BREAKING: ಕಾಂಗ್ರೆಸ್ ಅಭ್ಯರ್ಥಿಗಳ 2ನೇ ಪಟ್ಟಿ ಬಿಡುಗಡೆ

ನವದೆಹಲಿ: ವಿಧಾನಸಭಾ ಚುನಾವಣೆ ಹಿನ್ನೆಲೆಯಲ್ಲಿ ಎಐಸಿಸಿ ಕಾಂಗ್ರೆಸ್ ಅಭ್ಯರ್ಥಿಗಳ 2ನೇ ಪಟ್ಟಿ ಬಿಡುಗಡೆ ಮಾಡಿದೆ.

2ನೇ ಪಟ್ಟಿಯಲ್ಲಿ 42 ಅಭ್ಯರ್ಥಿಗಳ ಹೆಸರನ್ನು ಘೋಷಿಸಲಾಗಿದೆ. ನಿರೀಕ್ಷೆಯಂತೆ ಧಾರವಾಡದಲ್ಲಿ ಮಾಜಿ ಸಚಿವ ವಿನಯ್ ಕುಲಕರಣಿ, ಕಲಘಟಗಿಯಲ್ಲಿ ಸಂತೋಷ್ ಲಾಡ್ ಗೆ ಟಿಕೆಟ್ ನೀಡಲಾಗಿದೆ.

ನಿಪ್ಪಾಣಿ – ಕಾಕಾ ಸಾಹೇಬ್ ಪಾಟೀಲ್

ಗೋಕಾಕ್ – ಮಹಾಂತೇಶ್ ಕಡಾಡಿ

ಕಿತ್ತೂರು- ಬಾಬಾಸಾಹೇಬ್ ಪಾಟೀಲ್’

ಧಾರವಾಡ-ವಿನಯ್ ಕುಲಕರ್ಣಿ

ಕಲಘಟಗಿ-ಸಂತೋಷ್ ಲಾಡ್

ಕಡೂರು-ಆನಂದ್

ಗುಬ್ಬಿ-ಎಸ್ ಆರ್ ಶ್ರೀನಿವಾಸ್

ಸವದತ್ತಿ-ವಿಶ್ವಸ ವೈದ್ಯ

ಚಿತ್ರದುರ್ಗ-ಕೆ.ಸಿ.ವಿರೇಂದ್ರ

ಹೊಳಲ್ಕೆರೆ-ಹೆಚ್ ಆಂಜನೇಯ

ತೀರ್ಥಹಳ್ಳಿ-ಕಿಮ್ಮನೆ ರತ್ನಾಕರ

ವಿಜಯಪುರ-ಅಬ್ದುಲ್ ಹಮೀದ್

ಬೀಳಗಿ-ಜಿ.ಟಿ.ಪಾಟೀಲ್

ಗುರುಮಠಕಲ್-ಬಾಬುರಾವ್ ಚಿಂಚನಸೂರು

ಗಂಗಾವತಿ-ಇಕ್ಬಲ್ ಅನ್ಸಾರಿ

ಬಾದಾಮಿ-ಭೀಮ್ ಸೇನ್ ಚಿಮ್ಮನಕಟ್ಟಿ

ಯಾದಗಿರಿ-ಚೆನ್ನಾರೆಡ್ಡಿ ಪಾಟೀಲ್

ಅಫಜಲಪುರ-ಎಂ.ವೈ.ಪಾಟೀಲ್

ಶಿರಸಿ-ಭೀಮಣ್ಣ ನಾಯಕ್

ಯಲ್ಲಾಪುರ-ವಿ.ಎಸ್.ಪಾಟೀಲ್

ಕುಡ್ಲಿಗಿ- ಶ್ರೀನಿವಾಸ್ ಎನ್ ಟಿ

ಚೆನ್ನಗಿರಿ-ಬಸವರಾಜು

ಚಿತ್ರದುರ್ಗ-ಕೆ.ಸಿ.ವೀರೇಂದ್ರ

ಮೊಳಕಾಲ್ಮೂರು-ಎನ್ ವೈ ಗೋಪಾಲಕೃಷ್ಣ

ಉಡುಪಿ-ಪ್ರಸಾದ್ ರಾಜ್ ಕಾಂಚನ್

ಯಶವಂತಪುರ-ಬಾಲರಾಜ್ ಗೌಡ

ಯಲಹಂಕ-ಕೇಶವರಾಜಣ್ಣ

ಬೇಲೂರು-ಶಿವರಾಮ್

ಮಂಡ್ಯ-ಪಿ.ರವಿಕುಮಾರ್ ಸೇರಿದಂತೆ 42 ಕ್ಷೇತ್ರಗಳಿಗೆ ಅಭ್ಯರ್ಥಿ ಘೋಷಣೆ ಮಾಡಲಾಗಿದೆ.

https://twitter.com/INCIndia/status/1643847944234500096

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read