ಎಚ್ಚರ….! ಟ್ಯಾಟೂ ಹಾಕಿಸಿಕೊಂಡ ಬಳಿಕ ಕಾಡಬಹುದು ಈ ʼಖಾಯಿಲೆʼ

ಟ್ಯಾಟೂ ಈಗ ಫ್ಯಾಷನ್. ಮೈಮೇಲೆಲ್ಲ ಟ್ಯಾಟೂ ಹಾಕಿಸಿಕೊಳ್ಳುವವರಿದ್ದಾರೆ. ಪದೇ ಪದೇ ಟ್ಯಾಟೂ ಟ್ರೆಂಡ್ ಬದಲಿಸುವವರ ಸಂಖ್ಯೆಯೂ ಹೆಚ್ಚಿದೆ. ಅಂಥವರಲ್ಲಿ ನೀವೂ ಒಬ್ಬರಾಗಿದ್ದರೆ ಇಂದೇ ಟ್ಯಾಟೂ ಸಹವಾಸ ಬಿಟ್ಟುಬಿಡಿ. ಈ ಟ್ಯಾಟೂ ಮಾರಕ ರೋಗ ಕ್ಯಾನ್ಸರ್ ಗೆ ಕಾರಣವಾಗಬಹುದು ಎಚ್ಚರ.

ಮಹಿಳೆಗೆ ತನ್ನ ದೇಹದ ಯಾವುದೇ ಭಾಗದಲ್ಲಿ ಗಡ್ಡೆಯಾದಂತೆ ಭಾಸವಾದ್ರೆ ತಕ್ಷಣ ವೈದ್ಯರನ್ನು ಸಂಪರ್ಕಿಸಿ ಎಂದು ತಜ್ಞರು ಸಲಹೆ ನೀಡ್ತಾರೆ. ಈ ಗಡ್ಡೆಗೆ ಟ್ಯಾಟೂ ಕೂಡ ಕಾರಣವಾಗಬಹುದು.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read