BIG NEWS: ‘ಮಹಿಷ ಉತ್ಸವ’ ಕ್ಕೆ ನಟ ಚೇತನ್ ಬೆಂಬಲ

ನಟ ಚೇತನ್​ ಈವರೆಗೆ ಒಮ್ಮೆಯೂ ವೋಟ್​ ಹಾಕಿಲ್ಲ; ಅದಕ್ಕೆ ಇದೆ ಒಂದು ವಿಶೇಷ ಕಾರಣ - Kannada News | Actor aa dinagalu chetan kumar does not have voting rights in india mdn Kannada News

ಮೈಸೂರಿನಲ್ಲಿ ಇಂದು ಮಹಿಷ ಉತ್ಸವ ನಡೆಯುತ್ತಿದ್ದು, ಹಲವು ನಿರ್ಬಂಧಗಳೊಂದಿಗೆ ಇದನ್ನು ಆಚರಿಸಲು ಸರ್ಕಾರ ಅನುಮತಿ ನೀಡಿದೆ. ಬೆಳಗ್ಗೆ 10 ಗಂಟೆಯಿಂದ ಮಧ್ಯಾಹ್ನ 12 ಗಂಟೆಯವರೆಗೆ ಪುರ ಭವನದ ಒಳ ಆವರಣದಲ್ಲಿ ಈ ಕಾರ್ಯಕ್ರಮ ನಡೆಯಲಿದೆ.

ಮಹಿಷ ಉತ್ಸವಕ್ಕೆ ನಟ ಚೇತನ್, ಬೆಂಬಲ ವ್ಯಕ್ತಪಡಿಸಿದ್ದು, ಈ ಕುರಿತಂತೆ ಫೇಸ್ಬುಕ್ ನಲ್ಲಿ ಪೋಸ್ಟ್ ಹಾಕಿದ್ದಾರೆ.

“ಇಂದು ಅಕ್ಟೋಬರ್ 13 ರಂದು ಮೈಸೂರಿನಲ್ಲಿ ನಡೆಯುವ ಮಹಿಷ ದಸರಾ ಉತ್ಸವಕ್ಕೆ/ಹಬ್ಬಕ್ಕೆ ನನ್ನ ಬೆಂಬಲವನ್ನು ನೀಡುತ್ತೇನೆ.

ಸದ್ಯ ನಾನು ಬೆಂಗಳೂರಿನಲ್ಲಿ ಸಿನಿಮಾ ಶೂಟಿಂಗ್‌ನಲ್ಲಿರುವ ಕಾರಣ ಈ ಉತ್ಸವಕ್ಕೆ ನನಗೆ ಹಾಜರಾಗಲು ಸಾಧ್ಯವಾಗುತ್ತಿಲ್ಲ.

ಕರ್ನಾಟಕದ ಸಮಾನತೆಯ ಚಳುವಳಿಯು ಹೆಚ್ಚು ಬಲವಾಗಿ ಬೆಳೆಯಲಿ, ಜೈ ಭೀಮ್” ಎಂದು ನಟ ಚೇತನ್ ಹೇಳಿದ್ದಾರೆ.

 

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read