ಕಾರ್ ನಿಂದ ಕೆಳಗಿಳಿದ ಯುವತಿಯನ್ನ ಹುಲಿ ಎಳೆದೊಯ್ದಿರೋ ಭಯಾನಕ ವಿಡಿಯೋ ಚೀನಾದ ಬೀಜಿಂಗ್‌ನಿಂದ ಹೊರಬಿದ್ದಿದೆ. ಮಹಿಳೆ ಕಾರಿನಿಂದ ಕೆಳಗಿಳಿದ ತಕ್ಷಣ ಹುಲಿ ದಾಳಿ ಮಾಡುವುದನ್ನು ಇದು ತೋರಿಸುತ್ತದೆ.
ಕ್ಲಿಪ್‌ನಲ್ಲಿ ಮಹಿಳೆ ಕಾರ್ ನಿಂದ ಕೆಳಗಿಳಿದು ಮುಂಭಾಗದ ಡೋರ್ ಬಳಿ ನಿಂತಿದ್ದಳು. ಈ ವೇಳೆ ಇದ್ದಕ್ಕಿದ್ದಂತೆ ಕಾರಿನ ಹತ್ತಿರ ಬಂದ ಹುಲಿ ಆಕೆಯನ್ನ ಎಳೆದೊಯ್ದುಬಿಡುತ್ತೆ.
ಆಕೆಯನ್ನ ಕಾಡಿನತ್ತ ಎಳೆದೊಯ್ತಿದ್ದಂತೆ ತಬ್ಬಿಬ್ಬಾದ ಕಾರ್ ನಲ್ಲಿದ್ದ ಜನ ಹುಲಿ ಹೋದ ಕಡೆ ಓಡುತ್ತಾರೆ. ಇದು 2016 ರಲ್ಲಿ ಬೀಜಿಂಗ್‌ನ ಬಡಾಲಿಂಗ್ ವೈಲ್ಡ್ ಲೈಫ್ ವರ್ಲ್ಡ್ ನಲ್ಲಿ ನಡೆದ ಘಟನೆಯ ಹಳೆಯ ವಿಡಿಯೋವಾಗಿದೆ. ಇದು ಈಗ ಮತ್ತೆ ವೈರಲ್ ಆಗಿದೆ.
https://twitter.com/TerrifyingAsfuk/status/1616350080340221952?ref_src=twsrc%5Etfw%7Ctwcamp%5Etweetembed%7Ctwterm%5E1616350080340221952%7Ctwgr%5E3ebdd3e3f2d9214ba7de1fea67c2e384f906b007%7Ctwcon%5Es1_&ref_url=https%3A%2F%2Fwww.news18.com%2Fbuzz%2Fbone-chilling-video-tiger-drags-a-woman-into-the-wild-in-beijing-7076725.html
https://twitter.com/TerrifyingAsfuk/status/1616350080340221952?ref_src=twsrc%5Etfw%7Ctwcamp%5Etweetembed%7Ctwterm%5E1616396867876659201%7Ctwgr%5E3ebdd3e3f2d9214ba7de1fea67c2e384f906b007%7Ctwcon%5Es2_&ref_url=https%3A%2F%2Fwww.news18.com%2Fbuzz%2Fbone-chilling-video-tiger-drags-a-woman-into-the-wild-in-beijing-7076725.html
https://twitter.com/TerrifyingAsfuk/status/1616350080340221952?ref_src=twsrc%5Etfw%7Ctwcamp%5Etweetembed%7Ctwterm%5E1616509901349523481%7Ctwgr%5E3ebdd3e3f2d9214ba7de1fea67c2e384f906b007%7Ctwcon%5Es2_&ref_url=https%3A%2F%2Fwww.news18.com%2Fbuzz%2Fbone-chilling-video-tiger-drags-a-woman-into-the-wild-in-beijing-7076725.html