BIG NEWS : ಬನ್ನಿ… ಸಂವಿಧಾನ ನಾಯಕತ್ವ ಕಾರ್ಯಕ್ರಮ’ವನ್ನು ಸೇರಿಕೊಳ್ಳಿ : CM ಸಿದ್ದರಾಮಯ್ಯ ಕರೆ

ಬೆಂಗಳೂರು : ಸಮಾಜದ ಕೆಳ ವರ್ಗಗಳು ಆಡಳಿತದಲ್ಲಿ ಭಾಗವಹಿಸದಿದ್ದರೆ ಅಂತಹಾ ನ್ಯಾಯ ಅಪೂರ್ಣ.ನೀವು ಮಹಿಳೆಯಾಗಿದ್ದರೆ ಅಥವಾ ದಲಿತ, ಹಿಂದುಳಿದ, ಅತ್ಯಂತ ಹಿಂದುಳಿದ, ಪಶ್ಮಂಡ ಮುಸ್ಲಿಂಮರು, ಆರ್ಥಿಕವಾಗಿ ದುರ್ಬಲ ವರ್ಗದವರು ಅಥವಾ ಅಲ್ಪಸಂಖ್ಯಾತ ಸಮುದಾಯಕ್ಕೆ ಸೇರಿದವರು ಅಥವಾ ಈ ಸಮುದಾಯಗಳ ನಾಯಕರಾಗಿದ್ದರೆ ‘ಸಂವಿಧಾನ ನಾಯಕತ್ವ ಕಾರ್ಯಕ್ರಮ’ವನ್ನು ಸೇರಿಕೊಳ್ಳಿ ಎಂದು ಸಿಎಂ ಸಿದ್ದರಾಮಯ್ಯ ಕರೆ ನೀಡಿದ್ದಾರೆ.

  1. ಪ್ರತಿಯೊಬ್ಬ ಪ್ರತಿಭಾವಂತರನ್ನು ಗೌರವಿಸುವುದು ಮತ್ತು ಅವರ ಹಕ್ಕುಗಳನ್ನು ಕಾಪಾಡುವುದಾಗಿದೆ.
  2. ಜಾತಿ ಗಣತಿ ನಡೆಸುವುದು ಮತ್ತು ಈ ಮೂಲಕ ಎಲ್ಲ ವರ್ಗದವರಿಗೆ ಸಮಾನವಾಗಿ ಸಂಪನ್ಮೂಲಗಳ ಹಂಚಿಕೆ ಮಾಡುವುದು ಹಾಗೂ ಸಾಮಾಜಿಕ ನ್ಯಾಯ ಒದಗಿಸುವುದು.
  3. ತಳ ಸಮುದಾಯಗಳ ಭಾಗವಹಿಸುವಿಕೆ ಮತ್ತು ಪ್ರತಿನಿಧಿತ್ವವನ್ನು ಖಾತ್ರಿಪಡಿಸುವುದು.
    ನಮ್ಮೊಂದಿಗೆ ಕೈಜೋಡಿಸಿ. ಈ ಮೂಲಕ ನಿಮ್ಮ ಪ್ರತಿನಿಧಿತ್ವ ಹಾಗೂ ನಿಜವಾದ ಭಾಗವಹಿಸುವಿಕೆಯನ್ನು ಖಾತ್ರಿಪಡಿಸಿಕೊಳ್ಳಲು ಬದ್ಧರಾಗಿ!
    ನಮ್ಮ ಪ್ರಚಾರಾಂದೋಲನಕ್ಕೆ ಸೇರಲು ಭೇಟಿ ನೀಡಿ: http://whitetshirt.in/samvidhanleadership
    ಅಥವಾ 9999812024 ಈ ನಂಬರ್ಗೆ ಮಿಸ್ ಕಾಲ್ ಕೊಡಿ ಎಂದು ಸಿಎಂ ಸಿದ್ದರಾಮಯ್ಯ ಪೋಸ್ಟ್ ಹಂಚಿಕೊಂಡಿದ್ದಾರೆ.
Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read