ಬೆಂಗಳೂರಲ್ಲಿ ಕಂಬಳ ಆಯೋಜನೆ : ಹಾಸನಕ್ಕೆ ಬಂದಿಳಿದ 180 ಜೋಡಿ ಕೋಣಗಳಿಗೆ ಸ್ವಾಗತ

ಬೆಂಗಳೂರು : ಇತಿಹಾಸದಲ್ಲೇ ಮೊಟ್ಟ ಮೊದಲ ಬಾರಿಗೆ ಬೆಂಗಳೂರಿನ ಅರಮನೆ ಆವರಣದಲ್ಲಿ ನವೆಂಬರ್ 25-26ರಂದು ಕಂಬಳ ನಡೆಯಲಿದ್ದು, ಕಂಬಳ ಪ್ರಿಯರಲ್ಲಿ ಬಹಳ ಕುತೂಹಲ ಮೂಡಿದೆ.

ಬೆಂಗಳೂರು ಅರಮನೆ ಮೈದಾನದಲ್ಲಿ ಮೊದಲ ಬಾರಿಗೆ ಕಂಬಳ ಆಯೋಜನೆ ಮಾಡಲಾಗಿದ್ದು, ಬೆಂಗಳೂರಿಗೆ ತೆರಳುತ್ತಿದ್ದ ಕಂಬಳದ ಕೋಣಗಳಿಗೆ ದಾರಿ ಮಧ್ಯೆ ಸ್ವಾಗತ ಕೋರಲಾಗಿದೆ.

ಹಾಸನಕ್ಕೆ ಬಂದಿಳಿದ 180 ಜೋಡಿ ಕಂಬಳದ ಕೋಣಗಳಿಗೆ ಸ್ವಾಗತ ಕೋರಲಾಗಿದೆ. ಹಾಸನದ ಇಂಜಿನಿಯರಿಂಗ್ ಕಾಲೇಜು ಮೈದಾನದಲ್ಲಿ 4 ಗಂಟೆ ವಿಶ್ರಾಂತಿ ಪಡೆದಿದೆ. ಕಂಬಳದ ಕೋಣಗಳನ್ನು ನೋಡಲು ಜನರು ಮುಗಿಬಿದ್ದಿದ್ದಾರೆ. ಸಿಎಂ, ಡಿಸಿಎಂ ಸೇರಿ ಇತರೆ ಪಕ್ಷದ ಪ್ರಮುಖರು ಕಂಬಳಕ್ಕೆ ಬರಲಿದ್ದಾರೆ. ಕಂಬಳ ವೀಕ್ಷಿಸಲು ಯಾವುದೇ ಶುಲ್ಕ ಇಲ್ಲ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read