BIG NEWS : ಹೊರಗುತ್ತಿಗೆ ನೌಕರರರಿಗೆ ಗುಡ್ ನ್ಯೂಸ್ : ರಾಜ್ಯ ಸರ್ಕಾರದಿಂದ ಮಹತ್ವದ ಆದೇಶ.!

ಬೆಂಗಳೂರು : ಹೊರಗುತ್ತಿಗೆ ಆಧಾರದ ನಿರ್ವಹಿಸುತ್ತಿರುವ ನೌಕರರುಗಳು ಎದುರಿಸುವ ಸಮಸ್ಯೆಗಳನ್ನು ಪರಿಹರಿಸುವ ಕುರಿತು ರಾಜ್ಯ ಸರ್ಕಾರ ಮಹತ್ವದ ಆದೇಶ ಹೊರಡಿಸಿದೆ.

ಮೇಲ್ಕಂಡ ಕೋಷ್ಟಕದಂತೆ 2018ರ Consumer price index ಆಧಾರದ ಮೇಲೆ 2025-26ನೇ ಸಾಲಿನ ವೇತನವನ್ನು ನಿಗದಿಪಡಿಸಿರುವ ಕಾರ್ಮಿಕ ಇಲಾಖೆಯ ದರಗಳಂತೆ ಸಿಬ್ಬಂದಿಗಳಿಗೆ ವೇತನ. ಪಾವತಿಸಲು ಆರ್ಥಿಕ ಇಲಾಖೆ ಸುತ್ತೋಲೆ ಹೊರಡಿಸಿರುವುದರಿಂದ, ಸದರಿ ದರಗಳಂತೆ ಟೆಂಡರ್ ಕರೆಯಲು ಅಥವಾ ಮಾಹಗಳ ಕಾಲಾವಕಾಶ ತೆಗೆದುಕೊಳ್ಳುವುದರಿಂದ ಕಾಲಕಾಲಕ್ಕೆ, ಸಿಬ್ಬಂದಿಗಳಿಗೆ ವೇತನ ಪಾವತಿಯಾಗುತ್ತಿಲ್ಲ ಹಾಗೂ ಸದರಿ ಅವಧಿಯಲ್ಲಿ ಸಿಬ್ಬಂದಿಗಳು PF, ನಿಯಾಗಿ ಜಮೆಯಾಗುತ್ತಿಲ್ಲ.ವೇತನವನ್ನು ನಿಗದಿಪಡಿಸಿರುವುದರಿಂದ ಸಿಬ್ಬಂದಿಗಳ ಜೀವನ ಮಹಿ, ಕುಸಿದಿದ್ದು ಜೀವನಾವಶ್ಯಕ ವಸ್ತಗಳ ಬೆಲೆಗಳು ಗಗನಮುಖಿಯಾಗಿರುತ್ತದೆ ಆದ್ದರಿಂದ, ವಸ್ತುನ ಬೇಲೆಗಳನ್ನಾಧರಿಸಿ, ಸಿಬ್ಬಂದಿಗಳಿಗೆ ಕನಿಷ್ಠ ಮಾಸಿಕ ರೂ.25,000/- ಗಳನ್ನು ನಿಗದಿವಡಿಸಬೇಕಾಗಿರುತ್ತದೆ(ಸೇವಾ ತೆರಿಗಗಳನ್ನು ಹೊರತುಪಡಿಸಿ).

ಕಳೆದ ಹತ್ತು ವರ್ಷಗಳಿಗೂ ಹೆಚ್ಚು ಕಾಲ ಕಾರ್ಯ ನಿರ್ವಹಿಸುತ್ತಿರುವ ಸಿಬ್ಬಂದಿಗಳಿದ್ದು ಸದರಿ ಸಿಬ್ಬಂದಿಗಳಿಗೂ ಪ್ರಸ್ತುತ ಕೆಲಸಕ್ಕೆ ಸೇರಿದ ಸಿಬ್ಬಂದಿಗಳಿಗೂ ಒಂದೇ ಸಮಾನ ವೇತನ ಪಾವತಿಸುವುದರ ಬದಲಾಗಿ ಈ ಕೆಳಕಂಡ ಕೋಷ್ಟಕದಂತೆ ಸಿಬ್ಬಂದಿಗಳ ಸೇವಾವಧಿಯನ್ನಾಧರಿಸುವುದು ನ್ಯಾಯ ಸಮ್ಮತವಾಗುತ್ತದೆ.

ರಾಜ್ಯದಲ್ಲಿ ನಿರುದ್ಯೋಗ ಸಮಸ್ಯೆಯಿಂದಾಗಿ, ಪದವಿ/ಸ್ನಾತಕೋತ್ತರ ವಿದ್ಯಾಭ್ಯಾಸ ಮುಗಿಸಿರುವ ವಿದ್ಯಾರ್ಥಿಗಳು/ಪದವಿಧರರು ಜೀವನ ನಿರ್ವಹಣೆಗಾಗಿ ಲಭ್ಯವಾಗುವ ಉದ್ಯೋಗಗಳಲ್ಲಿ ಕಾರ್ಯನಿರ್ವಹಿಸುತ್ತಿರುತ್ತಾರೆ. ಅವರ ಜವಾಬ್ದಾರಿಯುತ ಕಾರ್ಯ ನಿರ್ವಹಣೆಯನ್ನು ಪರಿಗಣಿಸಿ, ಕನಿಷ್ಠ ಗ್ರೂಪ್ ‘ಸಿ’ ಗೆ ನೀಡುವ ದರಗಳಂತೆ ಕೆಲವು ಸೌಲಭ್ಯಗಳನ್ನು ನೀಡಿ ಸೂಕ್ತ ಆದೇಶ ಹೊರಡಿಸಿದ್ದಲ್ಲಿ ಸಿಬ್ಬಂದಿಗಳು ಕೃತಜ್ಞತಾ ಭಾವದಿಂದ ಕಾರ್ಯನಿರ್ವಹಿಸುತ್ತಾರೆ ಎಂದು ಸಲಹೆ/ಅಭಿಪ್ರಾಯ ನೀಡಲಾಗಿದೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read