ವಿಶಾಖಪಟ್ಟಣದ ಗಾಜುವಾಕದಲ್ಲಿ ಭೀಕರ ಘಟನೆ ಸಂಭವಿಸಿದೆ. HPCL ಸ್ಥಾವರದಲ್ಲಿ ಭಾರಿ ಬೆಂಕಿ ಅವಘಡ ಸಂಭವಿಸಿದೆ.
RUF ಸ್ಥಳದಲ್ಲಿ ಕಂಪ್ರೆಸರ್ ಸೋರಿಕೆಯಾಗಿ ಬೆಂಕಿ ಕಾಣಿಸಿಕೊಂಡಿದೆ. ಇದರಿಂದ ಆಘಾತಕ್ಕೊಳಗಾದ ಕಾರ್ಮಿಕರು ಭಯಭೀತರಾಗಿ ಶೆಡ್‌ನಿಂದ ಹೊರಗೆ ಓಡಿಹೋದರು. ಅಗ್ನಿಶಾಮಕ ದಳದವರು ಬೆಂಕಿಯನ್ನು ನಿಯಂತ್ರಣಕ್ಕೆ ತರಲು ಪ್ರಯತ್ನಿಸುತ್ತಿದ್ದಾರೆ. ಘಟನೆಯ ಸಂಪೂರ್ಣ ವಿವರಗಳು ಇನ್ನೂ ತಿಳಿದುಬಂದಿಲ್ಲ.
విశాఖ హెచ్ పి సీ ఎల్ లో పైప్ లైన్ పగిలి గ్యాస్ లీక్. భయంతో పరుగులు తీసిన కార్మికులు. మంటలు ఆర్పుతున్న ఫైర్ ఇంజిన్లు.#AndhraPradesh #Visakhapatnam #Vizag #TeluguNews #VizagNews #AndhraNews pic.twitter.com/mVkImn1z71
— Vizag News Man (@VizagNewsman) September 19, 2025
You Might Also Like
TAGGED:ಸ್ಫೋಟ