BREAKING : ಅಮೆರಿಕದಲ್ಲಿ ಗುಂಡಿಕ್ಕಿ ‘ಡೊನಾಲ್ಡ್ ಟ್ರಂಪ್’ ಆಪ್ತಮಿತ್ರನ ಹತ್ಯೆ : ಭಯಾನಕ ವಿಡಿಯೋ ವೈರಲ್ |WATCH VIDEO

ಗುಂಡಿಕ್ಕಿ ಡೊನಾಲ್ಡ್ ಟ್ರಂಪ್ ಆಪ್ತ ಸಹಾಯಕನ ಹತ್ಯೆ ಮಾಡಲಾಗಿದ್ದು, ಘಟನೆಯ ಭಯಾನಕ ವಿಡಿಯೋ ವೈರಲ್ ಆಗಿದೆ.

ವಾಷಿಂಗ್ಟನ್ ನ ಉತಾಹ್ ಕಾಲೇಜಿನ ಆವರಣದಲ್ಲಿ ಈ ಘಟನೆ ನಡೆದಿದೆ. ಭಾಷಣ ಮಾಡುತ್ತಿದ್ದಾಗ ಅವರ ಮೇಲೆ ಗುಂಡು ಹಾರಿಸಲಾಗಿದೆ. ಅವರ ಕುತ್ತಿಗೆ ಭಾಗಕ್ಕೆ ಗುಂಡು ತಗುಲಿದ್ದಂತೆ ಕುಸಿದು ಬಿದ್ದು ಮೃತಪಟ್ಟಿದ್ದಾರೆ.

ಸೆಪ್ಟೆಂಬರ್ 10 ರಂದು ಉತಾಹ್ ವ್ಯಾಲಿ ವಿಶ್ವವಿದ್ಯಾಲಯದಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ 31 ವರ್ಷದ ಬಲಪಂಥೀಯ ಟಾಕ್ ಶೋ ನಿರೂಪಕ ಮತ್ತು ರಾಜಕೀಯ ಕಾರ್ಯಕರ್ತ ಚಾರ್ಲಿ ಕಿರ್ಕ್ ಮೇಲೆ ಗುಂಡು ಹಾರಿಸಲಾಯಿತು. ಈ ಘಟನೆ ನಡೆದಾಗ ಕಿರ್ಕ್ ತಮ್ಮ ರಾಷ್ಟ್ರೀಯ ಭಾಷಣ ಸರಣಿ “ದಿ ಅಮೇರಿಕನ್ ಕಮ್ಬ್ಯಾಕ್ ಟೂರ್” ಅನ್ನು ಪ್ರಾರಂಭಿಸಲು ಕ್ಯಾಂಪಸ್ನಲ್ಲಿದ್ದರು. ಅವರ ಪ್ರವಾಸದ ಸುತ್ತಲಿನ ಉದ್ವಿಗ್ನತೆಯ ಮಧ್ಯೆಯೇ ಗುಂಡಿನ ದಾಳಿ ನಡೆದಿದೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read