BREAKING : ಏಷ್ಯನ್ ಗೇಮ್ಸ್ ಪುರುಷರ ಕಾಂಪೌಂಡ್ ಅರ್ಚರಿಯಲ್ಲಿ ಭಾರತದ ಪ್ರವೀಣ್ ಗೆ ಚಿನ್ನ, ಅಭಿಷೇಕ್ ಗೆ ಬೆಳ್ಳಿ ಪದಕ|Asian Games

ಹ್ಯಾಂಗ್ಝೌ : ಏಷ್ಯನ್ ಗೇಮ್ಸ್ ನಲ್ಲಿ ಭಾರತದ ಪದಕದ ಬೇಟೆ ಮುಂದುವರೆದಿದ್ದು, ಪುರುಷರ ಕಾಂಪೌಂಡ್ ಅರ್ಚರಿ ಸ್ಪರ್ಧೆಯಲ್ಲಿ ಭಾರತ ಮತ್ತೆ ಚಿನ್ನ ಮತ್ತು ಬೆಳ್ಳಿ ಪದಕವನ್ನು ಗೆದ್ದಿದೆ.

ಕಾಂಪೌಂಡ್ ಅರ್ಚರಿಯಲ್ಲಿ ಭಾರತದ ಪ್ರವೀಣ್ ಓಜಾಸ್ ಚಿನ್ನದ ಪದಕ ಗೆದ್ದರೆ,  ಬಿಲ್ಲುಗಾರ ಅಭಿಷೇಕ್ ಬೆಳ್ಳಿಪದಕ ಗೆದ್ದಿದ್ದಾರೆ. ಈ ಮೂಲಕ ಭಾರತ ಏಷ್ಯನ್ ಗೇಮ್ಸ್ ಇತಿಹಾಸದಲ್ಲಿ ಮೊದಲ ಬಾರಿಗೆ 100 ಪದಕಗಳ ಗಡಿಗೆ ಬಂದಿದೆ. ಶತಕಗಳ ಪದಕಕ್ಕೆ ಕೇವಲ ಒಂದೇ ಪದಕ ಬಾಕಿ ಇದೆ. ಇದು ಕಾಂಪೌಂಡ್ ಬಿಲ್ಲುಗಾರಿಕೆಯಲ್ಲಿ ಭಾರತಕ್ಕೆ 8 ಮತ್ತು 9 ನೇ ಪದಕ ಮತ್ತು 6 ನೇ ಚಿನ್ನದ ಪದಕವಾಗಿದೆ

https://twitter.com/Media_SAI/status/1710474332273861049?ref_src=twsrc%5Egoogle%7Ctwcamp%5Eserp%7Ctwgr%5Etweet

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read