Be Alert : ಚಾರಣಕ್ಕೆ ಹೋಗುವ ಪ್ರವಾಸಿಗರಿಗೆ ‘ಹವಾಮಾನ ಇಲಾಖೆ’ ಯಿಂದ ಮುನ್ನೆಚ್ಚರಿಕೆ.!

ಬೆಂಗಳೂರು : ಚಾರಣಕ್ಕೆ ಹೋಗುವ ಪ್ರವಾಸಿಗರಿಗೆ ಹವಾಮಾನ ಇಲಾಖೆ ಮಹತ್ವದ ಮುನ್ನೆಚ್ಚರಿಕೆ ನೀಡಿದೆ.

ಭೂಕುಸಿತದ ಬಗ್ಗೆ ಹೆಚ್ಚು ಜಾಗರೂಕರಾಗಿರಿ. ಚಾರಣಕ್ಕೆ ಹೋಗುವ ಮುನ್ನ ಹವಾಮಾನ ಇಲಾಖೆಯ ಮುನ್ನೆಚ್ಚರಿಕೆಗಳನ್ನು ಗಮನಿಸಿ. ಬಂಡೆಗಳು ಬಿರುಕು ಬಿಡುವುದು, ಮರಗಳು ಬೇರು ಸಮೇತ ಬೀಳುವ ಶಬ್ಧಗಳನ್ನು ಆಲಿಸಿ. ಭೂ ಕುಸಿತವಾಗುವಂತಹ ಪ್ರದೇಶಗಳಲ್ಲಿ ನೀವು ವಾಸವಾಗಿದ್ದಲ್ಲಿ ಸಮಯ ವ್ಯರ್ಥ ಮಾಡದೇ ಸುರಕ್ಷಿತ ಸ್ಥಳಗಳಿಗೆ ತೆರಳಿ. ಕಟ್ಟಡಗಳು ಬೀಳುವ ಸ್ಥಿತಿಯಲ್ಲಿದ್ದರೆ ತಕ್ಷಣವೇ ಗ್ರಾಮ ಪಂಚಾಯತಿಗೆ ತಿಳಿಸಿ ಎಂದು ಸರ್ಕಾರ ಪ್ರಕಟಣೆ ಹೊರಡಿಸಿದೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read