BIG UPDATE : ಧರ್ಮಸ್ಥಳ ಕೇಸ್ : 6 ನೇ ಪಾಯಿಂಟ್ ನಲ್ಲಿ ಮಾನವನ ದೇಹದ ಭಾಗದ 10 ಮೂಳೆಗಳು ಪತ್ತೆ.!

ಧರ್ಮಸ್ಥಳ :   ಧರ್ಮಸ್ಥಳ ಕೇಸ್ ಗೆ ಸಂಬಂಧಿಸಿದಂತೆ ಆರನೇ ಪಾಯಿಂಟ್ ನಲ್ಲಿ ಮಾನವನ ದೇಹದ 10 ಮೂಳೆಗಳು ಪತ್ತೆಯಾಗಿದೆ ಎಂದು ಎಸ್ ಐ ಟಿ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಕಾಲಿನ ಮೂಳೆ, ಕೈ ಮೂಳೆ, ತಲೆಭಾಗ ಸೇರಿದಂತೆ ಸುಮಾರು 10 ಮೂಳೆಗಳನ್ನ ಎಸ್ ಐ ಟಿ ಸಂಗ್ರಹಿಸಿದ್ದು, ಇದು ಯಾವ ವಯಸ್ಸಿನ ವ್ಯಕ್ತಿಯ ಮೂಳೆ ಎಂಬುದನ್ನು ಮುಂದಿನ ಹಂತದಲ್ಲಿ ಪರಿಶೀಲನೆ ನಡೆಸಲಿದ್ದಾರೆ ಎಂದು ತಿಳಿದು ಬಂದಿದೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read