BREAKING : ಗುಜರಾತ್ ನಲ್ಲಿ ‘ಚಂಡಿಪುರ ವೈರಸ್’ ಅಟ್ಟಹಾಸ ; ಡೆಡ್ಲಿ ಸೋಂಕಿಗೆ 4 ವರ್ಷದ ಬಾಲಕಿ ಬಲಿ..!

‘ಚಂಡಿಪುರ ವೈರಸ್’ ಗೆ ಗುಜರಾತ್ ನಲ್ಲಿ 4 ವರ್ಷದ ಬಾಲಕಿ ಬಲಿಯಾಗಿದ್ದು, ಗುಜರಾತ್ ನಲ್ಲಿ ಡೆಡ್ಲಿ ಸೋಂಕಿನ ಆತಂಕ ಮನೆ ಮಾಡಿದೆ. ಈ ಮೂಲಕ ಗುಜರಾತ್ ನಲ್ಲಿ ಚಂಡಿಪುರ ವೈರಸ್’ ನ ಮೊದಲ ಸಾವು ಧೃಡವಾಗಿದೆ.

ಗುಜರಾತ್ ನ ಅರಾವಳಿಯ ಮೋಟಾ ಕಾಂತಾರಿಯಾದಲ್ಲಿ ನಾಲ್ಕು ವರ್ಷದ ಮಗು ಸಾವು ಚಂಡಿಪುರ ವೈರಸ್ ನಿಂದಾಗಿ ಮೃತ ಪಟ್ಟಿದ್ದು, ಈ ಮೂಲಕ ಈ ಸೋಂಕಿಗೆ ರಾಜ್ಯದ ಮೊದಲ ಸಾವಾಗಿದೆ ಎಂದು ಆರೋಗ್ಯ ಸಚಿವ ರುಷಿಕೇಶ್ ಪಟೇಲ್ ಬುಧವಾರ ತಿಳಿಸಿದ್ದಾರೆ.

ಈ ನಿಟ್ಟಿನಲ್ಲಿ ಪುಣೆಯ ನ್ಯಾಷನಲ್ ಇನ್ಸ್ಟಿಟ್ಯೂಟ್ ಆಫ್ ವೈರಾಲಜಿ (ಎನ್ಐವಿ) ಯಿಂದ ವರದಿಗಳು ಬಂದಿವೆ ಎಂದು ಅವರು ಹೇಳಿದರು. ಸಬರ್ಕಾಂತದ ಸರ್ಕಾರಿ ಆಸ್ಪತ್ರೆಯಲ್ಲಿ ಬಾಲಕಿ ಮೃತಪಟ್ಟಿದ್ದಾಳೆ.

 

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read