ದ್ವಿಚಕ್ರ ವಾಹನಗಳ ನೆರವಿನಿಂದ ದಿನಕ್ಕೆ ಸಾವಿರಾರು ರೂ. ಸಂಪಾದಿಸುವ ಪದವೀಧರೆ

ಮಹಿಳಾ ಉದ್ಯಮಿಯೊಬ್ಬರು ತಮ್ಮ ದ್ವಿಚಕ್ರವಾಹನವನ್ನು ಅವಲಂಬಿಸಿ ಯಶಸ್ವಿ ಉದ್ಯಮ ಕಟ್ಟಿಕೊಂಡಿರುವ ಕಥೆ ಭಾರೀ ಸದ್ದು ಮಾಡತ್ತಿದೆ.

ಅದೃಷ್ಟದ ಗಾಲಿಯನ್ನು ತಮ್ಮ ದ್ವಿಚಕ್ರ ವಾಹನಗಳಿಂದ ಎಳೆದುಕೊಂಡು ಹೋಗುತ್ತಿರುವ ತಾಪ್ಸಿ ಉಪಾಧ್ಯಾಯ ಪಾನಿಪೂರಿಗೆ ಆರೋಗ್ಯಕರ ಟಚ್‌ ಕೊಟ್ಟು, ತಮ್ಮದೇ ಉದ್ಯಮ ಕಟ್ಟಿಕೊಂಡಿದ್ದಾರೆ.

ತಮ್ಮ ಪಾನಿ ಪೂರಿ ಟ್ರಾಲಿಯನ್ನು ರಾಯಲ್ ಎನ್‌ಫೀಲ್ಡ್‌ 350, ಹೋಂಡಾ ಆಕ್ಟಿವಾಗಳಲ್ಲಿ ಎಳೆದು ಸಾಗುವ ಈಕೆ, ತಮ್ಮ ಅಂಗಡಿಯನ್ನು ಎಲ್ಲಿ ಬೇಕಾದರೂ ಆರಾಮವಾಗಿ ಹಾಕಬಲ್ಲವರಾಗಿದ್ದಾರೆ. ಪ್ರತಿನಿತ್ಯ ಸಾವಿರಾರು ರೂಪಾಯಿಗಳನ್ನು ಸಂಪಾದನೆ ಮಾಡುತ್ತಾರೆ ತಾಪ್ಸಿ.

https://youtu.be/Rg2NGbqZMAE

Share This Article

Latest News

ಇದೇ ಅವಧಿಯಲ್ಲಿ ಮುಖ್ಯಮಂತ್ರಿಯಾಗಲಿದ್ದಾರಾ ಡಿ.ಕೆ. ಶಿವಕುಮಾರ್‌ ?

View Results

Loading ... Loading ...

Most Read