ನವದೆಹಲಿ : ಲೋಕಸಭೆಯಲ್ಲಿ ಇಂದು ಮೂರು ಹೊಸ ಕ್ರಿಮಿನಲ್ ಕಾನೂನುಗಳಿಗೆ ಅಂಗೀಕಾರ ಸಿಕ್ಕಿದೆ.
ಲೋಕಸಭೆಯು ಭಾರತೀಯ ನ್ಯಾಯ (ಎರಡನೇ) ಸಂಹಿತಾ, 2023 ಮಸೂದೆ, ಭಾರತೀಯ ನಾಗರಿಕ ಸುರಕ್ಷಾ (ಎರಡನೇ) ಸಂಹಿತೆ, 2023 ಮತ್ತು ಭಾರತೀಯ ಸಾಕ್ಷ (ಎರಡನೇ) ಮಸೂದೆ (ಬಿಎಸ್ಬಿ) 2023 ಅನ್ನು ಅಂಗೀಕರಿಸಿದೆ.
#LokSabha passes BN (2nd) Sanhita 2023, NS (2nd) Sanhita 2023 & Bharatiya Sakshya (2nd) Bill, 2023.#लोकसभा में भारतीय न्याय (द्वितीय) संहिता 2023, नागरिक सुरक्षा (द्वितीय) संहिता 2023 और भारतीय साक्ष्य (द्वितीय) विधेयक 2023 पारित हुआ। @AmitShah @HMOIndia pic.twitter.com/rJtLCXT2iY
— SansadTV (@sansad_tv) December 20, 2023