KannadaDunia.comKannadaDunia.comKannadaDunia.com
  • Latest
    • Karnataka
    • India
    • International
    • Crime
  • Business
  • Sports
  • Entertainment
  • Auto
  • Lifestyle
    • Health
    • Beauty
    • Recipies
    • Mental Health
    • Tourism
  • Astro
  • Special
  • Agriculture
  • Jobs
KannadaDunia.comKannadaDunia.com
  • Latest
    • Karnataka
    • India
    • International
    • Crime
  • Business
  • Sports
  • Entertainment
  • Auto
  • Lifestyle
    • Health
    • Beauty
    • Recipies
    • Mental Health
    • Tourism
  • Astro
  • Special
  • Agriculture
  • Jobs
Follow US

ಫೆ.29 ರೊಳಗೆ ಜಾತಿಗಣತಿ ವರದಿ ಸಲ್ಲಿಕೆ ಸಾಧ್ಯತೆ : ಸಚಿವ ತಂಗಡಗಿ

Published February 24, 2024 at 5:16 am
Share
SHARE

ಬೆಂಗಳೂರು : ರಾಜ್ಯ ಸರ್ಕಾರವು ಫೆ.29 ರೊಳಗೆ ಪರಿಷ್ಕೃತ ಜಾತಿ ಗಣತಿ ವರದಿ ಸ್ವೀಕರಿಸುವ ಸಾಧ್ಯತೆ ಇದೆ ಎಂದು ಸಚಿವ ಶಿವರಾಜ ತಂಗಡಗಿ ಹೇಳಿದ್ದಾರೆ.

ವಿಧಾನಪರಿಷತ್‌ ನಲ್ಲಿ ಈ ಕುರಿತು ಉತ್ತರಿಸಿರುವ ಸಚಿವ ಶಿವರಾಜ ತಂಗಡಗಿ ಅವರು, ಪರಿಷ್ಕೃತ ಜಾತಿ ಗಣತಿ ವರದಿ ಸ್ವೀಕಾರಕ್ಕೆ ಸರ್ಕಾರ ಬದ್ಧವಾಗಿದ್ದು, ವರದಿ ಸಲ್ಲಿಕೆಯಾದ ನಂತರ ಸಂಪೂಟದಲ್ಲಿ ಚರ್ಚಿಸಿ, ನ್ಯೂನತೆಗಳಿದ್ದರೆ ಸರಿಪಡಿಸಲಾಗುವುದು ಎಂದು ತಿಳಿಸಿದ್ದಾರೆ.

ಪ್ರಸ್ತುತ ಕೆ. ಜಯಪ್ರಕಾಶ್‌ ಹೆಗ್ಡೆ ನೇತೃತ್ವದ ಆಯೋಗದ ಕಾರ್ಯಾವಧಿ ಈ ತಿಂಗಳು 29 ಕ್ಕೆ ಕೊನೆಗೊಳ್ಳಲಿದೆ. ಅಷ್ಟರೊಳಗೆ ವರದಿ ಸಲ್ಲಿಕೆ ನಿರೀಕ್ಷಿಸಲಾಗಿದೆ. ಆಯೋಗವು ಎಚ್.‌ ಕಾಂತರಾಜ್‌ ನೇತೃತ್ವದ ಆಯೋಗ ಸಿದ್ಧಪಡಿಸಿರುವ ವರದಿಯ ದತ್ತಾಂಶಗಳನ್ನು ಬಳಸಿಕೊಂಡು ಪರಿಷ್ಕೃತ ವರದಿ ಸಿದ್ದಪಡಿಸುತ್ತಿದೆ ಎಂದರು.

You Might Also Like

ಅಪ್ರಾಪ್ತನಿಂದ ಆಘಾತಕಾರಿ ಕೃತ್ಯ: ದರೋಡೆ ಯತ್ನದ ವೇಳೆ ಬಾಲಕಿಗೆ 18 ಬಾರಿ ಇರಿದು ಕತ್ತು ಸೀಳಿ ಕೊಂದ ಬಾಲಕ ಅರೆಸ್ಟ್

BREAKING NEWS: ಲೈನ್ ದುರಸ್ತಿ ವೇಳೆ ಸಿಡಿಲು ಬಡಿದು ವಿದ್ಯುತ್ ಪ್ರವಹಿಸಿ ಕಂಬದಲ್ಲಿದ್ದ ಲೈನ್ ಮನ್ ದುರ್ಮರಣ

ಅಡಿಕೆ ಔಷಧಿ ಸಿಂಪಡಿಸುವಾಗ ಮರದಿಂದ ಬಿದ್ದು ವ್ಯಕ್ತಿ ಸಾವು

ದೈತ್ಯ ಚಿರತೆಯನ್ನೇ ಸೋಲಿಸಿ ಕಚ್ಚಿ ಎಳೆದಾಡಿದ ಬೀದಿ ನಾಯಿ…! | VIDEO

BREAKING: ಆದಾಯ ತೆರಿಗೆ ಹೊಸ ಕಾಯ್ದೆಗೆ ರಾಷ್ಟ್ರಪತಿ ಅನುಮೋದನೆ

TAGGED:Caste census report likely to be submitted by Feb 29: Minister Thangadagi
Share This Article
Facebook Copy Link Print

Latest News

ಅಪ್ರಾಪ್ತನಿಂದ ಆಘಾತಕಾರಿ ಕೃತ್ಯ: ದರೋಡೆ ಯತ್ನದ ವೇಳೆ ಬಾಲಕಿಗೆ 18 ಬಾರಿ ಇರಿದು ಕತ್ತು ಸೀಳಿ ಕೊಂದ ಬಾಲಕ ಅರೆಸ್ಟ್
BREAKING NEWS: ಲೈನ್ ದುರಸ್ತಿ ವೇಳೆ ಸಿಡಿಲು ಬಡಿದು ವಿದ್ಯುತ್ ಪ್ರವಹಿಸಿ ಕಂಬದಲ್ಲಿದ್ದ ಲೈನ್ ಮನ್ ದುರ್ಮರಣ
ಅಡಿಕೆ ಔಷಧಿ ಸಿಂಪಡಿಸುವಾಗ ಮರದಿಂದ ಬಿದ್ದು ವ್ಯಕ್ತಿ ಸಾವು
ದೈತ್ಯ ಚಿರತೆಯನ್ನೇ ಸೋಲಿಸಿ ಕಚ್ಚಿ ಎಳೆದಾಡಿದ ಬೀದಿ ನಾಯಿ…! | VIDEO

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read

BREAKING: ಧರ್ಮಸ್ಥಳದಲ್ಲಿ ಶವಗಳನ್ನು ಹೂತಿಟ್ಟ ಪ್ರಕರಣ: ದೂರುದಾರನ ಮಾಹಿತಿ ಮೇರೆಗೆ ‘ಕಲ್ಲೇರಿ ರಹಸ್ಯ’ ಪತ್ತೆಗಿಳಿದ SIT ತಂಡ
BREAKING: ‘ಕಾಮಿಡಿ ಕಿಲಾಡಿಗಳು’ ಖ್ಯಾತಿಯ ಚಂದ್ರಶೇಖರ್ ಸಿದ್ದಿ ಆತ್ಮಹತ್ಯೆ
ಅಂಟುವಾಳ ಕಾಯಿಯ ಪ್ರಯೋಜನಗಳ ಬಗ್ಗೆ ನಿಮಗೆ ಗೊತ್ತಾ…?
BREAKING : ‘ಗಣಪ’ ಸಿನಿಮಾ ಖ್ಯಾತಿಯ ಸ್ಯಾಂಡಲ್’ವುಡ್ ನಟ ‘ಸಂತೋಷ್ ಬಾಲರಾಜ್’ ನಿಧನ.!

Automotive

ಡಿವೈಡರ್‌ಗೆ ಡಿಕ್ಕಿ ಹೊಡೆದು ಪಲ್ಟಿಯಾದ SUV – ಭಯಾನಕ ವಿಡಿಯೋ ವೈರಲ್ | Watch
ALERT : ರಾತ್ರಿಯಿಡೀ ಮೊಬೈಲ್ ಚಾರ್ಜ್ ಗೆ ಹಾಕುತ್ತೀರಾ..? ಇದೆಷ್ಟು ಅಪಾಯಕಾರಿ ಗೊತ್ತೇ..?
ಸ್ಟಾರ್ಟ್ ಮಾಡುತ್ತಿದ್ದಂತೆ ಹೊತ್ತಿ ಉರಿದ ಬುಲೆಟ್; ಅದೃಷ್ಟವಶಾತ್ ಬೈಕ್ ಸವಾರ ಪಾರು | Watch

Entertainment

BREAKING: ಪತ್ನಿ ವಿಜಯಲಕ್ಷ್ಮೀ ನಿವಾಸಕ್ಕೆ ಆಗಮಿಸಿದ ನಟ ದರ್ಶನ್
BIG NEWS: ‘ಸಭ್ಯತೆ ಇರಲಿ’ ಎಂದು ನಟಿ ರಕ್ಷಿತಾ ಹೇಳಿದ್ದು ಯಾರಿಗೆ?
BIG NEWS: ‘ಜ್ಯೂಲಿ’ ಸಿನಿಮಾ ಖ್ಯಾತಿಯ ನಟ ಡಿನೋ ಮೋರಿಯಾ ಮನೆ ಮೇಲೆ ED ಅಧಿಕಾರಿಗಳ ದಾಳಿ

Sports

BREAKING: ಭಾರತ-ಪಾಕಿಸ್ತಾನ ಕ್ರಿಕೆಟ್ ಪಂದ್ಯಕ್ಕೆ ಸರ್ಕಾರ ಗ್ರೀನ್ ಸಿಗ್ನಲ್: ಸೆ. 14ರಂದು ನಡೆಯಲಿದೆ ಹೈವೋಲ್ಟೇಜ್ ಮ್ಯಾಚ್
BREAKING: ‘ಪದ್ಮಶ್ರೀ’ ಪ್ರಶಸ್ತಿ ಪುರಸ್ಕೃತ ಈಜುಗಾರ್ತಿ ಬುಲಾ ಚೌಧರಿ ಮನೆಯಿಂದ ಚಿನ್ನದ ಪದಕ, ಸ್ಮರಣಿಕೆ ಕಳವು
BREAKING : ‘ಸಾನಿಯಾ ಚಾಂದೋಕ್’ ಜೊತೆ ನಿಶ್ಚಿತಾರ್ಥ ಮಾಡಿಕೊಂಡ ಸಚಿನ್ ತೆಂಡೂಲ್ಕರ್ ಪುತ್ರ ಅರ್ಜುನ್ |PHOTO VIRAL

Special

ALERT : ಮೃತ ವ್ಯಕ್ತಿಯ ‘ATM’ ಕಾರ್ಡ್ ನಿಂದ  ಹಣ ಡ್ರಾ ಮಾಡಬಹುದಾ..? ಏನಿದು ರೂಲ್ಸ್ ತಿಳಿಯಿರಿ.!
ಜಿರಳೆ ಕಾಟದಿಂದ ಮುಕ್ತಿ: ಇಲ್ಲಿವೆ ಮನೆಮದ್ದುಗಳು ಮತ್ತು ಪರಿಣಾಮಕಾರಿ ವಿಧಾನಗಳು….!
ಪರೀಕ್ಷೆ ಅಥವಾ ಸಂದರ್ಶನಕ್ಕೂ ಮೊದಲು ಹೊಟ್ಟೆ ಅಪ್ಸೆಟ್‌ ಆಗುವುದ್ಯಾಕೆ ? ಅದಕ್ಕೂ ಇದೆ ʼವೈಜ್ಞಾನಿಕʼ ಕಾರಣ

About US

Kannada Dunia is a trusted Kannada news website, providing timely updates on Karnataka, India, and global events
Quick links
  • Privacy Policy
  • Terms and Conditions
Company
  • Contact us
  • About Us
Collaborate
  • Advertise
  • Write for us
© Kannada Dunia. All Rights Reserved.
Welcome Back!

Sign in to your account

Username or Email Address
Password

Lost your password?