BREAKING : ಏಷ್ಯನ್ ಪ್ಯಾರಾ ಗೇಮ್ಸ್ ಪುರುಷರ ಜಾವೆಲಿನ್ ಥ್ರೋ F-54 ನಲ್ಲಿ ಭಾರತದ ಪ್ರದೀಪ್ ಗೆ ಬೆಳ್ಳಿ, ಅಭಿಷೇಕ್ ಗೆ ಕಂಚು| Asian Para Games

ಹೌಂಗ್ಝೌ : ಏಷ್ಯನ್ ಪ್ಯಾರಾ ಗೇಮ್ಸ್ ಪುರುಷರ ಜಾವೆಲಿನ್ ಥ್ರೋ F-54 ನಲ್ಲಿ ಭಾರತದ ಪ್ರದೀಪ್ ಕುಮಾರ್  ಬೆಳ್ಳಿ ಪದಕ ಗೆದ್ದರೆ ಅಭಿಷೇಕ್  ಕಂಚಿನ ಪದಕ ಪಡೆದಿದ್ದಾರೆ.

ಪುರುಷರ ಜಾವೆಲಿನ್ ಥ್ರೋ ಎಫ್ -54 ಸ್ಪರ್ಧೆಯಲ್ಲಿ ಪ್ರದೀಪ್ ಕುಮಾರ್ 25.94 ಮೀಟರ್ ಎಸೆಯುವ ಮೂಲಕ ಬೆಳ್ಳಿ ಪದಕ ಗೆದ್ದರೆ, ಅಭಿಷೇಕ್ ಚಮೋಲಿ 25.04 ಮೀಟರ್ ಟಾಸ್ ಎಸೆದು ಕಂಚಿನ ಪದಕ ಗೆದ್ದರು.

https://twitter.com/Media_SAI/status/1717738823655076346?ref_src=twsrc%5Egoogle%7Ctwcamp%5Eserp%7Ctwgr%5Etweet

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read