ಫೆಬ್ರುವರಿಯಲ್ಲಿ ಬ್ಯಾಂಕ್​ಗೆ ಎಷ್ಟು ದಿನ ರಜೆ ಇದೆ……? ಇಲ್ಲಿದೆ ಡಿಟೇಲ್ಸ್​

2023ರ ಜನವರಿ ತಿಂಗಳು ಮುಗಿಯುತ್ತಾ ಬಂದಿದೆ. ಈ ಹಿನ್ನೆಲೆಯಲ್ಲಿ ಫೆಬ್ರವರಿಯಲ್ಲಿ ಬ್ಯಾಂಕ್‌ ಕೆಲಸಗಳನ್ನು ಹೊಂದಿರುವವರಿಗೆ ಇಲ್ಲಿ ಬ್ಯಾಂಕ್‌ ರಜಾ ದಿನಗಳ ಪಟ್ಟಿಯನ್ನು ನೀಡಲಾಗಿದೆ.

ಬ್ಯಾಂಕ್ ರಜೆಗಳನ್ನು ಆರ್ ಬಿ ಐ ಮೂರು ವರ್ಗಗಳನ್ನಾಗಿ ವಿಂಗಡಿಸಿದೆ. 1.ನೆಗೋಶಿಯಬಲ್ ಇನ್ಸ್ಟ್ರುಮೆಂಟ್ಸ್ ಆಕ್ಟ್ ಅಡಿಯಲ್ಲಿ ರಜಾದಿನ,

2. ನೆಗೋಶಿಯಬಲ್ ಇನ್​ಸ್ಟ್ರುಮೆಂಟ್ಸ್​ ಆಕ್ಟ್ ಮತ್ತು ರಿಯಲ್-ಟೈಮ್ ಗ್ರಾಸ್ ಸೆಟಲ್ಮೆಂಟ್ ರಜೆಗಳು ಹಾಗೂ

3.ಅಕೌಂಟ್ಸ್​ ಕ್ಲೋಸಿಂಗ್ ರಜೆಗಳು.

ಫೆಬ್ರವರಿ ತಿಂಗಳ ರಜಾಪಟ್ಟಿ ಇಲ್ಲಿದೆ:

ಫೆಬ್ರವರಿ 5: ಭಾನುವಾರ, ವಾರದ ರಜೆ (ದೇಶಾದ್ಯಂತ)

ಫೆಬ್ರವರಿ 11: ಎರಡನೇ ಶನಿವಾರ (ದೇಶಾದ್ಯಂತ)

ಫೆಬ್ರವರಿ 12: ಭಾನುವಾರ, ವಾರದ ರಜೆ (ದೇಶಾದ್ಯಂತ)

ಫೆಬ್ರವರಿ 15: ಬುಧವಾರ, ಲೂಯಿ-ನ್ಗಾಯ್-ನಿ (ಹೈದರಾಬಾದ್)

ಫೆಬ್ರವರಿ 18: ಶನಿವಾರ, ಮಹಾಶಿವರಾತ್ರಿ (ಅಹಮದಾಬಾದ್, ಬೇಲಾಪುರ, ಬೆಂಗಳೂರು, ಹೈದರಾಬಾದ್, ಕಾನ್ಪುರ, ಲಖನೌ, ಮುಂಬೈ, ನಾಗ್ಪುರ,

ರಾಯ್‌ಪುರ, ರಾಂಚಿ, ಶಿಮ್ಲಾ, ತಿರುವನಂತಪುರಂ)

ಫೆಬ್ರವರಿ 19: ಭಾನುವಾರ, ವಾರದ ರಜೆ (ದೇಶಾದ್ಯಂತ)

ಫೆಬ್ರವರಿ 20: ಸೋಮವಾರ, ರಾಜ್ಯ ದಿನ (ಅಜ್ವಾಲ್)

ಫೆಬ್ರವರಿ 21: ಮಂಗಳವಾರ, ಲೂಸರ್ (ಗಾಂಗ್ಟಾಕ್)

ಫೆಬ್ರವರಿ 25: ಮೂರನೇ ಶನಿವಾರ (ದೇಶಾದ್ಯಂತ)

ಫೆಬ್ರವರಿ 26: ಭಾನುವಾರ, ವಾರದ ರಜೆ (ದೇಶಾದ್ಯಂತ)

ಎರಡನೆಯ, ನಾಲ್ಕನೇ ಶನಿವಾರ ಮತ್ತು ಭಾನುವಾರ ಹೊರತುಪಡಿಸಿದರೆ ಕರ್ನಾಟಕದಲ್ಲಿ ಫೆಬ್ರವರಿ 18ರ ಶನಿವಾರ ಮಹಾಶಿವರಾತ್ರಿಗೆ ರಜೆ ಇದೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read