CGST ಸಹಾಯಕ ಆಯುಕ್ತನ ಮನೆಯಲ್ಲಿದ್ದ ನಗದು, ಸಂಪತ್ತು ಕಂಡು ದಾಳಿ ಮಾಡಿದ ಸಿಬಿಐ ಅಧಿಕಾರಿಗಳೇ ದಂಗಾದ್ರು

ಗುಜರಾತ್‌ ನಲ್ಲಿ ಸಿ.ಜಿ.ಎಸ್‌.ಟಿ. ಸಹಾಯಕ ಆಯುಕ್ತರಿಂದ 42 ಲಕ್ಷ ರೂಪಾಯಿ ನಗದು, ವಿದೇಶಿ ಕರೆನ್ಸಿಗಳು, ಚಿನ್ನಾಭರಣ ವಶಕ್ಕೆ ಪಡೆಯಲಾಗಿದೆ.

ಗುಜರಾತ್‌ ನ ಗಾಂಧಿಧಾಮ್‌ ನಲ್ಲಿರುವ ಸಿಜಿಎಸ್‌ಟಿ ಸಹಾಯಕ ಆಯುಕ್ತರ ನಿವಾಸದಲ್ಲಿ ನಡೆಸಿದ ಶೋಧದಲ್ಲಿ 42 ಲಕ್ಷ ರೂಪಾಯಿ ನಗದು, ವಿದೇಶಿ ಕರೆನ್ಸಿಗಳು, ಆಭರಣಗಳು, ದುಬಾರಿ ವಾಚ್‌ ಗಳು ಮತ್ತು ಆಸ್ತಿ ದಾಖಲೆಗಳು ಪತ್ತೆಯಾಗಿವೆ. ಶೋಧ ಕಾರ್ಯಾಚರಣೆ ಇನ್ನೂ ನಡೆಯುತ್ತಿವೆ. ಗುಜರಾತ್ ಮತ್ತು ರಾಜಸ್ಥಾನದಲ್ಲಿ ಶೋಧ ನಡೆಸಲಾಗುತ್ತಿದೆ ಎಂದು ಸಿಬಿಐ ಮೂಲಗಳು ತಿಳಿಸಿವೆ.

https://twitter.com/ANI/status/1623668241481744384

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read