ಬಟ್ಟೆಯನ್ನು ಜನರು ಧರಿಸ್ತಾರೆ. ಇತ್ತೀಚಿನ ದಿನಗಳಲ್ಲಿ ಕಪ್ಪು ಬಣ್ಣದ ಬಟ್ಟೆ ಸಾಮಾನ್ಯವಾಗಿದೆ. ಬಹುತೇಕರು ಕಪ್ಪು ಬಣ್ಣದ ಬಟ್ಟೆಯನ್ನು ಇಷ್ಟಪಡ್ತಾರೆ. Read more…

ಭೂಮಿ ಖರೀದಿ ಮಾಡುವಾಗ ಗಮನದಲ್ಲಿರಲಿ ಈ ವಿಷಯ

ಮನೆ ನಿರ್ಮಾಣಕ್ಕೆ ಭೂಮಿ ಖರೀದಿ ಮಾಡುವವರು ವಾಸ್ತು ಬಗ್ಗೆ ಹೆಚ್ಚಿನ ಗಮನ ನೀಡಬೇಕಾಗುತ್ತದೆ. ವಾಸ್ತು ತಪ್ಪಾದಲ್ಲಿ ಜೀವನ ಪೂರ್ತಿ ಕಿರಿಕಿರಿ ಅನುಭವಿಸಬೇಕಾಗುತ್ತದೆ. ನೆಮ್ಮದಿ ಜೀವನಕ್ಕೆ ಮನೆಯೊಂದೇ ಅಲ್ಲ ಭೂಮಿಯ Read more…

ರಾಶಿ ಬದಲಿಸಲಿರುವ ಸೂರ್ಯ……! ಈ ರಾಶಿಯವರಿಗೆ ಶುರುವಾಗಲಿದೆ ಸಂಕಷ್ಟ……!!

ಗ್ರಹಗಳ ರಾಜ ಸೂರ್ಯ, ಜುಲೈ 16ರಂದು ಕರ್ಕ ರಾಶಿಗೆ ಪ್ರವೇಶ ಮಾಡಲಿದ್ದಾನೆ. ಬೆಳಿಗ್ಗೆ 11 ಗಂಟೆ 8 ನಿಮಿಷಕ್ಕೆ ಸರಿಯಾಗಿ ಸೂರ್ಯ, ಕರ್ಕ ರಾಶಿಯನ್ನು ಪ್ರವೇಶಿಸಲಿದ್ದಾನೆ. ಯಾರ ಜಾತಕದಲ್ಲಿ Read more…

‘ಅತ್ತೆ-ಸೊಸೆ’ ಸಂಬಂಧ ಗಟ್ಟಿಯಾಗಿರಲು ಹೀಗೆ ಮಾಡಿ

ಅತ್ತೆ-ಸೊಸೆ ಜಗಳ ಸಾಮಾನ್ಯ. ಕೆಲ ಮನೆಗಳಲ್ಲಿ ಯಾವಾಗ್ಲೂ ಅತ್ತೆ-ಸೊಸೆ ಹಾವು-ಮುಂಗುಸಿಯಂತೆ ಜಗಳವಾಡ್ತಿರುತ್ತಾರೆ. ಇದಕ್ಕೆ ಮನೆಯ ವಾಸ್ತು ಕೂಡ ಕಾರಣವಾಗುತ್ತದೆ. ಮನೆಯಲ್ಲಿರುವ ಕೆಲ ವಸ್ತುಗಳು ವಾಸ್ತು ರೀತಿಯಲ್ಲಿಲ್ಲವಾದಲ್ಲಿ ಅತ್ತೆ-ಸೊಸೆ ನಡುವೆ Read more…

ಧನ ಪ್ರಾಪ್ತಿಗಾಗಿ ಈ ಪಾಲಿಸಿ ನಿಯಮ

  ಹಣದ ಅವಶ್ಯಕತೆ ಈಗ ಎಲ್ಲರಿಗೂ ಇದೆ. ಆರ್ಥಿಕವಾಗಿ ಬಲಗೊಳ್ಳಲು ದಿನಪೂರ್ತಿ ದುಡಿಯುವ ಜನರಿದ್ದಾರೆ. ಬರೀ ಕೆಲಸ ಮಾಡಿದ್ರೆ ಸಾಲದು. ದೇವರ ಕೃಪೆ ಕೂಡ ನಮ್ಮ ಮೇಲಿರಬೇಕು. ಹಾಗಾಗಿ Read more…

ಭಾನುವಾರ ತುಳಸಿಯನ್ನು ಕೀಳಬಾರದು ಏಕೆ ಗೊತ್ತಾ….?

ಹಿಂದೂ ಧರ್ಮದಲ್ಲಿ ಪ್ರತಿಯೊಂದು ವಾರವೂ ಒಂದೊಂದು ದೇವರಿಗೆ ಮೀಸಲಿರುತ್ತದೆ. ಇದೇ ಕಾರಣಕ್ಕೆ ದಿನಕ್ಕನುಗುಣವಾಗಿ ಆಯಾ ದೇವರ ಪೂಜೆ ನೆರವೇರುತ್ತದೆ. ವಾರದ ಜೊತೆ ಶುಭ ಕಾರ್ಯಕ್ಕೆ ಶುಭ ಮುಹೂರ್ತವನ್ನು ನೋಡಲಾಗುತ್ತದೆ. Read more…

ಏಳು ದಿನ ಈ ಏಳು ಉಪಾಯಗಳನ್ನು ಅನುಸರಿಸುವುದರಿಂದ ‘ಆರ್ಥಿಕ’ ಸಮಸ್ಯೆಗೆ ಮುಕ್ತಿ

ಆರ್ಥಿಕ ವೃದ್ಧಿಗಾಗಿ ಪ್ರತಿದಿನ ಪ್ರತಿಯೊಬ್ಬ ವ್ಯಕ್ತಿ ಕಷ್ಟಪಡ್ತಾನೆ. ಕೆಲವೊಮ್ಮೆ ಎಷ್ಷೇ ಕಷ್ಟಪಟ್ಟರೂ ಕುಟುಂಬ ನಿರ್ವಹಣೆ ಮಾಡುವಷ್ಟು ಹಣ ಕೈಗೆ ಸಿಗೋದಿಲ್ಲ. ಜ್ಯೋತಿಷ್ಯ ಶಾಸ್ತ್ರದ ಪ್ರಕಾರ 7 ದಿನ 7 Read more…

ಮನೆಯ ವಸ್ತುಗಳನ್ನು ವಾಸ್ತು ಪ್ರಕಾರ ಜೋಡಿಸಿದರೆ ದೊರೆಯುತ್ತದೆ ಉತ್ತಮ ಫಲ

ಮನೆಯ ನೆಮ್ಮದಿಗೆ ವಾಸ್ತು ಅತ್ಯಗತ್ಯ. ಮನೆಯ ಮೂಲೆ ಮೂಲೆಯಲ್ಲಿಡುವ ವಸ್ತುಗಳನ್ನು ವಾಸ್ತು ಪ್ರಕಾರ ಜೋಡಿಸಿದರೆ ಅದರಿಂದ ಉತ್ತಮ ಫಲ ದೊರೆಯುತ್ತದೆ. ಹಾಗಾಗಿ ಮನೆಯ ಪಶ್ಚಿಮ ದಿಕ್ಕಿನಲ್ಲಿ ಈ ಬಣ್ಣದ Read more…

ಸ್ವಂತ ಮನೆ ಕನಸು ಈಡೇರಬೇಕೆಂದ್ರೆ ಪಾಲಿಸಬೇಕು ಕೆಲವು ಉಪಾಯ

ಪ್ರತಿಯೊಬ್ಬ ವ್ಯಕ್ತಿಯೂ ಸ್ವಂತ ಮನೆ ಕನಸು ಕಾಣ್ತಾನೆ. ಕೆಲವರ ಕನಸು ಈಡೇರುತ್ತದೆ. ಮತ್ತೆ ಕೆಲವರು ಎಷ್ಟೇ ಕಷ್ಟಪಟ್ಟು ದುಡಿದರೂ ಸಹ ಮನೆ ಕಟ್ಟಲು ಸಾಧ್ಯವಾಗುವುದಿಲ್ಲ. ಮನೆಬೇಕೆನ್ನುವ ಬಯಕೆ ಹೊಂದಿರುವವರು Read more…

ʼಸ್ನಾನʼ ಮಾಡುವುದರಿಂದ ಸಿಗುತ್ತೆ ಆಧ್ಯಾತ್ಮಿಕ ಲಾಭ…..!

ಶರೀರವನ್ನು ಶುದ್ಧವಾಗಿಡಲು ಸ್ನಾನ ಮಾಡಲಾಗುತ್ತದೆ. ಸ್ನಾನ ಮಾಡುವುದರಿಂದ ವ್ಯಕ್ತಿಯ ದೇಹ ಹಾಗೂ ಮನಸ್ಸು ರೋಗಮುಕ್ತವಾಗಿರುತ್ತದೆ. ಸ್ನಾನ ಮಾಡುವುದರಿಂದ ಮನಸ್ಸು ಉಲ್ಲಾಸಿತಗೊಳ್ಳುತ್ತದೆ. ಸೌಂದರ್ಯ ವೃದ್ಧಿಯಾಗುವ ಜೊತೆಗೆ ಚರ್ಮ ಹೊಳಪು ಪಡೆಯುತ್ತದೆ. Read more…

‘ಅದೃಷ್ಟಲಕ್ಷ್ಮಿʼ ಒಲಿಯಬೇಕೆಂದರೆ ಪಾಲಿಸಿ ಈ ನಿಯಮ

  ಸಾಮಾನ್ಯವಾಗಿ ಈಗಿನ ಕಾಲದ ಮಹಿಳೆಯರಿಗೆ ನಮ್ಮ ಸಂಸ್ಕೃತಿ, ಸಂಪ್ರದಾಯಗಳ ಬಗ್ಗೆ ಆಸಕ್ತಿ ಕಡಿಮೆ. ಮನೆಯಲ್ಲಿ ಅನುಸರಿಸಬೇಕಾದ ಕ್ರಮಗಳು, ನಿಯಮಗಳ ಬಗ್ಗೆ ತಿಳಿದುಕೊಳ್ಳುವ ಆಸಕ್ತಿ ಇರುವುದಿಲ್ಲ. ಅಂತಹ ಮಹಿಳೆಯರಿಗೆ Read more…

ಜೀವನದ ಮೇಲೆ ಪ್ರಭಾವ ಬೀರುತ್ತೆ ರಾತ್ರಿ ಮಾಡುವ ಈ ‘ಕೆಲಸ’

ಗ್ರಂಥದಲ್ಲಿ ಪ್ರತಿಯೊಂದು ಕೆಲಸಕ್ಕೂ ಒಂದು ಸರಿಯಾದ ಸಮಯವನ್ನು ನಿಗದಿಪಡಿಸಲಾಗಿದೆ. ಆ ಸಮಯದಲ್ಲಿ ಮಾಡಿದ ಕೆಲಸ ಉತ್ತಮ ಫಲಿತಾಂಶ ನೀಡುತ್ತದೆ ಎಂಬ ನಂಬಿಕೆಯಿದೆ. ಹಾಗೆ ಸಮಯವಲ್ಲದ ಸಮಯದಲ್ಲಿ ನಾವು ಮಾಡುವ Read more…

ಮನೆಯಲ್ಲಿ ಪ್ರತಿ ನಿತ್ಯ ಜಗಳವಾಗ್ತಿದ್ದರೆ ಇಲ್ಲಿದೆ ಸುಲಭ ‘ಪರಿಹಾರ’

ಮನೆ ಅಂದ್ಮೇಲೆ ಜಗಳ ಕಾಮನ್. ಗಂಡ ಹೆಂಡತಿ ಜಗಳ ಉಂಡು ಮಲಗುವ ತನಕ ಎಂಬ ಗಾದೆಯಿದೆ. ಆದ್ರೆ ಕೆಲವೊಮ್ಮೆ ಸಣ್ಣ ವಿಷ್ಯ ಕೂಡ ವಿಚ್ಛೇದನಕ್ಕೆ ಕಾರಣವಾಗುತ್ತದೆ. ಪತಿ-ಪತ್ನಿ ಜಗಳ Read more…

ಮನೆಯ ಈ ಜಾಗದಲ್ಲಿ ಲವಂಗ ಅಡಗಿಸಿಟ್ಟು ʼಚಮತ್ಕಾರʼ ನೋಡಿ

ಅಡುಗೆ ಮನೆಯಲ್ಲಿರುವ ಲವಂಗಕ್ಕೆ ನಿಮ್ಮ ಅದೃಷ್ಟ ಬದಲಿಸುವ ಶಕ್ತಿಯಿದೆ. ಜ್ಯೋತಿಷ್ಯದಲ್ಲಿ ಲವಂಗದ ಬಗ್ಗೆ ಹೇಳಿರುವ ಉಪಾಯ ಕೆಲವೇ ದಿನಗಳಲ್ಲಿ ನಿಮ್ಮನ್ನು ಶ್ರೀಮಂತರನ್ನಾಗಿ ಮಾಡುತ್ತದೆ. ಹಾಗೆ ಲವಂಗದಿಂದ ಮಾಡುವ ಕೆಲ Read more…

ಶುಭ ಫಲಕ್ಕಾಗಿ ಪರ್ಸ್ ನಲ್ಲಿರಲಿ ಈ ʼನಾಣ್ಯʼ

ಪ್ರತಿಯೊಬ್ಬರ ಪರ್ಸ್ ನಲ್ಲಿಯೂ ನಾಣ್ಯಗಳು ಇದ್ದೇ ಇರುತ್ವೆ. ಕೆಲವರ ಪರ್ಸ್ ನಲ್ಲಿ 10 ರೂಪಾಯಿ ನಾಣ್ಯವಿದ್ರೆ ಇನ್ನು ಕೆಲವರ ಪರ್ಸ್ ನಲ್ಲಿ 2 ರೂಪಾಯಿ, ಒಂದು ರೂಪಾಯಿ ನಾಣ್ಯವಿರುತ್ತದೆ. Read more…

ಕನಸಿನಲ್ಲಿ ‘ಐಸ್ ಕ್ರೀಂ’ ತಿಂದಂತೆ ಕಂಡರೆ ಯಾವುದರ ಸಂಕೇತ…..?

ಕೆಟ್ಟ ಕನಸು ಬಿದ್ದಿದೆ. ಏನೋ ಕೆಟ್ಟದ್ದಾಗುತ್ತೆ ಅನ್ನಿಸ್ತಾ ಇದೆ ಎಂದು ಅನೇಕ ಬಾರಿ ಹಿರಿಯರು ಹೇಳ್ತಾರೆ. ಮುಂದೆ ಸಂಭವಿಸುವ ಕೆಲವೊಂದು ಘಟನೆಗಳ ಬಗ್ಗೆ ಮೊದಲೇ ನಮಗೆ ಮುನ್ಸೂಚನೆ ಸಿಗುತ್ತದೆ. Read more…

ಕೆಟ್ಟ ಸ್ವಪ್ನಗಳು ಕಾಡಬಾರದಂತಿದ್ದರೆ ಈ ವಿಧಾನ ಅನುಸರಿಸಿ

ಮಲಗಿದಾಗ ಕನಸುಗಳು ಬೀಳುವುದು ಸಹಜ. ಆದರೆ ಈ ಕನಸುಗಳೇ ಕೆಲವೊಮ್ಮೆ ನಿದ್ರೆ ಮಾಡುವುದಕ್ಕೂ ಭಯಬೀಳಿಸುತ್ತದೆ. ಕೆಲವರಿಗೆ ಹೇಗೆ ಮಲಗಿದರೂ ಕೆಟ್ಟ ಸ್ವಪ್ನಗಳು ಬಿದ್ದು ಮನಸ್ಸೆಲ್ಲಾ ಕಂಗೆಡುತ್ತದೆ. ಇದರಿಂದ ಏನೇ Read more…

‘ಅಕ್ಷತೆ’ಯನ್ನು ಹಾಕಿ ತಿಲಕವಿಡೋದು ಯಾಕೆ ಗೊತ್ತಾ…..?

ತಿಲಕವಿಡುವುದು ಹಿಂದೂಗಳ ಒಂದು ಪದ್ಧತಿ. ಹಿಂದಿನ ಕಾಲದಲ್ಲಿ ಕೂಡ ರಾಜ-ಮಹಾರಾಜರು ಯುದ್ಧಕ್ಕೆ ಹೊರಡುವ ಮೊದಲು ರಾಣಿಯರು ಆರತಿ ಬೆಳಗಿ ತಿಲಕವಿಟ್ಟು ವಿಜಯಶಾಲಿಯಾಗಿ ಬನ್ನಿ ಎಂದು ಪ್ರಾರ್ಥಿಸುತ್ತಿದ್ದರು. ತಿಲಕವಿಡುವ ಮೊದಲು Read more…

ಮನೆಯಲ್ಲಿ ಸುಖ – ಶಾಂತಿ ನೆಲೆಸಲು ಈ ದಿಕ್ಕಿಗೆ ನೀಡಿ ಪ್ರಾಶಸ್ತ್ಯ

ಮನೆ ಅಂದ ಮೇಲೆ ಕಿಟಕಿ ಇರಲೇಬೇಕು. ಕಿಟಕಿಯನ್ನು ನೀವು ಕೇವಲ ಮನೆಯ ಅಂದದ ರೀತಿಯಿಂದ ಮಾತ್ರ ನೋಡಬಾರದು. ಮನೆಯ ಕಿಟಕಿಗೂ ವಾಸ್ತು ಶಾಸ್ತ್ರದ ಪ್ರಕಾರ ಅದರದ್ದೇ ಆದ ನಿಯಮಗಳು Read more…

ಈ ಕಾರಣಕ್ಕೆ ಶುದ್ಧ ಲೋಹ ಬೆಳ್ಳಿಗಿದೆ ಹೆಚ್ಚಿನ ಮಹತ್ವ

ಬೆಳ್ಳಿ ಲೋಹವನ್ನು ಪವಿತ್ರವೆಂದು ಪರಿಗಣಿಸಲಾಗಿದೆ. ಇದನ್ನು ಬಹಳ ಮುಖ್ಯವೆಂದು ಪರಿಗಣಿಸಲಾಗಿದೆ. ಶಾಸ್ತ್ರಗಳಲ್ಲಿ ಕೂಡ ಬಂಗಾರಕ್ಕಿಂತ ಬೆಳ್ಳಿ ಶುದ್ಧ ಲೋಹವೆಂದು ಹೇಳಲಾಗುತ್ತದೆ. ಇದೇ ಕಾರಣಕ್ಕೆ ಪೂಜೆ, ದೇವರ ಆರಾಧನೆಗೆ ಬೆಳ್ಳಿ Read more…

ಭಾಗ್ಯಶಾಲಿಯಾಗಿರ್ತಾರೆ ಈ ದಿನಾಂಕದಂದು ಜನಿಸಿದ ʼಹುಡುಗಿʼಯರು

ಜಗತ್ತಿನಲ್ಲಿ ಅನೇಕ ಹುಡುಗಿಯರು ತುಂಬಾ ಅದೃಷ್ಟವಂತರಾಗಿದ್ದಾರೆ. ಮತ್ತೆ ಕೆಲ ಹುಡುಗಿಯರು ದುರಾದೃಷ್ಟಕ್ಕೆ ಕಣ್ಣೀರು ಹಾಕ್ತಾರೆ. ಅದೃಷ್ಟವಂತರಾಗಲು ಅವ್ರ ಜನ್ಮ ದಿನಾಂಕ ಕಾರಣ. ಜ್ಯೋತಿಷ್ಯ ಶಾಸ್ತ್ರದಲ್ಲಿ ಜನ್ಮ ದಿನಾಂಕ ಹಾಗೂ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...