BIG NEWS : ಬೆಸ್ಕಾಂ ನಿರ್ಲಕ್ಷ್ಯ : ವಿದ್ಯುತ್ ತಂತಿ ತಗುಲಿ ಇದುವರೆಗೆ 70 ಮಂದಿ ಸಾವು

ಬೆಂಗಳೂರು : ಬೆಂಗಳೂರಿನಲ್ಲಿ ನಡೆದ ವಿದ್ಯುತ್ ಅವಘಡಕ್ಕೆ ತಾಯಿ ಮಗಳು ಬಲಿಯಾಗಿದ್ದು, ಘೋರ ದುರಂತಕ್ಕೆ ವ್ಯಾಪಕ ಜನಾಕ್ರೋಶಕ್ಕೆ ಕಾರಣವಾಗಿದೆ.

ಬೆಸ್ಕಾಂ ನಿರ್ಲ್ಯಕ್ಷಕ್ಕೆ ವಿದ್ಯುತ್ ತಂತಿ ತುಳಿದು ಇದುವರೆಗೆ 70 ಮಂದಿ ಮೃತಪಟ್ಟಿದ್ದಾರೆ ಎಂಬ ಮಾಹಿತಿ ಬಹಿರಂಗವಾಗಿದೆ.

2018-19 ರಲ್ಲಿ 11 ಮಂದಿ ಸಾವು, 2019-20 ರಲ್ಲಿ 10 ಜನ ಸಾವು, 2020-21 ರಲ್ಲಿ 9 ಮಂದಿ ಸಾವು, 2021-22 ರಲ್ಲಿ 13 ಮಂದಿ ಸಾವು, 2022-23 ರಲ್ಲಿ 19 ಮಂದಿ ಸಾವು, 2023-24 ರಲ್ಲಿ 8 ಮಂದಿ ಸಾವನ್ನಪ್ಪಿದ್ದಾರೆ. ಕಳೆದ 5 ವರ್ಷದಲ್ಲಿ 81 ಜನರಿಗೆ ವಿದ್ಯುತ್ ತಂತಿ ತಗುಲಿದ್ದು, ಒಟ್ಟು 70 ಮಂದಿ ಮೃತಪಟ್ಟಿದ್ದಾರೆ.

 

 

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read