ಬೆಂಗಳೂರು : ಕಾಂತಾರ-1 ಚಿತ್ರದ ಬ್ಯೂಟಿ ನಟಿ ರುಕ್ಮಿಣಿ ವಸಂತ್ ಎಐ ಫೋಟೋಗಳು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ.
ಬೆಂಗಳೂರಿನ ಗುಂಡಿ ಸಮಸ್ಯೆಗಳ ಬಗ್ಗೆ ಸೋಶಿಯಲ್ ಮೀಡಿಯಾದಲ್ಲಿ ದನಿ ಎತ್ತಿದ ನೆಟ್ಟಿಗರು ಕಾಂತಾರ-1 ಚಿತ್ರದ ಬ್ಯೂಟಿ ನಟಿ ರುಕ್ಮಿಣಿ ವಸಂತ್ ಗುಂಡಿ ಮುಚ್ಚುತ್ತಿರುವ ಫೋಟೋ ಸೃಷ್ಟಿಸಿದ್ದಾರೆ. ಎಐ ತಂತ್ರಜ್ಞಾನದ ಮೂಲಕ ಫೋಟೋ ರಚಿಸಲಾಗಿದೆ. ರಸ್ತೆಯಲ್ಲೇ ರುಕ್ಮಿಣಿ ವಸಂತ್ ಅಡುಗೆ ಮಾಡುತ್ತಿರುವ ರೀತಿ ಫೋಟೋ ರಚಿಸಲಾಗಿದೆ.
ತಿಂಡಿ ಊಟ ಎಲ್ಲ ಆಯ್ತು… ನಡೀರಿ ಕೆಲಸ ಮಾಡುವ. pic.twitter.com/TH8ruELeuI
— ಮೀಮರ್ ಮುತ್ತಣ್ಣ (@ijnani) September 24, 2025
📷 ವಸಂತಪುರ ವಾರ್ಡ್ನಲ್ಲಿ ರಸ್ತೆ ಗುಂಡಿ ಮುಚ್ಚುವ ಕಾರ್ಯ ಪ್ರಗತಿಯಲ್ಲಿದೆ! ಬೆಂಗಳೂರು ದಕ್ಷಿಣ ನಗರ ಪಾಲಿಕೆ ವತಿಯಿಂದ ಸಕ್ರಿಯ ಕ್ರಮ ಕೈಗೊಳ್ಳಲ್ಪಟ್ಟಿದ್ದು, ರಸ್ತೆಗಳಲ್ಲಿ ಗುಂಡಿಗಳನ್ನು ಮುಚ್ಚಿ ವಾಹನಗಳ ಸುಗಮ ಸಂಚಾರಕ್ಕೆ ನೆರವಾಗುತ್ತಿದೆ. pic.twitter.com/onnieRDA79
— Greater Bengaluru Authority (@GBA_office) September 24, 2025