KannadaDunia.comKannadaDunia.comKannadaDunia.com
  • Latest
    • Karnataka
    • India
    • International
    • Crime
  • Business
  • Sports
  • Entertainment
  • Auto
  • Lifestyle
    • Health
    • Beauty
    • Recipies
    • Mental Health
    • Tourism
  • Astro
  • Special
  • Agriculture
  • Jobs
KannadaDunia.comKannadaDunia.com
  • Latest
    • Karnataka
    • India
    • International
    • Crime
  • Business
  • Sports
  • Entertainment
  • Auto
  • Lifestyle
    • Health
    • Beauty
    • Recipies
    • Mental Health
    • Tourism
  • Astro
  • Special
  • Agriculture
  • Jobs
Follow US

ಸಾರ್ವಜನಿಕರೇ ಎಚ್ಚರ : ನಿಮ್ಮ ಫೋನ್ ಗೆ ಬರುವ ಈ `ಲಿಂಕ್’ ಕ್ಲಿಕ್ ಮಾಡಿದ್ರೆ ನಿಮ್ಮ ಬ್ಯಾಂಕ್ ಖಾತೆಯೇ ಖಾಲಿ!

Published July 26, 2023 at 7:59 am
Share
SHARE

ಜನರು ತಮ್ಮ ಅಭಿಪ್ರಾಯಗಳನ್ನು ಹಂಚಿಕೊಳ್ಳಲು, ಪ್ರಪಂಚದಾದ್ಯಂತದ ಇತ್ತೀಚಿನ ಘಟನೆಗಳ ಬಗ್ಗೆ ತಿಳಿದುಕೊಳ್ಳಲು ಮತ್ತು ಆನ್ ಲೈನ್ ನಲ್ಲಿ ತಮ್ಮ ಸ್ನೇಹಿತರೊಂದಿಗೆ ಸಂವಹನ ನಡೆಸಲು ಅಂತರ್ಜಾಲವನ್ನು, ವಿಶೇಷವಾಗಿ ಸಾಮಾಜಿಕ ಮಾಧ್ಯಮವನ್ನು ಬಳಸುತ್ತಾರೆ.

ಒಂದೆಡೆ, ಸಾಮಾಜಿಕ ಮಾಧ್ಯಮವು ಬಳಕೆದಾರರಿಗೆ ಹಲವಾರು ಪ್ರಯೋಜನಗಳನ್ನು ನೀಡುತ್ತದೆ, ಆದರೆ ಅದೇ ಸಮಯದಲ್ಲಿ, ಸೈಬರ್ ಅಪರಾಧಗಳಿಗಾಗಿ ಸಾಮಾಜಿಕ ಮಾಧ್ಯಮ ವೇದಿಕೆಗಳನ್ನು ಬಳಸಲು ವಂಚಕರಿಗೆ ಇದು ಪ್ರಮುಖ ಸಾಧನವಾಗಿದೆ. ಅಂತಹ ಒಂದು ಜನಪ್ರಿಯ ಸಾಮಾಜಿಕ ಮಾಧ್ಯಮ ಅಪ್ಲಿಕೇಶನ್ ವಾಟ್ಸಾಪ್ ಆಗಿದೆ. ವರದಿಯ ಪ್ರಕಾರ, ಸೈಬರ್ ಅಪರಾಧಿಗಳು ಬಳಕೆದಾರರ ಫೇಸ್ಬುಕ್ ಪ್ರೊಫೈಲ್ಗಳನ್ನು ಹ್ಯಾಕ್ ಮಾಡುತ್ತಿದ್ದಾರೆ ಮತ್ತು ಮೆಸೆಂಜರ್ ಮೂಲಕ ತಮ್ಮ ಸ್ನೇಹಿತರ ಪಟ್ಟಿಯಲ್ಲಿರುವ ಜನರೊಂದಿಗೆ ಸಂಪರ್ಕ ಸಾಧಿಸುತ್ತಿದ್ದಾರೆ ಎಂಬುದು ತಿಳಿದು ಬಂದಿದೆ.

ಜೂನ್ 21 ರಂದು ವಿಶ್ವ ಯೋಗ ದಿನಾಚರಣೆಯ ಸಂದರ್ಭದಲ್ಲಿ ಕೋಲ್ಕತ್ತಾ ನಗರದಲ್ಲಿ ಇಂತಹ ಹಲವಾರು ಪ್ರಕರಣ ವರದಿಯಾಗಿದೆ. ಈ ಕುರಿತು ಹಲವು ಪ್ರಕರಣ ದಾಖಲಾಗುತ್ತಿದ್ದಂತೆ ಕೋಲ್ಕತಾ ಪೊಲೀಸರು ಅಲರ್ಟ್ ಸಂದೇಶ ರವಾನಿಸಿದ್ದಾರೆ.

ಮೊದಲು ಫೇಸ್ಬುಕ್ ಖಾತೆಯನ್ನು ಹ್ಯಾಕ್ ಮಾಡಿ ಬಳಕೆದಾರರ ಮೆಸೇಂಜರ್ ಮೂಲಕ ಆಪ್ತರಿಗೆ, ಗೆಳೆಯರಿಗೆ ಯೋಗಾ ಕ್ಲಾಸ್ ಆರಂಭ ಮಾಡುತ್ತಿರುವುದಾಗಿ ಲಿಂಕ್ ಕಳುಹಿಸುತ್ತಾರೆ. ಈ ಲಿಂಕ್ ಓಪನ್ ಮಾಡಿದರೆ ಸಾಕು ಒಟಿಪಿ ಕೇಳುತ್ತದೆ. ಈ ಒಟಿಪೆಯನ್ನು ಹಂಚಿಕೊಂಡರೆ ಸಾಕು ನಿಮ್ಮ ವ್ಯಾಟ್ಸ್ಆ್ಯಪ್ ನಂಬರ್ ಕೂಡ ಹ್ಯಾಕ್ ಆಗಲಿದೆ. ಬಳಿಕ ಹ್ಯಾಕರ್ಸ್ ನಿಮ್ಮ ವ್ಯಾಟ್ಸ್ಆ್ಯಪ್ ನಂಬರ್ ಬಳಸಿ ಹಣ ಎಗರಿಸುತ್ತಾರೆ. ಯಾವುದೇ ಆಫರ್, ರಿಜಿಸ್ಟ್ರೇಶನ್, ಸೇರಿದಂತೆ ಅನಧಿಕೃತ ಲಿಂಕ್ಗಳನ್ನು ಓಪನ್ ಮಾಡಬೇಡಿ ಎಂದು ಕೋಲ್ಕತ್ತಾ ಪೊಲೀಸರು ಎಚ್ಚರಿಕೆ ನೀಡಿದ್ದಾರೆ.

You Might Also Like

BREAKING: ಕದನ ವಿರಾಮ ಉಲ್ಲಂಘಿಸಿ ಪಾಕ್ ಡ್ರೋನ್ ದಾಳಿ: ಜಮ್ಮು, ಶ್ರೀನಗರದಲ್ಲಿ ಬ್ಲಾಕ್ ಔಟ್

BREAKING NEWS: ಕದನ ವಿರಾಮದ ಬೆನ್ನಲ್ಲೇ ಮತ್ತೆ ಪಾಕಿಸ್ತಾನದಿಂದ ದ್ರೋಹ: ಗಡಿಯಲ್ಲಿ ಡ್ರೋನ್, ಗುಂಡಿನ ದಾಳಿ

BIG NEWS: ಉಗ್ರ ಸಂಘಟನೆಗಳ ವಿರುದ್ಧ ಕ್ರಮ, ಒಳನುಸುಳುವಿಕೆ ತಡೆ, ಮಾಸ್ಟರ್ ಮೈಂಡ್ ಗಳ ಹಸ್ತಾಂತರಕ್ಕೆ ಭಾರತ ಬೇಡಿಕೆ ಸಾಧ್ಯತೆ

BREAKING: ಕದನ ವಿರಾಮದ ಬೆನ್ನಲ್ಲೇ ಎಲ್ಲಾ ವಿಮಾನಗಳಿಗೂ ವಾಯುಪ್ರದೇಶ ಸಂಚಾರಕ್ಕೆ ಮುಕ್ತ: ಪಾಕಿಸ್ತಾನ ಘೋಷಣೆ

ಕದನ ವಿರಾಮಕ್ಕೆ ಯಾವುದೇ ಷರತ್ತು ಇಲ್ಲ: ಕೆಣಕಿದ ಪಾಕಿಸ್ತಾನಕ್ಕಾದ ನಷ್ಟವೇನೇನು ಗೊತ್ತಾ…?

TAGGED:Phoneಫೋನ್ಸಾರ್ವಜನಿಕರುPublicbank accountಬ್ಯಾಂಕ್ ಖಾತೆನಕಲಿ ಲಿಂಕ್fake link
Share This Article
Facebook Copy Link Print

Latest News

BREAKING: ಕದನ ವಿರಾಮ ಉಲ್ಲಂಘಿಸಿ ಪಾಕ್ ಡ್ರೋನ್ ದಾಳಿ: ಜಮ್ಮು, ಶ್ರೀನಗರದಲ್ಲಿ ಬ್ಲಾಕ್ ಔಟ್
BREAKING NEWS: ಕದನ ವಿರಾಮದ ಬೆನ್ನಲ್ಲೇ ಮತ್ತೆ ಪಾಕಿಸ್ತಾನದಿಂದ ದ್ರೋಹ: ಗಡಿಯಲ್ಲಿ ಡ್ರೋನ್, ಗುಂಡಿನ ದಾಳಿ
BIG NEWS: ಉಗ್ರ ಸಂಘಟನೆಗಳ ವಿರುದ್ಧ ಕ್ರಮ, ಒಳನುಸುಳುವಿಕೆ ತಡೆ, ಮಾಸ್ಟರ್ ಮೈಂಡ್ ಗಳ ಹಸ್ತಾಂತರಕ್ಕೆ ಭಾರತ ಬೇಡಿಕೆ ಸಾಧ್ಯತೆ
BREAKING: ಕದನ ವಿರಾಮದ ಬೆನ್ನಲ್ಲೇ ಎಲ್ಲಾ ವಿಮಾನಗಳಿಗೂ ವಾಯುಪ್ರದೇಶ ಸಂಚಾರಕ್ಕೆ ಮುಕ್ತ: ಪಾಕಿಸ್ತಾನ ಘೋಷಣೆ

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read

ಡಾನ್ಸ್ ಮಾಡಿದ ಪೊಲೀಸ್ ಅಮಾನತು…! ಮಹಿಳೆಯರ ಬೋಗಿಯಲ್ಲಿ ಕುಣಿದಿದ್ದೆ ಮುಳುವಾಯ್ತು | Watch
ಬಿಪಿಎಲ್, ಅಂತ್ಯೋದಯ ಕಾರ್ಡ್ ದಾರರಿಗೆ ಭರ್ಜರಿ ಸುದ್ದಿ: ಮುಂದಿನ ತಿಂಗಳಿಂದ ‘ಅನ್ನಭಾಗ್ಯ ಯೋಜನೆ’ಯಡಿ ಉಚಿತವಾಗಿ ಅಕ್ಕಿ ಜತೆಗೆ ರಾಗಿ, ಜೋಳ ವಿತರಣೆ
BREAKING : ಭಾರತ-ಪಾಕ್ ನಡುವೆ ಉದ್ವಿಗ್ನ ಪರಿಸ್ಥಿತಿ:  ‘IPL’ ಕ್ರಿಕೆಟ್ ಟೂರ್ನಿ ರದ್ದುಗೊಳಿಸಿ ‘BCCI’ ಆದೇಶ
SHOCKING : ರಾಜ್ಯದಲ್ಲಿ ಆಘಾತಕಾರಿ ಘಟನೆ : ಯುವತಿಗೆ ಲೈಂಗಿಕ ಕಿರುಕುಳ ನೀಡಿದ ‘KSRTC’ ಬಸ್ ಕಂಡಕ್ಟರ್.!

Automotive

ALERT : ಮೃತ ವ್ಯಕ್ತಿಯ ‘ATM’ ಕಾರ್ಡ್ ನಿಂದ ಹಣ ಡ್ರಾ ಮಾಡಿದ್ರೆ ಜೈಲು ಶಿಕ್ಷೆ ಫಿಕ್ಸ್..! ಏನಿದು ರೂಲ್ಸ್ ತಿಳಿಯಿರಿ
ಕೊಲ್ಕತ್ತಾದ ಐಕಾನಿಕ್ ʼಯಲ್ಲೋ ಟ್ಯಾಕ್ಸಿʼ ಪುನರುಜ್ಜೀವನ; ಆಧುನಿಕ ಸ್ಪರ್ಶ, ಪರಂಪರೆ ಉಳಿಸಲು ಪ್ರಯತ್ನ‌ !
BIG NEWS : ಫೇಸ್ ಬುಕ್ , ಇನ್’ಸ್ಟಾಗ್ರಾಂ ಖಾತೆಗೂ ‘ಐಟಿ’ ರೇಡ್ : ಹೊಸ ತೆರಿಗೆ ಮಸೂದೆಯಲ್ಲಿದೆ ಅವಕಾಶ.!

Entertainment

BIG NEWS : ರೇಣುಕಾಸ್ವಾಮಿ ಕೊಲೆ ಕೇಸ್ : ಸಾಕ್ಷಿದಾರನ ಜೊತೆ ಸಿನಿಮಾ ವೀಕ್ಷಿಸಿದ ನಟ ದರ್ಶನ್ ಗೆ ಸಂಕಷ್ಟ..?
BREAKING NEWS: ಪಿಕಲ್ ಬಾಲ್ ಆಡುವಾಗಲೇ ಅವಘಡ: ಖ್ಯಾತ ನಟಿ ಭಾಗ್ಯಶ್ರೀಗೆ ಗಂಭೀರ ಗಾಯ, ಹಣೆಗೆ 13 ಹೊಲಿಗೆ
ಸ್ಟಾರ್‌ಗಳ ಮನೆಯ ಕಸದ ಬುಟ್ಟಿಯಲ್ಲೂ ಕಂಟೆಂಟ್ ಹುಡುಕಿದ ಸಾರ್ಥಕ್ ಸಚ್‌ದೇವ್‌; ಸೋಶಿಯಲ್ ಮೀಡಿಯಾದಲ್ಲಿ ಹೊಸ ಸಂಚಲನ | Watch

Sports

BIG UPDATE : ಭಾರತ-ಪಾಕ್ ನಡುವೆ ಉದ್ವಿಗ್ನತೆ : ‘IPL’ ಟೂರ್ನಿ 1 ವಾರ ಮಾತ್ರ ಮುಂದೂಡಿಕೆ
ರದ್ದಾದ ಧರ್ಮಶಾಲಾ IPL ಪಂದ್ಯ: ವಿಮಾನ ನಿಲ್ದಾಣ ಮುಚ್ಚಿದ ಕಾರಣ ಬಿಗಿಭದ್ರತೆಯೊಂದಿಗೆ ವಿಶೇಷ ರೈಲಿನಲ್ಲಿ ಪಂಜಾಬ್, ದೆಹಲಿ ತಂಡಗಳು ಶಿಫ್ಟ್
ಭಾರತದ ಡ್ರೋನ್ ದಾಳಿಯಿಂದ ಹಾನಿಯಾದ ರಾವಲ್ಪಿಂಡಿ ಸ್ಟೇಡಿಯಂ: PSL ಪಂದ್ಯಗಳನ್ನು ದುಬೈಗೆ ಸ್ಥಳಾಂತರಿಸಿದ ಪಾಕಿಸ್ತಾನ

Special

ನೀವು ಮಾಡುವ ಈ ತಪ್ಪುಗಳಿಂದಲೇ ಬೆನ್ನು ನೋವು ಬರುತ್ತೆ
ನಿಮಗೂ ಈ ಹವ್ಯಾಸವಿದೆಯಾ….? ಈಗ್ಲೇ ಬದಲಿಸಿ
ನಿಮಗೂ ‘ಉಗುರು’ ಕಚ್ಚುವ ಅಭ್ಯಾಸವಿದೆಯಾ…..? ಹಾಗಾದ್ರೆ ತಪ್ಪದೇ ಓದಿ ಈ ಸುದ್ದಿ

About US

Kannada Dunia is a trusted Kannada news website, providing timely updates on Karnataka, India, and global events
Quick links
  • Privacy Policy
  • Terms and Conditions
Company
  • Contact us
  • About Us
Collaborate
  • Advertise
  • Write for us
© Kannada Dunia. All Rights Reserved.
Welcome Back!

Sign in to your account

Username or Email Address
Password

Lost your password?