BIG NEWS : ಬಿಸಿ ನೀರು ಬಿದ್ದು ನಿರೂಪಕ ‘ಮಾಸ್ಟರ್ ಆನಂದ್’ ಪತ್ನಿ ಕಾಲಿಗೆ ಗಾಯ : ಫೋಟೋ ವೈರಲ್

ಬಿಸಿ ನೀರು ಬಿದ್ದು ನಿರೂಪಕ ಮಾಸ್ಟರ್ ಆನಂದ್ ಪತ್ನಿಗೆ ಗಾಯಗಳಾಗಿದ್ದು, ಸೋಶಿಯಲ್ ಮೀಡಿಯಾದಲ್ಲಿ ಪೋಟೋ ಹಂಚಿಕೊಂಡಿದ್ದಾರೆ.

ಮಾಸ್ಟರ್ ಆನಂದ್ ಪತ್ನಿ ಯಶಸ್ವಿನಿ ಅವರು ಹಾಟ್ ವಾಟರ್ ಸ್ಟೀಮ್ ತಗೊಳ್ತಿದ್ದರು.. ಈ ಬಿಸಿನೀರು ಕೈತಪ್ಪಿ ಕಾಲು ಮೇಲೆ ಬಿದ್ದಿದೆ ಎನ್ನಲಾಗಿದೆ.

ಈ ಸಂದರ್ಭದಲ್ಲಿ ನಟ , ನಿರೂಪಕ ಮಾಸ್ಟರ್ ಆನಂದಗ ಮನೆಯಲ್ಲಿರಲಿಲ್ಲ, ಹಂಪಿ ಉತ್ಸವಕ್ಕೆ ಹೋಗಿದ್ದರು. ವಿಷಯ ತಿಳಿದು ಮನೆಗೆ ಬಂದ ಮಾಸ್ಟರ್ ಆನಂದ್ ಆಸ್ಪತ್ರೆಗೆ ಕರೆದುಕೊಂಡು ಹೋಗಿ ಚಿಕಿತ್ಸೆ ಕೊಡಿಸಿದ್ದಾರೆ.
ನನ್ನ ಗಂಡ ಇಷ್ಟು ಪ್ರೀತಿ ಮಾಡ್ತಾರೆ, ಯಾರ ಕಣ್ಣು ಬಿತ್ತೋ ಏನೋ! ಈ ಥರ ಆಯ್ತು, ಆಗಿದ್ದೆಲ್ಲ ಒಳ್ಳೆಯದಕ್ಕೆ ಅಂತ ಭಾವಿಸ್ತೀನಿ. ನಾನು ಬೇಗ ಹುಷಾರ್ ಆಗ್ತೀನಿ ಅಲ್ವಾ?” ಎಂದು ಯಶಸ್ವಿನಿ ಆನಂದ್ ಅವರು ವಿಡಿಯೋ ಮಾಡಿ ಈ ವಿಷಯವನ್ನು ಹಂಚಿಕೊಂಡಿದ್ದಾರೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read