‘buddy’ ಚಿತ್ರದ ಟ್ರೈಲರ್ ರಿಲೀಸ್

ಸ್ಟೈಲಿಶ್ ಸ್ಟಾರ್ ಅಲ್ಲು ಅರ್ಜುನ್ ಅವರ ಸಹೋದರ ಅಲ್ಲು ಸಿರೀಶ್ ಅಭಿನಯಿಸಿರುವ ‘buddy’  ಚಿತ್ರದ  ಟ್ರೈಲರನ್ನು ಜಂಗ್ಲಿ ಮ್ಯೂಸಿಕ್ ತೆಲುಗು ಯೂಟ್ಯೂಬ್ ಚಾನೆಲ್ ನಲ್ಲಿ ಬಿಡುಗಡೆ ಮಾಡಲಾಗಿದೆ. ಈ ಟ್ರೈಲರ್ ಗೆ ಸಾಕಷ್ಟು ಪ್ರತಿಕ್ರಿಯೆಗಳು ದೊರೆತಿವೆ.

ಈ ಚಿತ್ರವನ್ನು ನಿರ್ದೇಶಿಸಿದ್ದು ಹಲ್ಲು ಸೀರೀಸ್ ಸೇರಿದಂತೆ ಅಜ್ಮಲ್ ಅಮೀರ್, ಪ್ರಿಶಾ ರಾಜೇಶ್ ಸಿಂಗ್, ಮುಖೇಶ್ ಕುಮಾರ್, ಮೊಹಮ್ಮದ್ ಅಲಿ ಬಣ್ಣ ಹಚ್ಚಿದ್ದಾರೆ. ಸ್ಟುಡಿಯೋ ಗ್ರೀನ್ ಫಿಲಂಸ್ ಪ್ರೈವೇಟ್ ಲಿಮಿಟೆಡ್  ಬ್ಯಾನರ್ ನಡಿ ಈ ಜ್ಞಾನವಿರಾಜ ಮತ್ತು ಬಂಡವಾಳ ಹೂಡಿದ್ದಾರೆ. ಹಿಪ್ಹಾಪ್ ತಮಿಝಾ ಸಂಗೀತ ಸಂಯೋಜನೆ ನೀಡಿದ್ದು, ರುಬೆನ್ ಸಂಕಲನ, ಶಕ್ತಿ ಸರವಣನ್ ಸಾಹಸ ನಿರ್ದೇಶನ, ಅಜರ್ ಅವರ ನೃತ್ಯ ನಿರ್ದೇಶನವಿದೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read