BREAKING : ಏಷ್ಯನ್ ಪ್ಯಾರಾ ಗೇಮ್ಸ್ ನಲ್ಲಿ ಭಾರತದ `ಭಯನ್ ಏಕ್ತಾ’, `ಗಜೇಂದ್ರ ಸಿಂಗ್’ ಕಂಚು |Asian Para Games

ಹೌಂಗ್ಝೌ : ಏಷ್ಯನ್ ಪ್ಯಾರಾ ಗೇಮ್ಸ್  ನಲ್ಲಿ ಭಾರತಕ್ಕೆ ಪದಕಗಳ ಸುರಿಮಳೆಯಾಗುತ್ತಿದೆ. ಇಂದು ಮಹಿಳಾ ಕ್ಲಬ್ ಥ್ರೋ-ಎಫ್ ಸ್ಪರ್ಧೆಯಲ್ಲಿ ಭಾರತದ ಭಯನ್ ಏಕ್ತಾ ಹಾಗೂ ಪುರುಷರ ವಿಎಲ್ 2 ಸ್ಪರ್ಧೆಯಲ್ಲಿ ಗಜೇಂದ್ರ ಸಿಂಗ್  ಅವರು ಕಂಚಿನ ಪದಕ ಗೆದ್ದಿದ್ದಾರೆ.

ಏಷ್ಯನ್ ಪ್ಯಾರಾ ಗೇಮ್ಸ್ ನಲ್ಲಿ ಪುರುಷರ ವಿಎಲ್ 2 ಸ್ಪರ್ಧೆಯಲ್ಲಿ ಗಜೇಂದ್ರ ಸಿಂಗ್ 1:01.084 ಸೆಕೆಂಡುಗಳಲ್ಲಿ ಗುರಿ ತಲುಪಿ ಕಂಚಿನ ಪದಕ ಗೆದ್ದರು.

https://twitter.com/Media_SAI/status/1716662192726999503?ref_src=twsrc%5Egoogle%7Ctwcamp%5Eserp%7Ctwgr%5Etweet

ಭಯನ್ ಏಕ್ತಾ  ಮಹಿಳಾ ಕ್ಲಬ್ ಥ್ರೋ – ಎಫ್ 32/51 ಸ್ಪರ್ಧೆಯಲ್ಲಿ 21.66 ಮೀಟರ್ ಎಸೆಯುವ ಮೂಲಕ ಕಂಚಿನ ಪದಕವನ್ನು ಗೆದ್ದು, ಹೊಸ ದಾಖಲೆ ಬರೆದಿದ್ದಾರೆ.

https://twitter.com/Media_SAI/status/1716665916765655244?ref_src=twsrc%5Egoogle%7Ctwcamp%5Eserp%7Ctwgr%5Etweet

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read