ಶುಭ ಸುದ್ದಿ: ಅಂಚೆ ಕಚೇರಿ ಮಂತ್ಲಿ ಇನ್ ಕಂ ಸ್ಕೀಮ್ ಹೂಡಿಕೆ 9 ಲಕ್ಷ ರೂ.ಗೆ ಏರಿಕೆ

ನವದೆಹಲಿ: ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಮಂಡಿಸಿದ ಬಜೆಟ್ ನಲ್ಲಿ ಅಂಚೆ ಕಚೇರಿಯಲ್ಲಿ ಮಂತ್ಲಿ ಇನ್ ಕಂ ಸ್ಕೀಂ(MIS)ಠೇವಣಿ ಇರಿಸಬಹುದಾದ ಮಿತಿಯನ್ನು 4.5 ಲಕ್ಷ ರೂಪಾಯಿಯಿಂದ 9 ಲಕ್ಷ ರೂಪಾಯಿಗೆ ಹೆಚ್ಚಳ ಮಾಡಲಾಗಿದೆ.

ಒಬ್ಬ ವ್ಯಕ್ತಿ ಈ ಯೋಜನೆಯಡಿ 4.5 ಲಕ್ಷ ರೂ. ತೊಡಗಿಸಬಹುದಾಗಿದ್ದು, ಇದನ್ನು ದುಪ್ಪಟ್ಟು ಮಾಡಲಾಗಿದ್ದು 9 ಲಕ್ಷ ರೂಪಾಯಿಗೆ ಹೆಚ್ಚಳ ಮಾಡಲಾಗಿದೆ. ಈ ಯೋಜನೆಯಡಿ ಜಂಟಿಯಾಗಿ ತೊಡಗಿಸಬಹುದಾದ ಮೊತ್ತವನ್ನು 9 ಲಕ್ಷ ರೂ.ನಿಂದ 15 ಲಕ್ಷ ರೂ.ಗೆ ಏರಿಕೆ ಮಾಡಲಾಗಿದೆ. ಈ ಯೋಜನೆಯಲ್ಲಿ ಹಣ ಇರಿಸಿದರೆ ಪ್ರತಿ ತಿಂಗಳು ಹೆಚ್ಚಿನ ದರದಲ್ಲಿ ಬಡ್ಡಿ ಸಿಗುತ್ತದೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read