BIG NEWS: ಭೀಕರ ಅಪಘಾತ; ASI ದುರ್ಮರಣ

ದಾವಣಗೆರೆ: ಭೀಕರ ಬೈಕ್ ಅಪಘಾತದಲ್ಲಿ ಎ ಎಸ್ ಐ ಓರ್ವರು ಸಾವನ್ನಪ್ಪಿರುವ ಘಟನೆ ದಾವಣಗೆರೆ ಜಿಲ್ಲೆಯ ಜಗಳೂರು ಬಳಿ ನಡೆದಿದೆ.

ಶಬ್ಬೀರ್ ಹುಸೇನ್ (59) ಮೃತ ಎ ಎಸ್ ಐ. ಪ್ರಕರಣವೊಂದರ ತನಿಖೆಗೆ ಬಂದಿದ್ದ ಎ ಎಸ್ ಐ ಶಬ್ಬೀರ್, ತನಿಖೆ ಮುಗಿಸಿ ಮಗಳ ಮನೆಗೆ ತೆರಳುತ್ತಿದ್ದರು. ಈ ವೇಳೆ ಬೈಕ್ ಜಗಳೂರು ತಾಲೂಕಿನ ಚಿನ್ನು ಡಾಬಾ ಬಳಿ ಅಪಘಾತಕ್ಕೀಡಾಗಿದೆ. ಗಂಭೀರವಾಗಿ ಗಾಯಗೊಂಡಿದ್ದ ಎ ಎಸ್ ಐ ಶಬ್ಬೀರ್ ಮೃತಪಟ್ಟಿದ್ದಾರೆ.

ಮೃತ ಶಬ್ಬೀರ್ ಹೊಸಪೇಟೆ ಠಾಣೆಯ ಎ ಎಸ್ ಐ ಆಗಿ ಕಾರ್ಯನಿರ್ವಹಿಸುತ್ತಿದ್ದರು.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read