ನವದೆಹಲಿ: ಭಾರತ ಹಾಗೂ ಪಾಕಿಸ್ತಾ ನಡುವೆ ಉದ್ವಿಗ್ನತೆ ನಿರ್ಮಾಣವಾಗಿರುವ ಹೆನ್ನಲ್ಲೇಯಲ್ಲಿ ಭೂಸೇನೆ ಮುಖ್ಯಸ್ಥ ಉಪೇಂದ್ರ ಸೇನೆಗೆ ಸಂಪೂರ್ವ ಅಧಿಕಾರ ನೀಡಿದ್ದಾರೆ.
ಪಾಕ್ ಸೇನೆ ಉಗ್ರರ ದಾಳಿಗೆ ತಕ್ಕ ಪ್ರತ್ಯುತ್ತರ ನೀಡಲು ಸೇನೆಗೆ ಪರಮಾಧಿಕಾರವನ್ನು ಭೂಸೇನೆ ಮುಖ್ಯಸ್ಥರು ನೀಡಿದ್ದಾರೆ. ಯಾವುದೇ ಪರಿಸ್ಥಿತಿ ಬಂದರೂ ಮುಕ್ತವಾಗಿ ಎದುರಿಸುವ ಸೂಚನೆ ನೀಡಿದ್ದಾರೆ.
ಅಗತ್ಯವಿದ್ದರೆ ಹೆಚ್ಚುವರಿ ಯೋಧರನ್ನು ಕಳಿಹಿಸುವುದಾಗಿ ಅಭಯ ನೀಡಿದೆ. ಗಡಿ ಭಾಗಕ್ಕೆ ಮತ್ತಷ್ಟು ಸೈನಿಕರನ್ನು ಹಿಸಲು ಸಿದ್ಧರಿದ್ದೇವೆ ಎಂದು ಭೂಸೇನಾ ಮುಖ್ಯಸ್ಥ ಉಪೇಂದ್ರ ಸೇನಾಧಿಕರಿಗಳಿಗೆ ತಿಳಿಸಿದ್ದಾರೆ