BIG NEWS : ಮಾಂಸಹಾರಿಗಳಿಗೆ ಬಿಗ್ ಶಾಕ್ ; ಚಿಕನ್, ಮಟನ್ ಬೆಲೆ ಏರಿಕೆ..!

ಹೊಸತೊಡಕು, ರಂಜಾನ್ ಹಬ್ಬಕ್ಕೆ ಮಾಂಸಹಾರಿಗಳಿಗೆ ಬಿಗ್ ಶಾಕ್ ಎದುರಾಗಿದ್ದು, ಚಿಕನ್ ಹಾಗೂ ಮಟನ್ ಬೆಲೆಯಲ್ಲಿ ಭಾರಿ ಏರಿಕೆಯಾಗುತ್ತಿದೆ.

ಸದ್ಯ ಮಾರುಕಟ್ಟೆಯಲ್ಲಿ ಸ್ಕಿನ್ ಔಟ್ ಬಾಯ್ಲರ್ ಕೋಳಿ ಕೆಜಿಗೆ 230-240 ರೂಪಾಯಿವರೆಗೆ ಏರಿಕೆಯಾಗಿದೆ. ಟೈಸನ್ ಕೋಳಿ 270 ರೂಪಾಯಿಗೆ ಏರಿಕೆಯಾಗಿದೆ. ಅಲ್ಲದೇ ಮೀನುಗಳ ಬೆಲೆ ಕೂಡ ಗಗನಕ್ಕೇರಿದೆ. ಕುರಿ ಮಾಂಸ 700-800 ರೂವರೆಗೆ ಮಾರಾಟವಾಗುತ್ತಿದೆ.

ಚಿಕನ್ ಜೊತೆಗೆ ಮೊಟ್ಟೆ ಬೆಲೆ ಕೂಡ ಏರಿಕೆಯಾಗುತ್ತಿದ್ದು, ಮೊಟ್ಟೆ ಬೆಲೆ 6.50 ರಿಂದ 7 ರೂಗೆ ಮಾರಾಟವಾಗುತ್ತಿದೆ. ಅಲ್ಲದೇ ವರ್ಷ ತೊಡಕಿನ ಮರುದಿನವೇ ಮುಸ್ಲಿಮರ ಹಬ್ಬ ರಂಜಾನ್ ಬಂದಿದೆ. ಆದ್ದರಿಂದ ಮಾಂಸಕ್ಕೆ ಭಾರಿ ಬೇಡಿಕೆ ಬರಲಿದೆ.

 

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read