BREAKING: ಕಾಂಗ್ರೆಸ್ ಅಭ್ಯರ್ಥಿಗಳ 4ನೇ ಪಟ್ಟಿ ರಿಲೀಸ್: ಜಗದೀಶ್ ಶೆಟ್ಟರ್ ಸೇರಿ 7 ಮಂದಿಗೆ ಟಿಕೆಟ್ ಘೋಷಣೆ

ಬೆಂಗಳೂರು: ಕಾಂಗ್ರೆಸ್ ಅಭ್ಯರ್ಥಿಗಳ 4ನೇ ಪಟ್ಟಿ ಬಿಡುಗಡೆ ಮಾಡಲಾಗಿದ್ದು, 7 ಅಭ್ಯರ್ಥಿಗಳಿಗೆ ಟಿಕೆಟ್ ಘೋಷಣೆ ಮಾಡಲಾಗಿದೆ.

ಲಿಂಗಸಗೂರು ಕ್ಷೇತ್ರ -ದುರ್ಗಪ್ಪ ಎಸ್. ಹೂಲಗೇರಿ

ಹುಬ್ಬಳ್ಳಿ -ಧಾರವಾಡ ಸೆಂಟ್ರಲ್ -ಜಗದೀಶ್ ಶೆಟ್ಟರ್

ಹುಬ್ಬಳ್ಳಿ -ಧಾರವಾಡ ಪಶ್ಚಿಮ -ದೀಪಕ್ ಚಿಂಚೋರೆ

ಶಿಗ್ಗಾಂವಿ -ಮೊಹಮ್ಮದ್ ಯೂಸುಫ್ ಸವಣೂರು

ಹರಿಹರ -ನಂದಗಾವಿ ಶ್ರೀನಿವಾಸ

ಚಿಕ್ಕಮಗಳೂರು –ಹೆಚ್.ಡಿ. ತಮ್ಮಯ್ಯ

ಶ್ರವಣಬೆಳಗೊಳ –ಎಂ.ಎ. ಗೋಪಾಲಸ್ವಾಮಿ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read