ಒಂದೇ ಗಂಟೆಯೊಳಗೆ 3,206 ಪುಶ್‌ಅಪ್; ಗಿನ್ನೆಸ್; ದಾಖಲೆ ನಿರ್ಮಿಸಿದ ಆಸ್ಟ್ರೇಲಿಯನ್ ಪುರುಷ

ತನ್ನ ದೇಹಬಲದ ಪರಿಚಯ ಮಾಡಿಕೊಟ್ಟಿರುವ ಆಸ್ಟ್ರೇಲಿಯಾದ ಜಟ್ಟಿಯೊಬ್ಬರು ಒಂದು ಗಂಟೆಯ ಒಳಗೆ 3,206 ಪುಶ್‌ಅಪ್‌ಗಳನ್ನು ಮಾಡಿ ಗಿನ್ನೆಸ್ ವಿಶ್ವ ದಾಖಲೆ ನಿರ್ಮಿಸಿದ್ದಾರೆ.

ಬ್ರಿಸ್ಬೇನ್‌ನ 33 ವರ್ಷ ವಯಸ್ಸಿನ ಲ್ಯೂಕಾಸ್ ಈ ಸಾಧನೆಗೈಯ್ಯುವ ಮೂಲಕ, ಒಂದೇ ಗಂಟೆಯೊಳಗೆ 3,182 ಪುಶ್‌ಅಪ್ ಮಾಡಿದ್ದ ಮತ್ತೊಬ್ಬ ಆಸ್ಟ್ರೇಲಿಯನ್ ಡೇನಿಯಲ್ ಸ್ಕಾಲಿರ ದಾಖಲೆ ಮುರಿದಿದ್ದಾರೆ.

“ತೀವ್ರ ಪೈಪೋಟಿ ಕಾಣುತ್ತಲೇ ಬಂದ ಪುಶ್‌-ಅಪ್ ದಾಖಲೆಯನ್ನು ಮೂರು ವರ್ಷದ ಅವಧಿಯಲ್ಲಿ ನಾಲ್ಕನೇ ಬಾರಿಗೆ ಮರುನಿರ್ಮಿಸಲಾಗಿದೆ,” ಎಂದು ಗಿನ್ನೆಸ್ ವಿಶ್ವ ದಾಖಲೆಯ ಟ್ವಿಟರ್‌ ಹ್ಯಾಂಡಲ್ ಲ್ಯೂಕಾಸ್‌ರ ಸಾಧನೆಯನ್ನು ಶೇರ್‌ ಮಾಡಿಕೊಂಡಿದೆ.

https://twitter.com/GWR/status/1646540244643385345?ref_src=twsrc%5Etfw%7Ctwcamp%5Etweetembed%7Ctwterm%5E164654

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read