BIG NEWS : ನಾಪತ್ತೆಯಾಗಿರುವ ಮುನಿರತ್ನ ‘ಗನ್ ಮ್ಯಾನ್’ ಗಾಗಿ ‘SIT’ ಯಿಂದ ತೀವ್ರ ಶೋಧ..!

ಬೆಂಗಳೂರು : ಅತ್ಯಾಚಾರ ಪ್ರಕರಣದಲ್ಲಿ ಶಾಸಕ ಮುನಿರತ್ನ ಅರೆಸ್ಟ್ ಆಗಿದ್ದು, ಇದೀಗ ಎಸ್ ಐ ಟಿ ಮುನಿರತ್ನ ಗನ್ ಮ್ಯಾನ್ ಗಾಗಿ ತೀವ್ರ ಶೋಧ ನಡೆಸುತ್ತಿದೆ.

ಬೆಂಗಳೂರಿನ ಸಿಂಗನಾಯಕನಹಳ್ಳಿಯಲ್ಲಿರುವ ಮನೆಯಲ್ಲಿ ಎಸ್ ಐ ಟಿ ಶೋಧ ನಡೆಸುತ್ತಿದೆ.ಸಂತ್ರಸ್ತೆಯನ್ನು ಬೈಕ್ ನಲ್ಲಿ ಪಿಕಪ್ ಡ್ರಾಪ್ ಮಾಡಿದ ಆರೋಪದ ಹಿನ್ನೆಲೆ ಪ್ರಕರಣದಲ್ಲಿ ಗನ್ ಮ್ಯಾನ್ ಶ್ರೀನಿವಾಸ್ ಪಾತ್ರ ಇರುವ ಶಂಕೆ ವ್ಯಕ್ತವಾಗಿದೆ.

4 ವರ್ಷದಿಂದ ಸಿಂಗನಾಯಕನಹಳ್ಳಿಯಲ್ಲಿರುವ ಐಷಾರಾಮಿ ಮನೆಯಲ್ಲಿ ಶ್ರೀನಿವಾಸ್ ವ್ಯಾಸ್ತವ್ಯ ಹೂಡಿದ್ದು, ಇದೀಗ ತಲೆಮರೆಸಿಕೊಂಡಿದ್ದಾನೆ. 2 ವಾಹನಗಳಲ್ಲಿ ಬಂದಿರುವ ಎಸ್ ಐಟಿ ತಂಡ ಪರಿಶೀಲನೆ ನಡೆಸಿ ಶ್ರೀನಿವಾಸ್ ಕುಟುಂಬದರಿಂದ ಮಾಹಿತಿ ಪಡೆದಿದೆ ಎಂದು ತಿಳಿದು ಬಂದಿದೆ.

 

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read