Bigg Boss : ಬಿಗ್ ಬಾಸ್ ಮನೆಗೆ ಶಾಸಕ `ಪ್ರದೀಪ್ ಈಶ್ವರ್’ ಅಚ್ಚರಿ ಎಂಟ್ರಿ..!

ಕನ್ನಡದ ಜನಪ್ರಿಯ ರಿಯಾಲಿಟಿ ಶೋ ಬಿಗ್ ಬಾಸ್ ಸೀಸನ್ 10 ಗೆ ನಿನ್ನೆ ಅದ್ಧೂರಿಯಾಗಿ ಪ್ರಾರಂಭವಾಗಿದ್ದು, ಒಟ್ಟು 17 ಸ್ಪರ್ಧಿಗಳು ಬಿಗ್ ಬಾಸ್ ಮನೆಗೆ ಪ್ರವೇಶ ಮಾಡಿದ್ದಾರೆ. ಈ ನಡುವೆ ಇಂದು ಬಿಗ್ ಬಾಸ್ ಮನೆಗೆ ಶಾಸಕ ಪ್ರದೀಪ್ ಈಶ್ವರ್ ಅಚ್ಚರಿ ರೀತಿಯಲ್ಲಿ ಎಂಟ್ರಿ ಕೊಟ್ಟಿದ್ದಾರೆ.

ಚಿಕ್ಕಬಳ್ಳಾಪುರ ಶಾಸಕ ಪ್ರದೀಪ್ ಈಶ್ವರ್  ಅಚ್ಚರಿ ಎನ್ನುವಂತೆ ಬಿಗ್ ಬಾಸ್ ಮನೆ ಪ್ರವೇಶ ಮಾಡಿದ್ದಾರೆ. ಒಂದು ದಿನ ತಡವಾಗಿ ಪ್ರದೀಪ್ ಬಿಗ್ ಬಾಸ್ ಮನೆಗೆ ಪ್ರವೇಶ ಮಾಡಿದ್ದಾರೆ.

ಇನ್ನೂ ಸೀಸರ್ 10 ರಲ್ಲಿ ಕಿರುತೆರೆ ನಟ ವಿಜಯ್ ಗೌಡ, ಹಳ್ಳಿಕಾರ್ ಸಂತೋಷ್, ನಟಿ ಸಂಗೀತ, ನೈಜೀರಿಯನ್ ಕನ್ನಡಿಗ ಮೈಕಲ್ ಅಜಯ್, ಕಿರುತೆರೆ ನಟ ಸ್ನೇಹಿತ್ ಗೌಡ, ರ್ಯಾಪರ್ ಈಶಾನಿ, ಡ್ರೋನ್ ಪ್ರತಾಪ್, ಹಾಸ್ಯನಟ ಸಂತೋಷ್, ನಟಿ ಸಿರಿ, ರಕ್ಷಕ್ ಬುಲೆಟ್, ನೀತು ವನಜಾಕ್ಷಿ, ಭಾಗ್ಯಶ್ರೀ, ನಮ್ರತ ಗೌಡ, ನಟ ಕಾರ್ತಿಕ್ ಮಹೇಶ್, ತನೀಶಾ ಕುಂಡಪ್ಪ ಬಿಗ್ ಬಾಸ್ ಮನೆಗೆ ಪ್ರವೇಶ ಪಡೆದಿದ್ದಾರೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read