KannadaDunia.comKannadaDunia.comKannadaDunia.com
  • Latest
    • Karnataka
    • India
    • International
    • Crime
  • Business
  • Sports
  • Entertainment
  • Auto
  • Lifestyle
    • Health
    • Beauty
    • Recipies
    • Mental Health
    • Tourism
  • Astro
  • Special
  • Agriculture
  • Jobs
KannadaDunia.comKannadaDunia.com
  • Latest
    • Karnataka
    • India
    • International
    • Crime
  • Business
  • Sports
  • Entertainment
  • Auto
  • Lifestyle
    • Health
    • Beauty
    • Recipies
    • Mental Health
    • Tourism
  • Astro
  • Special
  • Agriculture
  • Jobs
Follow US

BIG NEWS : ಆಸ್ತಿ ಮಾಲೀಕರೇ ಗಮನಿಸಿ : ಇ-ಖಾತಾ ಪಡೆಯಲು ಈ 5 ದಾಖಲೆಗಳು ಕಡ್ಡಾಯ.!

Published January 4, 2025 at 9:03 am
Share
SHARE

ಬೆಂಗಳೂರು : ಬಿಬಿಎಂಪಿ ವ್ಯಾಪ್ತಿಯ ಆಸ್ತಿ ಮಾಲೀಕರು ಇ – ಖಾತಾ ಪಡೆಯಲು ಐದು ದಾಖಲೆಗಳನ್ನು ಅಪ್ಲೋಡ್ ಮಾಡಬೇಕು ಎಂದು ಸರ್ಕಾರ ಪ್ರಕಟಣೆ ಹೊರಡಿಸಿದೆ.

ಮಾಲೀಕರ ಆಧಾರ್ ಕಾರ್ಡ್, ಆಸ್ತಿ ತೆರಿಗೆ ಐಡಿ, ಮಾರಾಟ / ರಿಜಿಸ್ಟರ್ ಡೀಡ್ ಸಂಖ್ಯೆ, ಬೆಸ್ಕಾಂ ಖಾತೆಯ ಸಂಖ್ಯೆ (ಖಾಲಿ ನಿವೇಶನವಿದ್ದರೆ ಅಗತ್ಯವಿಲ್ಲ), ಆಸ್ತಿ ಫೋಟೋ ಈ ಎಲ್ಲಾ ದಾಖಲೆಗಳು ಬಿಬಿಎಂಪಿಯಲ್ಲಿರುವ ದಾಖಲೆಗಳೊಂದಿಗೆ ಹೊಂದಾಣಿಕೆಯಾದರೆ ಕೂಡಲೇ ಅಂತಿಮ ಇ – ಖಾತಾವನ್ನು ಡೌನ್ಲೋಡ್ ಮಾಡಿಕೊಳ್ಳಬಹುದು.

ಈ ಕುರಿತಂತೆ ಸಂಶಯವಿದ್ದಲ್ಲಿ ಇ – ಖಾತಾ ಸಹಾಯವಾಣಿ 94806 83695 ಗೆ ಕರೆ ಮಾಡಿ ಸಲಹೆ ಪಡೆಯಬಹುದು ಎಂದು ಸರ್ಕಾರ ಪ್ರಕಟಣೆ ಹೊರಡಿಸಿದೆ.

> ಬಿಬಿಎಂಪಿ ಇ-ಖಾತೆಯು ಸಂಪರ್ಕರಹಿತ, ಫೇಸ್ಲೆಸ್, ಆನ್ಲೈನ್ ವ್ಯವಸ್ಥೆಯಾಗಿದೆ.
ನೀವು ಆನ್ಲೈನ್ನಲ್ಲಿ ಮಾಹಿತಿಗಳನ್ನು ಸಲ್ಲಿಸಿ, ಸ್ವಲ್ಪ ಕಾಯಿರಿ ಹಾಗೂ ನಿಮ್ಮಅಂತಿಮ ಇ-ಖಾತೆಯು ಖುದ್ದಾಗಿ ಜಾರಿಯಾಗುತ್ತದೆ.
> 23 ಲಕ್ಷ ಕರಡು ಇ-ಖಾತೆಗಳು ಆನ್ಲೈನ್ನಲ್ಲಿದೆ.
> 13 ಲಕ್ಷಕ್ಕೂ ಹೆಚ್ಚು ಸ್ವತ್ತುಗಳ ಮಾಲೀಕರು ಈಗಾಗಲೇ ಕರಡು ಇ-ಖಾತೆಯನ್ನು ಡೌನ್ಲೋಡ್ ಮಾಡಿಕೊಂಡಿರುತ್ತಾರೆ.
> ಈ ಕೆಳಗಿನ ಮಾಹಿತಿಗಳನ್ನು ಆನ್ಲೈನ್ನಲ್ಲಿ ನಮೂದಿಸಿ ಮತ್ತು ನಿಮ್ಮ ಅಂತಿಮ ಇ-ಖಾತೆಯನ್ನು ಮುದ್ರಿಸಿಕೊಳ್ಳಿ.
• ಆಧಾರ್
• ಸ್ವತ್ತಿನ ತೆರಿಗೆ ಐಡಿ
• ಕ್ರಯ / ನೋಂದಾಯಿತ ಪತ್ರ
• ಬೆಸ್ಕಾಂ ಸಂಖ್ಯೆ (ಖಾಲಿ ನಿವೇಶನಗಳಿಗೆ ಅಗತ್ಯವಿಲ್ಲ)

ಬಿಬಿಎಂಪಿ ವ್ಯಾಪ್ತಿಯ ಆಸ್ತಿ ಮಾಲೀಕರು ಇ – ಖಾತಾ ಪಡೆಯಲು ಐದು ದಾಖಲೆಗಳನ್ನು ಅಪ್‌ಲೋಡ್‌ ಮಾಡಬೇಕು. ಮಾಲೀಕರ ಆಧಾರ್‌ ಕಾರ್ಡ್‌, ಆಸ್ತಿ ತೆರಿಗೆ ಐಡಿ, ಮಾರಾಟ / ರಿಜಿಸ್ಟರ್‌ ಡೀಡ್‌ ಸಂಖ್ಯೆ, ಬೆಸ್ಕಾಂ ಖಾತೆಯ ಸಂಖ್ಯೆ (ಖಾಲಿ ನಿವೇಶನವಿದ್ದರೆ ಅಗತ್ಯವಿಲ್ಲ), ಆಸ್ತಿ ಫೋಟೋ ಈ ಎಲ್ಲಾ ದಾಖಲೆಗಳು ಬಿಬಿಎಂಪಿಯಲ್ಲಿರುವ ದಾಖಲೆಗಳೊಂದಿಗೆ… pic.twitter.com/yqaDHZpili

— DIPR Karnataka (@KarnatakaVarthe) December 26, 2024

You Might Also Like

BIG NEWS : ರಾಜ್ಯದ ಎಲ್ಲಾ ಸರ್ಕಾರಿ ಶಾಲೆಗಳಲ್ಲಿ ಇನ್ಮುಂದೆ 1 ಹೆಚ್ಚುವರಿ ‘ಪೀರಿಯಡ್ ಪಾಠ’ : ಶಿಕ್ಷಣ ಇಲಾಖೆ ಮಹತ್ವದ ಆದೇಶ

ಆಭರಣ ಅಂಗಡಿಯಲ್ಲಿ ಕಾರದಪುಡಿ ಎರಚಿ ದರೋಡೆಗೆ ಯತ್ನಿಸಿದ ಮಹಿಳೆ: ರೊಚ್ಚಿಗೆದ್ದು 20 ಸೆಕೆಂಡ್ ನಲ್ಲಿ 17 ಬಾರಿ ಕಪಾಳಮೋಕ್ಷ ಮಾಡಿದ ಮಾಲೀಕ | ವಿಡಿಯೋ ವೈರಲ್

BREAKING : ಸವಿತಾ ಸಮಾಜದ ಬಗ್ಗೆ ಅವಹೇಳನಕಾರಿ ಹೇಳಿಕೆ : MLC ಸಿ.ಟಿ ರವಿ ವಿರುದ್ಧ ‘FIR’ ದಾಖಲು.!

ಜೇನು ನೊಣಗಳಿಗೆ ಬೆದರಿ ಬಸ್ ನಿಲ್ದಾಣಕ್ಕೆ ನುಗ್ಗಿದ ಆನೆ, ದಿಕ್ಕಾಪಾಲಾಗಿ ಓಡಿದ ಜನ

BREAKING : CM ಸಿದ್ದರಾಮಯ್ಯ, DCM ಡಿ.ಕೆ ಶಿವಕುಮಾರ್ ನಡುವೆ ಜಗಳ ವದಂತಿ : ಕಿಡಿಗೇಡಿ ವಿರುದ್ಧ ‘FIR’ ದಾಖಲು.!

TAGGED:BIG NEWS: Property owners note: These documents are mandatory to get e-account
Share This Article
Facebook Copy Link Print

Latest News

BIG NEWS : ರಾಜ್ಯದ ಎಲ್ಲಾ ಸರ್ಕಾರಿ ಶಾಲೆಗಳಲ್ಲಿ ಇನ್ಮುಂದೆ 1 ಹೆಚ್ಚುವರಿ ‘ಪೀರಿಯಡ್ ಪಾಠ’ : ಶಿಕ್ಷಣ ಇಲಾಖೆ ಮಹತ್ವದ ಆದೇಶ
ಆಭರಣ ಅಂಗಡಿಯಲ್ಲಿ ಕಾರದಪುಡಿ ಎರಚಿ ದರೋಡೆಗೆ ಯತ್ನಿಸಿದ ಮಹಿಳೆ: ರೊಚ್ಚಿಗೆದ್ದು 20 ಸೆಕೆಂಡ್ ನಲ್ಲಿ 17 ಬಾರಿ ಕಪಾಳಮೋಕ್ಷ ಮಾಡಿದ ಮಾಲೀಕ | ವಿಡಿಯೋ ವೈರಲ್
BREAKING : ಸವಿತಾ ಸಮಾಜದ ಬಗ್ಗೆ ಅವಹೇಳನಕಾರಿ ಹೇಳಿಕೆ : MLC ಸಿ.ಟಿ ರವಿ ವಿರುದ್ಧ ‘FIR’ ದಾಖಲು.!
ಜೇನು ನೊಣಗಳಿಗೆ ಬೆದರಿ ಬಸ್ ನಿಲ್ದಾಣಕ್ಕೆ ನುಗ್ಗಿದ ಆನೆ, ದಿಕ್ಕಾಪಾಲಾಗಿ ಓಡಿದ ಜನ

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read

BREAKING : ಹುಟ್ಟುಹಬ್ಬದ ದಿನವೇ ಕಿರುತೆರೆ ನಟ ಆರ್ಯನ್ ಗವಿಸ್ವಾಮಿ ಸಾವು, ಕೈ ಹಿಡಿದು ಕೇಕ್ ಕತ್ತರಿಸಿ ಅಂಗಾಂಗ ದಾನ ಮಾಡಿದ ಪೋಷಕರು.!
BREAKING : ಸ್ಯಾಂಡಲ್’ವುಡ್ ಖ್ಯಾತ ನಿರ್ಮಾಪಕ ಕೆ.ಗೋವಿಂದ್ ಇನ್ನಿಲ್ಲ |K.Govind Passes Away
SHOCKING : ಬಾ ರೇ* ಮಾಡು’ : ಕುಡಿದ ಮತ್ತಿನಲ್ಲಿ ರಸ್ತೆಯಲ್ಲೇ ರಂಪಾಟ ಮಾಡಿದ ವಿದ್ಯಾರ್ಥಿನಿ ವಿಡಿಯೋ ವೈರಲ್ |WATCH VIDEO
BREAKING : ಬೆಂಗಳೂರಲ್ಲಿ ಭೀಕರ ಅಪಘಾತ, ಕೆಟ್ಟು ನಿಂತ ಕಾರಿಗೆ ಕ್ಯಾಂಟರ್ ಡಿಕ್ಕಿಯಾಗಿ ‘ಡ್ಯಾನ್ಸರ್ ಸುಧೀಂದ್ರ’ ಸ್ಥಳದಲ್ಲೇ ಸಾವು.!

Automotive

ಕಾರ್ ಖರೀದಿಸುವ ನಿರೀಕ್ಷೆಯಲ್ಲಿದ್ದವರಿಗೆ ಸಿಹಿ ಸುದ್ದಿ: ಭಾರೀ ಇಳಿಕೆಯಾಗಲಿದೆ ಸಣ್ಣ ಕಾರ್ ಗಳ ದರ
ಹೊಸ ಕಾರ್ ಖರೀದಿಸುವವರಿಗೆ ಭರ್ಜರಿ ಸುದ್ದಿ: 1.90 ಲಕ್ಷ ರೂ.ವರೆಗೆ ರಿಯಾಯಿತಿ ಘೋಷಿಸಿದ ಟಾಟಾ ಮೋಟಾರ್ಸ್
SMS ALERT : ನಿಮಗೆ ಬರುವ ‘SMS’ ನ ಕೊನೆಯಲ್ಲಿ S, P, G, ಮತ್ತು T ಅಕ್ಷರಗಳ ಅರ್ಥವೇನು ಗೊತ್ತಾ..? ತಿಳಿಯಿರಿ

Entertainment

ವಿಷ್ಣುವರ್ಧನ್ ಜತೆಗೆ ಅಂಬರೀಶ್ ಗೂ ‘ಕರ್ನಾಟಕ ರತ್ನ’ ಪ್ರಶಸ್ತಿ ನೀಡಲು ಸಿಎಂ, ಡಿಸಿಎಂಗೆ ನಟಿ ತಾರಾ ಮನವಿ
ಕಿರುತೆರೆ ಪ್ರೇಕ್ಷಕರಿಗೆ ಗುಡ್ ನ್ಯೂಸ್ : ‘ಬಿಗ್ ಬಾಸ್-12’ ಆರಂಭಕ್ಕೆ ಮುಹೂರ್ತ ಫಿಕ್ಸ್,  ಪ್ರೋಮೋ ಔಟ್.!
BIG NEWS: ಕಮೆಂಟ್ ಸೆಕ್ಷನ್ ಸ್ವಚ್ಛ ಭಾರತ್ ಆದಂತಾಗಿದೆ: ಟ್ರೋಲ್ ಮಾಡಿದ್ದ 7 ಜನರು ಅರೆಸ್ಟ್ ಆಗಿದ್ದಾರೆ: ದರ್ಶನ್ ಫ್ಯಾನ್ಸ್ ಗೆ ನಟಿ ರಮ್ಯಾ ಟಾಂಗ್

Sports

KSCA ಅಧ್ಯಕ್ಷ ಸ್ಥಾನಕ್ಕೆ ಅಚ್ಚರಿ ಅಭ್ಯರ್ಥಿ ಪ್ರಕಟಿಸಿದ ಬ್ರಿಜೇಶ್ ಪಟೇಲ್ ಬಣ: ಕೆ.ಎನ್. ಶಾಂತಕುಮಾರ್ ಸ್ಪರ್ಧೆ
4ನೇ ಟಿ20 ಪಂದ್ಯದಲ್ಲಿ 48 ರನ್‌ ಗಳಿಂದ ಆಸ್ಟ್ರೇಲಿಯಾ ಸೋಲಿಸಿ 2-1 ಮುನ್ನಡೆ ಸಾಧಿಸಿದ ಭಾರತ
‘ವಿಶ್ವಕಪ್ ವಿಜೇತ’ ವೀರರಾಣಿಯರ ಭೇಟಿಯಾದ ಪ್ರಧಾನಿ ಮೋದಿ, ಟ್ರೋಫಿಯೊಂದಿಗೆ ಫೋಟೋಗೆ ಪೋಸ್

Special

”ಬೇರೆ ಪ್ರಾಡಕ್ಟ್ ತಗೊಂಡು ಬಂದ್ರೆ ಮನೆಗೆ ಸೇರಿಸಲ್ಲ” : ಡಿಮಾರ್ಟ್’ಗೆ ಬಂದ ಪತಿಗೆ ಪತ್ನಿಯಿಂದ ಎಚ್ಚರಿಕೆ ಸಂದೇಶ |VIDEO
ALERT : ಕಾರಿನಲ್ಲಿ ಪ್ರಯಾಣಿಸುವಾಗ ಸನ್ ರೂಫ್ ತೆರೆದು ನಿಲ್ಲದಿರಿ, ಮಕ್ಕಳ ಬಗ್ಗೆ ಜಾಗರೂಕತೆ ವಹಿಸಿ.!
ಒಣಗಿದ ತುಳಸಿ ಎಲೆಗಳನ್ನು ಎಸೆಯದೆ ಹೀಗೆ ಉಪಯೋಗಿಸಿ: ಅವುಗಳಿಂದಲೂ ಇದೆ ಇಷ್ಟೆಲ್ಲಾ ಪ್ರಯೋಜನ

About US

Kannada Dunia is a trusted Kannada news website, providing timely updates on Karnataka, India, and global events
Quick links
  • Privacy Policy
  • Terms and Conditions
Company
  • Contact us
  • About Us
Collaborate
  • Advertise
  • Write for us
© Kannada Dunia. All Rights Reserved.
Welcome Back!

Sign in to your account

Username or Email Address
Password

Lost your password?