ಬೆಳಗಾವಿ: ಕೋಳಿ ಫಾರ್ಮ್ ನಲ್ಲಿ ವಿದ್ಯುತ್ ತಂತಿ ತಗುಲಿ ಕೋಳಿ ಫಾರ್ಮ್ ಮಾಲೀಕ ಸಾವುವನ್ನಪ್ಪಿರುವ ಘಟನೆ ಬೆಳಗಾವಿಯ ಬಂಬರಗಾ ಗ್ರಾಮದಲ್ಲಿ ನಡೆದಿದೆ.
ಕಂಗ್ರಾಳಿ ಕೆಎಚ್ ಗ್ರಾಮದ ರಾಮನಗರ ನಿವಾಸಿ ಅಮೋಲ್ ಜಾಧವ್ (43) ಮೃತ ದುರ್ದೈವಿ. ತನ್ನದೇ ಕೋಳಿ ಫಾರ್ಮ್ ನಲ್ಲಿ ಕಟ್ ಆಗಿಬಿದ್ದಿದ್ದ ವಿದ್ಯುತ್ ತಂತಿ ಜೋಡಿಸಲು ಹೋಗಿ ಕರೆಂಟ್ ಶಾಕ್ ಹೊಡೆದು ಸಾವನ್ನಪ್ಪಿದ್ದಾರೆ.
ಕಾಕತಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.
