ತಡರಾತ್ರಿ ಮೂತ್ರ ವಿಸರ್ಜನೆಗೆ ಕಾರ್ ನಿಲ್ಲಿಸಿದ ವ್ಯಕ್ತಿ: ತೃತೀಯ ಲಿಂಗಿಗಳಿಂದ ಆಘಾತಕಾರಿ ಕೃತ್ಯ

ಬೆಂಗಳೂರು: ಕಾರ್ ನಲ್ಲಿದ್ದ ಚಿನ್ನಾಭರಣಗಳನ್ನು ತೃತೀಯ ಲಿಂಗಿಗಳು ಕಳವು ಮಾಡಿದ ಘಟನೆ ಬೆಂಗಳೂರು ಮಾಕಳಿ ಸಮೀಪ ನಡೆದಿದೆ.

ಬೇಗೂರಿನ ಮಂಜೇಶ್ ಅವರಿಗೆ ಸೇರಿದ ಕಾರ್ ನಲ್ಲಿದ್ದ 4.50 ಲಕ್ಷ ರೂ. ಮೌಲ್ಯದ ಚಿನ್ನಾಭರಣಗಳನ್ನು ಕದ್ದು ಆರೋಪಿಗಳು ಪರರಿಯಾಗಿದ್ದಾರೆ. ರಾತ್ರಿ 11:30 ರ ವೇಳೆ ಮೂತ್ರ ವಿಸರ್ಜನೆಗೆ ಕಾರ್ ನಿಲ್ಲಿಸಿದಾಗ ಮಂಜುಳಾ, ಸಹನಾ, ಖುಷಿ, ರಿಷಿಕಾ ಕಾರ್ ನಲ್ಲಿದ್ದ ಚಿನ್ನಾಭರಣ ಕಳವು ಮಾಡಿದ್ದಾರೆ. ಮಾದನಾಯಕನಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read