ಮಧುಮೇಹಿಗಳು ಇವುಗಳನ್ನು ಸೇವಿಸಬಹುದಾ…..?

ಮಧುಮೇಹ ಕಾಯಿಲೆ ಇರುವವರು ರಕ್ತದಲ್ಲಿ ಸಕ್ಕರೆ ಮಟ್ಟವನ್ನು ನಿಯಂತ್ರಿಸಬೇಕಾಗಿರುವುದರಿಂದ ಅವರು ತಿನ್ನು ಆಹಾರಪದಾರ್ಥಗಳ ಬಗ್ಗೆ ಬಹಳ ಎಚ್ಚರಿಕೆಯಿಂದ ಇರಬೇಕು. ಹಾಗಾಗಿ ಮಧುಮೇಹಿಗಳು ಯಾವ ನಟ್ಸ್ ಗಳನ್ನು ಸೇವಿಸಬಹುದು? ಎಂಬುದನ್ನು ತಿಳಿದುಕೊಳ್ಳಿ.

*ಬಾದಾಮಿ : ಮಧುಮೇಹಿಗಳು ಬಾದಾಮಿಯನ್ನು ಸೇವಿಸಬಹುದು. ಇದು ಅವರಿಗೆ ತುಂಬಾ ಪ್ರಯೋಜನಕಾರಿಯಾಗಿದೆ. ಬಾದಾಮಿ ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ಕಡಿಮೆ ಮಾಡುತ್ತದೆ.

*ಗೋಡಂಬಿ : ಮಧುಮೇಹಿಗಳು ಗೋಡಂಬಿಯನ್ನು ಸೇವಿಸಬಹುದು ಎಂಬುದು ಅಧ್ಯನಗಳಿಂದ ತಿಳಿದುಬಂದಿದೆ. ಇದು ಸೇವಿಸುವುದರಿಂದ ರಕ್ತದಲ್ಲಿನ ಗ್ಲುಕೋಸ್ ಮಟ್ಟದ ಮೇಲೆ ಸಕರಾತ್ಮಕ ಪರಿಣಾಮ ಬೀರುತ್ತದೆ.

*ವಾಲ್ ನಟ್ಸ್ : ಇದು ರಕ್ತದಲ್ಲಿ ಸಕ್ಕರೆ ಬಿಡುಗಡೆಯಾಗುವುದನ್ನು ನಿಧಾನಗೊಳಿಸುತ್ತದೆ. ಇದು ಇನ್ಸುಲಿನ್ ಪ್ರತಿರೋಧವನ್ನು ಹೆಚ್ಚಿಸುತ್ತದೆ.

* ಕಡಲೆಕಾಯಿ : ಇದರಲ್ಲಿ ಮೆಗ್ನೀಶಿಯಂ, ಪೈಬರ್ ಅಧಿಕವಾಗಿದ್ದು, ಇದು ಕೂಡ ರಕ್ತದಲ್ಲಿನ ಸಕ್ಕರೆಯನ್ನು ನಿಯಂತ್ರಿಸಲು ಸಹಕಾರಿಯಾಗಿದೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read