BIG NEWS: ಮೈಲನಹಳ್ಳಿ ಮತಗಟ್ಟೆಯಲ್ಲಿ ನಟ ವಿನೋದ್ ರಾಜ್ ಮತದಾನ

ಬೆಂಗಳೂರು: ನೆಲಮಂಗಲದ ಮೈಲನಹಳ್ಳಿ ಮತಗಟ್ಟೆಯಲ್ಲಿ ಸಂಖ್ಯೆ 107 ರಲ್ಲಿ ನಟ ವಿನೋದ್ ರಾಜ್ ಮತದಾನ ಮಾಡಿದ್ದಾರೆ.

ಮತದಾನದ ಬಳಿಕ ಮಾತನಾಡಿದ ನಟ ವಿನೋದ್ ರಾಜ್, ಕಳೆದ ಬಾರಿ ಮತದಾನ ಪ್ರಮಾಣ ಕಡಿಮೆಯಾಗಿತ್ತು. ಈ ಬಾರಿ ಹಾಗೆ ಆಗಬಾರದು. ಹಾಗೆ ಆದರೆ ಬ್ರೀಟೀಷರ ತರಹ ದೇಶವನ್ನು ರಾಜ್ಯವನ್ನು ಬೇರೆಯವರು ಆಳ್ವಿಕೆ ಮಾಡಲು ಅವಾಕಾಶವಾಗುತ್ತದೆ ಎಂದರು.

ಎಲ್ಲರೂ ಬಂದು ಮತದಾನ ಮಾಡುವಂತೆ ಕರೆ ನೀಡಿದರು.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read