ಬೆಂಗಳೂರು : ಕರ್ನಾಟಕ ಮತ್ತು ತಮಿಳುನಾಡಿನಲ್ಲಿ ಭೂಕಂಪನದ ಅನುಭವವಾಗಿದೆ. ಡಿಸೆಂಬರ್ 8 ರ ಇಂದು ಬೆಳಗ್ಗೆ ಕರ್ನಾಟಕದ ವಿಜಯಪುರದಲ್ಲಿ ಭೂಕಂಪ ಸಂಭವಿಸಿದೆ.
ಭೂಕಂಪಶಾಸ್ತ್ರದ ರಾಷ್ಟ್ರೀಯ ಕೇಂದ್ರದ ಪ್ರಕಾರ, ಭೂಕಂಪದ ತೀವ್ರತೆಯನ್ನು 3.1 ಎಂದು ಅಳೆಯಲಾಗಿದೆ. ಅದೇ ಸಮಯದಲ್ಲಿ, ತಮಿಳುನಾಡಿನ ಚೆಂಗಲ್ಪಟ್ಟುನಲ್ಲಿ ಬೆಳಿಗ್ಗೆ 7: 39 ಕ್ಕೆ ಭೂಕಂಪ ಸಂಭವಿಸಿದೆ. ರಿಕ್ಟರ್ ಮಾಪಕದಲ್ಲಿ ಭೂಕಂಪದ ತೀವ್ರತೆ 3.2ರಷ್ಟಿತ್ತು ಎಂದು ಮಾಹಿತಿ ನೀಡಿದೆ.
https://twitter.com/NCS_Earthquake/status/1732937558492053888?ref_src=twsrc%5Etfw%7Ctwcamp%5Etweetembed%7Ctwterm%5E1732937558492053888%7Ctwgr%5Eebc772a721ad3cb3be34ae40b7b7e1c0285961b4%7Ctwcon%5Es1_&ref_url=https%3A%2F%2Fhindi.latestly.com%2Fsocially%2Findia%2Fearthquake-in-tamil-nadu-karnataka-vijayapura-chengalpattu-2007698.html
https://twitter.com/NCS_Earthquake/status/1732951057586967035?ref_src=twsrc%5Etfw%7Ctwcamp%5Etweetembed%7Ctwterm%5E1732951057586967035%7Ctwgr%5Eebc772a721ad3cb3be34ae40b7b7e1c0285961b4%7Ctwcon%5Es1_&ref_url=https%3A%2F%2Fhindi.latestly.com%2Fsocially%2Findia%2Fearthquake-in-tamil-nadu-karnataka-vijayapura-chengalpattu-2007698.html